Asianet Suvarna News Asianet Suvarna News
205 results for "

David Warner

"
Australian Cricketer David Warner Bali Diaries all fans need to know kvnAustralian Cricketer David Warner Bali Diaries all fans need to know kvn

ಬಾಲಿಯಲ್ಲಿ ಪತ್ನಿ-ಮಕ್ಕಳ ಜತೆ ಡೇವಿಡ್ ವಾರ್ನರ್ ಮೋಜು-ಮಸ್ತಿ..! ಫೋಟೋಗಳು ಇಲ್ಲಿವೆ ನೋಡಿ.

ಬಾಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಸದ್ಯ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಂಡಿದ್ದು, ತಮ್ಮ ಕುಟುಂಬದ ಜತೆ ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಕೈಗೊಂಡು ಎಂಜಾಯ್ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Aug 10, 2023, 3:48 PM IST

On Pat Cummins David Warner Threads Chat Rishabh Pant Comment now goes viral kvnOn Pat Cummins David Warner Threads Chat Rishabh Pant Comment now goes viral kvn

ನಾನು Threads Chat ಗೆ ಬಂದೆ ಎಂದ ವಾರ್ನರ್‌..! ಇಲ್ಲಿ ಡ್ಯಾನ್ಸ್ ವಿಡಿಯೋ ಬೇಡ ಗುರು ಎಂದ ಕ್ಯಾಪ್ಟನ್

* ಥ್ರೆಡ್ಸ್‌ ಆ್ಯಪ್ಸ್‌ಗೆ ಎಂಟ್ರಿ ಕೊಟ್ಟ ಡೇವಿಡ್‌ ವಾರ್ನರ್‌
* ಇಲ್ಲಿ ಡ್ಯಾನ್ಸ್‌ ವಿಡಿಯೋ ಬೇಡ ಎಂದು ಸಲಹೆ ಕೊಟ್ಟ ಆಸೀಸ್ ನಾಯಕ
* ಆಸೀಸ್‌ ನಾಯಕನ ಮಾತನ್ನು ಸಮರ್ಥಿಸಿದ ರಿಷಭ್ ಪಂತ್

Cricket Jul 9, 2023, 1:28 PM IST

Australian Opener David Warner goes past Virender Sehwag in Test Cricket kvnAustralian Opener David Warner goes past Virender Sehwag in Test Cricket kvn

ಸೆಹ್ವಾಗ್‌ ಟೆಸ್ಟ್‌ ದಾಖಲೆ ನುಚ್ಚುನೂರು ಮಾಡಿದ ಡೇವಿಡ್‌ ವಾರ್ನರ್‌..!

ಬರ್ಮಿಂಗ್‌ಹ್ಯಾಮ್‌: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌, ಟೀಂ ಇಂಡಿಯಾ ಮಾಜಿ ಓಪನ್ನರ್ ವಿರೇಂದ್ರ ಸೆಹ್ವಾಗ್ ಟೆಸ್ಟ್ ದಾಖಲೆ ಮುರಿದಿದ್ದಾರೆ.

Cricket Jun 20, 2023, 2:12 PM IST

Ashes 2023 Joe Root breaks David Warner Sir Don Bradman Record kvnAshes 2023 Joe Root breaks David Warner Sir Don Bradman Record kvn

ಸರ್ ಡಾನ್ ಬ್ರಾಡ್ಮನ್, ವಾರ್ನರ್ ದಾಖಲೆ ಮುರಿದ ಜೋ ರೂಟ್..!

ಬರ್ಮಿಂಗ್‌ಹ್ಯಾಮ್‌: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಆ್ಯ‍ಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನವೇ ಜೋ ರೂಟ್ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ಸರ್‌ ಡಾನ್ ಬ್ರಾಡ್ಮನ್ ಮತ್ತು ಡೇವಿಡ್ ವಾರ್ನರ್ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. 

Cricket Jun 17, 2023, 1:10 PM IST

David Warner Goes Past Virat Kohli To Claim Gigantic IPL Record kvnDavid Warner Goes Past Virat Kohli To Claim Gigantic IPL Record kvn

IPL 2023: ವಿರಾಟ್ ಕೊಹ್ಲಿಯ ಅತಿದೊಡ್ಡ ದಾಖಲೆ ಮುರಿದ ಡೇವಿಡ್ ವಾರ್ನರ್..!

ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್
ಏಳನೇ ಬಾರಿಗೆ ಐಪಿಎಲ್‌ನಲ್ಲಿ 500+ ರನ್ ಬಾರಿಸಿದ ಡೆಲ್ಲಿ ನಾಯಕ
ಆರ್‌ಸಿಬಿಯ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ವಾರ್ನರ್

Cricket May 21, 2023, 4:57 PM IST

IPL 2023 David Warner posts funny question after imitating Ravindra Jadeja sword celebration kvnIPL 2023 David Warner posts funny question after imitating Ravindra Jadeja sword celebration kvn

'ನಮ್ಮಿಬ್ಬರಲ್ಲಿ ಯಾರು ಬೆಸ್ಟ್'?: ಜಡೇಜಾ ಸ್ಟೈಲ್ ಅನುಕರಿಸಿದ ವಾರ್ನರ್..! ವಿಡಿಯೋ ವೈರಲ್

ರವೀಂದ್ರ ಜಡೇಜಾ ಸ್ವಾರ್ಡ್ ಸೆಲಿಬ್ರೇಷನ್ ಕಾಫಿ ಮಾಡಿದ ಡೇವಿಡ್ ವಾರ್ನರ್
ನಮ್ಮಿಬ್ಬರಲ್ಲಿ ಯಾರು ಬೆಸ್ಟ್ ಎಂದು ಕೇಳಿದ ಡೆಲ್ಲಿ ನಾಯಕ
ಡೇವಿಡ್ ವಾರ್ನರ್ ಹಂಚಿಕೊಂಡ ವಿಡಿಯೋ ವೈರಲ್

Cricket May 21, 2023, 2:39 PM IST

David Warner Blasts Delhi Capitals Batters After Defeat Against Punjab Kings kvnDavid Warner Blasts Delhi Capitals Batters After Defeat Against Punjab Kings kvn

ಪ್ಲೇ ಆಫ್‌ ರೇಸಿಂದ ಹೊರಬಿದ್ದ ಡೆಲ್ಲಿ; ಬ್ಯಾಟರ್‍‌ಗಳ ಮೇಲೆ ನಾಯಕ ವಾರ್ನರ್‍‌ ಸಿಡಿಮಿಡಿ

ಪಂಜಾಬ್ ಕಿಂಗ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತಕಾರಿ ಸೋಲು
ಸೋಲಿನ ಬೆನ್ನಲ್ಲೇ ತಮ್ಮ ಬ್ಯಾಟರ್‍‌ಗಳ ಮೇಲೆ ಕಿಡಿಕಾರಿದ ವಾರ್ನರ್
ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಡೆಲ್ಲಿ ಕ್ಯಾಪಿಟಲ್ಸ್

Cricket May 14, 2023, 11:57 AM IST

Stolen bats and kits of Delhi Capitals players recovered but a few still missing kvnStolen bats and kits of Delhi Capitals players recovered but a few still missing kvn

ಕಳ​ವಾ​ಗಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬ್ಯಾಟ್‌, ಗ್ಲೌಸ್‌ಗಳು ಪತ್ತೆ! ಇಬ್ಬರ ಬಂಧನ

* ಕೊನೆಗೂ ಕಳವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಿಟ್‌ಗಳು ಪತ್ತೆ
* ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಸಿಬ್ಬಂದಿಗಳ ಚುರುಕಿನ ಕಾರ್ಯಾಚರಣೆ
* ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರಿಗೆ ಡೇವಿಡ್ ವಾರ್ನರ್ ಧನ್ಯವಾದ

Cricket Apr 22, 2023, 1:54 PM IST

Australia announce squad for WTC Final against India first two Ashes Test kvnAustralia announce squad for WTC Final against India first two Ashes Test kvn

WTC Final: ಭಾರತ ಎದುರಿನ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬಲಿಷ್ಠ ಆಸ್ಪ್ರೇಲಿಯಾ ತಂಡ ಪ್ರಕ​ಟ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಜೂನ್ 07ರಿಂದ ಲಂಡನ್‌ನ ಓವೆಲ್ ಮೈದಾನದಲ್ಲಿ ಆರಂಭ
ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಫೈಟ್

Cricket Apr 20, 2023, 11:53 AM IST

Virender Sehwag Slams Delhi Capitals Skipper David Warner With Brutal Dont Play In IPL Remark kvnVirender Sehwag Slams Delhi Capitals Skipper David Warner With Brutal Dont Play In IPL Remark kvn

'ಹಿಂಗೆಲ್ಲಾ ಆಡೋದಾದ್ರೆ IPL ಆಡೋಕೆ ಬರ್ಬೇಡ': ಸೆಹ್ವಾಗ್‌ ಹೀಗಂದಿದ್ದು ಯಾರಿಗೆ? ಯಾಕೆ?

ಗುವಾಹಟಿ(ಏ.09): 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿ ಚಾಲನೆ ಸಿಕ್ಕಿದ್ದು, ಕ್ರಿಕೆಟ್ ಅಭಿಮಾನಿಗಳು ಹೊಡಿಬಡಿ ಕ್ರಿಕೆಟ್ ಆಟವನ್ನು ಎಂಜಾಯ್ ಮಾಡುತ್ತಿದ್ದಾರೆ. ಕೆಲವು ತಂಡಗಳು ಗೆಲುವಿನ ನಾಗಾಲೋಟ ಮುಂದುವರೆಸಿದ್ದರೆ, ಮತ್ತೆ ಕೆಲವು ತಂಡಗಳು ಇನ್ನೂ ಗೆಲುವಿನ ಖಾತೆ ತೆರೆಯಲು ಪರದಾಡುತ್ತಿವೆ. ಹೀಗಿರುವಾಗಲೇ ಓರ್ವ ಕ್ರಿಕೆಟಿಗನ ಮೇಲೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Apr 9, 2023, 4:06 PM IST

IPL 2023 Rajasthan Royals Trent Boult Yashasvi Jaiswal Jos Buttler helps win vs Delhi Capitals sanIPL 2023 Rajasthan Royals Trent Boult Yashasvi Jaiswal Jos Buttler helps win vs Delhi Capitals san

ಮನೀಷ್‌ ಪಾಂಡೆ ಫರ್ಸ್ಟ್‌ ಬಾಲ್‌ ಡಕ್, ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಸೋಲು!

ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹಾಲಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಸೋಲು ಎದುರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಶನಿವಾರ ಗುವಾಹಟಿಯಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 57 ರನ್‌ಗಳಿಂದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಶರಣಾಯಿತು.
 

Cricket Apr 8, 2023, 7:20 PM IST

IPL 2023 David Warner led Delhi Capitals take on Rajasthan Royals Challenge kvnIPL 2023 David Warner led Delhi Capitals take on Rajasthan Royals Challenge kvn

IPL 2023: ಹ್ಯಾಟ್ರಿಕ್ ಸೋಲಿನಿಂದ ಪಾರಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್‌?

16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿಂದು ಡಬಲ್ ಹೆಡ್ಡರ್‌ ಪಂದ್ಯ
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಜಸ್ಥಾನ ರಾಯಲ್ಸ್
ಸತತ ಎರಡು ಸೋಲು ಕಂಡಿರುವ ಡೆಲ್ಲಿಗೆ ಮೊದಲ ಗೆಲುವಿನ ನಿರೀಕ್ಷೆ

Cricket Apr 8, 2023, 11:00 AM IST

David Warner to lead Delhi Capitals in IPL 2023 Axar Patel named Vice Captain kvnDavid Warner to lead Delhi Capitals in IPL 2023 Axar Patel named Vice Captain kvn

IPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ ನೂತನ ನಾಯಕ ನೇಮಕ..! ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್‌

ನವದೆಹಲಿ(ಮಾ.16): ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಎಲ್ಲಾ ತಂಡಗಳು ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿವೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿಯು ತನ್ನ ತಂಡದ ನೂತನ ನಾಯಕನ ಹೆಸರನ್ನು ಘೋಷಿಸಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.
 

Cricket Mar 16, 2023, 11:02 AM IST

MS Dhoni to Shikhar Dhawan 8 Oldest Cricketers in IPL 2023 All cricket fans need to know kvnMS Dhoni to Shikhar Dhawan 8 Oldest Cricketers in IPL 2023 All cricket fans need to know kvn

IPL 2023: ವಯಸ್ಸು 36 ದಾಟಿದರೂ ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾದ 8 ಸ್ಟಾರ್‌ ಕ್ರಿಕೆಟಿಗರಿವರು..!

ಬೆಂಗಳೂರು(ಮಾ.11): ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಯುವ ಕ್ರಿಕೆಟಿಗರದ್ದೇ ಕಾರುಬಾರು ಎನ್ನುವ ಮಾತಿದೆ. ಹಾಗಂತ ಹಿರಿಯ ಆಟಗಾರರು ಕಮ್ಮಿಯಿಲ್ಲ ಎನ್ನುವಂತೆ ಕೆಲವು ಆಟಗಾರರು ಮಿಂಚಿದ್ದಿದೆ. ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 36ರ ಗಡಿದಾಟಿದ 8 ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Mar 11, 2023, 4:15 PM IST

Border Gavaskar Trophy David Warner out of final two India Tests with elbow fracture kvnBorder Gavaskar Trophy David Warner out of final two India Tests with elbow fracture kvn

Border Gavaskar Trophy: ಉಳಿದೆರಡು ಟೆಸ್ಟ್‌ ಪಂದ್ಯದಲ್ಲಿ ಡೇವಿಡ್ ವಾರ್ನರ್ ಔಟ್..!

ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರಬಿದ್ದ ಡೇವಿಡ್ ವಾರ್ನರ್
ಡೇವಿಡ್ ವಾರ್ನರ್‌, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್
ಡೆಲ್ಲಿ ಟೆಸ್ಟ್‌ ಪಂದ್ಯದ ವೇಳೆ ಮೊಣಕೈ ಗಾಯಕ್ಕೆ ಒಳಗಾಗಿರುವ ವಾರ್ನರ್‌

Cricket Feb 21, 2023, 5:38 PM IST