Asianet Suvarna News Asianet Suvarna News
145 results for "

Jayanthi

"
DC order To Take Safty Measures For Hanuma jayanthi snrDC order To Take Safty Measures For Hanuma jayanthi snr

Mysuru : ಹನುಮ ಜಯಂತಿ ಶಾಂತಿಯುತವಾಗಿ ಆಚರಿಸಲು ಅಗತ್ಯಕ್ರಮ

ಡಿ. 7ರಂದು ಆಯೋಜನೆಗೊಂಡಿರುವ ಹನುಮ ಜಯಂತಿ ಶೋಭಾಯಾತ್ರೆಯ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಪಟ್ಟಣದಲ್ಲಿ ಶೋಭಾಯಾತ್ರೆ ಸಾಗಲಿರುವ ರಸ್ತೆಗಳ ಪರಿಶೀಲಿಸಿದರು.

Karnataka Districts Dec 6, 2022, 6:02 AM IST

Special worship to Ragigudda Anjaneya on the occasion of Hanuman Jayanti SatSpecial worship to Ragigudda Anjaneya on the occasion of Hanuman Jayanti Sat

Hanuma Jayanthi: ರಾಗಿಗುಡ್ಡ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ

ಜೆ.ಪಿ. ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಹಿನ್ನಲೆಯಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಈ ವೇಳೆ ಆಂಜನೇಯನಿಗೆ ಅಭಿಷೇಕ, ಆರತಿ, ಲಕ್ಷಾರ್ಚನೆ ಹಾಗೂ ವಿವಿಧ ಪೂಜಾ ಸೇವೆಗಳನ್ನು ಸಲ್ಲಿಸಲಾಗುತ್ತಿದೆ.

Festivals Dec 5, 2022, 11:56 AM IST

Chikkamagaluru district wide security for peaceful situation during Datta JayantiChikkamagaluru district wide security for peaceful situation during Datta Jayanti

Chikkamagaluru: ದತ್ತಜಯಂತಿ ವೇಳೆ ಶಾಂತಿಸುವ್ಯವಸ್ಥೆಗಾಗಿ ಜಿಲ್ಲಾದ್ಯಂತ ಬಂದೋಬಸ್ತ್‌

ಚಿಕ್ಕಮಗಳೂರು ತಾಲ್ಲೂಕಿನ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಡಿ. 6 ರಿಂದ 8 ರವರೆಗೆ ನಡೆಯಲಿರುವ ದತ್ತಜಯಂತಿ ಸಂದರ್ಭದಲ್ಲಿ ಕಾನೂನು ಸುವ್ಯಸ್ಥೆ, ಕಾಪಾಡಿಕೊಂಡು ಶಾಂತಿಯುತ ಕಾರ್ಯಕ್ರಮ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ 3,500 ಮಂದಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Karnataka Districts Dec 4, 2022, 6:29 PM IST

support Need To siddarameshwara Jayanthi snrsupport Need To siddarameshwara Jayanthi snr

Tumakur : ಸಿದ್ಧರಾಮೇಶ್ವರ ಜಯಂತಿ ಯಶಸ್ಸಿಗೆ ಸಹಕಾರ ಅಗತ್ಯ

ಶ್ರೇಷ್ಠ ದಾರ್ಶನಿಕರೂ, ಕರ್ಮಯೋಗಿಗಳಾದ ಗುರುಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವವನ್ನು ರಾಜ್ಯಮಟ್ಟದಲ್ಲಿ ಕೆರೆಗೋಡಿ-ರಂಗಾಪುರ ಶ್ರೀಮಠ ವತಿಯಿಂದ ಜ.14 ಮತ್ತು 15ರಂದು ನಗರದ ಸಿದ್ದರಾಮೇಶ್ವರ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಭಕ್ತರು, ದಾನಿಗಳು ಸಹಕಾರ ಮತ್ತು ಪೋ›ತ್ಸಾಹ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

Karnataka Districts Dec 4, 2022, 5:44 AM IST

The Datta Jayanthi of Vihimpa and Bajrangdal begins todayThe Datta Jayanthi of Vihimpa and Bajrangdal begins today

Datta Jayanthi: ವಿಹಿಂಪ, ಬಜರಂಗದಳದ ದತ್ತಜಯಂತಿ ಇಂದಿನಿಂದ ಆರಂಭ: ಸಿಟಿ ರವಿ ಸೇರಿ 100 ಜನರ ಮಾಲಾರ್ಪಣೆ

ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆಯುತ್ತಿರುವ ದತ್ತಜಯಂತಿ ಗೆ ಚಾಲನೆ
ಚಿಕ್ಕಮಗಳೂರಿನ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಶಾಸಕ ಸಿ.ಟಿ.ರವಿ ಸೇರಿ ಹಲವರಿಂದ ಮಾಲಾಧಾರಣೆ
ಇಂದಿನಿಂದ ಡಿಸೆಂಬರ್ 8 ರವರೆಗೆ ನಡೆಯಲಿರುವ ದತ್ತಜಯಂತಿ
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಜಯಂತಿ ಕಾರ್ಯಕ್ರಮ

Festivals Nov 28, 2022, 6:12 PM IST

Who is Jayanti Chauhan What is the real story behind selling Bisleri company Inside Story sanWho is Jayanti Chauhan What is the real story behind selling Bisleri company Inside Story san

ಬಿಸ್ಲೆರಿಯನ್ನು ಮಾರಿ, ಮಗಳಿಗೆ ಅವಳಾಸೆಯಂತೆ ಬದುಕಲು ಬಿಟ್ಟ ರಮೇಶ್‌ ಚೌಹಾಣ್‌!

ಇಂದು ದೇಶದಲ್ಲಿ ಮಾರಾಟವಾಗಿರುವ ಪ್ರತಿ ಮೂರು ಬಾಟಲ್‌ ನೀರಿನಲ್ಲಿ, ಒಂದು ಖಂಡಿತವಾಗಿ ಬಿಸ್ಲೆರಿಯದ್ದಾಗಿರುತ್ತದೆ. ಇಟಲಿಯ ಉದ್ಯಮಿಯಿಂದ 1969ರಲ್ಲಿ ಬರೀ ನಾಲ್ಕು ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದ ರಮೇಶ್‌ ಚೌಹಾಣ್‌, ಇಂದು ಉದ್ಯಮವನ್ನು ಮುನ್ನಡೆಸುವ ವಾರಸುದಾರರಿಲ್ಲದೆ ಅದನ್ನು ಟಾಟಾಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಇಲ್ಲಿ ಕಂಪನಿಯ ಮಾರಾಟಕ್ಕಿಂತ ಹೆಚ್ಚಾಗಿ ಮಗಳ ಮೇಲಿನ ಅವರ ಪ್ರೀತಿಯೇ ಹೆಚ್ಚಾಗಿ ಕಾಣುತ್ತಿದೆ.

BUSINESS Nov 25, 2022, 11:22 AM IST

Tipu Jayanti made a big mistake CM Ibrahim satTipu Jayanti made a big mistake CM Ibrahim sat

ಟಿಪ್ಪು ಜಯಂತಿ ಮಾಡಿದ್ದೇ ದೊಡ್ಡ ತಪ್ಪು: ಸಿಎಂ ಇಬ್ರಾಹಿಂ ಹೀಗೆ ಹೇಳಿದ್ಯಾಕೆ?

ಮುಸ್ಲಿಂ ಧರ್ಮದಲ್ಲಿ ಮೂರ್ತಿ ಪೂಜೆ, ಜಯಂತಿ, ಆಚರಣೆಗಳು, ಮೆರವಣಿಗೆಗೆ ಅವಕಾಶ ಇಲ್ಲದಿದ್ದರೂ ಟಿಪ್ಪು ಜಯಂತಿ ಮಾಡಿದ್ದು ದೊಡ್ಡ ತಪ್ಪಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

state Nov 16, 2022, 2:06 PM IST

Idga Ground purification by sprinkling cow urine SATIdga Ground purification by sprinkling cow urine SAT

ಗೋಮೂತ್ರ ಸಿಂಪಡಿಸಿ ಈದ್ಗಾ ಮೈದಾನ ಶುದ್ಧೀಕರಣ

ಟಿಪ್ಪು ಜಯಂತಿ ಆಚರಣೆ ಮಾಡಿದ ಮೈದಾನ ಅಪವಿತ್ರವಾಗಿದೆಯೆಂದು ಗೋಮೂತ್ರದ ಮೂಲಕ ಮೈದಾನ ಶುದ್ಧೀಕರಣ ಮಾಡಿ ಕನಕದಾಸ ಜಯಂತಿ ಆಚರಣ ಮಾಡಿದ ಶ್ರೀರಾಮಸೇನೆ.

state Nov 12, 2022, 11:45 AM IST

Special Article by Shivanagouda Police Patila over Kanakadasa Jayanthi gvdSpecial Article by Shivanagouda Police Patila over Kanakadasa Jayanthi gvd

Kanakadasa Jayanthi 2022: ಜಾತಿ ವಿರುದ್ಧ ಸಮರ ಸಾರಿದ ದಾಸಶ್ರೇಷ್ಠ: ಶಿವನಗೌಡ

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೇ ಸಂಗೀತ ಪ್ರಪಂಚಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಕನಕದಾಸರ ಅಪ್ರತಿಮ ಸಾಹಿತ್ಯ ಸೇವೆಯನ್ನು ಗುರುತಿಸಿ ಅದರ ಸಾರವನ್ನು ಅರಿತು ನಾವು ಬದುಕಬೇಕಾಗಿದೆ.

Festivals Nov 11, 2022, 8:44 AM IST

 Valmiki was a great saint who was loved by everyone through his knowledge snr Valmiki was a great saint who was loved by everyone through his knowledge snr

ಜ್ಞಾನದ ಮೂಲಕ ಎಲ್ಲರ ಮನಗೆದ್ದ ಮಹಾನ್‌ ಸಂತ ವಾಲ್ಮೀಕಿ

ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಜಗತ್ತಿಗೆ ಸುಜ್ಞಾನದ ಬೆಳಕು ಹರಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ತಮ್ಮ ಜ್ಞಾನದ ಮೂಲಕ ಸರ್ವರ ಮನಗೆದ್ದ ಮಹಾನ್‌ ಸಂತ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

Karnataka Districts Oct 10, 2022, 5:31 AM IST

Valmiki is the first philosopher of the worldValmiki is the first philosopher of the world

ವಾಲ್ಮೀಕಿ ಜಗತ್ತಿನ ಪ್ರಪ್ರಥಮ ದಾರ್ಶನಿಕ

ಶ್ರೀ ಮಹರ್ಷಿ ವಾಲ್ಮೀಕಿಯು ರಾಮಾಯಣ ಗ್ರಂಥದ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ ದಾರ್ಶನಿಕರು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಅಭಿಪ್ರಾಯಪಟ್ಟರು.

Karnataka Districts Oct 10, 2022, 4:34 AM IST

Swachh Bharat Programme Organised in Mysuru Swachh Bharat Programme Organised in Mysuru

ಗಾಂಧಿ ಕನಸಿಗೆ ಕೈ ಜೋಡಿಸಿದ ಮದ್ಯ ವ್ಯಸನಿಗಳು

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಕರೆ ನೀಡಿದಂತಯೇ ಸ್ವಚ್ಚ ಭಾರತ್‌ ಅಭಿಯಾನಕ್ಕೆ ಮೈಸೂರಿನ ಮದ್ಯ ವ್ಯಸನಿಗಳು ಸ್ವಚ್ಛತಾ ಕಾರ್ಯ ನಡೆಸಿಕೊಡುವ ಮೂಲಕ ಗಾಂಧೀಜಿ ಅವರ ಕನಸನ್ನು ಈಡೇರಿಸಲು ವ್ಯಸನಿಗಳೇ ಮುಂದಾಗಿರುವುದು ವಿಶೇಷ.

Karnataka Districts Oct 3, 2022, 5:24 AM IST

MTB Nagaraj vs Sharath Bachegowda in kempegowda jayanthi celebration at Hoskote gow MTB Nagaraj vs Sharath Bachegowda in kempegowda jayanthi celebration at Hoskote gow

ಹೊಸಕೋಟೆ ಸ್ವಾಭಿಮಾನ ಮಾರಾಟಕ್ಕಿಲ್ಲ, ಎಂಟಿಬಿಗೆ ಠಕ್ಕರ್ ನೀಡಿದ ಶರತ್ ಬಚ್ಚೇಗೌಡ

  • ಒಕ್ಕಲಿಗ ಸಚಿವರನ್ನ ಕರೆಸಿ ಎಂಟಿಬಿ ನಾಗರಾಜ್ ಕೆಂಪೇಗೌಡ ಜಯಂತಿ ಆಚರಣೆ
  • ಸಚಿವ ಎಂಟಿಬಿ ನಾಗರಾಜ್ ಗೆ ಟಕ್ಕರ್ ಕೊಟ್ಟ ಬಚ್ಚೇಗೌಡ ಕುಟುಂಬ
  • ಎರಡು ದಿನಗಳಿಂದೆ ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಉತ್ಸವ

Karnataka Districts Jun 30, 2022, 12:16 PM IST

Asianet News Vajra Jayanthi Yathra reach Kerala Kalamandalam University to celebrate 75 years of indian-independence ckmAsianet News Vajra Jayanthi Yathra reach Kerala Kalamandalam University to celebrate 75 years of indian-independence ckm

India@75 ಪ್ರತಿಷ್ಠಿತ ಕೇರಳ ಕಲಾಮಂಡಲಂ ತಲುಪಿದ ವಜ್ರ ಜಯಂತಿ ಯಾತ್ರೆ!

  • 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ವಜ್ರ ಜಯಂತಿ ಯಾತ್ರೆ
  • ಏಷ್ಯಾನೆಟ್, ಎನ್‌ಸಿಸಿ ಜಂಟಿಯಾಗಿ ಆಯೋಜಿಸುವ ಯಾತ್ರೆ
  • ಯಾತ್ರೆಗೆ ಕೈ ಜೋಡಿಸಿದ ಕೇರಳದ ಕಲಾಮಂಡಲಂ 

India Independence Jun 21, 2022, 5:59 PM IST

Asianet News Network launched Vajra Jayanthi campaign to celebrate 75 years of Indian Independence ckmAsianet News Network launched Vajra Jayanthi campaign to celebrate 75 years of Indian Independence ckm

India@75 ಅಮೃತ ಮಹೋತ್ಸವದ ಸಂಭ್ರಮ, ಏಷ್ಯಾನೆಟ್ -ಎನ್‌ಸಿಸಿ ಜಂಟಿಯಾಗಿ ವಜ್ರ ಜಯಂತಿ ಯಾತ್ರೆಗೆ ಚಾಲನೆ!

  • ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮಕ್ಕೆ ಮತ್ತಷ್ಚು ಮೆರುಗು
  • India@75 ಸಂಭ್ರಮದಲ್ಲಿ ಏಷ್ಯಾನೆಟ್ ನ್ಯೂಸ್ ಭಾಗಿ
  • ಏಷ್ಯಾನೆಟ್-NCC ಜಂಟಿಯಾಗಿ ವಜ್ರ ಜಯಂತಿ ಯಾತ್ರೆಗೆ ಚಾಲನೆ

India Independence Jun 14, 2022, 7:20 PM IST