Cine World
ಅದಿತಿ ರಾವ್ ಹೈದರಿ ಎರಡನೇ ಬಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ನಟಿ ಅದಿತಿ ರಾವ್ ಹಳದಿ ಬಣ್ಣದ ಲಾಂಗ್ ಗೌನ್‌ನಲ್ಲಿ ಮಿಂಚಿದ್ದಾರೆ. ಅದಿತಿ ಲಾಂಗ್ ಗೌನ್ ಅಭಿಮಾನಿಗಳ ಗಮನೆ ಸೆಳೆಯುತ್ತಿದೆ.
ಅದಿತಿ ರಾವ್ ಹೈದರಿ ಮೊದಲ ದಿನ ಕಾನ್ ರೆಡ್ ಕಾರ್ಪೆಟ್ ಮೇಲೆ ನೀಲಿ ಬಣ್ಣದ ಗೌನ್ ನಲ್ಲಿ ಕಾಣಿಸಿಕೊಂಡರು.
ಎರಡನೇ ದಿನ ಕಾನ್‌ನಲ್ಲಿ ಅದಿತಿ ಹಳದಿ ಬಣ್ಣದ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಅದಿತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅನೇಕರು ಭಾರತೀಯ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಇನ್ನೂ ಅನುರಾಗ್ ಕಶ್ಯಪ್ ಅವರ ಕೆನಡಿ ಸಿನಿಮಾ ಫಿಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದೆ.
ಸೆಲೆಬ್ರಿಟಿ ಸ್ಟೈಲಿಸ್ಟ್ ಸಮನ್ ರತಾನ್ಸಿ ಡಿಸೈನ್ ಮಾಡಿರುವ ಡ್ರೆಸ್ ನಲ್ಲಿ ಅದಿತಿ ಮಿಂಚಿದ್ದಾರೆ.
ಅದಿತಿ ಕುತ್ತಿಗೆಗೆ ಏನು ಧರಿಸದೆ ಕಿವಿಗೆ ಹಾರ್ಟ್ ಸಿಂಬಲ್‌ನ ಓಲೆ ಧರಿಸಿದ್ದರು. ಅದಿತಿ ಕ್ಯಾಮರಾ ಮುಂದೆ ಮಸ್ತ್ ಪೋಸ್ ನೀಡಿದ್ದಾರೆ.
ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!
Cannes 2023: ಪ್ರತಿಷ್ಠಿತ ಚಿತ್ರೋತ್ಸವದಲ್ಲಿ KGF ನಟಿ, ಹೇಗಿದೆ ಮೌನಿ ಲುಕ್?
ಭಾವುಕಳಾದ ಭಾವಿ ಪತ್ನಿ ಪರಿಣೀತಿ ಕಣ್ಣೀರೊರೆಸಿದ ರಾಘವ್ ಚಡ್ಡ
Keerthy Suresh: ಸೀರೆಯಲಿ ಮಿರ ಮಿರ ಮಿಂಚಿದ 'ಮಹಾನಟಿ'ಗೆ ಫ್ಯಾನ್ಸ್ ಫಿದಾ