Sandalwood

ಜೂನ್ 5ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವೈವಾಜಿಕ ಜೀವನಕ್ಕೆ ಕಾಲಿಟ್ಟ

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ.  ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿರುವ ಅವಿವಾ 

Image credits: our own

ದುಬಾರಿ ಸೀರೆಗೆ ಸಿಂಪಲ್ ಮೇಕಪ್ ಮತ್ತು ಟ್ರೆಡಿಷನಲ್‌ ಆಭರಣ ಧರಿಸಿರುವ ಅವಿವಾ ಲುಕ್

ಮತ್ತೆ ಟ್ರೆಂಡ್ ಆಗುತ್ತಿದೆ ಜೋಮಾಲೆ ಸರ. 

Image credits: our own

ಜೋಮಾಲೆ ಸಾಂಪ್ರದಾಯಿಕ ಕೂರ್ಗ್ ವಧುವಿನ ಮದುವೆಯ ಆಭರಣವಾಗಿದೆ.

ಪ್ರತಿಯೊಬ್ಬರು ತಮ್ಮ ಮದುವೆ ದಿನ ಹಾಗೂ ಶುಭ ಸಮಾರಂಭದ ದಿನ ತಪ್ಪದೆ ಧರಿಸುತ್ತಾರೆ.

Image credits: our own

ಇದು ಕಪ್ಪು ದಾರದ ಬಳ್ಳಿಯ ಮೇಲೆ ಕಟ್ಟಲಾದ ಮಣಿಗಳನ್ನು ಒಳಗೊಂಡಿದೆ

ಸಾಮಾನ್ಯವಾಗಿ ಉದ್ದವಾಗಿದ್ದು ಡಬಲ್ ಲೈನ್ ಇರುತ್ತದೆ. 

Image credits: our own

ಮಣಿಗಳು 'ಲ್ಯಾಕ್' ಎಂಬ ಅರೆಪಾರದರ್ಶಕ ವಸ್ತುಗಳಿಂದ ತುಂಬಿರುತ್ತದೆ

ಸೀರೆ ಮೇಲೆ ಈ ಉದ್ದನೆಯ ನೆಕ್ ಚೈನ್‌ ತುಂಬಾ ಚೆನ್ನಾಗಿರುತ್ತದೆ.

Image credits: our own

ಕೆಲವರು ಜೋಮಾಲೆ ಹಾಗೆ ಧರಿಸುತ್ತಾರೆ

 ಕೆಲವರು ಡಿಫರೆಂಟ್ ಆಗಿರುವ ಪೆಂಡೆಂಟ್‌ನೊಂದಿಗೆ ಧರಿಸುತ್ತಾರೆ, ಅದು ಆಭರಣದ ವೈಭವವನ್ನು ಹೆಚ್ಚಿಸುತ್ತದೆ.

Image credits: our own

ಟೀಕೆಗೆ ತಿರುಗೇಟು ಕೊಟ್ಟ ಪ್ರಿಯಾಮಣಿ -ಮುಸ್ತಫಾ ಜೋಡಿಯ ಸುಂದರ ಫೋಟೋಸ್

ರಾಜ್ ಬಿ ಶೆಟ್ಟಿಗೆ ಜೋಡಿಯಾಗಿದ್ರು ಅಮೃತಧಾರೆ ಸೀರಿಯಲ್ ನಟಿ

ಎಲ್ಲಿ ಹೋದರು ಆಶಾ ಭಟ್? ಸೀರಿಯಸ್ ಆಗಿ ಓದ್ತಾ ಇರೋ ಬುಕ್ ಯಾವುದು ?

ಕನ್ನಡತಿ ರಂಜನಿ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿರಣ್ ರಾಜ್