MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸೋನಮ್‌ರಿಂದ ಬಿಪಾಶಾರವರೆಗೆ ಬೋಲ್ಡ್ ಬೇಬಿ ಬಂಪ್‌ ಮೂಲಕ ನ್ಯೂಸ್‌ ಮಾಡಿದ ನಟಿಯರು

ಸೋನಮ್‌ರಿಂದ ಬಿಪಾಶಾರವರೆಗೆ ಬೋಲ್ಡ್ ಬೇಬಿ ಬಂಪ್‌ ಮೂಲಕ ನ್ಯೂಸ್‌ ಮಾಡಿದ ನಟಿಯರು

ಕೊರೋನಾದಂತಹ ನಂತರ 2022 ರಲ್ಲಿ ಬಾಲಿವುಡ್‌ಗೆ ಸಂತೋಷ ಮರಳಿದೆ. ಈ ವರ್ಷ ಭೂಲ್ ಭುಲಯ್ಯ 2, ಬ್ರಹ್ಮಾಸ್ತ್ರ, ಕಾಂತಾರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದರೆ, ಈ ವರ್ಷ ಅನೇಕ ಸೆಲೆಬ್ರಿಟಿ ಕುಟುಂಬಗಳ ಮನೆಗೆ ಹೊಸ ಅತಿಥಿಗಳು ಆಗಮಿಸಿದ್ದಾರೆ. ಸೋನಂ ಕಪೂರ್ (Sonam Kapoor), ಬಿಪಾಶಾ ಬಸು (Bipasha Basu), ಆಲಿಯಾ ಭಟ್ (Alia Bhatt), ಪ್ರಿಯಾಂಕಾ ಚೋಪ್ರಾ (Priyanka Chopra), ಕಾಜಲ್ ಅಗರ್ವಾಲ್ ಮನೆಯಲ್ಲಿ ಪುಟ್ಟ ಅತಿಥಿಯ ಆಗನಮನವಾಗಿದೆ. 2022 ರಲ್ಲಿ ತನ್ನ ಮೊದಲ ಮಗುವನ್ನು ಸ್ವಾಗತಿಸಿದ ನಟಿಯರ ಮಾಹಿತಿ ಇಲ್ಲಿದೆ. 

1 Min read
Author : Suvarna News
| Updated : Nov 13 2022, 04:11 PM IST
Share this Photo Gallery
  • FB
  • TW
  • Linkdin
  • Whatsapp
19

  ಸೋನಂ ಕಪೂರ್, ಬಿಪಾಶಾ ಬಸು ಕೂಡ ಬೇಬಿ ಬಂಪ್ ಅನ್ನು ಅಶ್ಲೀಲ ರೀತಿಯಲ್ಲಿ ಪ್ರಸ್ತುತಪಡಿಸಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ್ದಾರೆ. 

29

ಸೋನಮ್ ಕಪೂರ್ ತಾಯಿಯಾಗುವ ಮೊದಲು ಹಲವಾರು ಬಾರಿ ಬೇಬಿ ಬಂಪ್‌ನೊಂದಿಗೆ ಫೋಟೋಶೂಟ್ ಮಾಡಿದ್ದರು, ಇದರಿಂದಾಗಿ ಅವರು ಅಶ್ಲೀಲತೆಯನ್ನು ಹರಡಿದ್ದಾರೆ ಎಂದು ಆರೋಪಿಸಲಾಗಿದೆ.

39

ಆನಂದ್ ಅಹುಜಾ ಅವರೊಂದಿಗೆ  2018 ರಲ್ಲಿ ವಿವಾಹವಾದ  ಸೋನಂ ಕಪೂರ್ ಈ ವರ್ಷದ ಆಗಸ್ಟ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದಕ್ಕೆ ವಾಯು ಕಪೂರ್ ಅಹುಜಾ ಎಂದು ಹೆಸರಿಡಲಾಗಿದೆ. 


 

49

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಈ ವರ್ಷದ ನವೆಂಬರ್ 12 ರಂದು ಪೋಷಕರಾದರು, ಅವರ ಮೊದಲ ಮಗುವಿಗೆ ಜನ್ಮ ನೀಡಿದರು. ದಂಪತಿ ಮಗುವಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ಹೆಸರಿಟ್ಟಿದ್ದಾರೆ.

59

ಬಿಪಾಶಾ ಬಸು ತನ್ನ ಬೇಬಿ ಬಂಪ್ ಅನ್ನು ತುಂಬಾ ಬೋಲ್ಡ್‌  ಶೈಲಿಯಲ್ಲಿ ತೋರಿಸಿದರು. ಅವರ ಬೋಲ್ಡ್‌ ಪ್ರೆಗ್ನೆಂಸಿ ಫೋಟೋಶುಟ್‌ ಕಾರಣದಿಂದಾಗಿ  ಅಂತರ್ಜಾಲದಲ್ಲಿ ಸಾಕಷ್ಟು  ಗಲಾಟೆ ನಡೆದಿತ್ತು.
 


 

69

ಬಾಲಿವುಡ್‌ನ ಸೂಪರ್‌ಹಿಟ್ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ವರ್ಷದ ಏಪ್ರಿಲ್ 14 ರಂದುತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
 

79

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿಗಳು  ಈ ವರ್ಷದ ನವೆಂಬರ್ 6 ರಂದು ಮದುವೆಯಾದ 7 ತಿಂಗಳ ನಂತರ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.

89

 ಜನವರಿ 2022 ರಲ್ಲಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೇರಿಕನ್ ಗಾಯಕ ನಿಕ್ ಜೋನಾಸ್ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದರು. ದಂಪತಿಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಎಂಬ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.


 

99

ದಕ್ಷಿಣ ಭಾರತದ ನಟಿ ಕಾಜಲ್ ಅಗರ್ವಾಲ್ ಕೂಡ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಪೆಷಲ್ 26 ಮತ್ತು ಸಿಂಗಂ ಮೂವಿಯಲ್ಲಿ ತನ್ನ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದ ಕಾಜಲ್‌ ಅವರು ಈ ವರ್ಷದ ಏಪ್ರಿಲ್‌ನಲ್ಲಿ ನೀಲ್ ಕಿಚ್ಲೆವ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಆಲಿಯಾ ಭಟ್
ಬಾಲಿವುಡ್
ಪ್ರಿಯಾಂಕಾ ಚೋಪ್ರಾ

Latest Videos
Recommended Stories
Recommended image1
ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ
Recommended image2
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image3
ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved