Asianet Suvarna News Asianet Suvarna News
62 results for "

Bipasha Basu

"
Sonam Kapoor Bipasha Basu  Alia Bhatt made headlines with baby bump Sonam Kapoor Bipasha Basu  Alia Bhatt made headlines with baby bump

ಸೋನಮ್‌ರಿಂದ ಬಿಪಾಶಾರವರೆಗೆ ಬೋಲ್ಡ್ ಬೇಬಿ ಬಂಪ್‌ ಮೂಲಕ ನ್ಯೂಸ್‌ ಮಾಡಿದ ನಟಿಯರು

ಕೊರೋನಾದಂತಹ ನಂತರ 2022 ರಲ್ಲಿ ಬಾಲಿವುಡ್‌ಗೆ ಸಂತೋಷ ಮರಳಿದೆ. ಈ ವರ್ಷ ಭೂಲ್ ಭುಲಯ್ಯ 2, ಬ್ರಹ್ಮಾಸ್ತ್ರ, ಕಾಂತಾರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದರೆ, ಈ ವರ್ಷ ಅನೇಕ ಸೆಲೆಬ್ರಿಟಿ ಕುಟುಂಬಗಳ ಮನೆಗೆ ಹೊಸ ಅತಿಥಿಗಳು ಆಗಮಿಸಿದ್ದಾರೆ. ಸೋನಂ ಕಪೂರ್ (Sonam Kapoor), ಬಿಪಾಶಾ ಬಸು (Bipasha Basu), ಆಲಿಯಾ ಭಟ್ (Alia Bhatt), ಪ್ರಿಯಾಂಕಾ ಚೋಪ್ರಾ (Priyanka Chopra), ಕಾಜಲ್ ಅಗರ್ವಾಲ್ ಮನೆಯಲ್ಲಿ ಪುಟ್ಟ ಅತಿಥಿಯ ಆಗನಮನವಾಗಿದೆ. 2022 ರಲ್ಲಿ ತನ್ನ ಮೊದಲ ಮಗುವನ್ನು ಸ್ವಾಗತಿಸಿದ ನಟಿಯರ ಮಾಹಿತಿ ಇಲ್ಲಿದೆ.


 

Cine World Nov 13, 2022, 3:46 PM IST

Bollywood Actress bipasha basu and Karan Singh Grover blessed with baby girl sgkBollywood Actress bipasha basu and Karan Singh Grover blessed with baby girl sgk

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಬಿಪಾಶಾ ಬಸು

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಇಂದು (ನವೆಂಬರ್ 12) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.

Cine World Nov 12, 2022, 2:53 PM IST

Bipasha Basu flaunt baby bump in new pregnancy photoshoot brutally troll for her lookBipasha Basu flaunt baby bump in new pregnancy photoshoot brutally troll for her look

ಬಿಪಾಶಾ ಸಿಕ್ಕಾಪಟ್ಟೆ ಬೋಲ್ಡ್‌ ಫೋಟೋ; ಗರ್ಭಿಣಿಯಾಗಿದ್ದಾಗ ನಗ್ನವಾಗಿರುವುದು ಕಡ್ಡಾಯವೇ? ನೆಟ್ಟಿಗ್ಗರು ಕಿಡಿ

ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿರುವ ಬಿಪಾಶಾ ಬಸು (Bipasha Basu)ಈ ದಿನಗಳಲ್ಲಿ ತಮ್ಮ ಪ್ರೆಗ್ನೆನ್ಸಿ ಪೀರಿಯಡ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಅವರು ಆಗಾಗ್ಗೆ ತನ್ನ ಬೇಬಿ ಬಂಪ್ ಅನ್ನು ಪ್ರದರ್ಶಿಸುವ  ಫೋಟೋಗಳನ್ನುInstagram ನಲ್ಲಿ  ಹಂಚಿಕೊಳ್ಳುತ್ತಾರೆ. ಆದರೆ ಈ ಬಾರಿ ಬಿಪಾಶಾ ಬಸು ಮಿತಿ ಮೀರಿದ್ದಾರೆ. ಅವರು ಕೆಲವು ಗಂಟೆಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.ಅದರಲ್ಲಿ ಅವರು ಅರೆ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಪೋಟೋ ಸಖತ್‌ ವೈರಲ್‌ ಆಗಿದ್ದು ಜನರು ಅಸಹ್ಯವಾಗಿ ಟ್ರೋಲ್‌ ಮಾಡುತ್ತಿದ್ದಾರೆ. ಹಂಚಿಕೊಂಡ ಫೋಟೋದಲ್ಲಿ, ಅವರು ಗೋಲ್ಡನ್ ಕಲರ್ ಬಟ್ಟೆಯನ್ನು ಸುತ್ತಿಕೊಂಡು ಪೋಸ್ ನೀಡುತ್ತಿದ್ದಾರೆ. ಈ ಮೆಟರ್ನಿಟಿ ಫೋಟೋಶೂಟ್ ನಲ್ಲಿ ಬಿಪಾಶಾ ತನ್ನ ಮಿತಿ ಮೀರಿ ಬೋಲ್ಡ್ ನೆಸ್ ತೋರಿಸುತ್ತಿರುವ ರೀತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಜನ ರೊಚ್ಚಿಗೆದ್ದಿದ್ದಾರೆ.

Cine World Nov 4, 2022, 4:13 PM IST

Bipaasha Basu baby shower function viral pictures Bipaasha Basu baby shower function viral pictures

ಪಾಪರಾಜಿಗಳ ಮುಂದೆ ಪತಿ ಕರಣ್ ಅವರನ್ನು ಗೇಲಿ ಮಾಡಿದ Bipasha Basu

ಬಾಲಿವುಡ್‌ನ ಸುಂದರ ಜೋಡಿ ಬಿಪಾಶಾ ಬಸು (Bipaasha Basu) ಮತ್ತು ಕರಣ್ ಸಿಂಗ್ ಗ್ರೋವರ್  (Karan Singh Grover) ತಮ್ಮ ಜೀವನದಲ್ಲಿ ಪುಟ್ಟ ಅತಿಥಿಯ ಆಗಮನದ ದಿನಗಳನ್ನು ಎಂದು ಕಾತರದಿಂದ ಕಾಯುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ  ಕಾಲಿಟ್ಟು 6 ವರ್ಷಗಳ ನಂತರ ಈ ಜೋಡಿಯ ಮನೆಗೆ ಶುಭ ಸುದ್ದಿ ಹೊರಬಂದಿದೆ. ನಟಿ ಮೊದಲ ಬಾರಿಗೆ ತಾಯಾಗಲಿದ್ದಾರೆ. ಇವರ ಬೇಬಿ ಶವರ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ.

Cine World Sep 24, 2022, 4:25 PM IST

Ranveer Singh Salman Khan and Gauhar Khan when celebs get slapped and beaten up publiclyRanveer Singh Salman Khan and Gauhar Khan when celebs get slapped and beaten up publicly

ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿಸಿಕೊಂಡ Bollywood ಸೆಲೆಬ್ರೆಟಿಗಳು ಇವರು

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಸಮಾರಂಭದಲ್ಲಿ ರಣವೀರ್ ಸಿಂಗ್ (Ranveer Singh) ಭಾಗವಹಿಸಿದ್ದರು. ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಅಭಿಮಾನಿಯೊಬ್ಬ ರಣವೀರ್ ಕೆನ್ನೆಗೆ ಬಾರಿಸಿದ್ದು, ಬಳಿಕ ಆತನ ಕೆನ್ನೆಗೆ ಮುದ್ದು ಮಾಡುತ್ತಿರುವುದು ಕಂಡು ಬರುತ್ತಿದೆ. ಸೆಲೆಬ್ರಿಟಿಯೊಬ್ಬರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಇಂತಹ ಹಲವು ಘಟನೆಗಳು ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಸಲ್ಮಾನ್ ಖಾನ್‌ಗೂ ಕಪಾಳಮೋಕ್ಷವಾಗಿದೆ. ಅಂತಹ 8 ಘಟನೆಗಳು ಇಲ್ಲಿವೆ.

Cine World Sep 13, 2022, 5:53 PM IST

Bipasha Basu baby shower mom to be actress looks beautiful in pink banarasi saree Bipasha Basu baby shower mom to be actress looks beautiful in pink banarasi saree

ಬಿಪಾಶಾ ಬಸು Baby Shower: ಪ್ರೆಗ್ನೆಂಸಿ ಗ್ಲೋನಿಂದ ಹೊಳೆಯುತ್ತಿರುವ ನಟಿ

43 ವರ್ಷದ ಬಾಲಿವುಡ್‌ ನಟಿ ಬಿಪಾಶಾ ಬಸು  (Bipasha Basu) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಿನಗಳಲ್ಲಿ ಬಿಪಾಶಾ ಅವರು ತಮ್ಮ ಪ್ರೆಗ್ನೆಂಸಿ ಸಮಯವನ್ನು ಆನಂದಿಸುತ್ತಿದ್ದಾರೆ. ಕೆಲವು ಗಂಟೆಗಳ ಹಿಂದೆ, ಅವರ ಮನೆಯಲ್ಲಿ ಬೇಬಿ ಶವರ್ ಸಮಾರಂಭವನ್ನು ಆಯೋಜಿಸಲಾಗಿತ್ತು, ಅದರ ಫೋಟೋಗಳನ್ನು ಬಿಪಾಶಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 
 

Cine World Sep 9, 2022, 5:48 PM IST

Bipasha Basu flaunts baby bump in see through dress Bipasha Basu flaunts baby bump in see through dress

ಪಾರದರ್ಶಕ ಉಡುಗೆಯಲ್ಲಿ Bipasha Basu ಫೋಟೋ ಶೂಟ್‌ ವೈರಲ್

ಬಾಲಿವುಡ್‌ ನಟಿ ಬಿಪಾಶಾ ಬಸು ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಮತ್ತೊಮ್ಮೆ ತಮ್ಮ ಪ್ರೆಗ್ನೆಂಸಿ ಪೋಟೋ ಶೂಟ್‌ಗೆ ಪೋಸ್‌ ನೀಡಿದ್ದಾರೆ.ಬಿಪಾಶಾ ಬಸು ಪಾರದರ್ಶಕ ಉಡುಗೆಯಲ್ಲಿ (Transparent Dress) ಬೇಬಿ ಬಂಪ್ (Baby Bump) ಅನ್ನು ತೋರಿಸಿದ್ದಾರೆ. ಬ್ಲ್ಯಾಕ್‌ ಟ್ರಾನ್ಸ್‌ಪರೆಂಟ್‌ ಡ್ರೆಸ್‌ನ ಅವರ ಬೋಲ್ಡ್‌ ಫೋಟೋಗಳು ವೈರಲ್‌ ಆಗಿವೆ. 

Cine World Sep 3, 2022, 5:22 PM IST

Bipasha Basu and Karan Singh Grover expecting their first child vcs Bipasha Basu and Karan Singh Grover expecting their first child vcs

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಬಿಪಾಶಾ ಬಸು: ಬೇಬಿ ಬಂಪ್ ಫೋಟೋ ವೈರಲ್!

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ

Cine World Aug 16, 2022, 2:27 PM IST

Arpita Mukherjee row from Bipasha Basu to Sonali Bendre when the names of Indian actresses   linked up with politicians Arpita Mukherjee row from Bipasha Basu to Sonali Bendre when the names of Indian actresses   linked up with politicians

ಬಿಪಾಶಾ ಬಸುಯಿಂದ ಸೋನಾಲಿ ಬೇಂದ್ರೆವರೆಗೆ; ರಾಜಕಾರಣಿಗಳ ಜೊತೆ ಲಿಂಕಪ್‌ ಆದ ನಟಿಯ ಹೆಸರು

ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದ ಶಿಕ್ಷಕರ ನೇಮಕಾತಿ ಹಗರಣದಿಂದಾಗಿ ಬಂಗಾಳಿ ನಟಿ ಅರ್ಪಿತಾ ಮುಖರ್ಜಿ ವಿವಾದಕ್ಕೊಳಗಾಗಿದ್ದಾರೆ. ಅವರು ಪ್ರಕರಣದ ಪ್ರಮುಖ ಆರೋಪಿ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರದ ಮಾಜಿ ಸಚಿವ ಪಾರ್ಥ ಚಟರ್ಜಿಗೆ ನಿಕಟವಾಗಿದ್ದಾರೆ. ಇತ್ತೀಚೆಗೆ ಸಂಭಾಷಣೆಯೊಂದರಲ್ಲಿ, ಅರ್ಪಿತಾ ಮುಖರ್ಜಿ ಅವರ ಚಾಲಕ ಪ್ರಣಬ್ ಭಟ್ಟಾಚಾರ್ಯ ಅವರು ನಟಿ ಪಾರ್ಥನನ್ನು ಭೇಟಿಯಾಗಲು ಹೋಗುತ್ತಿದ್ದರು ಕೆಲವೊಮ್ಮೆ ರಾತ್ರಿಯೂ ಅಲ್ಲೇ ಇರುತ್ತಿದ್ದರು ಎಂದು  ಎಂದು ಬಹಿರಂಗಪಡಿಸಿದರು. ಅಂದಹಾಗೆ,  ರಾಜಕಾರಣಿಗೆ ಸಂಬಂಧ ಹೊಂದಿದ ನಟಿಯರಲ್ಲಿ  ಅರ್ಪಿತಾ ಮೊದಲನೇ ಅವರೇನು ಅಲ್ಲ.  ಇನ್ನೂ ಅನೇಕ  ಮಹಿಳಾ ಸೆಲೆಬ್ರಿಟಿಗಳು ರಾಜಕಾರಣಿಗಳ ಜೊತೆ ಅಫೇರ್ ಕಾರಣದಿಂದ  ಸುದ್ದಿಯಲ್ಲಿದ್ದಾರೆ. ನಟಿಯೊಬ್ಬರ ಸೆಕ್ಸ್ ಚಾಟ್ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. 

Cine World Aug 2, 2022, 5:45 PM IST

When R Madhavan had  attracted  to Bipasha BasuWhen R Madhavan had  attracted  to Bipasha Basu

ಆರ್‌ ಮಾಧವನ್‌ ಈ ಬಾಲಿವುಡ್‌ ನಟಿಗೆ ಆಕರ್ಷಿತರಾಗಿದ್ದರಂತೆ!

ಪ್ರಸ್ತುತ ಬಾಲಿವುಡ್‌ ನಟಿ  ಬಿಪಾಶಾ ಬಸು (Bipasha Basu) ಮತ್ತು ಸೌತ್‌ ನಟ ಆರ್‌ ಮಾಧವನ್‌ (R. Masdhavan)  ನ್ಯೂಸ್‌ನಲ್ಲಿದ್ದಾರೆ. ಬಿಪಾಶಾ ಬಸು ತಾಯಿಯಾಗಲಿದ್ದಾರೆ ಎಂಬ ಸುದ್ದಿ ಈಗಷ್ಟೇ ಹೊರಬಂದಿದೆ. ಅದೇ ಸಮಯದಲ್ಲಿ ಮಾಧವನ್‌ ಅವರು ತಮ್ಮ ಸಿನಿಮಾ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಎಲ್ಲೆಡೆ ಮೆಚ್ಚುಗೆ ಗಳಿಸಿದೆ. ಈ ನಡುವೆ ಮಾಧವನ್‌ ಅವರ ಹಳೆಯ ಸಂದರ್ಶನ   ವೈರಲ್‌ ಆಗುತ್ತಿದೆ. ಅದರಲ್ಲಿ ಮಾಧವನ್ ಬಿಪಾಶಾ ಬಸು ಬಗ್ಗೆ ತಮ್ಮ ಭಾವನೆಗಳ ಬಗ್ಗೆ ಮಾತನಾಡಿದ್ದರು. 2012ರ ಜೋಡಿ ಬ್ರೇಕರ್ಸ್ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು ಮತ್ತು ಮಾಧವನ್‌ ಬಿಪಾಶಾರಿಗೆ ಆಕರ್ಷಿತರಾಗಿದ್ದರು' ಎಂದು  ಹೇಳಿದ್ದರು. 

Cine World Jul 29, 2022, 6:24 PM IST

Bipasha Basu  Karan Singh Grover to become parents soon Bipasha Basu  Karan Singh Grover to become parents soon

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್ ದಂಪತಿಗಳು!

 ಬಿಪಾಶಾ ಬಸು (Bipasha Basu) ಮತ್ತು ಕರಣ್ ಸಿಂಗ್ ಗ್ರೋವರ್ (Karan Singh Grover)  ಬಿ-ಟೌನ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಬ್ಬರು. 2016 ರಲ್ಲಿ ಮದುವೆಯಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.

Cine World Jul 29, 2022, 6:21 PM IST

Yoga Day 2022 Shilpa Shetty Bipasha Basu to Malaika Arora here is the fitness secretsYoga Day 2022 Shilpa Shetty Bipasha Basu to Malaika Arora here is the fitness secrets

Yoga Day 2022-ಈ ಬಾಲಿವುಡ್‌ ನಟಿಯರ ಫಿಟ್ನೆಸ್‌ ರಹಸ್ಯ ಯೋಗ

ಅಂತಾರಾಷ್ಟ್ರೀಯ ಯೋಗ ದಿನ 2022(International Yoga Day 2022) ಅನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ದೇಹವನ್ನು  ಫಿಟ್‌ ಆಗಿಡುವುದರ ಜೊತೆಗೆ ಯೋಗವು ವ್ಯಕ್ತಿಯನ್ನು ಫ್ರೆಶ್ ಆಗಿ ಇಡುತ್ತದೆ.   ಬಾಲಿವುಡ್‌ನ ಬಹುತೇಕ   ನಟಿಯರು ಎಷ್ಟೇ ಬ್ಯುಸಿಯಾಗಿದ್ದರೂ ಯೋಗ ಮಾಡಲು ಸಮಯ ತೆಗೆದುಕೊಳ್ಳುತ್ತಾರೆ. ಅಂದಹಾಗೆ, ಶಿಲ್ಪಾ ಶೆಟ್ಟಿಯಿಂದ ಹಿಡಿದು ಮಲೈಕಾ ಅರೋರಾವರೆಗೂ ಯೋಗಕ್ಕೆ ಸಂಬಂಧಿಸಿದ ಕೆಲವು ಸಿಡಿಗಳನ್ನು ಹೊರತಂದಿದ್ದಾರೆ.
 

Cine World Jun 20, 2022, 6:07 PM IST

Bipasha Basu Karan Singh Grover wedding anniversary know couple married life Bipasha Basu Karan Singh Grover wedding anniversary know couple married life

Bipasha Basu - Karan Singh Grover ಮ್ಯಾರೀಡ್‌ ಲೈಫ್‌ ಸಿಕ್ರೇಟ್‌ ರಿವೀಲ್‌!

ಬಿಪಾಶಾ ಬಸು   (Bipasha Basu) ಮತ್ತು ಕರಣ್ ಸಿಂಗ್ ಗ್ರೋವರ್ (Karan Singh Grover) ಇಂದು ತಮ್ಮ 6 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಜೋಡಿ  ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇವರ  ರೊಮ್ಯಾಂಟಿಕ್ ಫೋಟೋಗಳು ಮತ್ತು ವೀಡಿಯೊಗಳು ತುಂಬಿವೆ. ಬಿಪಾಶಾ ಹೇಗೆ ಎರಡು ಬಾರಿ ವಿಚ್ಛೇದನ ಪಡೆದಿರುವ ಕರಣ್ ಸಿಂಗ್ ಗ್ರೋವರ್ ಪ್ರೀತಿಯಲ್ಲಿ ಬಿದ್ದರು? ಅವರ ಸುಖೀ ವೈವಾಹಿಕ ಜೀವನದ ರಹಸ್ಯ ಇಲ್ಲಿದೆ

Cine World Apr 30, 2022, 5:29 PM IST

Sushmita Sen including these actresses underwent breast implant to become attractiveSushmita Sen including these actresses underwent breast implant to become attractive

ಸುಶ್ಮಿತಾ ಸೇನ್ ಸೇರಿದಂತೆ ಬ್ರೆಸ್ಟ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಟಾಪ್ ನಟಿಯರು

ಬಾಲಿವುಡ್ ದಿವಾಗಳು ತಮ್ಮನ್ನು ತಾವು ಸುಂದರವಾಗಿರಿಸಿಕೊಳ್ಳಲು ಏನು ಬೇಕಾದರೂ ಮಾಡಿಕೊಳ್ಳುತ್ತಾರೆ. ಫಿಗರ್‌ ಕಾಪಾಡಿಕೊಳ್ಳಲು, ಆಹಾರವನ್ನು ನಿಯಂತ್ರಿಸಿ ಅವರು ಹಗಲು ರಾತ್ರಿ ಜಿಮ್‌ನಲ್ಲಿ ಬೆವರುತ್ತಾರೆ. ತ್ವಚೆಯ ಆರೈಕೆಗಾಗಿ ಲಕ್ಷಾಂತರ ಖರ್ಚು ಮಾಡುತ್ತಾರೆ. ಇದು ಕೆಲಸ ಮಾಡದಿದ್ದರೆ, ನಂತರ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ. ಪ್ರಿಯಾಂಕಾ ಚೋಪ್ರಾ (Priyanka chopra), ಸುಶ್ಮಿತಾ ಸೇನ್ (sushmita sen) ಸೇರಿದಂತೆ ಅನೇಕ ಟಾಪ್ ನಟಿಯರಿದ್ದಾರೆ, ಅವರು ತಮ್ಮನ್ನು ತಾವು ಆಕರ್ಷಕವಾಗಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯಿಂದ ಸ್ತನ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯವರೆಗೆ (Breast Implant Surgery)  ಹಲವು  ಸರ್ಜರಿಗಳ ಮೊರೆ ಹೋಗುವುದು ಕಾಮನ ಆಗಿದೆ. ಸ್ತನ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ  ಶಸ್ತ್ರಚಿಕಿತ್ಸೆಗೆ ಒಳಗಾದ ನಟಿಯರ ವಿವರ ಇಲ್ಲಿದೆ.

Cine World Mar 12, 2022, 5:13 PM IST

Bipasha Basu pregnant She is definitely expecting say netizensBipasha Basu pregnant She is definitely expecting say netizens

ಬಿಪಾಶಾ ಬಸು ಪ್ರೆಗ್ನೆಂಟಾ? ಹೌದೆನ್ನುತ್ತಿದ್ದಾರೆ ನೆಟಿಜನ್ಸ್

ಬಾಲಿವುಡ್‌ನ (Bollywood) ಫೇಮಸ್‌ ಕಪಲ್‌ಗಳಲ್ಲಿ (Famous Couples) ಒಬ್ಬರಾದ ಬಿಪಾಶಾ ಬಸು (Bipasha Basu) ಮತ್ತು ಕರಣ್ ಸಿಂಗ್ ಗ್ರೋವರ್ (Karan Singh Grover) ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡರು.ಅದರ ನಂತರ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು  ಊಹಿಸಲು ಪ್ರಾರಂಭಿಸಿದ್ದಾರೆ. ಏಕೆ ಗೊತ್ತಾ?
 

Cine World Mar 9, 2022, 7:00 PM IST