Asianet Suvarna News Asianet Suvarna News

ಧವನ್ ಕೆಣಕಿ ತಪ್ಪು ಮಾಡಿದ್ನಾ ಆ ಪಾಕ್ ಕ್ರಿಕೆಟಿಗ...?

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮೈದಾನದೊಳಗೇ ಆಗಲೀ ಇಲ್ಲವೇ ಮೈದಾನದಾಚೆಯೇ ಆಗಲಿ ಸದಾ ಹಸನ್ಮುಕಿ ಆಟಗಾರ. ಶತಕ ಬಾರಿಸಿದಾಗ ಮೀಸೆ ತಿರುವಿದರೆ, ಕ್ಯಾಚ್ ಹಿಡಿದಾಗ ತೊಡೆ ತಟ್ಟಿ ಬೀಗುವುದು ಧವನ್ ಟ್ರೇಡ್ ಮಾರ್ಕ್ ಸ್ಟೈಲ್. ಇಂತ  ಸ್ನೇಹ ಸ್ವಭಾವದ ಧವನ್ ಇದೀಗ ಏಕಾಏಕಿ ಪಾಕ್ ಮಾಜಿ ಕ್ರಿಕೆಟಿಗನ ಮೇಲೆ ತಿರುಗಿಬಿದ್ದಿದ್ದಾರೆ. ಹೀಗಾಗಲು ಕಾರಣವೂ ಇದೆ. ಅಷ್ಟಕ್ಕೂ ಏನಿದು ಜಟಾಪಟಿ..? ನೀವೇ ನೋಡಿ...

ಬೆಂಗಳೂರು[ಸೆ.30]: ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮೈದಾನದೊಳಗೇ ಆಗಲೀ ಇಲ್ಲವೇ ಮೈದಾನದಾಚೆಯೇ ಆಗಲಿ ಸದಾ ಹಸನ್ಮುಕಿ ಆಟಗಾರ. ಶತಕ ಬಾರಿಸಿದಾಗ ಮೀಸೆ ತಿರುವಿದರೆ, ಕ್ಯಾಚ್ ಹಿಡಿದಾಗ ತೊಡೆ ತಟ್ಟಿ ಬೀಗುವುದು ಧವನ್ ಟ್ರೇಡ್ ಮಾರ್ಕ್ ಸ್ಟೈಲ್. ಇಂತ  ಸ್ನೇಹ ಸ್ವಭಾವದ ಧವನ್ ಇದೀಗ ಏಕಾಏಕಿ ಪಾಕ್ ಮಾಜಿ ಕ್ರಿಕೆಟಿಗನ ಮೇಲೆ ತಿರುಗಿಬಿದ್ದಿದ್ದಾರೆ. ಹೀಗಾಗಲು ಕಾರಣವೂ ಇದೆ. ಅಷ್ಟಕ್ಕೂ ಏನಿದು ಜಟಾಪಟಿ..? ನೀವೇ ನೋಡಿ...

Video Top Stories