Asianet Suvarna News Asianet Suvarna News
200 results for "

Fake News

"
Fake News of Death Leaves Kannada Actor Avinash Upset mahFake News of Death Leaves Kannada Actor Avinash Upset mah
Video Icon

Social Media Fake News: 'ಯಾಕೆ  ಇಂಥ ಕೆಲಸ ಮಾಡ್ತಾರೆ' ಅವಿನಾಶ್ ಬೇಸರ

ಈ ಸೋಶಿಯಲ್ ಮೀಡಿಯಾ (Social Media) ಬಹಳಷ್ಟು ಸಂದರ್ಭದಲ್ಲಿ ಸುಳ್ಳು ಸುದ್ದಿ (Fake News) ಮತ್ತು ವದಂತಿಗಳ ಹಂಚುವ  ಮಾಧ್ಯಮವಾಗುತ್ತಿರುವುದನ್ನು ಹಲವು ಸಂದರ್ಭ ನೋಡಿದ್ದೇವೆ. ಅದಕ್ಕೆ ಇನ್ನೊಂದು ಉದಾಹರಣೆ ಸೇರ್ಪಡೆಯಾಗಿದೆ. ಕಿಡಿಗೇಡಿಗಳು (Sandalwood) ಹಿರಿಯ ನಟ ಅವಿನಾಶ್ (Avinash) ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿಬಿಟ್ಟಿದ್ದರು. ಈ ಬಗ್ಗೆ ಅವಿನಾಶ್ ಬೇಸರ ವ್ಯಕ್ತಪಡಿಸಿದ್ದಾರೆ. 

CRIME Jan 5, 2022, 6:27 PM IST

Congress is appointing 10000 social media warriors as Gandhidoots sanCongress is appointing 10000 social media warriors as Gandhidoots san

Congress Gandhidoots : ಫೇಕ್ ನ್ಯೂಸ್ ಹಾಗೂ ಫ್ಯಾಕ್ಟ್ ಚೆಕ್ ಮಾಡ್ತಾರೆ "ಗಾಂಧಿದೂತರು"!

ಸಾಮಾಜಿಕ ಜಾಲ ತಾಣದಲ್ಲಿ ಪ್ರಖ್ಯಾತಿಗೆ ಕಾಂಗ್ರೆಸ್ ಪ್ರಯತ್ನ
ಫೇಕ್ ನ್ಯೂಸ್ ಹಾಗೂ ಫ್ಯಾಕ್ಟ್ ಚೆಕ್ ಮಾಡೋಕೆ ಇರ್ತಾರೆ ಗಾಂಧಿದೂತರು
10 ಸಾವಿರ ಗಾಂಧಿದೂತರನ್ನು ನೇಮಕ ಮಾಡಿಕೊಳ್ಳಲಿದೆ ಕಾಂಗ್ರೆಸ್

India Jan 5, 2022, 3:23 PM IST

FACT Check WhatsApp confirms not developing third blue check to detect screenshots ckmFACT Check WhatsApp confirms not developing third blue check to detect screenshots ckm

FACT Check ಸ್ಕ್ರೀನ್‌ಶಾಟ್ ಪತ್ತೆ ಹಚ್ಚಲು WhatsAppನಿಂದ 3ನೇ ಬ್ಲೂಟಿಕ್, ಸತ್ಯಾಂಶವೇನು?

 • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ  WhatsApp ಹೊಸ ಫೀಚರ್ಸ್
 • ಸ್ಕ್ರೀನ್‌ಶಾಟ್ ಪತ್ತೆ ಹಚ್ಚಲು 3ನೇ ಬ್ಲೂಟಿಕ್ ಎಂದು ವೈರಲ್
 • 3ನೇ ಬ್ಲೂಟಿಕ್ ಅಭಿವೃದ್ಧಿಪಡಿಸಿಲ್ಲ, ಸುಳ್ಳು ಸುದ್ದಿ ಎಂದ  WhatsApp

Whats New Dec 30, 2021, 9:35 PM IST

Fact Check Aamir Khan NOT married to Dangal co star Fatima Sana ShaikhFact Check Aamir Khan NOT married to Dangal co star Fatima Sana Shaikh

Fact Check: ಸೀಕ್ರೆಟ್ ಆಗಿ ದಂಗಲ್‌ ಕೋಸ್ಟಾರ್‌ನ ಮದುವೆಯಾದ್ರಾ ಆಮೀರ್‌ ಖಾನ್‌?

ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ಮತ್ತು ಅವರ 'ದಂಗಲ್' ಸಹನಟಿ ಫಾತಿಮಾ ಸನಾ ಶೇಖ್ (Fatima Sana Shaikh) ಅವರ ಕೆಲವು ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.  ಈ ಫೋಟೋಗಳಲ್ಲಿ ಇಬ್ಬರು ಜೊತೆಯಾಗಿ ಪೋಸ್‌ ನಿಡಿದ್ದು ಫಾತಿಮಾ ಅವರ ಹಣೆಯಲ್ಲಿ  ಸಿಂಧೂರವಿದೆ. ಆಮೀರ್‌ ಖಾನ್‌ ರಹಸ್ಯವಾಗಿ ತಮ್ಮ ಕೋಸ್ಟಾರ್‌ ಅವರನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಡಿದೆ. ಸತ್ಯ ಏನು? ಆಮೀರ್‌ ಖಾನ್‌ ಮೂರನೇ ಬಾರಿ ಮದುವೆಯಾಗಿದ್ದರಾ? ಇಲ್ಲಿದೆ ಮಾಹಿತಿ.

Cine World Dec 25, 2021, 5:09 PM IST

Central government has ordered 2 Kashmir-related websites and 20 YouTube channels blocked sanCentral government has ordered 2 Kashmir-related websites and 20 YouTube channels blocked san

Fake News, Anti-India Propaganda : 2 ವೆಬ್ ಸೈಟ್, 20 ಯೂಟ್ಯೂಬ್ ಚಾನೆಲ್ ಬ್ಯಾನ್!

ಸುಳ್ಳು ಸುದ್ದಿ, ದೇಶ ವಿರೋಧಿ ಚಟುವಟಿಕೆ
ಇದೇ ಮೊದಲ ಬಾರಿಗೆ ವೆಬ್ ಸೈಟ್ ನಿಷೇಧ ಮಾಡಿದ  ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ
ದೇಶ ವಿರೋಧಿ ಕೃತ್ಯ, ಸುಳ್ಳು ಸುದ್ದಿ ಪ್ರಸಾರ ಮಾಡಿದರೆ ಸರ್ಕಾರದಿಂದ ಕಠಿಣ ಕ್ರಮ

News Dec 21, 2021, 10:54 PM IST

Young Lady Committed Suicide For Fake News of Lover Death in Bengaluru grgYoung Lady Committed Suicide For Fake News of Lover Death in Bengaluru grg

Lover Commit Suicide: ಪ್ರೇಮಿ ಸಾವಿವ ಸುಳ್ಳು ಸುದ್ದಿಗೆ ಪ್ರೇಯಸಿ ಬಲಿ..!

*  ತಮ್ಮ ಪ್ರೀತಿ ನಿರಾಕರಿಸಿದ್ದ ಪ್ರಿಯತಮೆಯ ಮನೆಯವರ ಒಲಿಸಲು ಯುವಕನ ನಾಟಕ
*  ಪೊಲೀಸ್‌ ಹೆಸರಲ್ಲಿ ಸ್ನೇಹಿತನ ಮೂಲಕ ಹುಸಿ ಕರೆ
*  ಪ್ರಿಯತಮನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಪ್ಪಾಗಿ ಭಾವಿಸಿ ಯುವತಿ ಆತ್ಮಹತ್ಯೆ
 

CRIME Dec 17, 2021, 5:15 AM IST

Mr Bean aka Rowan Atkinson Not Dead Hoax news massively spreading across social media ckmMr Bean aka Rowan Atkinson Not Dead Hoax news massively spreading across social media ckm

Death Hoax news:ಮತ್ತೆ ಹರಿದಾಡುತ್ತಿದೆ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ನಿಧನ ಸುದ್ದಿ!

 • ಎಲ್ಲೆಡೆ ಹರಿದಾಡುತ್ತಿದೆ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟ್ಕಿನ್ಸನ್ ನಿಧನ ಸುದ್ದಿ
 • ಬೀನ್ ಆರೋಗ್ಯವಾಗಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಸುಳ್ಳು
 • ಪದೇ ಪದೇ 66ರ ಹರೆಯದ ಕಾಮಿಡಿ ನಟನ ಸಾವಿನ ಸುಳ್ಳು ಸುದ್ದಿ ಹರಿದಾಡುತ್ತಿರುವುದೇಕೆ?

Cine World Nov 23, 2021, 5:20 PM IST

Anti social elements who spread fake news about wildlife to be punished snrAnti social elements who spread fake news about wildlife to be punished snr
Video Icon

chikkamagaluru ವನ್ಯಜೀವಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಹುಷಾರ್!

ಕಾಫಿನಾಡಿನಲ್ಲಿ  ಸಾಮಾಜಿಕ ಜಾಲತಾಣದಲ್ಲಿ ವನ್ಯಜೀವಿಗಳ ಬಗ್ಗೆ ಸುದ್ದಿ ಹಾಕಿ ಭಯ  ಹುಟ್ಟಿಸಲು ಮುಂದಾದರೆ ಕೇಸ್ ಹಾಕಲಾಗುತ್ತದೆ. ಟೈಗರ್ ವಾಕ್ ಬಗ್ಗೆ ವಿಡಿಯೋ ಹಾಕಿದ ಇಬ್ಬರ ವಿರುದ್ಧ ಇದೀಗ ದೂರು ದಾಖಲಾಗಿದೆ. 

ಹುಲಿಗಳ ವಿಡಿಯೋ ಮಾಡುತ್ತಾ ಹಿಂದಿಯಲ್ಲಿ ಸಂಭಾಷಣೆ ನಡೆಸಿದ್ದುಕಂಡು ಬಂದಿತ್ತು. ಆದರೆ ಇದು 2 ಮೂರು ವರ್ಷ ಹಳೆಯ ವಿಡಿಯೋ ಆಗಿದೆ. ಆದರೆ ಯುವಕನೋರ್ವ ನಾನು ನೋಡಿದೆ. ನನ್ನ ಕಾರು ಮುಂದೆಯೇ ಹುಲಿಗಳು ಪಾಸ್ ಆದವು.  ವಾಚ್ ಮನ್ ಸಹ ನೋಡಿದ್ದಾರೆ ಎಂದಿದ್ದ.  ಆದರೆ ಇದರ ಸತ್ಯಾತ್ಯತೆ ಪತ್ತೆ ಹಚ್ಚಿದಾಗ ಇದು ಸುಳ್ಳು ಸುದ್ದಿ ಎನ್ನುವುದು ತಿಳಿದು ಬಂದಿದ್ದು, ಇದೀಗ ಇಬ್ಬರ ವಿರುದ್ಧ ದೂರು ದಾಖಲು ಮಾಡಲಾಗಿದೆ. 
 

Karnataka Districts Nov 18, 2021, 11:14 AM IST

National level wrestler Nisha Dahiya dismiss reports of her death says Fake news circulated she is fine ckmNational level wrestler Nisha Dahiya dismiss reports of her death says Fake news circulated she is fine ckm

Nisha Dahiya: ಹತ್ಯೆ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ!

 • ಹತ್ಯೆ ಸುದ್ಧಿ ಸುಳ್ಳು, ನಾನು ಕ್ಷೇಮ ಎಂದು ರಾಷ್ಟ್ರೀಯ ಕುಸ್ತಿ ಪಟು
 • ಸ್ಪಷ್ಟನೆ ನೀಡಿದ ಕುಸ್ತಿಪಟು ನಿಶಾ ದಹಿಯಾ
 • ನಿಶಾ ದಹಿಯಾ, ಸಹೋದರ ಗುಂಡಿನ ದಾಳಿಗೆ ಹತ್ಯೆ ಎಂಬ ಸುಳ್ಳು ಸುದ್ದಿ

OTHER SPORTS Nov 10, 2021, 7:54 PM IST

Rahul Gandhi posts old photo of Kisan Mahapanchayat slammed for sharing fake news podRahul Gandhi posts old photo of Kisan Mahapanchayat slammed for sharing fake news pod

ರೈತ ಪ್ರತಿಭಟನೆ ಹೆಸರಲ್ಲಿ ಹಳೇ ಫೋಟೋ ಶೇರ್ ಮಾಡಿ ಪೇಚಿಗೆ ಸಿಲುಕಿದ ರಾಹುಲ್!

* ರೈತ ಪ್ರತಿಭಟನೆ ಬಗ್ಗೆ ತಪ್ಪು ಮಾಹಿತಿ ಹರಡಿದ್ರಾ ರಾಹುಲ್?

* ಹಳೇ ಫೋಟೋ ಟ್ವೀಟ್ ಮಾಡಿದ ರಾಹುಲ್‌ಗೆ ನೆಟ್ಟಿಗರ ಗುದ್ದು

* ರಾಜಕೀಯವಾಗಿ ತಪ್ಪು ಮಾಃಇತಿ ಹರಡುತ್ತಿದ್ದಾರೆಂದ ಬಿಜೆಪಿ

India Sep 6, 2021, 3:06 PM IST

supreme Court slams in fake news snrsupreme Court slams in fake news snr

ಸುಳ್ಳುಸುದ್ದಿ ಬಗ್ಗೆ ಸುಪ್ರೀಂಕೋರ್ಟ್‌ ತೀವ್ರ ಆಕ್ರೋಶ

 • ಯಾವುದೇ ಲಂಗು ಲಗಾಮಿಲ್ಲದೆ ವರದಿ ಮಾಡುವ ಸಾಮಾಜಿಕ ಮಾಧ್ಯಮಗಲ ವಿರುದ್ಧ ಗರಂ
 • ‘ಇಂಥ ಮಾಧ್ಯಮಗಳ ನಿಯಂತ್ರಣಕ್ಕೆ ಯಾವುದೇ ನಿಯಮಗಳಿಲ್ಲವೇ?’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಮ್

India Sep 3, 2021, 7:00 AM IST

Kannada actress Vinaya Prasad daughter Prathama slams fake news vcsKannada actress Vinaya Prasad daughter Prathama slams fake news vcs

ವಿನಯಾ ಪ್ರಸಾದ್ ಪುತ್ರಿ ಪ್ರಥಮಾಗೆ ಏನೂ ಆಗಿಲ್ಲ, ಫೇಕ್ ನ್ಯೂಸ್‌ ಬೇಡ!

ನಟಿ ವಿನಯಾ ಪ್ರಸಾದ್ ಕುಟುಂಬದ ಬಗ್ಗೆ ಹರಿದಾಡುತ್ತಿರುವ ಫೇಕ್ ನ್ಯೂಸ್‌ಗಳಿಗೆ ವಿಡಿಯೋ ಮೂಲಕ ಫುಲ್ ಸ್ಟಾಪ್ ಇಟ್ಟ ಪುತ್ರಿ ಪ್ರಥಮಾ. ಕಲಾವಿದರನ್ನು ನೋಯಿಸಬೇಡಿ......
 

Sandalwood Aug 19, 2021, 5:25 PM IST

Facebook bann 300 misinformation accounts that claimed Covid19 vaccines would turn humans into chimpanzees ckmFacebook bann 300 misinformation accounts that claimed Covid19 vaccines would turn humans into chimpanzees ckm

ಸುಳ್ಳು ಸುದ್ದಿ, ತಪ್ಪು ಮಾಹಿತಿ ಹರಡಿದ 300 ಫೇಸ್‌ಬುಕ್ ಖಾತೆ ಬ್ಯಾನ್!

 • ಲಸಿಕೆಯಿಂದ ಮನುಷ್ಯ ಚಿಂಪಾಜಿಯಾಗುತ್ತಾರೆ ಎಂದು ಸುಳ್ಳು ಹರಡಿದ ಖಾತೆ
 • ಫೇಸ್‌ಬುಕ್ ಪೋಸ್ಟ್ ಮೂಲಕ ಸುಳ್ಳು ಹರಡಿದ ಖಾತೆ ಬ್ಯಾನ್
 • 300 ಫೇಸ್‌ಬುಕ್ ಖಾತೆ ನಿಷೇಧಿಸಿದ ಫೇಸ್‌ಬುಕ್ 

Whats New Aug 13, 2021, 3:48 PM IST

Actor Vinod Raj disappointed with netizens for spreading fake news vcsActor Vinod Raj disappointed with netizens for spreading fake news vcs
Video Icon

ನೆಟ್ಟಿಗನ ವಿರುದ್ಧ ಸೈಬರ್‌ ಕ್ರೈಂನಲ್ಲಿ ದೂರು ದಾಖಲಿಸಿದ ನಟ ವಿನೋದ್ ರಾಜ್!

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ  ವಿನೋದ್ ರಾಜ್ ವೈಯಕ್ತಿಕ ಜೀವನದ ಬಗ್ಗೆ ಅವಹೇಳನಕಾರಿ ವಿಚಾರಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇದರಿಂದ ಬೇಸತ್ತ ನಟ ಸೈಬರ್ ಕ್ರೈಂನಲ್ಲಿ ದೂರು ದಾಖಲು ಮಾಡಿದ್ದಾರೆ. 

Sandalwood Aug 5, 2021, 3:40 PM IST

Priyanka Gandhi Spreaded fake News On Central Vista Project podPriyanka Gandhi Spreaded fake News On Central Vista Project pod

ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್: ಸುಳ್ಳು ಹಬ್ಬಿಸಿದ್ದ ಪ್ರಿಯಾಂಕಾ, Twitterನಲ್ಲಿ ಶಾಕಿಂಗ್ ಉತ್ತರ!

* ಸೆಂಟ್ರಲ್ ವಿಸ್ಟಾ ಯೋಜನೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಉತ್ತರ

* ಸುಳ್ಳು ಅಂಕಿ ಅಂಶ ಕೊಟ್ಟ ಕಾಂಗ್ರೆಸ್‌ಗೆ ಉತ್ತರ

* ಸರ್ಕಾರ ಕೊಟ್ಟ ದಾಖಲೆಗೂ, ಕಾಂಗ್ರೆಸ್‌ ಹಬ್ಬಿಸಿದ ಮಾಹಿತಿಗೂ ಭಾರೀ ವ್ಯತ್ಯಾಸ

India Jul 29, 2021, 5:03 PM IST