MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಫೋಟೋಗಳು: ಕರಣ್ ಜೋಹರ್ ಅವರ ಮನೆಗೆ ಹೊಸ ಲುಕ್‌ ನೀಡಿದ ಗೌರಿ ಖಾನ್‌

ಫೋಟೋಗಳು: ಕರಣ್ ಜೋಹರ್ ಅವರ ಮನೆಗೆ ಹೊಸ ಲುಕ್‌ ನೀಡಿದ ಗೌರಿ ಖಾನ್‌

ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (karan Johar)  ಅವರ ಮನೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್‌ ಖಾನ್‌ (Shah Rukh Khan) ಅವರ ಪತ್ನಿ ಗೌರಿ ಖಾನ್ (Gauri Khan) ಮನೆಯನ್ನು ನವೀಕರಿಸಿದ್ದಾರೆ. ಕರಣ್‌  ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. 

1 Min read
Author : Suvarna News
Published : Mar 29 2023, 04:49 PM IST
Share this Photo Gallery
  • FB
  • TW
  • Linkdin
  • Whatsapp
110

ಸೆಲೆಬ್ರೆಟಿ  ಇಂಟೀರಿಯರ್ ಡಿಸೈನರ್ ಗೌರಿ ಖಾನ್‌ ಅವರು ಕರಣ್‌ ಜೋಹರ್‌ ಮನೆಯ ಪ್ರತಿಯೊಂದು ಮೂಲೆಯನ್ನು ಅದ್ಭುತವಾಗಿ  ರಿನೋವೇಟ್‌ ಮಾಡಿದ್ದಾರೆ.

210

ತಮ್ಮ  ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ಸುಮಾರು 5,500 ಚದರ ಅಡಿ ಅಪಾರ್ಟ್‌ಮೆಂಟ್ ಅನ್ನು ಪೆಂಟ್‌ಹೌಸ್ ಆಗಿ ವಿಸ್ತರಿಸಲು ನಿರ್ಧರಿಸಿದಾಗ ಕರಣ್ ಜೋಹರ್ ಅವರು ಸ್ನೇಹಿತೆ ಗೌರಿ ಖಾನ್‌ ಅವರಿಗೆ ಕೆಲಸ ಒಪ್ಪಿಸಿದ್ದರು.

310

ಗೌರಿ ಖಾನ್ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳ ಒಳಾಂಗಣವನ್ನು ವಿನ್ಯಾಸಗೊಳಿಸಿದ್ದಾರೆ. ಗೌರಿ ಮತ್ತು ಕರಣ್‌ ಜೋಹರ್‌ ಉತ್ತಮ ಬಾಂಡಿಗ್‌ ಹೊಂದಿದ್ದಾರೆ.

 

410

ಈ ಮೊದಲು ಕೂಡ ನಿರ್ಮಾಪಕ ಹಾಗೂ ಫ್ರೆಂಡ್‌ ಕರಣ್‌ ಜೋಹರ್ ಅವರ ಮನೆಯನ್ನು ಗೌರಿ ಖಾನ್ ನವೀಕರಿಸಿದ್ದರು ಎಂದು ತಿಳಿದು ಬಂದಿದೆ.

510

ಕರಣ್ ಜೋಹರ್ ಮನೆಗೆ ಬೆಸ್ಟ್ ಲುಕ್ ನೀಡಲು ಈಗ ಮತ್ತೊಮ್ಮೆ ಗೌರಿ ಖಾನ್ ಇಂಟೀರಿಯರ್ ಡಿಸೈನಿಂಗ್ ಮಾಡಿ ತಮ್ಮ ಕೈಚಳಕ ತೋರಿಸಿದ್ದಾರೆ.


 

610

ನವೀಕರಿಸಿದ ಮನೆಯ ಕೆಲವು ಫೋಟೋಗಳನ್ನು ದೀರ್ಘ ಟಿಪ್ಪಣಿಯೊಂದಿಗೆ  ಕರಣ್ ಜೋಹರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಆಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ 

710

ಮನೆಯ ಇಂಟೀರಿಯರ್ ಡಿಸೈನ್‌ ಮಾಡುವ ಸಮಯದಲ್ಲಿ ಗೌರಿ ಖಾನ್ ಮನೆಯ ಒಳಭಾಗದಲ್ಲಿ ಸಹ  ಹಸಿರು ಇರುವ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ.  

810

ಕರಣ್ ಜೋಹರ್ ಅವರ ಮನೆಯ ಡೈನಿಂಗ್‌ ಪ್ರದೇಶವು ಸಹ ವಿಶೇಷವಾಗಿ ಮರಗಳು ಮತ್ತು ಗಿಡಗಳು ಮತ್ತು ಲೈಟ್‌ಗಳಿಂದ ಅಲಂಕರಿಸಲಾಗಿದೆ.

910

ಕರಣ್‌ ಅವರ ಅಭಿರುಚಿ ಮತ್ತು ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು  ಗೌರಿ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಪೋಸ್ಟಿನಲ್ಲಿ ಹೇಳಿಕೊಂಡಿದ್ದಾರೆ. 

1010

ಮನೆಯ ಪ್ರತಿ ಕೋಣೆಯಲ್ಲೂ ಅಧುನಿಕ ಹಾಗೂ ವಿಭಿನ್ನ ಸೋಫಾ ಮತ್ತು ಕೌಚ್‌ಗಳು ಇರುವಂತೆ ವಿನ್ಯಾಸ ಗೊಳಿಸಿರುವುದನ್ನು ಗಮನಿಸಬಹುದು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಕರಣ್ ಜೋಹರ್

Latest Videos
Recommended Stories
Recommended image1
ಮದುವೆಗೆ ಮೂರೇ ದಿನ ಇರುವಾಗ ಗುಟ್ಟು ರಟ್ಟು ಮಾಡಿದ ರಶ್ಮಿಕಾ-ವಿಜಯ್; ಎಲ್ಲದಕ್ಕೂ ಅದೊಂದೇ ಕಾರಣವೇ?!
Recommended image2
2ನೇ ಪತಿಯಿಂದ ಸಮಂತಾ ರುತ್​ ಪ್ರಭು ಡಿವೋರ್ಸ್​? ಕೆಂಡಾಮಂಡಲವಾದ ನಟಿ ಹೇಳಿದ್ದೇನು?
Recommended image3
ಗರ್ಭಿಣಿ ಆಗಿದ್ದಾಗ ಹೆಂಡ್ತಿ ಕತ್ರಿನಾ ಕೈಫ್ ಮಾಡಿರೋ 'ಆ ಕೆಲಸ'ದ ಸೀಕ್ರೆಟ್ ಹೇಳಿ ಶಾಕ್ ಕೊಟ್ಟ ಗಂಡ ವಿಕ್ಕಿ ಕೌಶಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved