Asianet Suvarna News Asianet Suvarna News
48 results for "

Ios

"
Future Apple iPhones may come with USB Type C ports reports mnj Future Apple iPhones may come with USB Type C ports reports mnj

ಇನ್ನುಂದೆ ಐಫೋನ್‌ಗಳಲ್ಲೂ ಯುಎಸ್‌ಬಿ ಟೈಪ್-ಸಿ ಪೋರ್ಟ್‌? ಮಹತ್ವದ ಬದಲಾವಣೆಗೆ ಮುಂದಾದ ಆ್ಯಪಲ್‌?

ಪ್ರಸಿದ್ಧ ವಿಶ್ಲೇಷಕ ಮಿಂಗ್ ಚಿ ಕುವೊ ಐಫೋನ್ 15 ಮಾದರಿಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳೊಂದಿಗೆ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ.

Technology May 15, 2022, 3:37 PM IST

Jerry Car Insurance Comparison Study Android Users Better at Driving Than iPhone Users mnj Jerry Car Insurance Comparison Study Android Users Better at Driving Than iPhone Users mnj

ಈ ಕೆಲಸದಲ್ಲಿ ಐಫೋನ್‌ಗಿಂತ ಆ್ಯಂಡ್ರಾಯ್ಡ್ ಬಳಕೆದಾರರೇ ಬೆಸ್ಟ್ ಅನ್ನುತ್ತೆ ಈ ಇಂಟರಸ್ಟಿಂಗ್ ಅಧ್ಯಯನ

ಹೊಸ ಅಧ್ಯಯನವೊಂದು ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ಉತ್ತಮವಾಗಿ ಮತ್ತು ಸುರಕ್ಷಿತವಾಗಿ ಚಾಲನೆ ಮಾಡುತ್ತಾರೆ ಎಂದು ತಿಳಿಸಿದೆ

Technology May 11, 2022, 9:29 PM IST

Apple is planning to remove apps if not updated regularly Apple is planning to remove apps if not updated regularly

App ಅಪ್‌ಡೇಟ್ ಆಗದಿದ್ದರೆ ಆಪಲ್‌ ಸ್ಟೋರ್‌ನಿಂದ ಔಟ್..!

*ನಿಯಮಿತವಾಗಿ ಅಪ್‌ಡೇಟ್‌ಗಳನ್ನು ನೀಡದ ಆಪ್ಸ್ ಮೇಲೆ ಆಪಲ್ ಕೆಂಗಣ್ಣು
*ಆಪ್ಸ್ ತೆಗೆದು ಹಾಕುವ ಬಗ್ಗೆ ಡೆವಲಪರ್‌ಗಳ ಮೇಲ್ ಮಾಡಿದ ಆಪಲ್
*ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ ಗೇಮ್‌ ಆಪ್‌ನ ಡೆವಲಪರೊಬ್ಬರು
 

Whats New Apr 25, 2022, 12:15 PM IST

Smartphone users are liking iOS more than Android StockApps data mnj Smartphone users are liking iOS more than Android StockApps data mnj

Android Vs iOS: ಸ್ಮಾರ್ಟ್‌ಫೋನ್‌ ಬಳಕೆದಾರರ ಫೇವರೆಟ್‌ ಯಾವುದು? ಇಲ್ಲಿದೆ ಲೇಟೆಸ್ಟ್‌ ವರದಿ

2022 ರಲ್ಲಿ 25.49 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಐಓಎಸ್, 6 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದ್ದು ಆ್ಯಪಲ್ ಉತ್ತಮ ಬೆಳವಣಿಗೆ ಕಂಡಿದೆ.

Technology Apr 23, 2022, 10:31 AM IST

WhatsApp users will be able to limit their Last seen status and check detailsWhatsApp users will be able to limit their Last seen status and check details

WhatsAppನಲ್ಲಿ ಲಾಸ್ಟ್‌ ಸೀನ್‌ ಹೈಡ್ ಮಾಡಬಹುದು, ಆದರೆ, ಷರತ್ತು ಅನ್ವಯ...!

*ಲಾಸ್ಟ್ ಸೀನ್ ಸ್ಟೇಟಸ್ ಮರೆ ಮಾಚುವ ಆಪ್ಷನ್ ಬಗ್ಗೆ ಬಳಕೆದಾರರಿಂದ ಬೇಡಿಕೆ ಇತ್ತು
*ಈಗ ವಾಟ್ಸಾಪ್ ಆಯ್ದ ಐಒಎಸ್ ಸಾಧನಗಳಲ್ಲಿ ಆಯ್ದ ಸಂಪರ್ಕಗಳಿಗೆ ಈ ಆಯ್ಕೆಯನ್ನು ನೀಡುತ್ತದೆ
*ವಾಟ್ಸಾಪ್ ಕಳೆದ ಕೆಲವು ದಿನಗಳಿಂದ ಅನೇಕ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ.

Whats New Apr 18, 2022, 11:50 AM IST

WhatsApp Last Seen profile photo about my contacts except feature iOS report mnj WhatsApp Last Seen profile photo about my contacts except feature iOS report mnj

WhatsApp Latest Feature: ಲಾಸ್ಟ್‌ ಸೀನ್‌, ಪ್ರೊಫೈಲ್‌ ಫೋಟೋ ಹೈಡ್‌ ಮಾಡಲು ಬರ್ತಿದೆ ಜಬರದಸ್ತ್‌ ಫೀಚರ್‌

ಈ ವೈಶಿಷ್ಟ್ಯವು ಪ್ರಸ್ತುತ iOS 22.9.0.70 ಗಾಗಿ WhatsApp ಬೀಟಾವನ್ನು ಬಳಸುವವರಿಗೆ ಲಭ್ಯವಿದೆ

Technology Apr 18, 2022, 8:51 AM IST

More than 150 companies suspend operations in China including iPhone maker Pegatron amid COVID 19 spikeMore than 150 companies suspend operations in China including iPhone maker Pegatron amid COVID 19 spike

Covid 19 Spike: ಐಫೋನ್ ತಯಾರಕ ಪೆಗಾಟ್ರಾನ್ ಸೇರಿ ಚೀನಾದಲ್ಲಿ 150ಕ್ಕೂ ಹೆಚ್ಚು ಕಂಪನಿ ಕಾರ್ಯಾಚರಣೆ ಸ್ಥಗಿತ

ಚೀನಾದಲ್ಲಿ ಸರ್ಕಾರದ ಕಟ್ಟುನಿಟ್ಟಾದ COVID-19 ಪ್ರೋಟೋಕಾಲ್‌ ಬೆನ್ನಲ್ಲೇ ಐಫೋನ್ ತಯಾರಕ ಪೆಗಾಟ್ರಾನ್ ಶಾಂಘೈ ಮತ್ತು ಕುನ್ಶನ್ ಸೇರಿದಂತೆ ಚೀನಾದ ಎರಡು ಪ್ರಮುಖ ಕಾರ್ಖಾನೆಗಳಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. 

Technology Apr 12, 2022, 7:24 PM IST

Tata Neu app launched in India for Android iOS One Super App To book Tickets Groceries and More mnj Tata Neu app launched in India for Android iOS One Super App To book Tickets Groceries and More mnj

ಭಾರತದಲ್ಲಿ Tata Neu ಬಿಡುಗಡೆ: ಹೇಗಿದೆ ಟಾಟಾ ಗ್ರೂಪ್‌ನ ಈ All-in-One ಸೂಪರ್‌ ಆ್ಯಪ್?

ಭಾರತೀಯ ಗ್ರಾಹಕರ ಜೀವನವನ್ನು ಸರಳ ಮತ್ತು ಸುಲಭಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ

Technology Apr 8, 2022, 11:33 AM IST

Apple WWDC 2022 date June 6 to 10 what can we expect eyes on iOS 16 mnjApple WWDC 2022 date June 6 to 10 what can we expect eyes on iOS 16 mnj

ಬಹುನಿರೀಕ್ಷಿತ Apple WWDC 2022 ಈವೆಂಟ್‌ ದಿನಾಂಕ ಘೋಷಣೆ: iOS 16 ಅನಾವರಣ?

ಡೆವಲಪರ್‌ಗಳಿಗಾಗಿ ಮುಂಬರುವ ಆಪಲ್ ಈವೆಂಟನ್ನು ವರ್ಚುವಲ್‌ ಮಾದರಿಯಲ್ಲಿ ಹೋಸ್ಟ್ ಮಾಡಲಾಗುತ್ತಿದೆ, ಕಾರ್ಯಕ್ರಮದಲ್ಲಿ ನಾವು ಈ ವರ್ಷದ ನಂತರ iPhone 14 ಸರಣಿ ಮತ್ತು ಇತರ ಮಾದರಿಗಳಿಗಾಗಿ ಬಿಡುಗಡೆಯಾಗಲಿರುವ ಹೊಸ iOS 16 ವೈಶಿಷ್ಟ್ಯಗಳ ನೋಟವನ್ನು ಪಡೆಯಲಿದ್ದೇವೆ
 

Technology Apr 6, 2022, 9:16 AM IST

Apple launches Digital Drivers License and State ID Program in Arizona mnj Apple launches Digital Drivers License and State ID Program in Arizona mnj

ಡಿಜಿಟಲ್ ಡ್ರೈವರ್ಸ್ ಲೈಸೆನ್ಸ್, ಸ್ಟೇಟ್ ಐಡಿ ಪ್ರೋಗ್ರಾಂ ಪ್ರಾರಂಭಿಸಿದ ಆ್ಯಪಲ್‌: ಭಾರತದಲ್ಲಿ ಯಾವಾಗ?

ಹೊಸ ಸ್ಟೇಟ್‌ ಐಡಿ ಹಾಗೂ ಡಿಜಿಟಲ್ ಡ್ರೈವರ್ಸ್ ಲೈಸೆನ್ಸ್  ಭೌತಿಕ ಐಡಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಆಪಲ್‌ ತಿಳಿಸಿದೆ
 

Technology Mar 24, 2022, 1:55 PM IST

Indian government is developing operating system for mobilesIndian government is developing operating system for mobiles

Indian OS for Mobiles: ಮೊಬೈಲ್‌ಗಳಿಗೆ ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ!

* ಐಟಿ ಕ್ಷೇತ್ರದಲ್ಲಿ ವಿನ್ಯಾಸ ಮತ್ತು ಆವಿಷ್ಕಾರ ವ್ಯವಸ್ಥೆ ಬಲಪಡಿಸುವ ಪ್ರಯತ್ನದ ಭಾಗವಾಗಿ ಸ್ವದೇಶಿ ಒಎಸ್ 
* ಈಗ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಸಾಫ್ಟ್‌ವೇರ್‌ನದ್ದೇ ಸಿಂಹಪಾಲು
* ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

Whats New Mar 17, 2022, 6:50 PM IST

How to use Snapchat Live Location Sharing Temporary real time updates on android and ios mnjHow to use Snapchat Live Location Sharing Temporary real time updates on android and ios mnj

Snapchat Live Location: ಸ್ನೇಹಿತರೊಂದಿಗೆ‌ ರಿಯಲ್‌ ಟೈಮ್ ಲೋಕೇಶನ್‌ ಹಂಚಿಕೊಳ್ಳುವುದು ಹೇಗೆ?

ಹೊಸ ವೈಶಿಷ್ಟ್ಯವನ್ನು ಬಳಸಿಕೊಂಡು, ಸ್ನ್ಯಾಪ್‌ಚಾಟ್ ಬಳಕೆದಾರರು ಈಗ ಎಂಟು ಗಂಟೆಗಳವರೆಗೆ ತಮ್ಮ ಲೈವ್ ಸ್ಥಳವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.

Technology Feb 19, 2022, 2:42 PM IST

Apple working on new iOS feature  iPhones accept payments via tap to pay technology report mnjApple working on new iOS feature  iPhones accept payments via tap to pay technology report mnj

Apple tap-to-pay Technology: ಸ್ಯಾಮ್‌ಸಂಗ್‌ ಮಾದರಿಯಲ್ಲಿ ಐಫೋನ್‌ ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್?

ಆ್ಯಪಲ್ ಶೀಘ್ರದಲ್ಲೇ  ಸಣ್ಣ ವ್ಯಾಪಾರಿಗಳು ಐಫೋನ್‌ಗಳಲ್ಲಿ ನೇರವಾಗಿ ಪಾವತಿಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ಇತ್ತೀಚೆಗಿನ ವರದಿಯೊಂದು ತಿಳಿಸಿದೆ.

Whats New Jan 29, 2022, 11:39 AM IST

iOS 15 4  iphone ipad Face ID Unlocking With a Mask Universal Control Beta macOS Monterey 12.3 mnjiOS 15 4  iphone ipad Face ID Unlocking With a Mask Universal Control Beta macOS Monterey 12.3 mnj

Unlock iPhone with Mask: ಮಾಸ್ಕ್‌ ಧರಿಸಿಯೂ ಮುಖ ಗುರುತಿಸುವ ಫೀಚರ್ ಬಿಡುಗಡೆ!

*ಐಫೋನ್ ಇನ್ನು ಮುಂದೆ ಮಾಸ್ಕ್‌ ಧರಿಸಿಯೇ ಅನ್‌ಲಾಕ್‌
*ಹೊಸ ಆವೃತ್ತಿಯ ಫೋನ್‌ಗಳಲ್ಲಿ ಫೀಚರ್‌ ಲಭ್ಯ
*ಐಫೋನ್ 12 ಮತ್ತು ಐಫೋನ್‌ನ ಹೊಸ ಆವೃತ್ತಿಗಳಿಗೆ ಸೀಮಿತ

Whats New Jan 29, 2022, 10:16 AM IST