Asianet Suvarna News Asianet Suvarna News
54 results for "

Coconut Oil

"
use coconut oil for skin and hair care how to apply ituse coconut oil for skin and hair care how to apply it

ನಯನತಾರಾ ತ್ವಚೆ ಮತ್ತು ಕೂದಲ ಆರೈಕೆಗೆ ಈ ಎಣ್ಣೆಯೇ ಬಳಸುವುದಂತೆ!

ಕಾಲಿವುಡ್‌ನ(Kollywood) ಸೌಂದರ್ಯದ ರಾಣಿ ನಯನತಾರಾ ನಟನೆ ಮೂಲಕ ಅಷ್ಟೇ ಅಲ್ಲದೆ ಸಿಂಪ್ಲಿಸಿಟಿ ಇಂದಲೂ ಹೆಚ್ಚು ಆಕರ್ಷಿಸುತ್ತಾರೆ. ನಟನೆ, ಸೌಂದರ್ಯ, ತತ್ವಶಾಸ್ತ್ರ ಮತ್ತು ಕೆಲವು ಚರ್ಮದ ಆರೈಕೆಯ ಸಲಹೆಗಳನ್ನೂ ನೀಡುತ್ತಾರೆ. ಚಳಿಗಾಲ ಆರಂಭವಾಗಿದ್ದು ಕೂದಲೂ (Hair) ಹಾಗೂ ಚರ್ಮದ (Skin) ಆರೈಕೆ ಬಗ್ಗೆ ಹಾಗೂ ಅವರು ಅನುಸರಿಸುವ ಸಾಂಪ್ರದಾಯಿಕ(Traditional) ಪದ್ಧತಿಗಳನ್ನು ಅನುಸರಿಸುತ್ತಾರಂತೆ. ಕೂದಲು ಹಾಗೂ ಚರ್ಮದ ಆರೈಕೆಗೆ ಅವರು ಕೊಬ್ಬರಿ ಎಣ್ಣೆಯನ್ನು(Coconut) ಬಳಸುತ್ತಾರಂತೆ. ಈ ಕುರಿತು ಕೆಲ ಸಲಹೆಗಳನ್ನು ನೀಡಿದ್ದಾರೆ.

Fashion Oct 27, 2022, 1:50 PM IST

When happens type 3 diabetesWhen happens type 3 diabetes

Type 3 Diabetes ಕಾಡೋದು ಯಾವಾಗ? ಲಕ್ಷಣಗಳು ಏನಿರುತ್ತೆ?

ಟೈಪ್ 3 ಮಧುಮೇಹ ಜೀವಕ್ಕೆ ಕುತ್ತು ತರಬಹುದು. ಪ್ಯಾಂಕ್ರಿಯಾಸ್ ಅಥವಾ ಮೇದೋಜ್ಜೀರಕ ಗ್ರಂಥಿ ಹಾನಿಗೆ ಒಳಗಾಗುವುದರಿಂದ ಬರುವ ಈ ಸಮಸ್ಯೆಯನ್ನು ದೂರವಿಡುವ ಮಾಡಲು ಯಾವುದೇ ಮಾರ್ಗವಿಲ್ಲ. ಆದರೆ, ಪ್ಯಾಂಕ್ರಿಯಾಸ್ ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು. 
 

Health Oct 17, 2022, 5:34 PM IST

Why you should not reheat the cooking oil that would affect health and fitness Why you should not reheat the cooking oil that would affect health and fitness

ಬಳಸಿದ ಎಣ್ಣೆಯನ್ನೆ ಮತ್ತೆ ಮತ್ತೆ ಬಳಸ್ತಿದೀರಾ? ಆರೋಗ್ಯಕ್ಕೆ ಅಪಾಯವಿದೆ ಎಚ್ಚರ

ಯಾವುದೇ ಭಾರತೀಯ ತಿಂಡಿಗಳ ಬಗ್ಗೆ ಗಮನ ಹರಿಸಿದ್ರೆ ಅದರಲ್ಲಿ ನಾವು ಹೆಚ್ಚಾಗಿ ಬಳಕೆ ಮಾಡೋದು ಅಂದ್ರೆ ಎಣ್ಣೆ. ಆಹಾರದಲ್ಲಿ ಎಣ್ಣೆಯ ಬಳಕೆ ಆಹಾರದ ರುಚಿಯನ್ನು ಹೆಚ್ಚಿಸುತ್ತೆ. ಅದಕ್ಕಾಗಿಯೇ ಜನರು ವಿವಿಧ ರೀತಿಯ ಅಡುಗೆ ಎಣ್ಣೆ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ಯಾಕ್ ಮಾಡಿದ ಎಣ್ಣೆಯ ಟ್ರೆಂಡ್ ಹೆಚ್ಚಾಗಿದೆ, ಆದ್ದರಿಂದ ಜನರು ಭಾರತೀಯ ಆಹಾರಕ್ಕಾಗಿ (Indian Food) ಅತ್ಯುತ್ತಮ ಅಡುಗೆ ಎಣ್ಣೆಯನ್ನು (Edible Oil) ಬಳಸುತ್ತಾರೆ. ಆದರೆ ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಪದೇ ಪದೇ ಬಳಕೆ ಮಾಡೋದು ಸರಿಯೇ?

Health Sep 5, 2022, 4:58 PM IST

Coconut Uses on Health Hair Skin and health careCoconut Uses on Health Hair Skin and health care

Health Benefits: ಹಲವು ರೋಗಗಳಿಗೆ ಮನೆಮದ್ದು ಈ ತೆಂಗಿನಕಾಯಿ!

ಏಷ್ಯಾದ ಅದರಲ್ಲೂ ದಕ್ಷಿಣ ಭಾರತದಲ್ಲಿ ತೆಂಗು ಪ್ರಮುಖ ಬೆಳೆಯಾಗಿದೆ. ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ. ಅಷ್ಟೇ ಅಲ್ಲದೆ ಮುಖದ ಕಾಂತಿ ಹೆಚ್ಚಿಸುವ ತೆಂಗೂ ಚರ್ಮಕ್ಕೆ ಚಿಕಿತ್ಸಾ ಗುಣವನ್ನೂ ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

Health Sep 2, 2022, 5:52 PM IST

How To Increase Breast Size beauty tips for womenHow To Increase Breast Size beauty tips for women

Beauty Tips: ಹೆಣ್ಣಿನ ಸೌಂದರ್ಯ ಹೆಚ್ಚಿಸುತ್ತೆ ಈ ಅಂಗ, ಏನು ಮಾಡಬೇಕು?

ಮಹಿಳೆ ಸೌಂದರ್ಯ ಪ್ರಿಯೆ. ಆಕೆಯ ಪ್ರತಿಯೊಂದು ಅಂಗ ಎಲ್ಲರ ಗಮನ ಸೆಳೆಯುತ್ತದೆ. ಅನೇಕ ಮಹಿಳೆಯರ ಸ್ತನದ ಗಾತ್ರ ಚಿಕ್ಕದಾಗಿರುತ್ತದೆ. ಅದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಸ್ತನದ ಗಾತ್ರ ಹೆಚ್ಚಾಗಲು ಮನೆಯಲ್ಲಿರುವ ಒಂದು ವಸ್ತು ಸಾಕು.
 

Woman Aug 17, 2022, 4:26 PM IST

Tips and tricks on how to make coconut lotion to get rid of mosquito problem in rainy seasonTips and tricks on how to make coconut lotion to get rid of mosquito problem in rainy season

ಸೊಳ್ಳೆಗಳನ್ನು ದೂರವಿಡಲು ಕೊಬ್ಬರಿ ಎಣ್ಣೆ ಲೋಷನ್ ಬಳಸಿ

ಕೂದಲಿನ ಆರೈಕೆಯಿಂದ ಹಿಡಿದು ಚರ್ಮದ ಆರೈಕೆಯವರೆಗೆ, ಹೆಚ್ಚಿನ ಜನರು ತೆಂಗಿನೆಣ್ಣೆಯನ್ನು ಸೇರಿಸಲು ಮರೆಯೋದಿಲ್ಲ. ಆದರೆ ಸೊಳ್ಳೆಗಳನ್ನು ದೂರವಿಡುವಲ್ಲಿ ಸಹ ಕೊಬ್ಬರಿ ಎಣ್ಣೆಯ ಬಳಕೆಯು ತುಂಬಾ ಸಹಾಯ ಮಾಡುತ್ತೆ ಎಂದು ನಿಮಗೆ ತಿಳಿದಿದ್ಯಾ? ಹೌದು, ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗೋದರಿಂದ ತೆಂಗಿನೆಣ್ಣೆ ಸೊಳ್ಳೆಗಳನ್ನು ಕ್ಷಣಾರ್ಧದಲ್ಲಿ ತೊಡೆದುಹಾಕಬಹುದು. ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾದ ತೆಂಗಿನೆಣ್ಣೆ ಸೊಳ್ಳೆಗಳನ್ನು ದೂರವಿಡುವಲ್ಲಿ ಪರಿಣಾಮಕಾರಿ. ತೆಂಗಿನ ಎಣ್ಣೆಯಿಂದ ಸೊಳ್ಳೆಗಳನ್ನು ದೂರವಿಡೋದು ಹೇಗೆ ಅನ್ನೋ ಸುಲಭ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ.

Health Aug 12, 2022, 2:10 PM IST

Hair Care Tips Amla Powder and Home remedies Hair Care Tips Amla Powder and Home remedies

ನೆಲ್ಲಿಯಲ್ಲಿದೆ ಆರೋಗ್ಯ ಕೂದಲಿನ ಗುಟ್ಟು! ಹೀಗೆ ಮಾಡಿ ನೋಡಿ!

ನೆಲ್ಲಿಕಾಯಿ ಇದು ಪ್ರಾಚೀನ ಕಾಲದಿಂದಲೂ ಬಳಸುವ ಆಯುರ್ವೇದದ ಔಷಧಿ. ಇದು ಕೇವಲ ಆರೋಗ್ಯಕ್ಕಷ್ಟೇ ಅಲ್ಲದೆ ಕೂದಲಿಗೂ ಬಹಳ  ಪ್ರಯೋಜನಗಳಿವೆ. ಇಷ್ಟು ಸಣ್ಣ ಹಣ್ಣಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದರೆ ಇದರಲ್ಲಿಫೈಬರ್, ಪೊಟ್ಯಾಶಿಯಂ, ಆಂಟಿಆಕ್ಸಿಡೆAಟ್ ಹೇರಳವಾಗಿದೆ. ಆಯುರ್ವೇದದಲ್ಲಿ ಇದನ್ನು ಕೂದಲು, ಬುರುಡೆ, ಚರ್ಮದ ಸಮಸ್ಯೆಗಳಿಗೆ ಸಾವಿರಾರು ವರ್ಷಗಳಿಂದ ಇದನ್ನು ಬಳಸಲಾಗುತ್ತಿದೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ  ನೆಲ್ಲಿಕಾಯಿ ಹೇಗೆ ಉಪಕಾರಿ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Health Jul 20, 2022, 11:00 AM IST

Raichur Police Bust Fake Gang which Sold Tea Powder Coconut Oil hls Raichur Police Bust Fake Gang which Sold Tea Powder Coconut Oil hls
Video Icon

ದೇಶದ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ಟೀ ಪುಡಿ, ಕೊಬ್ಬರಿ ಎಣ್ಣೆ, ವಾಷಿಂಗ್ ಪೌಡರ್ ಮಾರಾಟ!

ದಿನ ಬಳಕೆ ಸಾಮಗ್ರಿಗಳ ಅಸಲಿ ಕಂಪನಿಗಳ ಚಿಹ್ನೆಗಳನ್ನು ಬಳಸಿಕೊಂಡು ನಕಲಿ ವಸ್ತುಗಳನ್ನಾಗಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ರಾಯಚೂರು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 16 ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
 

Karnataka Districts Jun 19, 2022, 5:09 PM IST

Eat Thermogenic food to burn belly fat maintain fitnessEat Thermogenic food to burn belly fat maintain fitness

Belly Fat: ಹೊಟ್ಟೆ ಕೊಬ್ಬು ಕರಗಿಸೋಕೆ ಇವುಗಳನ್ನ ತಿನ್ಲೇ ಬೇಕು!

ದೇಹದ ಕೊಬ್ಬು ಕರಗಬೇಕೆಂದು ಆಹಾರ ಕಡಿಮೆ ತಿನ್ನುವುದು, ವ್ಯಾಯಾಮ ಮಾಡುವುದರಿಂದ ಮಾತ್ರವೇ ಸಾಧ್ಯವಿಲ್ಲ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವುದೂ ಮುಖ್ಯ. ಕೆಂಪು ಮೆಣಸಿನಕಾಯಿ, ಕಾಳುಮೆಣಸು, ಶುಂಠಿ, ತೆಂಗಿನ ಎಣ್ಣೆ ಮುಂತಾದ ಪದಾರ್ಥಗಳನ್ನು ಹದವಾಗಿ ಬಳಸಿದರೆ ಹೊಟ್ಟೆಯ ಸುತ್ತ ಸೇರುವ ಕೊಬ್ಬು ಸುಲಭವಾಗಿ ಕರಗುತ್ತದೆ. 

 

Health May 30, 2022, 4:17 PM IST

Adding Coconut Oil When Cooking Rice Can Cut Down CaloriesAdding Coconut Oil When Cooking Rice Can Cut Down Calories

Weight Loss Tips: ಅನ್ನವನ್ನು ತೆಂಗಿನೆಣ್ಣೆ ಸೇರಿಸಿ ಬೇಯಿಸಿ, ತೂಕ ಹೆಚ್ಚಾಗೋ ಭಯವಿಲ್ಲ

ದಿನ ಹೋಗ್ತಾ ಇರೋ ಹಾಗೇ ದಪ್ಪಗಾಗ್ತಾ ಹೋಗ್ತಿದ್ದೀರಾ ? ಸಣ್ಣಗಾಗ್ಬೇಕು ಅಂತ ಅನ್ನ ತಿನ್ನೋದನ್ನು ಬಿಟ್ಬಿಟ್ಟಿದ್ದೀರಾ ? ಚಿತ್ರಾನ್ನ, ಪುಳಿಯೋಗರೆ, ಪಲಾವ್ (Pulav) ಇಷ್ಟ ಆದ್ರೂ ಯಾವ್ದೂ ತಿನ್ನೋಕಾಗ್ತಿಲ್ವ. ಚಿಂತೆ ಬಿಡಿ. ಈ ಟ್ರಿಕ್ ಯೂಸ್ ಮಾಡಿ ಬೇಯಿಸಿದ ಅನ್ನ (Rice) ತಿಂದ್ರೆ ದಪ್ಪ ಆಗೋ ಚಿಂತೆಯಿಲ್ಲ.

Food Mar 2, 2022, 9:17 PM IST

Coconut is Best Food For Thyroid HealthCoconut is Best Food For Thyroid Health

Thyroid ಸಮಸ್ಯೆ ಇದೆಯಾ? ತೆಂಗಿನಕಾಯಿ ಬಳಸಿ!

ಥೈರಾಯ್ಡ್ ಗ್ರಂಥಿಯು ಗಂಟಲಿನ ಬುಡದಲ್ಲಿ ಚಿಟ್ಟೆಯ ಆಕಾರದಲ್ಲಿ ಇರುವ ಒಂದು ಭಾಗ. ಈ ಸೂಕ್ಷ್ಮ ಗ್ರಂಥಿಯನ್ನು ಸರಿಯಾದ ರೀತಿಯಲ್ಲಿ ಕಾಳಜಿ ಮಾಡದೇ ಇದ್ದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಥೈರಾಯ್ಡ್‌ ಆರೈಕೆಗೆ ತೆಂಗಿನಕಾಯಿ ಉತ್ತಮ ಆಹಾರವಾಗಿದೆ ಎಂಬುದು ನಿಮಗೆ ಗೊತ್ತೇ?

Health Feb 15, 2022, 5:52 PM IST

Reasons To Replace Refined Oil With Coconut OilReasons To Replace Refined Oil With Coconut Oil

Food Tips: ಆಗಾಗ ಕಾಯಿಲೆ ಬೀಳ್ತಿದ್ದೀರಾ ? ಅಡುಗೆಗೆ ತೆಂಗಿನ ಎಣ್ಣೆ ಬಳಸಿ ನೋಡಿ

ಆಗಾಗ ಕಾಯಿಲೆ ಬೀಳ್ತಿದ್ದೀರಾ ? ಶೀತ, ಕೆಮ್ಮು, ಜ್ವರ (Fever)ದ ಕಾಟ ಬಿಟ್ಟು ಬಿಡದೆ ಕಾಡ್ತಿದ್ಯಾ ? ತೂಕ (Weight)ನೂ ಹೆಚ್ಚಾಗ್ತಿದೆ. ಕೊಲೆಸ್ಟ್ರಾಲ್  (Cholesterol) ಕೂಡಾ ಸಮಸ್ಯೆಯಾಗ್ತಿದೆ ಅಂತಿದ್ದೀರಾ. ಹಾಗಿದ್ರೆ ನೀವ್ಯಾಕೆ ಒಮ್ಮೆ ಅಡುಗೆ ಎಣ್ಣೆ (Cooking Oil)ಯನ್ನು ತೆಂಗಿನೆಣ್ಣೆಗೆ ಬದಲಾಯಿಸಿ ನೋಡ್ಬಾರ್ದು. 

Health Feb 10, 2022, 9:57 AM IST

How to get rid of  early gray hairHow to get rid of  early gray hair

Gray Hair: ನಿಮ್ಮ ತಲೆಕೂದಲೇಕೆ ಬೇಗನೆ ಬೆಳ್ಳಗಾಗುತ್ತದೆ? ತಡೆಯುವುದು ಹೇಗೆ?

ತಲೆಕೂದಲು ಬೇಗನೆ ಬಿಳಿಯಾಗುವುದಕ್ಕೆ ಆನುವಂಶಿಕ ಸೇರಿದಂತೆ ಹಲವು ಕಾರಣಗಳಿರುತ್ತವೆ.
 

Health Jan 16, 2022, 12:51 PM IST

Coconut Based Home Remedies for Hair CareCoconut Based Home Remedies for Hair Care

Homemade Hair Mask: ಹೊಟ್ಟೆಗೆ ಮಾತ್ರವಲ್ಲ ಕೂದಲ ಆರೋಗ್ಯಕ್ಕೂ ಬೆಸ್ಟ್ ಬಾಳೆಹಣ್ಣು

ಉತ್ತಮ ತಲೆಕೂದಲು ಹೊಂದಲು ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಕೂದಲು (Hair) ಉದುರುವುದು, ತುಂಡಾಗುವುದು, ಒರಟಾಗುವುದು ಮೊದಲಾದ ಸಮಸ್ಯೆ (Problem)ಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ, ಕಂಡೀಷನರ್ ಬಳಸುವುದಕ್ಕಿಂತ ಮನೆಮದ್ದು (Home Remedies)ಗಳನ್ನು ಬಳಸುವುದು ಉತ್ತಮ. ಈ ಕೆಲವು ಹೇರ್ ಮಾಸ್ಕ್‌ಗಳನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಿ ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಬಹುದು. 

Health Dec 17, 2021, 5:53 PM IST

Benefits of oil massageBenefits of oil massage

ಎಣ್ಣೆ ಮಸಾಜ್ ನಿಂದ ಉತ್ತಮ ತ್ವಚೆಯ ಜೊತೆಗೆ ಆರೋಗ್ಯ

ಚಿಕ್ಕಂದಿನಿಂದಲು ಎಣ್ಣೆ ಮಸಾಜ್ ನಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ನಾವು ಕೇಳಿದ್ದೇವೆ. ವಿಶೇಷವಾಗಿ ಮಕ್ಕಳಿಗೆ ಇದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಆದರೆ ನೀವು ಲೈಫ್ ಟೈಮ್ ಆಯಿಲ್ (Oil massage) ನಿಂದ ಮಸಾಜ್ ಮಾಡಿದರೆ, ಅದು ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ನಿರ್ವಹಿಸುತ್ತದೆ. ಇದರಿಂದ ಚರ್ಮದಲ್ಲಿನ ಶುಷ್ಕತೆ ನಿವಾರಣೆಮತ್ತು ಚರ್ಮದಲ್ಲಿನ ಸುಕ್ಕುಗಳನ್ನು (skin problem) ತೆಗೆದುಹಾಕುತ್ತದೆ. 

Health Oct 14, 2021, 11:20 AM IST