Asianet Suvarna News Asianet Suvarna News
32 results for "

Brian Lara

"
ready to congratulate david warner for record break innings says brian laraready to congratulate david warner for record break innings says brian lara

ವಾರ್ನರ್‌ ಅಭಿ​ನಂದಿ​ಸಲು ಹೊರ​ಟು ನಿಂತಿದ್ದೆ: ಲಾರಾ!

ಡೇವಿಡ್ ವಾರ್ನರ್ ಟೆಸ್ಟ್ ತ್ರಿಶತಕಕ್ಕೆ ಎಲ್ಲೆಡೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಸೀಸ್ ನಾಯಕ ಡಿಕ್ಲೇರ್ ಮಾಡದಿದ್ದರೆ, ವಾರ್ನರ್ 400 ರನ್ ಸಿಡಿಸಿ, ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಮುರಿಯುತ್ತಿದ್ದರು ಅನ್ನೋ ಮಾತುಗಳು ಇವೆ. ಇದೀಗ ಸ್ವತಃ ಬ್ರಿಯಾನ್ ಲಾರಾ ಕೂಡ ವಾರ್ನರ್ 400 ರನ್ ಐತಿಹಾಸಿಕ ದಾಖಲೆಗೆ ಕಾಯುತ್ತಿದ್ದರು ಅನ್ನೋ ಮಾಹಿತಿ ಬಹಿರಂಗವಾಗಿದೆ.

Cricket Dec 3, 2019, 10:43 AM IST

David warner reveals India cricketer can break brian laara 400 test run recordDavid warner reveals India cricketer can break brian laara 400 test run record
Video Icon

15 ವರ್ಷದ ದಾಖಲೆ ಅಳಿಸಲು ಸಜ್ಜಾದ ರೋಹಿತ್ ಶರ್ಮಾ!

ಕ್ರಿಕೆಟ್‌ನಲ್ಲಿ ಪ್ರತಿ ದಿನ ದಾಖಲೆಗಳು ನಿರ್ಮಾಣವಾಗುತ್ತವೆ. ಹಳೇ ದಾಖಲೆಗಳು ಪುಡಿ ಪುಡಿಯಾಗುತ್ತವೆ. ಆದರೆ ಕಳೆದ 15 ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಯೊಂದು ಅಚ್ಚಳಿಯದೇ ಉಳಿದಿದೆ. ಹಲವರು ಬ್ರೇಕ್ ಮಾಡಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಇದೀಗ ಈ ದಾಖಲೆ ಅಳಿಸಿಹಾಕಲು ಟೀಂ ಇಂಡಿಯಾದ ರೋಹಿತ್ ಶರ್ಮಾ ರೆಡಿಯಾಗಿದ್ದಾರೆ.
 

Cricket Dec 2, 2019, 12:47 PM IST

Rohit sharma can break brian lara record says devid warnerRohit sharma can break brian lara record says devid warner

ಲಾರಾ ದಾಖಲೆ ಮುರಿಯಲು ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಾಧ್ಯ; ವಾರ್ನರ್!

ಟೀಂ ಇಂಡಿಯಾ ಕ್ರಿಕೆಟಿಗನಿಗೆ  ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅಜೇಯ 400 ರನ್ ದಾಖಲೆ ಮುರಿಯಲು ಸಾಧ್ಯ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹೇಳಿದ್ದಾರೆ. ವಾರ್ನರ್ ಸೂಚಿಸಿದ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ

Cricket Dec 2, 2019, 10:16 AM IST

Team India as stronge as 70s Windies, 90s Australia says Brian LaraTeam India as stronge as 70s Windies, 90s Australia says Brian Lara

70ರ ವಿಂಡೀಸ್‌, 90 ಆಸೀಸ್‌ನಷ್ಟೇ ಈಗ ಟೀಂ ಇಂಡಿಯಾ ಬಲಿಷ್ಠ

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಲಾರಾ, ತಂಡ ಚಾಂಪಿಯನ್‌ಶಿಪ್‌ ಗೆಲ್ಲುವ ನೆಚ್ಚಿನ ತಂಡ ಎಂದರು.

Cricket Oct 18, 2019, 11:47 AM IST

sachin tendulkar brian lara to play t20 series in Indiasachin tendulkar brian lara to play t20 series in India
Video Icon

ಮತ್ತೆ ಬ್ಯಾಟ್ ಹಿಡಿಯುತ್ತಿದ್ದಾರೆ ಸಚಿನ್-ಲಾರ!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ವಿಂಡಿಸ್ ದಿಗ್ಗಜ ಬ್ರಿಯಾನ್ ಲಾರಾ ಮತ್ತೆ ಬ್ಯಾಟ್ ಹಿಡಿಯುತ್ತಿದ್ದಾರೆ. ಸಚಿನ್, ಲಾರಾ ಜೊತೆಗೆ ವಿರೇಂದ್ರ ಸೆಹ್ವಾಗ್ ಕೂಡ ಪ್ಯಾಡ್ ಕಟ್ಟುತ್ತಿದ್ದಾರೆ. ಹಾಗಾದರೆ ದಿಗ್ಗಜರು ಕ್ರಿಕೆಟ್ ಯಾವಾಗ? ಯಾರೆಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿದೆ ವಿವರ.
 

Cricket Oct 16, 2019, 1:39 PM IST

Brian Lara hosted party for team india West Indies players at his residenceBrian Lara hosted party for team india West Indies players at his residence

ಲಾರಾ ಮನೆಯಲ್ಲಿ ಕೊಹ್ಲಿ ಬಾಯ್ಸ್‌ಗೆ ಪಾರ್ಟಿ;ಕೆರಿಬಿಯನ್ ಮಸ್ತಿಗಿಲ್ಲ ಸರಿಸಾಟಿ!

ವಿಂಡೀಸ್ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ತಮ್ಮ ಮನೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭರ್ಜರಿ ಪಾರ್ಟಿ ನೀಡಿ ಸುದ್ದಿಯಾಗಿದ್ದಾರೆ. ಲಾರಾ ಆಯೋಜಿಸಿದ್ದ ಪಾರ್ಟಿಯಲ್ಲಿ ಕೊಹ್ಲಿ ಬಾಯ್ಸ್ ಹಾಗೂ ವೆಸ್ಟ್ ಇಂಡೀಸ್ ತಂಡದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಪಾಲ್ಗೊಂಡಿದ್ದರು.

SPORTS Aug 18, 2019, 3:05 PM IST

Chris Gayle breaks brian lara highest run scorer for west indies recordChris Gayle breaks brian lara highest run scorer for west indies record

ಐತಿಹಾಸಿಕ ಪಂದ್ಯದಲ್ಲಿ ಲಾರಾ ರೆಕಾರ್ಡ್ ಬ್ರೇಕ್ ಮಾಡಿದ ಗೇಲ್!

ಏಕದಿನ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ದಾಖಲೆ ಬರೆದಿದ್ದಾರೆ. ಭಾರತ ವಿರುದ್ಧದ 2ನೇ ಏಕದಿನ ಪಂದ್ಯ ಕ್ರಿಸ್ ಗೇಲ್ ಪಾಲಿಗೆ 300ನೇ ಪಂದ್ಯ.  ಐತಿಹಾಸಿಕ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ. ಗೇಲ್ ದಾಖಲೆಯ ವಿವರ ಇಲ್ಲಿದೆ.  
 

SPORTS Aug 12, 2019, 1:25 PM IST

World cup 2019 Virat kohli breaks sachin tendulkar brian lara recordWorld cup 2019 Virat kohli breaks sachin tendulkar brian lara record

ಸಚಿನ್,ಲಾರಾ ದಾಖಲೆ ಪುಡಿ ಮಾಡಿದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸೋ ಮೂಲಕ  ಮಾಸ್ಟರ್ಸ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ ದಾಖಲೆ ಪುಡಿ ಮಾಡಿದ್ದಾರೆ. 

World Cup Jun 27, 2019, 6:23 PM IST

west indies legend Brian lara hospitalized in Mumbai due to chest painwest indies legend Brian lara hospitalized in Mumbai due to chest pain

ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾಗೆ ಎದೆನೋವು- ಮುಂಬೈ ಆಸ್ಪತ್ರೆ ದಾಖಲು!

ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಆರೋಗ್ಯದಲ್ಲಿ ಏರುಪೇರಾಗಿದೆ.  ತಕ್ಷಣವೇ ಮಾಜಿ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಾ ಆರೋಗ್ಯದ ಕುರಿತ ಹೆಚ್ಚಿನ ವಿವರ ಇಲ್ಲಿದೆ.

World Cup Jun 25, 2019, 3:40 PM IST

World  cup 2019 Virat kohli may break sachin tendulkar and brian lara recordWorld  cup 2019 Virat kohli may break sachin tendulkar and brian lara record

ಇಂಡೋ-ಅಫ್ಘಾನ್ ಪಂದ್ಯ:ಸಚಿನ್, ಲಾರಾ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ!

ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಅತೀ ವೇಗದಲ್ಲಿ 11,000 ರನ್ ಪೂರೈಸಿದ ಸಾಧನೆ ಮಾಡಿದ ವಿರಾಟ್ ಕೊಹ್ಲಿ ಇದೀಗ ಅಫ್ಘಾನಿಸ್ತಾನ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ದಾಖಲೆ ಮುರಿಯಲು ರೆಡಿಯಾಗಿದ್ದಾರೆ. 

World Cup Jun 21, 2019, 3:24 PM IST

Cricket Ind Vs NZ Shikhar Dhawan emulates Brian Lara Records Completes 5 Thousand RunsCricket Ind Vs NZ Shikhar Dhawan emulates Brian Lara Records Completes 5 Thousand Runs

ಟೀಂ ಇಂಡಿಯಾ ಭರ್ಜರಿ ಆರಂಭ: ಲಾರಾ ದಾಖಲೆ ಸರಿಗಟ್ಟಿದ ’ಗಬ್ಬರ್ ಸಿಂಗ್’

ಟೀಂ ಇಂಡಿಯಾದ ಗಬ್ಬರ್ ಸಿಂಗ್ ಖ್ಯಾತಿಯ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಏಕದಿನ ಕ್ರಿಕೆಟ್’ನಲ್ಲಿ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಧವನ್ 10 ರನ್ ಬಾರಿಸುತ್ತಿದ್ದಂತೆ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಈ ಮೂಲಕ ಅತಿವೇಗವಾಗಿ 5 ಸಾವಿರ ರನ್ ಪೂರೈಸಿದ ವಿಶ್ವದ ಜಂಟಿ ಮೂರನೇ ಹಾಗೂ ಭಾರತದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಧವನ್ ಪಾತ್ರರಾಗಿದ್ದಾರೆ.

CRICKET Jan 23, 2019, 11:57 AM IST

Cricket Legend Sachin Tendulkar Gets A Surprise Visit From Good Friend Brian LaraCricket Legend Sachin Tendulkar Gets A Surprise Visit From Good Friend Brian Lara

ಸಚಿನ್‌ ತೆಂಡುಲ್ಕರ್‌ ಮನೆಗೆ ಲಾರಾ ದಿಢೀರ್‌ ಭೇಟಿ!

ಸಚಿನ್ ತೆಂಡುಲ್ಕರ್ ಭಾರತ ಪರ 200 ಟೆಸ್ಟ್ ಪಂದ್ಯಗಳನ್ನಾಡಿ 53ರ ಸರಾಸರಿಯಲ್ಲಿ 15,921 ರನ್ ಬಾರಿಸಿದ್ದರೆ, ಲಾರಾ 131 ಪಂದ್ಯಗಳಲ್ಲಿ 52.9ರ ಸರಾಸರಿಯಲ್ಲಿ 11,953 ರನ್ ಚಚ್ಚಿದ್ದಾರೆ. 

CRICKET Oct 20, 2018, 9:56 AM IST

Brian Lara wants cricket at the Olympics GamesBrian Lara wants cricket at the Olympics Games

ಒಲಿಂಪಿಕ್ಸ್’ನಲ್ಲಿ ಕ್ರಿಕೆಟ್ ನೋಡ್ಬೇಕು: ಲಾರಾ

ಟಿ20 ಕ್ರಿಕೆಟ್‌ಗೆ ಬೆಂಬಲ ಸೂಚಿಸಿರುವ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ, ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್ ನೋಡುವುದಕ್ಕೆ ಕಾತರನಾಗಿದ್ದೇನೆ ಎಂದು ಹೇಳಿದ್ದಾರೆ. 

SPORTS Sep 8, 2018, 1:49 PM IST