MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ವೈವಾಹಿಕ ಜೀವನದಲ್ಲಿ ಹ್ಯಾಪಿಯಾಗಿರಲು ಬಾಲಿವುಡ್ ಕಪಲ್ ಶಾರುಖ್ ಖಾನ್-ಗೌರಿ ಖಾನ್ ಟಿಪ್ಸ್‌

ವೈವಾಹಿಕ ಜೀವನದಲ್ಲಿ ಹ್ಯಾಪಿಯಾಗಿರಲು ಬಾಲಿವುಡ್ ಕಪಲ್ ಶಾರುಖ್ ಖಾನ್-ಗೌರಿ ಖಾನ್ ಟಿಪ್ಸ್‌

ಶಾರುಖ್ ಖಾನ್ ಮತ್ತು ಗೌರಿ ಖಾನ್ ಬಾಲಿವುಡ್‌ನ ಸ್ಟಾರ್ ಜೋಡಿಗಳು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಯಶಸ್ವೀ ದಾಂಪತ್ಯ ಜೀವನಕ್ಕೆ ಸ್ಟಾರ್ ಕಪಲ್ ಫಾಲೋ ಮಾಡೋ ರೂಲ್ಸ್ ಯಾವುದು. ಇಲ್ಲಿದೆ ಮಾಹಿತಿ.

1 Min read
Author : Vinutha Perla
Published : Apr 30 2023, 05:03 PM IST
Share this Photo Gallery
  • FB
  • TW
  • Linkdin
  • Whatsapp
17

ಬಾಲಿವುಡ್‌ನ ಕಿಂಗ್‌ ಖಾನ್‌ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿಯೂ ರಿಯಲ್ ಹೀರೋನಂತೆ ಜೀವನ ನಡೆಸುತ್ತಿದ್ದಾರೆ. ಶಾರುಖ್ ಮತ್ತು ಗೌರಿ ಖಾನ್ ಮದುವೆಯಾಗಿ 25 ವರ್ಷಗಳು ಕಳೆದಿವೆ.

27

ಆದರೆ ಇಂದಿಗೂ ಇಬ್ಬರ ನಡುವಿನ ಪ್ರೀತಿ ಹಾಗೇ ಉಳಿದಿದೆ. ಈ ರೀತಿ ನೀವು ಸಹ ನಿಮ್ಮ ವೈವಾಹಿಕ ಸಂಬಂಧವನ್ನು ಬಲಪಡಿಸಲು ಏನು ಮಾಡಬಹುದು. ಇಲ್ಲಿದೆ ಕೆಲವು ಸಲಹೆಗಳು.

37

1. ನಂಬಿಕೆ
ಯಾವುದೇ ಸಂಬಂಧದ ಬಲವು ಇಬ್ಬರ ನಡುವಿನ ನಂಬಿಕೆಯನ್ನು ಅವಲಂಬಿಸಿರುತ್ತದೆ. ಸಂಗಾತಿಯನ್ನು ನೀವು ಹೆಚ್ಚು ನಂಬಿದರೆ, ನಿಮ್ಮ ಸಂಬಂಧವು ಗಟ್ಟಿಯಾಗುತ್ತದೆ. ಶಾರುಖ್ ಮತ್ತು ಗೌರಿ ಖಾನ್ ನಡುವಿನ ಸಂಬಂಧದಲ್ಲಿ ಹಲವು ಬಾರಿ ಸಮಸ್ಯೆಗಳಾಗಿತ್ತು. ಆದರೆ ಇಬ್ಬರ ನಡುವೆ ಯಾವಾಗಲೂ ನಂಬಿಕೆಯಿತ್ತು. ಅದು ಅವರ ಸಂಬಂಧವನ್ನು ಬಲಪಡಿಸಲು ಮತ್ತು ಪ್ರೀತಿಯನ್ನು ಹೆಚ್ಚಿಸಲು ಸಹಾಯ ಮಾಡಿತು.

47

2. ಯಾವಾಗಲೂ ಜೊತೆಯಾಗಿರಿ
ಯಾವಾಗಲೂ ಸಂಗಾತಿಗಳು ಪರಸ್ಪರ ಜೊತೆಯಾಗಿ ನಿಲ್ಲಬೇಕು. ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ಇಬ್ಬರೂ ಒಟ್ಟಿಗೆ ನಿಲ್ಲುವುದು ದಾಂಪತ್ಯವನ್ನು ಸುಭದ್ರಗೊಳಿಸುತ್ತದೆ. ಇದು ಪರಸ್ಪರರ ಗೌರವ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ.

57

3. ಪರಸ್ಪರ ಗೌರವಿಸಬೇಕು
ಯಾವುದೇ ಸಂಬಂಧದಲ್ಲಿ ಪರಸ್ಪರ ಗೌರವ ನೀಡುವುದು ತುಂಬಾ ಮುಖ್ಯವಾಗಿದೆ. ಸಂಗಾತಿಗೆ ಗೌರವ ನೀಡುವುದು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ನೀವು ಗೌರವಿಸದಿದ್ದರೆ, ನಿಮ್ಮ ಸಂಗಾತಿಯೂ ನಿಮ್ಮನ್ನು ಗೌರವಿಸುವುದಿಲ್ಲ ಮತ್ತು ಇಬ್ಬರ ನಡುವೆ ಸಂಘರ್ಷ ಹೆಚ್ಚಾಗುತ್ತದೆ.

67

4. ಸಂಗಾತಿಗೆ ಸಮಯ ನೀಡಿ
ಶಾರುಖ್ ದೊಡ್ಡ ಸೂಪರ್‌ಸ್ಟಾರ್, ತುಂಬಾ ಬ್ಯುಸಿಯಾಗಿದ್ದರೂ, ಅವರು ಯಾವಾಗಲೂ ತಮ್ಮ ಹೆಂಡತಿ ಮತ್ತು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ. ಅವರು ತಮ್ಮ ಗುಣಮಟ್ಟದ ಸಮಯವನ್ನು ಚೆನ್ನಾಗಿ ತಿಳಿದಿದ್ದಾರೆ.  ಮನೆ, ಕುಟುಂಬ ಅಥವಾ ಕಚೇರಿಯಾಗಿರಲಿ, ಎಲ್ಲರಿಂದ ಮುಕ್ತರಾಗಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. 

77

5. ಸರಿಯಾದ ನಿರ್ಧಾರಗಳನ್ನು ಮಾಡಿ
ಸಂಬಂಧದಲ್ಲಿ ಪರಸ್ಪರ ಸಲಹೆಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ತಪ್ಪು ನಿರ್ಧಾರವು  ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯಾವಾಗಲೂ ಸಂಗಾತಿಯ ಸಲಹೆಯೊಂದಿಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅವರಿಗೆ ನಿಮ್ಮ ಜೀವನದಲ್ಲಿ ಎಷ್ಟು ಮೌಲ್ಯವಿದೆ ಎಂಬುದು ಅರ್ಥವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ದಂಪತಿಗಳು
ಮದುವೆ
ಶಾರುಖ್ ಖಾನ್

Latest Videos
Recommended Stories
Recommended image1
'ಗಂಡು ಮಗು ಹುಟ್ಟಿದೆ' ಎಂದು ಡಾಕ್ಟರ್​ ಹೇಳಿದಾಕ್ಷಣವೇ ಡಿಸೈಡ್​ ಮಾಡಿಬಿಟ್ಟಿದ್ದೆ- ಮೇಘನಾ ರಾಜ್ ಮೆಲುಕು
Recommended image2
Holastak 2026: ಮಾರ್ಚ್​ 3ರ ಹೋಳಿಯವರೆಗೆ ಈ ಆರು ರಾಶಿಗಳು ಮೈಯೆಲ್ಲಾ ಕಣ್ಣಾಗಿರಿ; ಎಡವಿದರೆ ಅಪಾಯ
Recommended image3
ನಾಳೆಯಿಂದ 8 ದಿನ ಹೋಲಾಷ್ಟಕ: ಈ ಅವಧಿ ಅತ್ಯಂತ ಅಶುಭ ಏಕೆ? ಮಕ್ಕಳಿದ್ದರೆ ಭಾರಿ ಜಾಗ್ರತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved