ಯೋಚಿಸಿ.. ಆಲೋಚಿಸಿ.. ಮುಸ್ಲಿಮರಿಗೆ ಮೋದಿ ಮನವಿ! ಲೆಕ್ಕಾಚಾರ ಬದಲಿಸಿದ್ದೇಕೆ ಮೋದಿ ಮಾತು..?
ಮೋದಿ ಅವರ ಅದೊಂದು ಹೇಳಿಕೆ.. ರಾಷ್ಟ್ರ ರಾಜಕಾರಣದಲ್ಲಿ ಹೊಸದೊಂದು ಅಲೆ ಸೃಷ್ಟಿಸಲಿದೆ ಅಂತಿದ್ದಾರೆ.. ಇದೆಲ್ಲದರ ಹಿಂದಿರೋ ಅಸಲಿ ಕತೆ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿ ಮತ್ತು ಮುಸ್ಲಿಂ..
ಇತ್ತೀಚಿಗಷ್ಟೇ ಮುಸ್ಲಿಮರ ವಿರುದ್ಧ ಪ್ರಧಾನಿ ಮೋದಿ ಆಡಿದ ಮಾತುಗಳು ಸಂಚಲನ ಸೃಷ್ಟಿಸಿದ್ವು.. ಈಗ ಅದೇ ಮೋದಿ, ಯೋಚಿಸಿ.. ಆಲೋಚಿಸಿ.. ಅಂತ ಹೇಳ್ತಾ ಇದಾರೆ.. ಚುನಾವಣೆ ಹೊತ್ತಲ್ಲಿ ಮುಸ್ಲಿಮರಿಗೆ ಮೋದಿ ಅವರು ಈ ರೀತಿ ಮನವಿ ಮಾಡ್ಕೊಂಡಿರೋದು ಹೊಸದೊಂದು ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿದೆ.. ವೇದಿಕೆ ಮೇಲೆ ನಿಂತು ಮೋದಿ ಅವರು ಮುಸ್ಲಿಮರ ಬಗ್ಗೆ ಭಾಷಣ ಮಾಡ್ತಾ ಇರೋದು ಯಾಕೆ ಎಂಬುದಕ್ಕೆ ಕೆಲವರು ಉತ್ತರ ಹುಡುಕಿದ್ದಾರೆ.. ಮೋದಿ ಅವರ ಅದೊಂದು ಹೇಳಿಕೆ.. ರಾಷ್ಟ್ರ ರಾಜಕಾರಣದಲ್ಲಿ ಹೊಸದೊಂದು ಅಲೆ ಸೃಷ್ಟಿಸಲಿದೆ ಅಂತಿದ್ದಾರೆ.. ಇದೆಲ್ಲದರ ಹಿಂದಿರೋ ಅಸಲಿ ಕತೆ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿ ಮತ್ತು ಮುಸ್ಲಿಂ..