Asianet Suvarna News Asianet Suvarna News
291 results for "

Breakup

"
A Girlfriend Who Broke Into The House Of A Cheating Boyfriend rooA Girlfriend Who Broke Into The House Of A Cheating Boyfriend roo

ಮಾಜಿ ಗರ್ಲ್ ಫ್ರೆಂಡ್ ಕೆಂಡಾಮಂಡಲ… ಭಯಕ್ಕೆ ಬೆಡ್ ರೂಮ್ ಸೇರಿದ ಬಾಯ್ ಫ್ರೆಂಡ್

ಬಾಯ್ ಫ್ರೆಂಡ್ ಇನ್ನೊಬ್ಬಳ ಜೊತೆ ಇರೋದನ್ನು ಈಕೆಗೆ ಸಹಿಸೋಕೆ ಆಗ್ಲಿಲ್ಲ. ಕೋಪದಲ್ಲಿ ಮನೆಗೆ ನುಗ್ಗಿದವಳು ಅಬ್ಬರಿಸಿದ್ಲು…ಸಿಕ್ಕಿದ್ದೆಲ್ಲ ಪೀಸ್ ಪೀಸ್.. ಬೆಡ್ ರೂಮ್ ಗೆ ಬರ್ತಿದ್ದಂತೆ ಬಂದ್ರು ಪೊಲೀಸ್.
 

relationship Jan 9, 2024, 3:45 PM IST

What is backup partner do you know pavWhat is backup partner do you know pav

ಮದ್ವೆ ಆಗಿದ್ರೂ, ಲವ್ ಮಾಡ್ತಿದ್ರೂ ಹೆಚ್ಚಿನ ಮಹಿಳೆಯರಿಗೆ ಇರ್ತಾರಂತೆ ಬ್ಯಾಕಪ್ ಸಂಗಾತಿ !

ಜೀವನ ಚೆನ್ನಾಗಿರಬೇಕು ಎಂದು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬ್ಯಾಕಪ್ ಯೋಜನೆಯನ್ನು ಹೊಂದಿರುತ್ತಾರೆ. ಆದರೆ ಸಂಬಂಧದಲ್ಲಿ ಯಾರಾದರೂ ಅದೇ ಕೆಲಸವನ್ನು ಮಾಡಿದರೆ, ಅದು ಸ್ವಲ್ಪ ವಿಚಿತ್ರವಾಗಿ ತೋರುತ್ತದೆ ಅಲ್ವಾ?. ಸಂಗಾತಿ ಇರೋವಾಗ್ಲೆ, ಬ್ಯಾಕ್ ಅಪ್ ಸಂಗಾತಿನ ಹೊಂದಿರೋದು ಅಂದ್ರೆ ಏನು?
 

relationship Jan 6, 2024, 5:37 PM IST

Boyfriend Dumped Woman Saying You Put Corn In My Spaghetti Weird Combination rooBoyfriend Dumped Woman Saying You Put Corn In My Spaghetti Weird Combination roo

ನೂಡಲ್ಸ್‌ಗೆ ಕಾರ್ನ್ ಹಾಕಿದ್ದಕ್ಕೇ ಸಂಬಂಧ ಕಡಿದುಕೊಂಡ ಹುಡುಗ, ಇಂಥವನು ಪ್ರೀತಿಗೆ ಅರ್ಹನಾ?

 ಪ್ರತಿಯೊಬ್ಬರ ಆಹಾರದ ಟೇಸ್ಟ್ ಬೇರೆ ಬೇರೆಯಾಗಿರುತ್ತದೆ. ಕೆಲವರು ಅಚ್ಚರಿಯಾಗುವಂತಹ ಕಾಂಬಿನೇಷನ್ ಆಹಾರ ತಿನ್ನುತ್ತಾರೆ. ಆದ್ರೆ ಇದೇ ವಿಚಿತ್ರ ಕಾಂಬಿನೇಷನ್ ಆಹಾರ ಸಂಬಂಧ ಹಾಳು ಮಾಡ್ತು ಅಂದ್ರೆ ನೀವು ನಂಬ್ಲೇಬೇಕು.

relationship Jan 4, 2024, 3:51 PM IST

Bigg Boss 17 Ankita Lokhande on seeing Sushant Singh Rajput  death picture Left numb  knew it was over RaoBigg Boss 17 Ankita Lokhande on seeing Sushant Singh Rajput  death picture Left numb  knew it was over Rao

ಮಾಜಿ ಪ್ರೇಮಿಯನ್ನಿನ್ನೂ ಮರೆತಿಲ್ಲ ಅಂಕಿತಾ ಲೋಖಂಡೆ ; ಸುಶಾಂತ್‌ ನೆನೆದು ನಟಿ ಭಾವುಕ!

ನಟಿ ಅಂಕಿತಾ ಲೋಖಂಡೆ(Ankita Lokhande)  ಬಿಗ್ ಬಾಸ್ 17ರ (ಭಿಗ ಭೊಸಸ 17)  ಮನೆಯಲ್ಲಿ ತನ್ನ ಮಾಜಿ ಗೆಳೆಯ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) `ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಇತ್ತೀಚಿನ ಸಂಚಿಕೆಯಲ್ಲಿ, ನಟಿ ಮುನಾವರ್ ಫರುಕಿ ಅವರೊಂದಿಗೆ ಮಾತನಾಡುತ್ತಿದ್ದಾಗ ಎಸ್‌ಎಸ್‌ಆರ್ ಅವರ ಸಾವನ್ನು ನೆನೆದು ಭಾವುಕರಾದರು.

Cine World Jan 2, 2024, 5:25 PM IST

Signs that shows that its time to breakup pavSigns that shows that its time to breakup pav

ಸಂಗಾತಿ ಈ ರೀತಿ ಮಾಡ್ತಿದ್ರೆ, ನೀವು ಅವರನ್ನ ಲವ್ ಮಾಡ್ತಿದ್ರೂ ಬ್ರೇಕ್ ಅಪ್ ಆಗೋದೇ ಬೆಸ್ಟ್

ಪ್ರೀತಿಯು ಅನೇಕವೇಳೆ ಸಂಬಂಧಗಳ ಅಡಿಪಾಯವಾಗಿ ನಿಲ್ಲುತ್ತದೆ, ಅಡೆತಡೆಗಳನ್ನು ಜಯಿಸುವ ಮತ್ತು ಪರೀಕ್ಷೆಗಳನ್ನು ಎದುರಿಸೋ  ಮೂಲಕ ಆ ಪ್ರೀತಿಯು ಗೆಲ್ಲುತ್ತದೆ ಅನ್ನೋದು ನಿಜ. ಆದರೂ ಕೆಲವೊಮ್ಮೆ ಸಂಬಂಧಗಳಲ್ಲಿ ಎಷ್ಟೇ ಪ್ರೀತಿ ಇದ್ದರೂ ನಾವು ಅಂದುಕೊಂಡ ಪ್ರೀತಿ, ನಂಬಿಕೆ ನಮಗೆ ಸಿಗದೇ ಇದ್ದಾಗ, ಅಂತಹ ಪ್ರೀತಿಯಲ್ಲಿ ಇದ್ದು ನೊಂದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಹೀಗಿರೋವಾಗ ನೀವು ಅಂತಹ ಸಂಬಂಧದಿಂದ ದೂರ ಇರೋದೆ ಬೆಸ್ಟ್. 

relationship Dec 25, 2023, 4:59 PM IST

What Baba Ramdev tells about relationship pavWhat Baba Ramdev tells about relationship pav

ಈ ಮೂರು ವಿಷ್ಯ ತಿಳಿಯದಿದ್ರೆ ಸಂಬಂಧ ಮುರಿದು ಹೋಗುತ್ತೆ ಎನ್ನುತ್ತಾರೆ ಬಾಬಾ ರಾಮದೇವ್!

ಇಂದಿನ ಕಾಲದಲ್ಲಿ, ಸಂಬಂಧಗಳು ಎಷ್ಟು ಬೇಗನೆ ಮುರಿದು ಬೀಳಲು ಪ್ರಾರಂಭಿಸಿವೆಯೆಂದರೆ ಅವುಗಳ ಪ್ರಾಮುಖ್ಯತೆ ಕಳೆದುಹೋಗಿದೆ. ಈ ಬಗ್ಗೆ ಬಾಬಾ ರಾಮದೇವ್ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಮತ್ತು ಅಂತಹ ಪರಿಸ್ಥಿತಿಯು ಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದನ್ನು ಸಹ ಹೇಳಿದ್ದಾರೆ.  

relationship Dec 24, 2023, 4:58 PM IST

Why there is more divorce cases after Christmas in some countries pav Why there is more divorce cases after Christmas in some countries pav

ಈ ದೇಶಗಳಲ್ಲಿ ಕ್ರಿಸ್ಮಸ್ ನಂತರ ಡಿವೋರ್ಸ್ ಸಂಖ್ಯೆ ಹೆಚ್ಚಾಗುತ್ತಂತೆ…. ಅದ್ಯಾಕೆ ಹೀಗೆ?

ಅಮೇರಿಕಾ ಮತ್ತು ಯುರೋಪ್ ನಂತಹ ದೇಶಗಳಲ್ಲಿ ಕ್ರಿಸ್ಮಸ್ ಬಳಿಕ ವಿಚ್ಚೇದನ ಹೆಚ್ಚಾಗುತ್ತಂತೆ. ಯಾಕೆ ಈ ದೊಡ್ಡ ಹಬ್ಬದ ನಂತರ ಸಂಬಂಧ ಮುರಿದು ಬೀಳುತ್ತೆ ಅನ್ನೋದು ಗೊತ್ತಾ? ಇಲ್ಲಿದೆ ಆ ಬಗ್ಗೆ ಡೀಟೇಲ್ ಮಾಹಿತಿ. 

relationship Dec 23, 2023, 5:22 PM IST

Malaika Aroras ex hubby Arbaaz Khan Finds Love Again After Break Up With Giorgia Andriani sucMalaika Aroras ex hubby Arbaaz Khan Finds Love Again After Break Up With Giorgia Andriani suc

ಪತ್ನಿಯೂ ಬಿಟ್ಟಳು, ಗರ್ಲ್​ಫ್ರೆಂಡೂ ಕೈಕೊಟ್ಟಳು... ಮಲೈಕಾ ಅರೋರಾ ಮಾಜಿ ಪತಿಗೆ ಕೊನೆಗೂ ಸಿಕ್ಕಳೀ ಹೊಸ ಬೆಡಗಿ?

ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್​ ಖಾನ್​ ಅವರಿಗೆ 56ನೇ ವಯಸ್ಸಿನಲ್ಲಿ ಇನ್ನೋರ್ವ ಪಾರ್ಟನರ್​ ಸಿಕ್ಕಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಯಾರೀ ಬೆಡಗಿ? 
 

Cine World Dec 21, 2023, 12:51 PM IST

Bollywood actress Priyanka Chopra says she never worry about flop movies srbBollywood actress Priyanka Chopra says she never worry about flop movies srb

ಪ್ಲಾಪ್ ಸಿನಿಮಾ ಲವ್ ಬ್ರೇಕಪ್ ತರಹ, ಕುಳಿತು ಅಳುವುದರಲ್ಲಿ ಅರ್ಥವಿಲ್ಲ; ಪ್ರಿಯಾಂಕಾ ಚೋಪ್ರಾ

ಸಿನಿಮಾ ಅಂತೇನಲ್ಲ. ಯಾವುದೇ ವೃತ್ತಿಯಿರಲಿ, ಅಲ್ಲಿ ನಾವೊಬ್ಬರೇ ಕೆಲಸ ಮಾಡಲು ಆಗುವುದಿಲ್ಲ. ಸ್ವಂತ ಬಿಸಿನೆಸ್ ಎಂದುಕೊಂಡರೂ ಅಲ್ಲೂ ಕೂಡ ಎಲ್ಲ ಕೆಲಸವನ್ನು, ಜವಾಬ್ದಾರಿಗಳನ್ನು ನಾವೋಬ್ಬರೇ ನಿಭಾಯಿಸಲು ಸಾಧ್ಯವಾಗುವುದಿಲ್ಲ. 

Cine World Dec 13, 2023, 3:51 PM IST

People Do Parties After Breakup Divorce In China rooPeople Do Parties After Breakup Divorce In China roo

ಈಗೀಗ ಬ್ರೇಕಪ್ ಆದ್ರೆ ಯಾರೂ ಆಗೋಲ್ಲ ದೇವದಾಸ, ಬಿಂದಾಸ್ ಮಾಡ್ತಾರೆ ಪಾರ್ಟಿ!

ವಿಚ್ಛೇದನವಾದಾಗ, ಪ್ರೀತಿ ಮುರಿದು ಬಿದ್ದಾಗ ಅಳುವ ಕಾಲ ಹೋಯ್ತು. ಈಗೇನಿದ್ರೂ ಸ್ವಾತಂತ್ರ್ಯವನ್ನು ಎಂಜಾಯ್ ಮಾಡುವ ಸಮಯ. ಭಾರತಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿಲ್ಲವಾದ್ರೂ ವಿದೇಶದಲ್ಲಿ ಬ್ರೇಕ್ ಅಪ್ ಪಾರ್ಟಿಗಳ (Break Up Party) ಸಂಖ್ಯೆ ಹೆಚ್ಚಾಗ್ತಿದೆ. 
 

relationship Dec 11, 2023, 4:03 PM IST

Bigg Boss Himanshi Khurana confirms breakup with Asim Riaz over different religious beliefs sucBigg Boss Himanshi Khurana confirms breakup with Asim Riaz over different religious beliefs suc

ಬಿಗ್​ಬಾಸ್​ನಲ್ಲಿ ಅರಳಿದ ಪ್ರೀತಿ, 4 ವರ್ಷ ಸಂಬಂಧ: ಮದ್ವೆಗೆ ಅಡ್ಡಿ ಬಂತಂತೆ ಧರ್ಮ- ಜೋಡಿ ಬ್ರೇಕಪ್!

ಬಿಗ್​ಬಾಸ್​ನಲ್ಲಿ  ಪ್ರೀತಿ ಮಾಡಿ, ನಾಲ್ಕು ವರ್ಷಗಳವರೆಗೆ ಒಟ್ಟಿಗೇ ಇದ್ದ ಜೋಡಿಗೆ ಈಗ ಧರ್ಮದ ನೆನಪಾಗಿ ಬ್ರೇಕಪ್​ ಆಗಿದೆ. ಯಾರೀ ಜೋಡಿ? 
 

Small Screen Dec 7, 2023, 3:48 PM IST

Giorgia Andriani confirms break up with Arbaaz Khan gowGiorgia Andriani confirms break up with Arbaaz Khan gow

ಅರ್ಬಾಜ್ ಖಾನ್-ಜಾರ್ಜಿಯಾ ಬ್ರೇಕಪ್‌, ಮಲೈಕಾ ಅರೋರಾ ಬಗ್ಗೆ ಮಾತು

ಮಾಡೆಲ್-ಡ್ಯಾನ್ಸರ್ ಜಾರ್ಜಿಯಾ ಆಂಡ್ರಿಯಾನಿ ಅರ್ಬಾಜ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.  ಜೊತೆಗೆ ಅರ್ಬಾಜ್  ಅವರ ಮಾಜಿ ಪತ್ನಿ ಮಲೈಕಾ ಅರೋರಾ ಬಗ್ಗೆ ಕೂಡ ಮಾತನಾಡಿದ್ದಾರೆ.   
 

Cine World Dec 2, 2023, 12:37 PM IST

How to overcome from breakup solution to overcome loneliness pavHow to overcome from breakup solution to overcome loneliness pav

ಪ್ರೀತಿಸಿದವರು ಕೈ ಕೊಟ್ಟು ಹೋದರೆ, ಬದುಕು ಕಟ್ಟಿ ಕೊಳ್ಳಲು ಇಲ್ಲಿವೆ ಸೊಲ್ಯೂಷನ್ಸ್

ಜಗತ್ತಿನ ಶೇಷ್ಠ ಪ್ರೀತಿ ನಮ್ಮದೇ ಎನ್ನುವಂತೆ, ಪ್ರೀತಿಸಿದವರು ನಿಮ್ಮನ್ನು ಬಿಟ್ಟು ಹೋಗಿ, ನಿಮ್ಮ ಪ್ರೀತಿಗೆ ಮೋಸ ಮಾಡಿದಾಗ, ಉಂಟಾಗುವ ನೋವು ಅಷ್ಟಿಷ್ಟಲ್ಲ. ಈ ನೋವಲ್ಲೇ ಜೀವನ ಸಾಗಿಸುವ ಬದಲಾಗಿ, ಆ ನೋವಿನಿಂದ ಹೊರ ಬರೋದು ಮುಖ್ಯ. 
 

relationship Nov 30, 2023, 2:53 PM IST

Kannada Ramachari Sugar factor Adhvithi Shetty talks about love and breakup vcsKannada Ramachari Sugar factor Adhvithi Shetty talks about love and breakup vcs

ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್; ನಮಗೆಲ್ಲ ಯಾರ್ ಬೀಳ್ತಾರೆ ಎಂದ ಅದ್ವಿತಿ ಕಾರಣ ಕೇಳಿ ನೆಟ್ಟಿಗರು ಶಾಕ್!

 ನೋಡಲು ಸುಂದರವಾಗಿದ್ದರೂ ನಮಗೆ ಯಾರ್ ಬೀಳ್ತಾರೆ ಅನ್ನೋ ಹುಡುಗಿ ಅದ್ವಿತಿ ಮೊದಲ ಸಲ ಬ್ರೇಕಪ್ ಸ್ಟೋರಿ ಹಂಚಿಕೊಂಡಿದ್ದಾರೆ. 

Sandalwood Nov 29, 2023, 2:59 PM IST

Ways To Break Up With Your Partner In A Gentle Manner rooWays To Break Up With Your Partner In A Gentle Manner roo

ಇನ್ನೇನು ಮುಂದುವರಿಸೋದಕ್ಕಿಂತ ಬ್ರೇಕ್ ಅಪ್ ಬೆಸ್ಟ್ ಅನಿಸಿದರೆ ಯುದ್ಧ ಬೇಡ.. ಬುದ್ಧರಾಗಿ!

ಜೀವನದಲ್ಲಿ ಸದಾ ಪ್ರೀತಿಯಿರಲು ಸಾಧ್ಯವಿಲ್ಲ. ಸಿಕ್ಕ ಪ್ರೀತಿಯನ್ನು ಕೆಲವೊಮ್ಮೆ ಕಳೆದು ಕೊಳ್ಳಬೇಕಾಗುತ್ತದೆ. ಬ್ರೇಕ್ ಅಪ್ ಸಾಮಾನ್ಯವಾದ್ರೂ ಎಲ್ಲ ಬ್ರೇಕ್ ಅಪ್ ನಲ್ಲಿ ಗಲಾಟೆ ಆಗ್ಲೇಬೇಕು ಎನ್ನುವ ನಿಯಮವಿಲ್ಲ.  ಈ ವಿಧಾನವನ್ನೂ ನೀವು ಬಳಸಬಹುದು.

relationship Nov 27, 2023, 4:58 PM IST