Sandalwood

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ

Image credits: our own

ಮದುವೆ ನಡೆದ ಮರು ದಿನ ಮನೆಯಲ್ಲಿ ಸರಳವಾಗಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿದ್ದಾರೆ

Image credits: our own

ಸುಮಲತಾ ಅಂಬರೀಶ್ ಮತ್ತು ಪ್ರಕಾಶ ಬಿಡಪ್ಪ ಕುಟುಂಬ ಮಾತ್ರ ಪೂಜೆಯಲ್ಲಿದ್ದರು

Image credits: our own

ಕ್ರೀಮ್ ಸೀರೆಯಲ್ಲಿ ಅವಿವಾ, ರೇಶ್ಮೆ ಪಂಚೆ ಶರ್ಟ್‌ನಲ್ಲಿ ಅಭಿಷೇಕ್ ಮಿಂಚಿದ್ದಾರೆ

Image credits: our own

ಮಂಡ್ಯದಲ್ಲಿ ಅದ್ಧೂರಿಯಾಗಿ ಬೀಗರ ಊಟ ಹಮ್ಮಿಕೊಂಡಿದ್ದರು

Image credits: our own

ಅಭಿಷೇಕ್ ಟ್ರೆಡಿಷನಲ್‌ ಲುಕ್‌ನಲ್ಲಿ ಸೇಮ್ ಅಂಬಿ ರೀತಿ ಕಾಣಿಸುತ್ತಾರೆ

Image credits: our own

ನನ್ನ ಹೃದಯ ತುಂಬಿದೆ ಪ್ರತಿ ದಿನ ಖುಷಿಯಿಂದ ಇರಬೇಕು ಸದಾ ನಗುತ್ತಿರಬೇಕು

ಅಭಿಷೇಕ್ ಮತ್ತು ಅವಿವಾ ಲವ ಯು ಎಂದು ಸುಮಲತಾ ಬರೆದುಕೊಂಡಿದ್ದಾರೆ.

Image credits: our own

ನಟಿ ಕಾರುಣ್ಯ ರಾಮ್ ಹೊಸ ಫೋಟೋ ವೈರಲ್; ಮಹಾರಾಣಿ ನೀನು ಎಂದ ನೆಟ್ಟಿಗ!

ಗಟ್ಟಿಮೇಳ ರೌಡಿ ಬೇಬಿ ಬರ್ತಡೇ; ತೆಲುಗುಗೆ ಹಾರಿ ಕನ್ನಡಿಗರನ್ನು ಮರೆತ್ರಾ ನಿಶಾ?

ನಿಮ್ಮಂತ ಹೆಂಡ್ತಿ ಇದ್ರೆ ಕೆಜಿಎಫ್‌ನೇ ಖರೀದಿ ಮಾಡ್ಬೋದು; ರಾಧಿಕಾ ಯಶ್ ಫೋಟೋ ವೈರಲ್

ಮಗನ ಸಂಗೀತ್ ಕಾರ್ಯಕ್ರಮಕ್ಕೆ ವಜ್ರದ ನೆಕ್ಲೇಸ್ ಧರಿಸಿದ ಸುಮಲತಾ ಅಂಬರೀಶ್!