Asianet Suvarna News Asianet Suvarna News
25 results for "

Aditi Rao Hydari

"
Rashmika Mandanna to Tamannaah to Aditi Rao Hydari: 9 South Indian actresses to tie the knot in 2024 RaoRashmika Mandanna to Tamannaah to Aditi Rao Hydari: 9 South Indian actresses to tie the knot in 2024 Rao

ಈ ವರ್ಷ ರಶ್ಮಿಕಾ ಮಂದಣ್ಣ ಹಸೆಮಣೆ ಏರೋದು ಹೌದಾ?

ಅದಿತಿ ರಾವ್ ಹೈದರಿ ಇತ್ತೀಚಿಗೆ ತಮ್ಮ ಎಂಗೇಜ್ಮೇಟ್‌ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರ ನಂತರ 2024ರಲ್ಲಿ ಮದುವೆಯಾಗಲಿರುವ ದಕ್ಷಿಣದ ಚೆಲುವೆಯರ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ,  ಪೂಜಾ ಹೆಗ್ಡೆ  ಮುಂತಾದ ನಟಿಯರು ಈ ವರ್ಷ ಹಸೆಮಣೆ ಏರಲಿದ್ದಾರಾ?

Cine World Apr 1, 2024, 4:03 PM IST

Actor Aditi Rao Hydari engaged to Siddharth not married skrActor Aditi Rao Hydari engaged to Siddharth not married skr

'ಮದ್ವೆಯಾಗಿಲ್ವಂತೆ ಇವ್ರು, ಜಸ್ಟ್ ಎಂಗೇಜ್ಡ್' ಸಿದ್ಧಾರ್ಥ್ ಜೊತೆ ಸಂಬಂಧದ ಬಗ್ಗೆ ಅದಿತಿ ರಾವ್ ಪೋಸ್ಟ್ ಹೇಳಿದ್ದೇನು?

ಅದಿತಿ ರಾವ್ ಹೈದರಿ ತಮ್ಮ ಮದುವೆಯ ವದಂತಿಗಳ ನಡುವೆ ಸಿದ್ಧಾರ್ಥ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ಆಗಿದ್ದು ನಿಶ್ಚಿತಾರ್ಥ ಎಂದು ಸ್ಪಷ್ಟಪಡಿಸಿದ್ದಾರೆ.

Cine World Mar 28, 2024, 3:56 PM IST

Aditi Rao weds Siddharth in Wanaparthy temple skrAditi Rao weds Siddharth in Wanaparthy temple skr

ತೆಲಂಗಾಣದ ದೇವಾಲಯದಲ್ಲಿ ಅದಿತಿ ರಾವ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಸಿದ್ಧಾರ್ಥ್

ಸಾಕಷ್ಟು ಸಮಯದಿಂದ ಸಂಬಂಧದಲ್ಲಿರುವ ನಟರಾದ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ತೆಲಂಗಾಣದ ದೇವಸ್ಥಾನವೊಂದರಲ್ಲಿ ಇಂದು(ಮಾ.27) ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

Cine World Mar 27, 2024, 1:45 PM IST

Aditi Rao Hydari finally makes her relationship with actor Siddharth gowAditi Rao Hydari finally makes her relationship with actor Siddharth gow

ಹೊಸ ವರ್ಷದ ದಿನ ತಮ್ಮ ಸಂಬಂಧವನ್ನು ದೃಢಪಡಿಸಿದ ಸಮಂತಾ ಮಾಜಿ ಬಾಯ್‌ಫ್ರೆಂಡ್‌ ನಟ ಸಿದ್ದಾರ್ಥ್-ಅದಿತಿ

ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ್ ಡೇಟಿಂಗ್ ಮಾಡುತ್ತಿರುವುದು ದೃಢಪಟ್ಟಿದೆ. ಇಬ್ಬರು ಹೊಸ ವರ್ಷ 2024ಕ್ಕೆ ರೊಮ್ಯಾಂಟಿಕ್ ಗೆಟ್‌ಅವೇನಲ್ಲಿರುವ ತಮ್ಮ ಚಿತ್ರವನ್ನು ಹಂಚಿಕೊಂಡು ವಿಶ್ ಮಾಡಿದ್ದಾರೆ.

Cine World Jan 2, 2024, 1:58 PM IST

Bollywood actress comes from royal families, started as a dancer, kept her marriage secret for years VinBollywood actress comes from royal families, started as a dancer, kept her marriage secret for years Vin

ಬಾಲಿವುಡ್‌ ಸೂಪರ್‌ಸ್ಟಾರ್‌ ನಟಿ, ರಾಯಲ್‌ ಫ್ಯಾಮಿಲಿ ಕುಡಿ 10 ವರ್ಷ ಮದ್ವೆ ವಿಚಾರ ಮುಚ್ಚಿಟ್ಟಿದ್ರು!

ಬಾಲಿವುಡ್‌ನ ಅತ್ಯಂತ ಸುಂದರ ನಟಿ. ನಿಜ ಜೀವನದಲ್ಲಿ ರಾಜಕುಮಾರಿಯಾಗಿರುವ ದಿವಾ ತಮ್ಮ ಸೌಂದರ್ಯದ ಜೊತೆಗೆ ತಮ್ಮ ಅಸಾಧಾರಣ ನಟನಾ ಕೌಶಲ್ಯದಿಂದ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಆದರೆ ಅವರು ತಮ್ಮ ಮದುವೆ ವಿಚಾರವನ್ನು ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

Cine World Sep 26, 2023, 9:56 AM IST

Aditi Rao Hydari Then Vs Now Picture Creates A Stir On Internet Netizen Says, She Ate Plastic RaoAditi Rao Hydari Then Vs Now Picture Creates A Stir On Internet Netizen Says, She Ate Plastic Rao

ಅದಿತಿ ರಾವ್‌ ಹೈದರಿ ಫೋಟೋ ವೈರಲ್‌: ಎಷ್ಟು ಚೆಂದ ಇದ್ದೋಳು ಪ್ಲಾಸ್ಟಿಕ್ ತಿಂದ್ಲಾ?

ಅದಿತಿ ರಾವ್ ಹೈದರಿ (Aditi Rao Hydri) ಹಿಂದಿ ಚಿತ್ರರಂಗದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ನಟಿ ಮತ್ತು ನಿಜ ಜೀವನದ ರಾಜಕುಮಾರಿಯಾಗಿರುವ ದಿವಾ ತಮ್ಮ ಸೌಂದರ್ಯದ ಜೊತೆಗೆ ಅವರು ತಮ್ಮ ಅಸಾಧಾರಣ ನಟನಾ ಕೌಶಲ್ಯದಿಂದ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅದಿತಿ ಅಂತರ್ಜಾಲದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ , ಆದಾಗ್ಯೂ, ಎಲ್ಲಾ ಪ್ರೀತಿಯ ಜೊತೆಗೆ, ಅವರು  ಆಗಾಗ್ಗೆ ಆನ್‌ಲೈನ್ ದ್ವೇಷಕ್ಕೆ ಬಲಿಯಾಗುತ್ತಾರೆ. ಈಗ, ಆಕೆಯ ಹಳೆಯ ಫೋಟೋಗಳು ಅಂತರ್ಜಾಲದಲ್ಲಿ ವೈರಲ್‌ ಆಗಿದ್ದು ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ.

Cine World Sep 12, 2023, 6:03 PM IST

Aditi Rao Hydari and Siddharth spotted in airport nbnAditi Rao Hydari and Siddharth spotted in airport nbn
Video Icon

ಗರ್ಲ್ ಫ್ರೆಂಡ್ ಜೊತೆ ಮುಖ ಮುಚ್ಚಿಕೊಂಡ ನಟ: ಏರ್‌ಪೋರ್ಟ್‌ನಲ್ಲಿ ಅದಿತಿ, ಸಿದ್ಧಾರ್ಥ್ !

ಗರ್ಲ್ ಫ್ರೆಂಡ್ ಹೋಗುತ್ತಿದ್ದಾಗ ನಟ ಸಿದ್ದಾರ್ಥ್‌ ಮುಖ ಮುಚ್ಚಿಕೊಂಡು ಹೋಗಿದ್ದಾರೆ. ಅಲ್ಲದೇ ಎಲ್ಲಿಗೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
 

Sandalwood Jun 5, 2023, 10:32 AM IST

Aditi Rao Hydari And Rumoured Boyfriend Siddharth in Bina Kak House pic viral sgkAditi Rao Hydari And Rumoured Boyfriend Siddharth in Bina Kak House pic viral sgk

ಪ್ರವಾಸ ಎಂಜಾಯ್ ಮಾಡುತ್ತಿರುವ ಅದಿತಿ-ಸಿದ್ಧಾರ್ಥ್ ಜೋಡಿ: ಸದ್ಯ ಎಲ್ಲಿದ್ದಾರೆ ಈ ಲವ್ ಬರ್ಡ್ಸ್

ಪ್ರವಾಸ ಎಂಜಾಯ್ ಮಾಡುತ್ತಿರುವ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಜೋಡಿ ಸದ್ಯ ಎಲ್ಲಿದ್ದಾರೆ ಗೊತ್ತಾ? ಫೋಟೋ ಮೂಲಕ ರಿವೀಲ್ ಆಗಿದೆ ಪ್ರವಾಸದ ಗುಟ್ಟು.

Cine World Jun 4, 2023, 2:51 PM IST

Aditi Rao Hydari and Siddharth headed for a vacation together video viral sgkAditi Rao Hydari and Siddharth headed for a vacation together video viral sgk

ಮುಖ ಮುಚ್ಚಿಕೊಂಡು ಗರ್ಲ್‌ಫ್ರೆಂಡ್ ಅದಿತಿ ರಾವ್ ಜೊತೆ ವಿದೇಶಕ್ಕೆ ಹಾರಿದ ಸಿದ್ಧಾರ್ಥ್: ವಿಡಿಯೋ ವೈರಲ್

ಮುಖ ಮುಚ್ಚಿಕೊಂಡು ಗರ್ಲ್‌ಫ್ರೆಂಡ್ ಅದಿತಿ ರಾವ್ ಹೈದರಿ ಜೊತೆ ಸಿದ್ಧಾರ್ಥ್ ವಿದೇಶಕ್ಕೆ ಹಾರಿದ್ದಾರೆ.

Cine World Jun 2, 2023, 5:45 PM IST

Aditi Rao Hydari On The Red Carpet in a yellow gown sgkAditi Rao Hydari On The Red Carpet in a yellow gown sgk

ಹಳದಿ ಗೌನ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸದ ನಟಿ ಅದಿತಿ ರಾವ್

ಕ್ಯಾತ ನಟಿ ಅದಿತಿ ರಾವ್ ಹೈದರಿ ಎರಡನೇ ಬಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

Cine World May 26, 2023, 11:22 AM IST

aditi rao hydari Responds On Her Relationship With Sidharth sgkaditi rao hydari Responds On Her Relationship With Sidharth sgk

ಸಿದ್ಧಾರ್ಥ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ನಟಿ ಅದಿತಿ ರಾವ್ ಹೈದರಿ

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಮತ್ತು ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಅದಿತಿ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

Cine World Mar 6, 2023, 4:47 PM IST

Pics Of Aditi Rao Hydari And Siddharth That Are Absolute GoalsPics Of Aditi Rao Hydari And Siddharth That Are Absolute Goals

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ

ಈ ದಿನಗಳಲ್ಲಿ ಅದಿತಿ ರಾವ್ ಹೈದರಿ( Aditi Rao Hydari) ಮತ್ತು ಸಿದ್ಧಾರ್ಥ್  (Siddharth) ಜೋಡಿ  ಚರ್ಚೆಯಲ್ಲಿದ್ದಾರೆ. ಈ ರೂಮರ್ಡ್‌ ದಂಪತಿ ಇತ್ತೀಚೆಗೆ ಎನಿಮಿ ಚಿತ್ರದ ಜನಪ್ರಿಯ ಹಾಡು ತುಮ್ ತುಮ್‌ಗೆ ನೃತ್ಯ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಯ ಕೆಮಿಸ್ಟ್ರಿಗೆ ಫುಲ್‌ ಫಿದಾ ಆಗಿದ್ದಾರೆ, ಅನೇಕರು ಇಂತಹ ಹೆಚ್ಚು ಫನ್‌ ವೀಡಿಯೊಗಳಿಗಾಗಿ ರಿಕ್ವೆಸ್ಟ್‌ ಮಾಡಿದ್ದಾರೆ. ಈ ಡ್ಯಾನ್ಸ್ ವೀಡಿಯೋಗೆ ಮುಂಚೆಯೇ, ಅದಿತಿ ಮತ್ತು ಸಿದ್ಧಾರ್ಥ್ ಪರಸ್ಪರರ ಸಾಮಾಜಿಕ ಮಾಧ್ಯಮಗಳಲ್ಲಿ ನಿಯಮಿತವಾಗಿ ಸದ್ದು ಮಾಡುತ್ತಲೇ ಇದ್ದಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ

Cine World Mar 2, 2023, 3:54 PM IST

Aditi Rao Hydari And Siddharth Dancing Together For Insta Reels, video viral sgkAditi Rao Hydari And Siddharth Dancing Together For Insta Reels, video viral sgk

ಅದಿತಿ ಜೊತೆ ಸಿದ್ಧಾರ್ಥ್ ಮಸ್ತ್ ಡಾನ್ಸ್; ಲವ್‌ಬರ್ಡ್ಸ್ ಕ್ಯೂಟ್ ವಿಡಿಯೋ ವೈರಲ್

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಇಬ್ಬರೂ ರೀಲ್ಸ್ ಮಾಡಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

Cine World Feb 28, 2023, 11:10 AM IST

Is Aditi Rao Hydari dating Siddharth  Here s what the actress has to sayIs Aditi Rao Hydari dating Siddharth  Here s what the actress has to say

ಸಿದ್ಧಾರ್ಥ್ ಜೊತೆ ಡೇಟಿಂಗ್: ಅದಿತಿ ರಾವ್‌ ಹೈದರಿ ಅನಿರೀಕ್ಷಿತ ಪ್ರತಿಕ್ರಿಯೆ; ನಟಿ ಹೇಳಿದ್ದಿಷ್ಟು

ಅದಿತಿ ರಾವ್ ಹೈದರಿ (Aditi Rao Hydari) ಮತ್ತು ನಟ ಸಿದ್ಧಾರ್ಥ್ (Siddharth) ಬಗ್ಗೆ ಕೆಲ ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಗಳು ಹರಿದಾಡುತ್ತಿವೆ. ಆದಾಗ್ಯೂ, ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ, ನಟಿ ವದಂತಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.  ಆದರೆ ಅವರ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಅಷ್ಟಕ್ಕೂ ಅದಿತಿ  ಹೇಳಿದ್ದೇನು
 

Cine World Feb 18, 2023, 4:27 PM IST

Aditi Rao Hydari HBD life has not been easy despite being a princess name associated with   Farhan Akhtar Aditi Rao Hydari HBD life has not been easy despite being a princess name associated with   Farhan Akhtar

ವಿಚ್ಛೇದನದ ನಂತರ ನಟನೊಂದಿಗೆ ಹೆಸರು ತಳುಕು, ರಾಜಕುಮಾರಿಯಾಗಿದ್ದರೂ ಜೀವನ ಸುಲಭವಾಗಿಲ್ಲ ಈ ನಟಿಯದು!

ನಟಿ ಅದಿತಿ ರಾವ್ ಹೈದರಿ  (Aditi Rao Hydari) ಹೈದರಾಬಾದ್‌ನ ರಾಜಮನೆತನದಿಂದ ಬಂದವರು.  28 ಅಕ್ಟೋಬರ್ 1986 ರಂದು ಜನಿಸಿದ  ಅದಿತಿ ರಾವ್ ಹೈದರಿ ಅವರು  ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ನಟಿ ಅದಿತಿ ರಾವ್ ಹೈದರಿ ಈ ವರ್ಷ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಜಕುಮಾರಿಯಾದರೂ ಸಹ ಈ ಸಣ್ಣ ವಯಸ್ಸಿನಲ್ಲಿ ಆಫೇರ್‌, ಮದುವೆ, ವಿಚ್ಛೇದನದ ದಾರಿ ಸವೆಸಿದ್ದಾರೆ ಇದಾದ ನಂತರವೂ ಅವರ ಹೆಸರು ದೊಡ್ಡ ಸ್ಟಾರ್ ಜೊತೆ ಸೇರಿಕೊಂಡಿದೆ. ಅದಿತಿ ರಾವ್ ಹೈದರಿ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಸಿಂಗ್‌ ವಿಷಯಗಳು ಇಲ್ಲಿವೆ.

Cine World Oct 28, 2022, 3:42 PM IST