Sandalwood

ಕನ್ನಡ ಚಿತ್ರರಂಗದ ಲೇಡಿ ರೆಬೆಲ್ ಸ್ಟಾರ್ ಸುಮಲತಾ ಅಂಬರೀಶ್ ಮಗನ ಮದುವೆಯ ಲುಕ್

Image credits: our own

ಬೆಂಗಳೂರಿನಲ್ಲಿ ಅದ್ಧೂರಿ ಮದುವೆಯಾದ ಅಭಿಷೇಶ್ ಅಂಬರೀಶ್ ಮತ್ತು ಅವಿವಾ ಬಿಡ್ಡಪ್ಪ

Image credits: our own

ಮದುವೆ ನಂತರ ಸಿನಿ ಕುಟುಂಬದ ಜೊತೆ ಸಂಗೀತ್ ಕಾರ್ಯಕ್ರಮ ಮಾಡಿದ ಅಂಬಿ ಫ್ಯಾಮಿಲಿ

Image credits: our own

ಮಗನ ಸಂಗೀತ್‌ ಕಾರ್ಯಕ್ರಮಕ್ಕೆ ಬೇಬಿ ಪಿಂಕ್ ಬಣ್ಣದ ಗೌನ್ ಧರಿಸಿರುವ ಸುಮಲತಾ ಅಂಬಿ.

Image credits: our own

ಅನುಶ್ರೀ ರೆಡ್ಡಿ ಡಿಸೈನ್ ಮಾಡಿರುವ ಉಡುಪಿಗೆ ವಜ್ರದ ನೆಕ್ಲೇಸ್ ಧರಿಸಿರುವ ಸುಮಲತಾ

Image credits: our own

ಗಜರಾಜ ಅಭರಣಗಳು ವಿನ್ಯಾಸ ಮಾಡಿರುವ ವಜ್ರದ ನೆಕ್ಲೇಸ್ ಧರಿಸಿರುವ ಸುಮಲತಾ

Image credits: our own

ನಾಗೇಶ್‌ ಮೇಕ್‌ಓವರ್ ಅವರು ಸಂಗೀತ್ ಮತ್ತು ಆರತಕ್ಷತೆ ಮೇಪಕ್ ಮಾಡಿದ್ದಾರೆ.

Image credits: our own

ಕುದುರೆ ಸವಾರಿ; ಪರಿಣಿತೆ ತಾನ್ಯಾ ಹೋಪ್‌ ಕೊಟ್ಟ ಟಿಪ್ಸ್‌ಗಳಿದು!

ಮರಳು ಭೂಮಿಯಲ್ಲಿ ಬ್ಲ್ಯಾಕ್ ಬ್ಯೂಟಿಯಾದ ಶರ್ಮಿಳಾ ಮಾಂಡ್ರೆ!

ಹಾಟ್‌ ಬಟ್ಟೆಯಲ್ಲಿ ಯೋಗ ಮಾಡಿದ ರಾಗಿಣಿ; ಫೋಟೋ ವೈರಲ್!

ಮಾಡರ್ನ್‌ vs ಟ್ರೆಡಿಷನಲ್; ಸಪ್ತಮಿ ಗೌಡ ವೈರಲ್ ಫೋಟೋಗಳು!