ಸೆಹ್ವಾಗ್ ಲಾರಾ ಹುಟ್ಟುಹಬ್ಬಕ್ಕೆ "ಹ್ಯಾಪಿ ಬರ್ತ್'ಡೇ ಬ್ರಿಯನ್ ಲಾರಾ. ಬಿಸಿ ಲಾರಾ, ಕ್ಯಾ ಥಾ ಮಾರಾ" ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು(ಮೇ.03): ಬ್ರಿಯಾನ್ ಲಾರಾ ಕ್ರಿಕೆಟ್ ಜಗತ್ತು ಕಂಡಂತಹ ಅದ್ಭುತ ಪ್ರತಿಭೆ. ವೆಸ್ಟ್'ಇಂಡಿಸ್ ಮಾತ್ರವಲ್ಲದೇ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಲಾರಾ ಮೇ.2ರಂದು 48ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ಖ್ಯಾತನಾಮರ ಹುಟ್ಟುಹಬ್ಬಕ್ಕೆ ವಿನೂತನ ಹಾಗೆಯೇ ವಿಚಿತ್ರವಾಗಿ ಶುಭಕೋರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಈ ಬಾರಿ ಮಾಡಿರುವ ಟ್ವೀಟ್ ಎಲ್ಲರನ್ನೂ ಸಾಕಷ್ಟು ಗೊಂದಲಕ್ಕೆ ಈಡುಮಾಡಿದೆ.

ಸೆಹ್ವಾಗ್ ಲಾರಾ ಹುಟ್ಟುಹಬ್ಬಕ್ಕೆ "ಹ್ಯಾಪಿ ಬರ್ತ್'ಡೇ ಬ್ರಿಯನ್ ಲಾರಾ. ಬಿಸಿ ಲಾರಾ, ಕ್ಯಾ ಥಾ ಮಾರಾ" ಎಂದು ಟ್ವೀಟ್ ಮಾಡಿದ್ದಾರೆ.

ಆದ್ರೆ "ಬಿಸಿ" ಅರ್ಥ ಏನು ಅಂತ ಮಾತ್ರ ಸಾಕಷ್ಟು ಮಂದಿಗೆ ಅರ್ಥವಾಗಿಲ್ವಂತೆ... ಹಾಗಾದ್ರೆ ಬಿಸಿ ಅಂದ್ರೆನೂ ಅಂತ ನೀವೂ ಒಮ್ಮೆ ಯೋಚಿಸಿ,,, ಗೊತ್ತಿಲ್ಲ ಸಂಜೆ ಮತ್ತೊಮ್ಮೆ ಇದೇ ಸ್ಟೋರಿ ಓಪನ್ ಉತ್ತರ ನಾವೇ ಹೇಳ್ತೀವಿ....

Scroll to load tweet…
Scroll to load tweet…