Asianet Suvarna News Asianet Suvarna News
270 results for "

Article 370

"
PM Narendra Modi Challenge To Congress Over Article 370PM Narendra Modi Challenge To Congress Over Article 370

ಕಾಂಗ್ರೆಸಿಗೆ ಪ್ರಧಾನಿ ಮೋದಿ ಸವಾಲ್

ಜಮ್ಮು ಕಾಶ್ಮೀರದ 370 ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು ಹಾಕಿದ್ದಾರೆ. 

News Oct 14, 2019, 7:21 AM IST

All Postpaid Mobile Phones To Be Restored In Jammu Kashmir From MondayAll Postpaid Mobile Phones To Be Restored In Jammu Kashmir From Monday

ಕಾಶ್ಮೀರದಲ್ಲಿ ಎಲ್ಲ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಪುನಾರಂಭ?

ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಆರ್ಟಿಕಲ್ 370 ರದ್ದು| ಎರಡು ತಿಂಗಳ ಬಳಿಕ ಪ್ರವಾಸಿಗರಿಗೆ ಸಿಕ್ತು ಕಣಿವೆ ನಾಡು ನೋಡುವ ಭಾಗ್ಯ| ಪ್ರವಾಸಿಗರಿಗೆ ಪ್ರವೇಶ ಸಿಕ್ಕ ಬೆನ್ನಲ್ಲೇ ಎಲ್ಲಾ ಪೋಸ್ಟ್‌ ಪೇಯ್ಡ್‌ ಮೊಬೈಲ್‌ ಪುನಾರಂಭ?

News Oct 12, 2019, 1:42 PM IST

Jammu And Kashmir Reopens To Tourists After 2 MonthsJammu And Kashmir Reopens To Tourists After 2 Months

ಎರಡು ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ಪ್ರವಾಸಿಗರಿಗೆ ಮುಕ್ತ!

ಎರಡು ತಿಂಗಳ ಬಳಿಕ ಜಮ್ಮು ಮತ್ತು ಕಾಶ್ಮೀರ ಪ್ರವಾಸಿಗರಿಗೆ ಮುಕ್ತ| ಬುಧವಾರದಿಂದಲೇ ಕಾರ್ಯಾರಂಭಿಸಿದ ಪ್ರೌಢಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು

News Oct 11, 2019, 8:28 AM IST

10 Enemies Will Be Killed For Every Soldier Death Warns Amit Sha10 Enemies Will Be Killed For Every Soldier Death Warns Amit Sha

ಒಬ್ಬ ಸೈನಿಕನ ಬದಲಾಗಿ 10 ದುಷ್ಮನ್ ಸೈನಿಕರ ತಲೆ ತರ್ತಿವಿ: ಅಮಿತ್ ಶಾ!

ನಮ್ಮ ಒಂದು ಸೈನಿಕನ ಹತ್ಯೆಗೆ ಪತ್ರಿಯಾಗಿ ಶತ್ರುಗಳ 10 ಸೈನಿಕರನ್ನು ಹತ್ಯೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಶಾ  ಮಾತನಾಡಿದರು.

News Oct 10, 2019, 4:45 PM IST

Jammu Kashmir to open for tourists from October 10 as governor lifts restrictions after 2 monthsJammu Kashmir to open for tourists from October 10 as governor lifts restrictions after 2 months

ಕಾಶ್ಮೀರ ಮತ್ತೆ ಎಲ್ಲರಿಗೂ ಮುಕ್ತ: ಆರ್ಟಿಕಲ್ 370 ರದ್ದಾದ 2 ತಿಂಗಳ ನಂತರ ಕಣಿವೆ ರಾಜ್ಯ ಹೇಗಿದೆ?

ಈ ವರ್ಷದ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಪ್ರವಾಸಿಗರಿಗೆ/ ಹೊರಗಿನವರಿಗೆ ನಿಷೇಧ ಹೇರಲಾಗಿತ್ತು. ಇದೀಗ ಈ ನಿಷೇಧವನ್ನು ರದ್ದುಪಡಿಸಲಾಗಿದ್ದು, ಗುರುವಾರದಿಂದ ಪ್ರವಾಸಿಗರು ಭೇಟಿ ನೀಡಬಹುದು ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್‌ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಸ್ಥಾನಮಾನ ರದ್ದಾದ 2 ತಿಂಗಳಲ್ಲಿ ಏನೇನಾಯ್ತು, ಈಗ ಅಲ್ಲಿನ ಸ್ಥಿತಿ ಹೇಗಿದೆ, ಇನ್ನೂ ಯಾವ್ಯಾವುದಕ್ಕೆ ನಿರ್ಬಂಧವಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

News Oct 9, 2019, 11:37 AM IST

article 370 removal RSS Leader Kalladka Prabhakar Bhat analysisarticle 370 removal RSS Leader Kalladka Prabhakar Bhat analysis

ಮೋದಿ-ಶಾ ಆಡಿದ್ದ ’ಮಂಡಲದ ಆಟದ’ ಪರಿಣಾಮವೇ ಆರ್ಟಿಕಲ್ 370 ರದ್ದು!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದುಗೊಳಿಸಿ ದೇಶದ ಒಳಗೆ ಆ ರಾಜ್ಯವನ್ನು ಒಂದು ಮಾಡಿದ ದಿಟ್ಟ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕಲ್ಲಡ್ಕ ಪ್ರಭಾಕರ್ ಭಟ್ ತೆರೆದಿರಿಸಿದ್ದಾರೆ.  ಮೋದಿ ಮತ್ತು ಅಮಿತ್ ಶಾ ಅವರಿಗೆ ಈ ಆಲೋಚನೆ ಬರಲು ಕಾರಣ ಏನು? ಅವರ ವಿಶ್ಲೇಷಣೆ ಕೇಳಿಕೊಂಡು ಬನ್ನಿ..

Karnataka Districts Oct 7, 2019, 4:51 PM IST

Team India Cricketer Shikhar Dhawan Takes Pakistani Player To Task Over Kashmir IssueTeam India Cricketer Shikhar Dhawan Takes Pakistani Player To Task Over Kashmir Issue
Video Icon

ಧವನ್ ಕೆಣಕಿ ತಪ್ಪು ಮಾಡಿದ್ನಾ ಆ ಪಾಕ್ ಕ್ರಿಕೆಟಿಗ...?

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮೈದಾನದೊಳಗೇ ಆಗಲೀ ಇಲ್ಲವೇ ಮೈದಾನದಾಚೆಯೇ ಆಗಲಿ ಸದಾ ಹಸನ್ಮುಕಿ ಆಟಗಾರ. ಶತಕ ಬಾರಿಸಿದಾಗ ಮೀಸೆ ತಿರುವಿದರೆ, ಕ್ಯಾಚ್ ಹಿಡಿದಾಗ ತೊಡೆ ತಟ್ಟಿ ಬೀಗುವುದು ಧವನ್ ಟ್ರೇಡ್ ಮಾರ್ಕ್ ಸ್ಟೈಲ್. ಇಂತ  ಸ್ನೇಹ ಸ್ವಭಾವದ ಧವನ್ ಇದೀಗ ಏಕಾಏಕಿ ಪಾಕ್ ಮಾಜಿ ಕ್ರಿಕೆಟಿಗನ ಮೇಲೆ ತಿರುಗಿಬಿದ್ದಿದ್ದಾರೆ. ಹೀಗಾಗಲು ಕಾರಣವೂ ಇದೆ. ಅಷ್ಟಕ್ಕೂ ಏನಿದು ಜಟಾಪಟಿ..? ನೀವೇ ನೋಡಿ...

Sports Sep 30, 2019, 6:11 PM IST

MLC Tejaawini Ramesh Gowda Talked about Article 370MLC Tejaawini Ramesh Gowda Talked about Article 370

'70 ವರ್ಷಗಳ ಸಮಸ್ಯೆ ಚಾಣಾಕ್ಷತನದಿಂದ 70 ದಿನಗಳಲ್ಲಿ ಪರಿಹರಿಸಲಾಗಿದೆ'

ಜಮ್ಮು ಮತ್ತು ಕಾಶ್ಮೀರದ 70 ವರ್ಷಗಳ ಗಂಭೀರ ಸಮಸ್ಯೆಯನ್ನು ಚಾಣಾಕ್ಷತನದಿಂದ ಕೇವಲ 70 ದಿನಗಳಲ್ಲಿ ಪರಿಹರಿಸಿದ್ದಾರೆ ಎಂದು ವಿಧಾನ ಪರಿಷತ್ತ್ ಸದಸ್ಯೆ ತೇಜಸ್ವಿನಿ ರಮೇಶ ಹೇಳಿದರು. 
 

Karnataka Districts Sep 29, 2019, 3:12 PM IST

Central Minister Anurag Thakur Talked about Article 370Central Minister Anurag Thakur Talked about Article 370

'ಜಮ್ಮು-ಕಾಶ್ಮೀರ ಲೂಟಿ ಹೊಡೆದವರಿಗೆ ಜೈಲೇ ಗತಿ'

ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಿದವರಿಗೆ ಜೈಲೇ ಗತಿಯಾಗಲಿದೆ. ಮಾಜಿ ಸಚಿವ ಚಿದಂಬರಂಗೆ ಆದ ಪರಿಸ್ಥಿತಿ ಕಾಶ್ಮೀರದಲ್ಲಿ ಆಡಳಿತ ನಡೆಸಿದವರಿಗೆ ಎದುರಾದರೆ ಅಚ್ಚರಿಯಿಲ್ಲ ಎಂದು ಕೇಂದ್ರದ ರಾಜ್ಯ ಹಣಕಾಸು ಸಚಿವ ಅನುರಾಗಸಿಂಗ್ ಠಾಕೂರ ತಿಳಿಸಿದರು. 

Karnataka Districts Sep 29, 2019, 8:26 AM IST

Closed for years temples education institutions to be reopened in Jammu and KashmirClosed for years temples education institutions to be reopened in Jammu and Kashmir

ಜಮ್ಮು ಕಾಶ್ಮೀರ ವಿಚಾರದಲ್ಲಿ ಕೇಂದ್ರದ ಮತ್ತೊಂದು ದಿಟ್ಟ ನಿರ್ಧಾರ

ಕೇಂದ್ರ ಸರ್ಕಾರ ಮತ್ತೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಚ್ಚಲ್ಪಟ್ಟಿರುವ ದೇವಾಲಯ, ಸಿನಿಮಾ ಮಂದಿರ ಮತ್ತು ಶಾಲೆಗಳನ್ನು ಪುನರ್ ನಿರ್ಮಾಣ ಮಾಡಲಾಗುವುದು.

NEWS Sep 24, 2019, 12:06 AM IST

Indian Army war-gamed possible PoK action plans ready Army Chief General Bipin RawatIndian Army war-gamed possible PoK action plans ready Army Chief General Bipin Rawat

ಪಾಕ್ ವಿರುದ್ಧ ಬಿಪಿನ್ ರಾವತ್ ಕಿಡಿ,  ಪಿಒಕೆಗೆ  ಪ್ಲ್ಯಾನ್ ರೆಡಿ

ಪಾಕ್ ಆಕ್ರಮಿತ ಕಾಶ್ಮೀರ ಇನ್ನು ಕೆಲವೇ ದಿನದಲ್ಲಿ ಭಾರತದ ಸುಪರ್ದಿಗೆ ಬರಲಿದೆಯೇ? ಹೀಗೊಂದು ಪ್ರಶ್ನೆ ಮೂಡಲು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ ಕಾರಣವಾಗಿದೆ.

NEWS Sep 23, 2019, 5:56 PM IST

DH Shankarmurthy Talked About Article 370DH Shankarmurthy Talked About Article 370

370ನೇ ವಿಧಿ ರದ್ದು ಮಾಡಿದ್ದು ಪ್ರಧಾನಿ ಮೋದಿ ದಿಟ್ಟ ನಿರ್ಧಾರ: ಶಂಕರಮೂರ್ತಿ

ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿದ್ದ ಪ್ರತ್ಯೇಕತಾವಾದ ಕೊನೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟಹೆಜ್ಜೆ ಇಡುವುದರ ಜತೆಗೆ, 370ನೇ ವಿಧಿಯನ್ನು ರದ್ದು ಪಡಿಸುವುದರ ಮೂಲಕ ಏಕತೆಯನ್ನು ಸಾರಿದೆ ಎಂದು ವಿಧಾನಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಹೇಳಿದರು.

Karnataka Districts Sep 22, 2019, 10:55 AM IST

Deputy Chief Minister Ashwath Narayan Talked about Article 370Deputy Chief Minister Ashwath Narayan Talked about Article 370

'ಕಲಂ 370 ರದ್ದು, ಕೆಲವರು ಪಾಕಿಸ್ತಾನಿಯರಂತೆ ನಡೆದುಕೊಳ್ಳುತ್ತಿದ್ದಾರೆ'

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಕಲಂ 370ರ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರದ ಬಿಜೆಪಿ ಸರ್ಕಾರ ಭಾರತದ ಐಕ್ಯತೆಯನ್ನು ಕಾಪಾಡಿದೆ. ಆದರೆ, ಕೆಲ ವ್ಯಕ್ತಿಗಳು ಹಾಗೂ ಪಕ್ಷಗಳು ಪಾಕಿಸ್ತಾನಿಯರಂತೆ ನಡೆದುಕೊಂಡಿರುವುದು ವಿಷಾದನೀಯ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ವಿಷಾದಿಸಿದರು.

Karnataka Districts Sep 21, 2019, 12:33 PM IST

India Has Changing After Invalidation of Article 370: MP Tejasvi SuryaIndia Has Changing After Invalidation of Article 370: MP Tejasvi Surya

370ನೇ ವಿಧಿ ರದ್ದತಿಯಿಂದ ಭಾರತ ಬದಲಾಗುತ್ತಿದೆ: ಸಂಸದ ತೇಜಸ್ವಿ ಸೂರ್ಯ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕೇಂದ್ರ ಸರಕಾರ ರದ್ದು ಮಾಡಿರುವುದರಿಂದ ಭಾರತ ಬಡಲಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಅವರು 370ನೇ ವಿಧಿಯನ್ನು ರದ್ದು ಮಾಡಿ ಅಲ್ಲಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದರು. 

Karnataka Districts Sep 21, 2019, 10:31 AM IST

Jammu Kashmir leaders will be freed in less than 18 months Says MoS Jitendra SinghJammu Kashmir leaders will be freed in less than 18 months Says MoS Jitendra Singh

18 ತಿಂಗಳೊಳಗೆ ಕಾಶ್ಮೀರಿ ನಾಯಕರ ಬಿಡುಗಡೆ: ಕೈಗೆ ಸಚಿವ ಸಿಂಗ್‌ ಟಾಂಗ್‌!

ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಗಲಭೆ-ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಬಂಧನ| 18 ತಿಂಗಳೊಳಗೆ ಕಾಶ್ಮೀರಿ ನಾಯಕರ ಬಿಡುಗಡೆ: ಕೈಗೆ ಸಚಿವ ಸಿಂಗ್‌ ಟಾಂಗ್‌| 

NEWS Sep 19, 2019, 8:12 AM IST