ಪ್ರಜ್ವಲ್ ವಿಡಿಯೋ ಪುರಾಣದ ಸೂತ್ರಧಾರಿ ಯಾರು? ಡಿಕೆ ಟಾರ್ಗೆಟ್ ಆಗಿದ್ದೇಕೆ?

ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪುರಾಣದಲ್ಲಿ ಅಸಲಿ ಯಾರು ಪೆನ್"ಡ್ರೈವರ್”? ಅಶ್ಲೀಲ ವೀಡಿಯೊಗಳನ್ನು ವೈರಲ್ ಮಾಡಿದವರು ಯಾರು..? ಮತ್ತೆ ಟಾರ್ಗೆಟ್ ಆದ್ರು ಡಿಸಿಎಂ ಡಿಕೆ ಶಿವಕುಮಾರ್..!

First Published May 8, 2024, 6:59 PM IST | Last Updated May 8, 2024, 6:59 PM IST

ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪುರಾಣದಲ್ಲಿ ಅಸಲಿ ಯಾರು ಪೆನ್"ಡ್ರೈವರ್”? ಅಶ್ಲೀಲ ವೀಡಿಯೊಗಳನ್ನು ವೈರಲ್ ಮಾಡಿದವರು ಯಾರು..? ಮತ್ತೆ ಟಾರ್ಗೆಟ್ ಆದ್ರು ಡಿಸಿಎಂ ಡಿಕೆ ಶಿವಕುಮಾರ್..! ಕನಕಪುರ ಬಂಡೆ ವಿರುದ್ಧಕನಲಿ ಕೆಂಡವಾದ ದಳಪತಿ..! ಷಡ್ಯಂತ್ರ ಮಾಡಿದವರು ಅವರೇ ಎಂದ ಕುಮಾರಸ್ವಾಮಿ..! ಮತ್ತೆ ಮತ್ತೆ ಟಾರ್ಗೆಟ್  ಆಗ್ತಿರೋದ್ಯಾಕೆ ಡಿಕೆ..? ಪೆನ್’ಡ್ರೈವ್ ಪ್ರಕರಣದಲ್ಲಿದ್ಯಾ ದೊಡ್ಡ ದೊಡ್ಡವರ ಕರಾಮತ್ತು..? ಬೊಂಬೆ ಆಡ್ಸೋರು ಅವ್ರೇ, ಸೂತ್ರಧಾರರೂ ಅವ್ರೇ ಅಂದಿದ್ಯಾರು..? ಯಾರ ಹೆಗಲ ಮೇಲೆ ಇನ್ಯಾರ ಬಂದೂಕು..? ಯಾರ ಕೊರಳಿಗೆ ಸುತ್ತಿಕೊಳ್ಳಲಿದೆ ಪ್ರಜ್ವಲ್ ಪೆನ್’ಡ್ರೈವ್ ಪುರಾಣದ ಉರುಳು..? ಡಿಕೆಶಿ ವಿರುದ್ಧ ಕುಮಾರಸ್ವಾಮಿ ಮಾಡಿದ ಆರೋಪ ಎಂಥದ್ದು..? ಇಲ್ಲಿದೆ ನೋಡಿ.