Asianet Suvarna News Asianet Suvarna News
209 results for "

Abhishek Ambareesh

"
jayant kaykini wrote the mass song for the movie bad manners gvdjayant kaykini wrote the mass song for the movie bad manners gvd

ಬ್ಯಾಡ್ ಮ್ಯಾನರ್ಸ್‌ನಲ್ಲಿ ಕಾಣ್ತಿದೆ ಸುಕ್ಕ ಸೂರಿ ಕಿಕ್: ಅಭಿಷೇಕ್ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

ನಿರ್ದೇಶಕ ಸೂರಿ ರೆಬಲ್ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ಅಂಬರೀಶ್‌ ನಟನೆಯ ಬ್ಯಾಡ್ ಮ್ಯಾನರ್ಸ್ಗೂ ಸಾರಥಿ. ಇಷ್ಟು ದಿನ ಸಿನಿಮಾ ಬಗ್ಗೆ ಯಾವ್ದೆ ಅಪ್ಡೇಟ್ ಕೊಡದ ಸೂರಿ ಈಗ ಸಿನಿಮಾದ ಹಾಡೊಂದನ್ನ ರಿಲೀಸ್ ಮಾಡಿದ್ದಾರೆ. 

Entertainment Sep 13, 2023, 8:43 PM IST

Sumalatha Ambareesh celebrates Varamahalakshmi festival with son Abhishek and Aviva bidappa vcs Sumalatha Ambareesh celebrates Varamahalakshmi festival with son Abhishek and Aviva bidappa vcs

ಸೊಸೆ ಜೊತೆ ಸುಮಲತಾ ಅಂಬರೀಶ್ ವರಮಹಾಲಕ್ಷ್ಮಿ ಹಬ್ಬ ಅಚರಣೆ; ಮಂಡ್ಯ ಹೈಕ್ಳುಗಳಿಂದ ಮೆಚ್ಚುಗೆ

ಸೊಸೆ ಜೊತೆ ಮೊದಲ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಸುಮಲತಾ ಅಂಬರೀಶ್. ಅವಿವಾ ಕನ್ನಡ ಪೋಸ್ಟ್‌ಗೆ ನೆಟ್ಟಿಗರು ಫಿದಾ...

Sandalwood Aug 26, 2023, 1:41 PM IST

Sumalatha Ambareesh son Abhishek wife Aviva seen wearing Jomala in wedding function vcs Sumalatha Ambareesh son Abhishek wife Aviva seen wearing Jomala in wedding function vcs

ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಕೊರಳಲ್ಲಿ ಜೋಮಾಲೆ; ಏನಿದರ ವಿಶೇಷತೆ?

ಜೋಮಾಲೆ ಧರಿಸಿರುವ ಅವಿವಾ ಬಿಡಪ್ಪ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಪ್ರತಿಯೊಂದು ಲುಕ್‌ಗೆ ಧರಿಸಲು ಕಾರಣವೇನು?

Sandalwood Jun 30, 2023, 4:09 PM IST

Abhishek Aviva beegara oota in Mandya nbnAbhishek Aviva beegara oota in Mandya nbn
Video Icon

ಮಂಡ್ಯದಲ್ಲಿ ಅಭಿ-ಅವಿವಾ ಬೀಗರೂಟ: ಸಾವಿರಾರು ಜನರನ್ನು ನೋಡಿ ಬೆಚ್ಚಿಬಿದ್ದ ಅವಿವಾ!

ಸುಮಾರು 6000 ಮಂದಿ ಒಂದು ಪಂಕ್ತಿಯಲ್ಲಿ ಕೂತು ಆಹಾರ ಸೇವಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಮಳೆ-ಬಿಸಿಲಿನಿಂದ ರಕ್ಷಣೆಗೆ ಜರ್ಮನ್ ಟೆಂಟ್ ಅಳವಡಿಸಲಾಗಿದೆ. 
 

Sandalwood Jun 17, 2023, 12:59 PM IST

Sumlatha Ambareesh shares poojay performed by Abhishek and aviva vcs Sumlatha Ambareesh shares poojay performed by Abhishek and aviva vcs

ಅಂಬಿ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ; ಅಭಿ ಅವಿ ಲವ್ ಯು ಎಂದ ಸುಮಲತಾ!

ಮಗನ ಮದುವೆ ನಂತರ ಮನೆಯಲ್ಲಿ ನಡೆದ ಸತ್ಯನಾರಾಯಣ ಸ್ವಾಮಿ ಪೂಜೆ ಫೋಟೋ ಹಂಚಿಕೊಂಡ ಸುಮಲತಾ ಅಂಬರೀಶ್..
 

Sandalwood Jun 17, 2023, 10:44 AM IST

police lathi charge in abhishek ambareesh aviva bidapa beegara oota gvdpolice lathi charge in abhishek ambareesh aviva bidapa beegara oota gvd

ಅಭಿಷೇಕ್‌-ಅವಿವಾ ಬೀಗರೂಟಕ್ಕೆ ನೂಕು ನುಗ್ಗಲು: ಪೊಲೀಸರಿಂದ ಲಾಠಿ ಪ್ರಹಾರ

ಚಿತ್ರನಟ ಅಂಬರೀಶ್‌ ಹಾಗೂ ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ವಿವಾಹ ನಿಮಿತ್ತ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಉಂಟಾದ ನೂಕು ನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು. 

state Jun 17, 2023, 1:00 AM IST

abhishek ambareesh and Aviva photo painted on bull in Mandya photo viral sgkabhishek ambareesh and Aviva photo painted on bull in Mandya photo viral sgk

ಎತ್ತಿನ ಬೆನ್ನಮೇಲೆ ಅಭಿಷೇಕ್-ಅವಿವಾ ಫೋಟೋ: ಮಂಡ್ಯ ಅಭಿಮಾನಿಯ ವಿಶೇಷ ಗಿಫ್ಟ್‌ಗೆ ಅಂಬಿ ಪುತ್ರ ಫಿದಾ

ಅಭಿಷೇಕ್ ಮತ್ತು ಅವಿವಾ ದಂಪತಿಯ ಫೋಟೋವನ್ನು ಎತ್ತಿನ ಬೆನ್ನಮೇಲೆ ಬಿಡಿಸಿ ಅಂಬಿ ಪುತ್ರನಿಗೆ ಸಪ್ರ್ರೈಸ್ ನೀಡಿದ್ದಾರೆ ಮಂಡ್ಯ ಅಭಿಮಾನಿ. ವಿಶೇಷ ಗಿಫ್ಟ್‌ಗೆ ಅಭಿಷೇಕ್ ದಂಪತಿ ಫಿದಾ ಆಗಿದ್ದಾರೆ. 

Sandalwood Jun 16, 2023, 6:33 PM IST

Abhishek Aviva Beegara Oota in mandya nbnAbhishek Aviva Beegara Oota in mandya nbn
Video Icon

ಊಟಕ್ಕಾಗಿ ಒಮ್ಮೆಯೇ ಮುಗಿಬಿದ್ದ ಸಾವಿರಾರು ಜನ: ಪಾತ್ರೆಗಳಿಗೆ ಕೈ ಹಾಕಿ ಮಟನ್, ಚಿಕನ್ ತಿಂದ ಫ್ಯಾನ್ಸ್‌ !

ಅಭಿಷೇಕ್ ಹಾಗೂ ಅವಿವಾ ಬೀಗರ ಔತಣ ಕೂಟದ ಒಳಗೆ ಬ್ಯಾರಿಕೇಟ್ ಕಿತ್ತೊಗೆದು ಊಟ ಹಾಕುತ್ತಿದ್ದ ಜಾಗಕ್ಕೆ ಜನ ನುಗ್ಗಿರುವ ಪ್ರಸಂಗ ನಡೆದಿದೆ.
 

Sandalwood Jun 16, 2023, 4:04 PM IST

Newly wed actor abhishek ambareesh and aviva bidapa travels toyota vellfire to attend beegara oota event ckmNewly wed actor abhishek ambareesh and aviva bidapa travels toyota vellfire to attend beegara oota event ckm

1.2 ಕೋಟಿ ರೂ ಟೊಯೊಟಾ ವಿಲ್‌ಫೈರ್ ಕಾರಿನಲ್ಲಿ ಬೀಗರ ಊಟಕ್ಕೆ ಆಗಮಿಸಿದ ಅಭಿಷೇಕ್ ದಂಪತಿ!

ಅದ್ಧೂರಿ ಮದುವೆ, ಆರತಕ್ಷತೆ ಬಳಿಕ ಇಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ಅದ್ಧೂರಿ ಬೀಗರ ಊಟ ಸತ್ಕಾರ ನಡೆದಿದೆ. ಮಟನ್, ಚಿಕನ್, ಅಂಬಿ ನೆಚ್ಚಿನ ನಾಟಿ ಕೋಳಿ ಸೇರಿದಂತೆ ಹಲವು ಮೆನು ಸಿದ್ದಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ದಂಪತಿ 1.2 ಕೋಟಿ ರೂ ಮೌಲ್ಯದ ವಿಲ್‌ಫೈರ್ ಕಾರಿನಲ್ಲಿ ಆಗಮಿಸಿದ್ದರು. ಈ ಕಾರಿನಲ್ಲಿ ಹಲವು ವಿಶೇಷತೆಗಳಿದೆ.

Cars Jun 16, 2023, 3:44 PM IST

Abhishek Ambareesh speak about mandya people nbnAbhishek Ambareesh speak about mandya people nbn
Video Icon

ಅವಿವಾ ಮುದ್ದೆ ತಿನ್ನೋದು ಡೌಟು, ಬಿರಿಯಾನಿ ಸಖತ್‌ ಆಗಿ ತಿಂತಾರೆ : ನಟ ಅಭಿಷೇಕ್‌

ಮಾಧ್ಯಮದವರ ಮೂಲಕ ಎಲ್ಲಾರಿಗೂ ಬೀಗರ ಔತಣಕೂಟಕ್ಕೆ ಸ್ವಾಗತವನ್ನು ಕೋರುತ್ತೇನೆ. ಎಲ್ಲಾರು ಬಂದು ಊಟ ಮಾಡಿ ಎಂದು ಅಭಿಷೇಕ್‌ ಹೇಳಿದರು.

Sandalwood Jun 16, 2023, 12:29 PM IST

bhishek ambareesh and aviva bidappa beegaruta june 16 suhbhishek ambareesh and aviva bidappa beegaruta june 16 suh
Video Icon

ಮಂಡ್ಯದಲ್ಲಿ ಅಭಿ-ಅವಿವಾ ಬೀಗರೂಟ: ಭರ್ಜರಿ ಬಾಡೂಟಕ್ಕೆ 14,000 ಕೆ.ಜಿ ಮಾಂಸ ರೆಡಿ!

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅದ್ದೂರಿಯಾಗಿ ಮದುವೆ ಆಗಿದ್ದು, ಇದೀಗ ಬೀಗರೂಟಕ್ಕೆ ಭರ್ಜರಿ ತಯಾರಿಗಳು ಆರಂಭವಾಗಿವೆ. 

Cine World Jun 14, 2023, 2:15 PM IST

prime Minister Narendra Modi wishes to abhishek ambareesh and Aviva sgkprime Minister Narendra Modi wishes to abhishek ambareesh and Aviva sgk

ಅಭಿಷೇಕ್-ಅವಿವಾ ದಂಪತಿಗೆ ಮೋದಿ ಪತ್ರ; ನವ ಜೋಡಿಗೆ ಶುಭಕೋರಿದ ಪ್ರಧಾನಿ

ಜೂನ್ 5ರಂದು ದಾಂಪತ್ಯಕ್ಕೆ ಕಾಲಿಟ್ಟ ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ದಂಪತಿಗೆ ಪ್ರಧಾನಿ ಮೋದಿ ಪತ್ರ ಬರೆದು ಶುಭಕೋರಿದ್ದಾರೆ. 

Sandalwood Jun 13, 2023, 12:28 PM IST

KGF Yash Radhika Pandit twinning outfit for Abhishek Ambareesh wedding vcsKGF Yash Radhika Pandit twinning outfit for Abhishek Ambareesh wedding vcs

ನಿಮ್ಮಂತ ಹೆಂಡ್ತಿ ಇದ್ರೆ ಕೆಜಿಎಫ್‌ನೇ ಖರೀದಿ ಮಾಡ್ಬೋದು; ರಾಧಿಕಾ ಯಶ್ ಫೋಟೋ ವೈರಲ್

ವೈರಲ್ ಆಯ್ತು ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಹೊಸ ಲುಕ್. ಅಭಿಶೇಕ್ ಅಂಬರೀಶ್ ಮದುವೆಯಲ್ಲಿ ಭಾಗಿಯಾದ ಜೋಡಿ... 

Sandalwood Jun 13, 2023, 10:19 AM IST

Sumalatha Ambareesh flaunts baby pink outfit with diamond necklace vcsSumalatha Ambareesh flaunts baby pink outfit with diamond necklace vcs

ಮಗನ ಸಂಗೀತ್ ಕಾರ್ಯಕ್ರಮಕ್ಕೆ ವಜ್ರದ ನೆಕ್ಲೇಸ್ ಧರಿಸಿದ ಸುಮಲತಾ ಅಂಬರೀಶ್!

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಸಂಗೀತ್ ಕಾರ್ಯಕ್ರಮದಲ್ಲಿ ಮಿಂಚಿದ ಸುಮಲತಾ ಅಂಬರೀಶ್.....

Sandalwood Jun 12, 2023, 3:47 PM IST

abhishek Ambareesh and aviva wedding begaruta on June 16th in Mandya sgkabhishek Ambareesh and aviva wedding begaruta on June 16th in Mandya sgk

ಅಭಿಷೇಕ್-ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಭರ್ಜರಿ ಸಿದ್ದತೆ: ಬಾಡೂಟದ ಮೆನು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ

ಅಭಿಷೇಕ್-ಅವಿವಾ ಬೀಗರೂಟಕ್ಕೆ ಮಂಡ್ಯದಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ. ಬಾಡೂಟದ ಮೆನು ನೋಡಿದ್ರೆ ಬಾಯಲ್ಲಿ ನೀರು ಬರುವಂತಿದೆ.

Sandalwood Jun 12, 2023, 3:23 PM IST