ಜನವರಿ 1, 2021ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಬಳಕೆ ಕಡ್ಡಾಯ ಮಾಡಿದೆ. ಆದರೆ ಇದೀಗ ಸರ್ಕಾರ ಈ ಗಡುವು ವಿಸ್ತರಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಿದೆ.
Deal on Wheels Dec 30, 2020, 3:55 PM IST
ಜನವರಿ 1, 2021 ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಹೊಸ ವರ್ಷದಿಂದ ಹಳೇ ವಾಹನಗಳೂ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲೇಬೇಕು. ಸದ್ಯ ಫಾಸ್ಟ್ ಟ್ಯಾಗ್ ಅಳವಡಿಕೆ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಫಾಸ್ಟ್ ಟ್ಯಾಗ್ ಮೂಲಕ ಹಣ ಸಂಗ್ರಹಣೆ ಕೂಡ ಹೆಚ್ಚಾಗಿದೆ. ಪ್ರತಿ ದಿನ ಫಾಸ್ಟ್ ಟ್ಯಾಗ್ ಮೂಲಕ ಸಂಗ್ರವಾಗುವ ಹಣದ ಮಾಹಿತಿ ಇಲ್ಲಿದೆ.
Deal on Wheels Dec 26, 2020, 2:23 PM IST
ಫಾಸ್ಟ್ ಟ್ಯಾಗ್ ಕಡ್ಡಾಯ | ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೆರಿಗೆ ಬರಲಿದೆ.
India Dec 25, 2020, 10:17 AM IST
ಕೇಂದ್ರ ಸರ್ಕಾರ 2016ರಲ್ಲಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ನಿಯಮ ಜಾರಿ ಮಾಡಿದೆ. 2017ರಿಂದ ಬಿಡುಗಡೆಯಾಗುವ ಎಲ್ಲಾ ಹೊಸ ವಾಹನಗಳಿಗೆ ಫಾಸ್ಟ್ ಕಡ್ಡಾಯ ಮಾಡಲಾಗಿದೆ. ಇದೀಗ 2021ರ ಜನವರಿಗೆ 1 ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಹೊಸ ನಿಯಮ ಮಾಹಿತಿ ಇಲ್ಲಿದೆ.
Deal on Wheels Dec 24, 2020, 9:13 PM IST
ದೇಶದಲ್ಲಿ ಸುಗಮ ಸಂಚಾರಕ್ಕೆ ಅನುಮಾಡಿಕೊಡಲು ಹಾಗೂ ಇತರ ಸಮಸ್ಯೆಗೆ ಮುಕ್ತಿ ಹಾಡಲು ವಾಹನಗಳಿಗೆ ಫಾಸ್ಟ್ ಟ್ಯಾಗ್(FASTag) ಕಡ್ಡಾಯ ಮಾಡಲಾಗಿದೆ. 2019ರಲ್ಲಿ ಟೋಲ್ ಗೇಟ್‌ಗಳಲ್ಲಿ ಫಾಸ್ಟ್ ಟ್ಯಾಗ್ ಬಳಕೆ ಕಡ್ಡಯಾವಾಗಿದೆ. ಇದೀಗ FASTag ನಿಮಯದಲ್ಲಿ ಮತ್ತೆ ತಿದ್ದುಪಡಿ ಮಾಡಲಾಗಿದೆ. ಹೊಸ ವರ್ಷದಿಂದ ನೂತನ ನಿಯಮ ಜಾರಿಗೆ ಬರಲಿದೆ.
Automobile Nov 8, 2020, 3:14 PM IST
ಕೇಂದ್ರ ಮತ್ತು ರಸ್ತೆ ಸಾರಿಗೆ ಇಲಾಖೆ ಸುಗಮ ಸಂಚಾರಕ್ಕೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಟೋಲ್ ಗೇಟ್ ಬಳಿ ವಾಹನಗಳು ಟೋಲ್ ಹಣ ನೀಡಲು ಹೆಚ್ಚಿನ ಸಮಯ ವ್ಯರ್ಥ ಮಾಡುವ ಬದಲು ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಇದೀಗ ಹಳೇ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Automobile Sep 4, 2020, 9:38 PM IST
1989ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಪ್ರಕಾರ, 2017ರಿಂದ ಮಾರಾಟವಾಗುವ ಎಲ್ಲಾ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದೆ. ಸರ್ಕಾರ 2019ರ ಅಕ್ಟೋಬರ್ 1ರಿಂದ ಫಾಸ್ಟ್‌ಟ್ಯಾಗ್ ಅನ್ನು ಜಾರಿಗೊಳಿಸಿದೆ.
Automobile Sep 4, 2020, 12:21 PM IST
ದೇಶದೆಲ್ಲೆಡೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ಮೂಲಕ ಟೋಲ್‌ನಲ್ಲಿ ಸರದಿ ಸಾಲಿನಲ್ಲಿ ನಿಂತು ಹಣ ಪಾವತಿ ಮಾಡುವ ಕಿರಿಕಿರಿಗೆ ಕೇಂದ್ರ ಮುಕ್ತಿ ಹಾಡಿದೆ. ಆದರೆ ಮಂಡ್ಯದ ಟೋಲ್‌ನಲ್ಲಿ ಫಾಸ್ಟ್ ಟ್ಯಾಗ್ ನಡೆಯಲ್ಲ, ಬೇಕಿದ್ದರೆ ಹಣಕಟ್ಟಿ ಪ್ರಯಾಣಿಸಿ ಎಂದು ಟೋಲ್ ಸಿಬ್ಬಂದಿಗಳು ದರ್ಪ ತೋರಿದ್ದಾರೆ.
Automobile Feb 7, 2020, 7:57 PM IST
ಫಾಸ್ಟ್ಯಾಗ್ ವ್ಯವಸ್ಥೆ ಬಂದ ಬಳಿಕ ಟೋಲ್‌ಗಳಲ್ಲಿ ಕಾಯುವಿಕೆ ಹೆಚ್ಚಳ| ಸರಾಸರಿ ಕಾಯುವಿಕೆ ಅವಧಿ ಶೇ.29ರಷ್ಟು ಏರಿಕೆ| ಎಲ್ಲರ ಬಳಿ ಫಾಸ್ಟ್ಯಾಗ್ ಇಲ್ಲದಿರುವುದೇ ಕಾರಣ
Automobile Jan 18, 2020, 12:55 PM IST
ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಕೆ ವ್ಯವಸ್ಥೆ ಜಾರಿಯಾಗಿ ಎರಡು ದಿನ ಕಳೆದರೂ ಕೂಡ ವಾಗ್ವಾದಗಳು ಮುಂದುವರಿದಿವೆ. ದುಪ್ಪಟ್ಟು ಶುಲ್ಕ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.
Automobile Jan 18, 2020, 8:26 AM IST
ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುವ ಸಂಬಂಧ ಸಾಕಷ್ಟು ವಾಗ್ವಾದಗಳು ನಡೆದಿವೆ. ಬೆಂಗಳೂರಿನ ಹಲವು ಟೋಲ್‌ಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗಿದೆ.
Karnataka Districts Jan 17, 2020, 7:31 AM IST
ಫಾಸ್ಟ್‌ಟ್ಯಾಗ್ ಇಲ್ಲದವರಿಗೆ ಕೇಂದ್ರ ಸಿಹಿ ಸುದ್ದಿ ನೀಡಿದೆ. ಫಾಸ್ಟ್ ಟ್ಯಾಗ್ ಇಲ್ಲದವರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ ಹೊಸ ಆದೇಶ ನೀಡಿದೆ. ಫಾಸ್ಟ್‌ಟ್ಯಾಗ್ ಸಂಬಂಧಿಸಿದ ಈ ಆದೇಶ ಏನು..? ಇಲ್ಲಿ ಓದಿ.
News Jan 16, 2020, 2:41 PM IST
ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈ ಬೋರ್ಡನ್ನು ಒಮ್ಮೆ ಓದಿ ಮುಂದೆ ಸಾಗಿ ಯಾಕಂದ್ರೆ ಈ ನಿಯಮ ಪಾಲಿಸದೇ ಇದ್ದಲ್ಲಿ ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ
Karnataka Districts Jan 15, 2020, 12:37 PM IST
ಫಾಸ್ಟ್ಯಾಗ್ ಅಳವಡಿಕೆಗೆ ಇಂದೇ ಕೊನೆಯ ದಿನವಾಗಿದ್ದು, ಮತ್ತೊಮ್ಮೆ ಡೆಡ್ ಲೈನ್ ವಿಸ್ತರಣೆ ಮಾಡುವುದು ಅನುಮಾನವಾಗಿದೆ.
Automobile Jan 15, 2020, 8:18 AM IST
ಫಾಸ್ಟ್ಯಾಗ್ ಅಂತಿಮ ಗಡುವಿಗೆ ಇನ್ನು ಐದು ದಿನಗಳಷ್ಟೇ ಬಾಕಿ ಉಳಿದಿದ್ದು, ಅಷ್ಟರಲ್ಲೇ ಎಲ್ಲಾ ವಾಹನಗಳಿಗೂ ಅಳವಡಿಕೆ ಕಡ್ಡಾಯವಾಗಿದೆ. ಜ.15 ಕ್ಕೆ ಅಂತಿಮ ಗಡುವು ಇದ್ದು, ಇನ್ನು ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು(ಶೇ.15ರಷ್ಟುವಿಐಪಿ ವಾಹನಗಳಿಗೆ ವಿನಾಯ್ತಿಯಿದೆ) ವಾಹನಗಳು ಫಾಸ್ಟ್ಯಾಗ್ ಅಳವಡಿಸಿಕೊಳ್ಳುವುದು ಬಾಕಿಯಿದೆ.
Automobile Jan 11, 2020, 7:38 AM IST