Asianet Suvarna News Asianet Suvarna News
86 results for "

Gauri Khan

"
Mannat in pictures Inside Shah Rukh Khan and Gauri s extravagant house raoMannat in pictures Inside Shah Rukh Khan and Gauri s extravagant house rao

ಮುಂಬೈನ ಹೆಗ್ಗುರುತು ಮನ್ನತ್, ಖಾರುಖ್ ಖಾನ್‌ ಭವ್ಯ ನಿವಾಸದ ಫೋಟೋಗಳು!

ಮುಂಬೈನ ಹೃದಯಭಾಗದಲ್ಲಿ, ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನ ಗದ್ದಲದ ಬೀದಿಗಳ ನಡುವೆ ನೆಲೆಸಿರುವ ಭವ್ಯವಾದ ಮಹಲು ಶಾರುಖ್ ಖಾನ್ ಅವರ ಮನ್ನತ್. ಇದು ಹೆಸರಿಗೆ ತಕ್ಕ ಹಾಗೆ ಇದೆ. ಇದು ಬಾಲಿವುಡ್ ಸೂಪರ್‌ಸ್ಟಾರ್‌ನ ಯಶಸ್ಸು ಮತ್ತು ವರ್ಚಸ್ಸಿನ ಸಂಕೇತ. ಮನ್ನತ್ ಅಂದರೆ 'ಹೃದಯಕ್ಕೆ ಪ್ರತಿಜ್ಞೆ' ಎಂದರ್ಥ. ಮನ್ನತ್‌ನ ಕೆಲವು ಪೋಟೋಗಳು ಇಲ್ಲಿವೆ. 

Cine World Jun 12, 2023, 5:23 PM IST

Shah Rukh Khan Was Disgustingly Possessive And Sick Recalls Gauri KhanShah Rukh Khan Was Disgustingly Possessive And Sick Recalls Gauri Khan

Shah Rukh and Gouri: ಹಿಂದೂ-ಮುಸ್ಲಿಂ ಇಂಟರೆಸ್ಟಿಂಗ್​ ಲವ್​ ಸ್ಟೋರಿ; ಬಿಳಿ ಡ್ರೆಸ್​ಗೆ ನಿಷೇಧ ಹೇರಿದ್ರಂತೆ ಶಾರುಖ್!

ಮದುವೆಯಾದ ಹೊಸತರಲ್ಲಿ ಶಾರುಖ್​ ಖಾನ್​ ಹೇಗೆ ಪೊಸೆಸಿವ್​ ಆಗಿದ್ದರು ಎಂಬ ಬಗ್ಗೆ ಪತ್ನಿ ಗೌರಿ ಖಾನ್​ ಹೇಳಿದ್ದೇನು?
 

Cine World May 16, 2023, 4:55 PM IST

Gauri Khan reveals Aryan  is busier than  father and difficult to get aryans datesGauri Khan reveals Aryan  is busier than  father and difficult to get aryans dates

ಆರ್ಯನ್ ಖಾನ್​​ಗೆ ಮಾತನಾಡಲೂ ಪುರುಸೊತ್ತಿಲ್ವಂತೆ! ಶಾರುಖ್​ ಪತ್ನಿ ಹೇಳಿದ್ದೇನು?

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ತಂದೆಗಿಂತಲೂ ಹೆಚ್ಚು ಬಿಜಿಯಂತೆ. ಅಮ್ಮ ಗೌರಿ ಖಾನ್​ ಹೇಳಿದ್ದೇನು? 
 

Cine World May 16, 2023, 2:45 PM IST

Learn Happy Married Life Tips from Gauri and Shah Rukh Khan VinLearn Happy Married Life Tips from Gauri and Shah Rukh Khan Vin

ವೈವಾಹಿಕ ಜೀವನದಲ್ಲಿ ಹ್ಯಾಪಿಯಾಗಿರಲು ಬಾಲಿವುಡ್ ಕಪಲ್ ಶಾರುಖ್ ಖಾನ್-ಗೌರಿ ಖಾನ್ ಟಿಪ್ಸ್‌

ಶಾರುಖ್ ಖಾನ್ ಮತ್ತು ಗೌರಿ ಖಾನ್ ಬಾಲಿವುಡ್‌ನ ಸ್ಟಾರ್ ಜೋಡಿಗಳು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಯಶಸ್ವೀ ದಾಂಪತ್ಯ ಜೀವನಕ್ಕೆ ಸ್ಟಾರ್ ಕಪಲ್ ಫಾಲೋ ಮಾಡೋ ರೂಲ್ಸ್ ಯಾವುದು. ಇಲ್ಲಿದೆ ಮಾಹಿತಿ.

relationship Apr 30, 2023, 5:03 PM IST

Shah Rakh Khan recalls when Gauri Khan started designing out of necessityShah Rakh Khan recalls when Gauri Khan started designing out of necessity

Shah Rukh Khan: ಸೋಫಾ ಖರೀದಿಗೆ ದುಡ್ಡಿಲ್ಲದಾಗ ಗೌರಿ ಖಾನ್​ ಹೀಗೆ ಪಣ ತೊಟ್ಟಿದ್ದರಂತೆ!

ಶಾರುಖ್​ ಖಾನ್​ ಅವರಿಗೆ ಸೋಫಾ ಖರೀದಿಸಲು ದುಡ್ಡಿಲ್ಲದ ಸಮಯದಲ್ಲಿ ಗೌರಿ ಖಾನ್​ ಮಾಡಿದ ಪಣವೇನು ಎಂಬ ಬಗ್ಗೆ ನಟ ಈಗ ಬಹಿರಂಗಗೊಳಿಸಿದ್ದಾರೆ. 
 

Cine World Apr 21, 2023, 3:45 PM IST

Shah Rukh Khan  Gauri Khan  Aryan Khan   Suhana Khan  AbRam  Shah Rukh Khan candid family portraits go viralShah Rukh Khan  Gauri Khan  Aryan Khan   Suhana Khan  AbRam  Shah Rukh Khan candid family portraits go viral

ಶಾರುಖ್‌ ಖಾನ್‌ ಫ್ಯಾಮಿಲಿ ಫೋಟೋ ವೈರಲ್‌; ಪಠಾಣ್‌ ಕುಟುಂಬ ಎಂದ ಫ್ಯಾನ್ಸ್‌

ಬಾಲಿವುಡ್‌ನ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌  (Shah Rukh Khan) ಅವರ ಇಡೀ ಕುಟುಂಬವು ಒಂದೇ ಫ್ರೇಮ್‌ನಲ್ಲಿ ಕಾಣ ಸಿಗುವುದು ಅಪರೂಪ. ಶಾರುಖ್ ಖಾನ್, ಗೌರಿ, ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಇತ್ತೀಚೆಗೆ ಕಾಫಿ ಟೇಬಲ್ ಪುಸ್ತಕಕ್ಕಾಗಿ ಪರಿಪೂರ್ಣ ಕುಟುಂಬದ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.

Cine World Apr 18, 2023, 4:34 PM IST

When Gauri Changed Shah Rukh Khan Name To Abhinav For Her Parents sgkWhen Gauri Changed Shah Rukh Khan Name To Abhinav For Her Parents sgk

ಪೋಷಕರನ್ನು ಒಪ್ಪಿಸಲು ಶಾರುಖ್ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದೆ; ಮದುವೆ ವಿಚಾರ ಬಿಚ್ಚಿಟ್ಟ ಗೌರಿ ಖಾನ್

ಪೋಷಕರನ್ನು ಒಪ್ಪಿಸಲು ಶಾರುಖ್ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದೆ ಎಂದು ಗೌರಿ ಖಾನ್ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದರು. 

Cine World Apr 8, 2023, 3:57 PM IST

After posing with Aryan Khan and gauri Khan Salman khan special gesture for paparazzi sgkAfter posing with Aryan Khan and gauri Khan Salman khan special gesture for paparazzi sgk

ಅಭಿಮಾನಿಗಳ ಹೃದಯ ಗೆದ್ದ ಸಲ್ಮಾನ್ ಖಾನ್ ಈ ನಡೆ; ವಿಡಿಯೋ ವೈರಲ್

ನಟ ಸಲ್ಮಾನ್ ಖಾನ್, ಗೌರಿ ಖಾನ್ ಮತ್ತು ಮಕ್ಕಳನ್ನು ಕರೆದು ಕ್ಯಾಮರಾಗೆ ಪೋಸ್ ನೀಡಿದರು. ಬಳಿಕ ಪಾಪರಾಜಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಅಭಿಮಾನಿಗಳ ಮೆಚ್ಚುಗೆಗಳಿಸಿದ್ದಾರೆ. 

Cine World Apr 2, 2023, 3:38 PM IST

Suhana Khan wears mom Gauri Khan  decade old dress at recent eventSuhana Khan wears mom Gauri Khan  decade old dress at recent event

ಪಾರ್ಟಿಗೆ ಅಮ್ಮನ ಹಳೆ ಡ್ರೆಸ್‌ ಧರಿಸಿದ ಸುಹಾನಾ ಖಾನ್‌: ಸೆಲೆಬ್ರೆಟಿಗಳೂ ಹಳೆ ಬಟ್ಟೆ ಇಟ್ಕೋತಾರಾ ಎಂದ ನೆಟ್ಟಿಗ್ಗರು!

ಶಾರುಖ್‌ ಖಾನ್‌ (Shah Rukh Khan)  ಪುತ್ರಿ ಸುಹಾನ್‌ ಖಾನ್‌ (Suhana Khan) ಪ್ರಚಾರದಲ್ಲಿರುವ ಯಾವುದೇ ಅವಕಾಶ ಬಿಡುವುದಿಲ್ಲ. ಈಗ ಮತ್ತೆ ಸುಹಾನಾ ಸುದ್ದಿಯಲ್ಲಿದ್ದಾರೆ.ಇದಕ್ಕೆ ಕಾರಣ ಕೇಳಿದರೆ ಆಶ್ಚರ್ಯ ಆಗುತ್ತದೆ. ಈ ಅಬರಿ ಸುಹಾನ ತಾಯಿಯ ಹಳೆ ಡ್ರೆಸ್‌ವೊಂದನ್ನು ಧರಿಸಿ ಗಮನ ಸೆಳೆದಿದ್ದಾರೆ.

Cine World Mar 31, 2023, 7:10 PM IST

8 PHOTOS Shahrukh Khan  wife brightened up Karan Johar  house  changed the look of every corner of the house8 PHOTOS Shahrukh Khan  wife brightened up Karan Johar  house  changed the look of every corner of the house

ಫೋಟೋಗಳು: ಕರಣ್ ಜೋಹರ್ ಅವರ ಮನೆಗೆ ಹೊಸ ಲುಕ್‌ ನೀಡಿದ ಗೌರಿ ಖಾನ್‌

ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (karan Johar)  ಅವರ ಮನೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್‌ ಖಾನ್‌ (Shah Rukh Khan) ಅವರ ಪತ್ನಿ ಗೌರಿ ಖಾನ್ (Gauri Khan) ಮನೆಯನ್ನು ನವೀಕರಿಸಿದ್ದಾರೆ. ಕರಣ್‌  ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. 

Cine World Mar 29, 2023, 4:49 PM IST

Suhana Khan gives  goddess vibes in a stunning white dress at golden hourSuhana Khan gives  goddess vibes in a stunning white dress at golden hour

ಸುಹಾನಾ ಖಾನ್‌ ಹೊಸ ಫೋಟೋ ವೈರಲ್‌; ಜನ ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತಾ?

ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್ (Gauri Khan) ಅವರ ಪುತ್ರಿ ಸುಹಾನಾ ಖಾನ್ (Suhana Khan) ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಶಾ ಜೈರಾಮ್ ಅವರು ಕ್ಲಿಕ್ ಮಾಡಿದ ಹೊಸ ಫೋಟೋಗಳಲ್ಲಿ ಸುಹಾನಾ ಬಿಳಿ ಉಡುಗೆಯಲ್ಲಿ ಪೋಸ್ ನೀಡಿದ್ದು ಗೋಲ್ಡನ್ ಅವರ್ ಅವರ ಅಂದವನ್ನು ಇನ್ನೂ ಹೆಚ್ಚಿಸಿದೆ.

Cine World Mar 22, 2023, 4:56 PM IST

Gauri Khan and ShahRukh Khan Designs Trolled For dustbin because of its price that is 15 thousandGauri Khan and ShahRukh Khan Designs Trolled For dustbin because of its price that is 15 thousand

Gauri Khan: ಭಾರಿ ಸುದ್ದಿಯಾಗ್ತಿದೆ ಶಾರುಖ್​ ಮನೆ ಡಸ್ಟ್‌ಬಿನ್​! ಯಾಕೆ ಅಂತೀರಾ?

ಶಾರುಖ್​ ಖಾನ್​ ಹಾಗೂ ಅವರ ಪತ್ನಿ ಗೌರಿ ಖಾನ್​ ಡಸ್ಟ್​ಬಿನ್​ಗಾಗಿ ಭಾರಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣವೇನು?

Cine World Mar 7, 2023, 3:08 PM IST

gauri khan gets trolled for designed Natural Wood Penguin Sculpture sgkgauri khan gets trolled for designed Natural Wood Penguin Sculpture sgk

ನೂರ್ ರೂಪಾಯಿಗೆ ಇಂಥವ್‌ ಬೇಜಾನ್ ಸಿಗತ್ತೆ; ಗೌರಿ ಖಾನ್‌ ಡಿಸೈನ್‌ ಮಾಡಿದ ಪೆಂಗ್ವಿನ್‌‌ಗೆ ನೆಟ್ಟಿಗರ ಟೀಕೆ

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಡಿಸೈನ್ ಮಾಡಿಸಿರುವ ಪೆಂಗ್ವಿನ್ ಬೆಲೆ ನೋಡಿ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. 

Cine World Mar 4, 2023, 4:50 PM IST

Two fans booked for trespassing Shah Rukh Khan Mumbai Mannat residence vcs Two fans booked for trespassing Shah Rukh Khan Mumbai Mannat residence vcs

ಬೆಳ್ಳಂಬೆಳಗ್ಗೆ ಶಾರುಖ್ ಖಾನ್ ಬಂಗ್ಲೆಗೆ ಏಕಾಏಕಿ ನುಗ್ಗಿದ ಇಬ್ಬರ ಬಂಧನ; ವಿಚಾರಣೆಗೂ ಮುನ್ನವೇ FIR ದಾಖಲು

ವಿಚಾರಣೆಗೂ ಮುನ್ನವೇ ಅಭಿಮಾನಿಗಳ ವಿರುದ್ಧ ಎಫ್‌ಐಆರ್‌ ದಾಖಲು. ಮನ್ನತ್‌ ಬಂಗ್ಲೆಗೆ ನುಗ್ಗಿದ ವ್ಯಕ್ತಿಗಳು ಯಾರು?

Cine World Mar 3, 2023, 11:35 AM IST

Developers files FIR against Gauri khan for property in Lucknow vcs  Developers files FIR against Gauri khan for property in Lucknow vcs

ಶಾರುಖ್ ಖಾನ್ ಪತ್ನಿ ವಿರುದ್ಧ FIR ದಾಖಲು; ಹಣ ಪಡೆದರೂ ಅಮಾಯಕರ ಮನೆ ಮೇಲೆ ಕಣ್ಣಾಕಿರುವ ಗೌರಿ?

ಸ್ಟಾರ್ ಡಿಸೈನರ್ ಗೌರಿ ಖಾನ್ ವಿರುದ್ಧ ಎಫ್‌ಐಆರ್‌ ದಾಖಲು. 86 ಲಕ್ಷ ರೂಪಾಯಿ ವಸೂಲಿ ಮಾಡಿದ್ರೂ ಈ ಕಥೆನಾ?

Cine World Mar 2, 2023, 12:12 PM IST