Asianet Suvarna News Asianet Suvarna News
155 results for "

West Indies Cricket

"
India vs West Indies Test Series Full Schedule Squads Match Timings all cricket fans need to know kvnIndia vs West Indies Test Series Full Schedule Squads Match Timings all cricket fans need to know kvn

ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನಾಳೆಯಿಂದ ಆರಂಭ, ಇಲ್ಲಿದೆ ಟೂರ್ನಿ ವೇಳಾಪಟ್ಟಿ!

* ಭಾರತ-ವೆಸ್ಟ್ ಇಂಡೀಸ್ ನಡುವಿನ ಸರಣಿ ಜುಲೈ 12ರಿಂದ ಆರಂಭ
* ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿರುವ ಉಭಯ ತಂಡಗಳು
* ಟೆಸ್ಟ್ ಸರಣಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ

Cricket Jul 11, 2023, 4:24 PM IST

Star Returns After 2 Years As West Indies Announce Squad For First Test against India kvnStar Returns After 2 Years As West Indies Announce Squad For First Test against India kvn

ಭಾರತ ಎದುರಿನ ಮೊದಲ ಟೆಸ್ಟ್‌ಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ; 2 ವರ್ಷಗಳ ಬಳಿಕ ದೈತ್ಯ ಕ್ರಿಕೆಟಿಗ ಕಮ್‌ಬ್ಯಾಕ್‌..!

ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ
ಮೊದಲ ಟೆಸ್ಟ್ ಪಂದ್ಯ ಜುಲೈ 12ರಿಂದ ಆರಂಭ
ಮೊದಲ ಟೆಸ್ಟ್‌ಗೆ ಬಲಿಷ್ಠ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರಕಟ

Cricket Jul 8, 2023, 10:26 AM IST

India squad vs West Indies Yashasvi Jaiswal Ruturaj Gaikwad in Test squad kvnIndia squad vs West Indies Yashasvi Jaiswal Ruturaj Gaikwad in Test squad kvn

ವೆಸ್ಟ್‌ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್‌ ತಂಡ ಪ್ರಕಟ; ಇಬ್ಬರು ತಾರಾ ಆಟಗಾರರಿಗೆ ರೆಸ್ಟ್‌

* ವೆಸ್ಟ್ ಇಂಡೀಸ್‌ ಎದುರಿನ ಸರಣಿಗೆ ಭಾರತ ಕ್ರಿಕೆಟ್‌ ತಂಡ ಪ್ರಕಟ
* ಜುಲೈ 12ರಿಂದ ಎರಡು ಪಂದ್ಯಗಳ ಸರಣಿ ಆರಂಭ
* ಪೂಜಾರ, ಶಮಿಗೆ ವಿಶ್ರಾಂತಿ

Cricket Jun 23, 2023, 3:26 PM IST

SA vs WI Quinton De Kock Century powers South Africa Pull Off Record Chase To Level Series vs West Indies kvnSA vs WI Quinton De Kock Century powers South Africa Pull Off Record Chase To Level Series vs West Indies kvn

SA vs WI ವಿಂಡೀಸ್ ಎದುರು ವಿಶ್ವದಾಖಲೆಯ ಗುರಿ ಬೆನ್ನತ್ತಿ ಗೆದ್ದ ದಕ್ಷಿಣ ಆಫ್ರಿಕಾ..!

ವೆಸ್ಟ್‌ ಇಂಡೀಸ್ ಎದುರು ಎರಡನೇ ಟಿ20 ಪಂದ್ಯ ಗೆದ್ದು ಬೀಗಿದ ಹರಿಣಗಳು
259 ರನ್‌ಗಳನ್ನು ಯಶಸ್ವಿಯಾಗಿ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್

Cricket Mar 27, 2023, 10:46 AM IST

Womens T20 World cup Harmanpreet Kaur Richa Ghosh help India women to thrash West indies by 6 wickets ckmWomens T20 World cup Harmanpreet Kaur Richa Ghosh help India women to thrash West indies by 6 wickets ckm

Women's T20 World cup ಹರ್ಮನ್‌ಪ್ರೀತ್ - ರಿಚಾ ಜೊತೆಯಾಟ, ಗೆಲುವಿನ ಸಿಹಿ ಕಂಡ ಭಾರತ

ಪಾಕಿಸ್ತಾನ ವಿರುದ್ದ ಗೆಲುವಿನ ಮೂಲಕ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಭಾರತ, ಇದೀಗ ವೆಸ್ಟ್ ಇಂಡೀಸ್ ವಿರುದ್ದ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 2ನೇ ಗೆಲುವು ಸಾಧಿಸಿದೆ.

Cricket Feb 15, 2023, 9:42 PM IST

West Indies Kraigg Brathwaite Tagenarine Chanderpaul become first pair to bat on all 5 days of a Test match kvnWest Indies Kraigg Brathwaite Tagenarine Chanderpaul become first pair to bat on all 5 days of a Test match kvn

ಟೆಸ್ಟ್‌ನ ಎಲ್ಲಾ 5 ದಿನ ಬ್ಯಾಟಿಂಗ್‌: ಕ್ರೇಗ್‌, ತೇಜನಾರಾಯಣ ಅಪರೂಪದ ವಿಶ್ವದಾಖಲೆ!

ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದ ವೆಸ್ಟ್‌ ಇಂಡೀಸ್‌ನ ಕ್ರೆಗ್ ಬ್ರಾಥ್‌ವೇಟ್, ತೇಜನಾರಾಯಣ ಚಂದ್ರಪಾಲ್
ಟೆಸ್ಟ್‌ ಕ್ರಿಕೆಟ್‌ನ ಐದೂ ದಿನವೂ ಬ್ಯಾಟಿಂಗ್ ಮಾಡಲಿಳಿದ ಈ ಆರಂಭಿಕ ಜೋಡಿ
ವೆಸ್ಟ್ ಇಂಡೀಸ್-ಜಿಂಬಾಬ್ವೆ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

Cricket Feb 9, 2023, 11:08 AM IST

West Indies vs Zimbabwe Tagenarine Chanderpaul emulates father Shivnarine Chanderpaul kvnWest Indies vs Zimbabwe Tagenarine Chanderpaul emulates father Shivnarine Chanderpaul kvn

ಅಪ್ಪನ ಹಾದಿಯಲ್ಲಿಯೇ ಮಗ ಚಂದ್ರಪಾಲ್, ದ್ವಿಶತಕ ಸಾಧನೆ ಮಾಡಿದ ಜಗತ್ತಿನ ಏಕೈಕ ತಂದೆ-ಮಗನ ಜೋಡಿ

ಜಿಂಬಾವ್ವೆ ಎದುರು ದ್ವಿಶತಕ ಚಚ್ಚಿದ ತೇಜನಾರಾಯಣ ಚಂದ್ರಪಾಲ್
ತಂದೆ ಶಿವನಾರಾಯಣ ಚಂದ್ರಪಾಲ್ ಹಾದಿಯಲ್ಲಿ ತೇಜನಾರಾಯಣ ಚಂದ್ರಪಾಲ್
ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಜಗತ್ತಿನ ಮೊದಲ ಅಪ್ಪ-ಮಗನ ಜೋಡಿ

Cricket Feb 7, 2023, 9:49 AM IST

Australia in commendable position against West Indies after Marnus Labuschagne Travis Head brilliant century kvnAustralia in commendable position against West Indies after Marnus Labuschagne Travis Head brilliant century kvn

Aus vs WI: ಹೆಡ್, ಲಬುಶೇನ್ ಶತಕ, ಆಸೀಸ್ ಬಿಗಿ ಹಿಡಿತದಲ್ಲಿ ವೆಸ್ಟ್ ಇಂಡೀಸ್‌..!

ವಿಂಡೀಸ್ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ
ಎರಡನೇ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ 409 ರನ್‌ಗಳ ಮುನ್ನಡೆ
ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ 

Cricket Dec 9, 2022, 6:01 PM IST

Aus vs WI Australia good start against West Indies in Adelaide Test kvnAus vs WI Australia good start against West Indies in Adelaide Test kvn

Aus vs WI: ಅಡಿಲೇಡ್‌ ಟೆಸ್ಟ್‌ನಲ್ಲಿ ವಿಂಡೀಸ್ ಎದುರು ಆಸೀಸ್ ದಿಟ್ಟ ಆರಂಭ

ಆಸ್ಟ್ರೇಲಿಯಾ-ವಿಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ದಿಟ್ಟ ಬ್ಯಾಟಿಂಗ್
ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸ್ಟೀವ್ ಸ್ಮಿತ್
ಆರಂಭಿಕ ಆಘಾತದ ನಡುವೆಯೂ ದಿಟ್ಟ ಆರಂಭ ಪಡೆದ ಆಸ್ಟ್ರೇಲಿಯಾ

Cricket Dec 8, 2022, 11:31 AM IST

Aus vs WI Nathan Lyon Takes 6 Wickets As Australia Win First Test Against West Indies kvnAus vs WI Nathan Lyon Takes 6 Wickets As Australia Win First Test Against West Indies kvn

Perth Test ನೇಥನ್ ಲಯನ್ ಸ್ಪಿನ್ ಬಲೆಗೆ ಬಿದ್ದ ಕೆರಿಬಿಯನ್ನರು, ಪರ್ತ್ ಟೆಸ್ಟ್‌ ಆಸೀಸ್ ಪಾಲು..!

ವೆಸ್ಟ್ ಇಂಡೀಸ್ ಎದುರು ಮೊದಲ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ
ಪರ್ತ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಗೆ 164 ರನ್‌ಗಳ ಜಯ
6 ವಿಕೆಟ್ ಕಬಳಿಸಿ ಮಿಂಚಿದ ನೇಥನ್ ಲಯನ್

Cricket Dec 4, 2022, 2:06 PM IST

Aus vs WI Kraigg Brathwaite Century Keeps West Indies In Hunt against Australia in Perth Test kvnAus vs WI Kraigg Brathwaite Century Keeps West Indies In Hunt against Australia in Perth Test kvn

Perth Test: ಬ್ರಾಥ್‌ವೇಟ್‌ ಶತಕ, ರೋಚಕಘಟ್ಟದತ್ತ ಆಸ್ಟ್ರೇಲಿಯಾ-ವಿಂಡೀಸ್ ಟೆಸ್ಟ್..!

ಕುತೂಹಲ ಘಟ್ಟದತ್ತ ಆಸ್ಟ್ರೇಲಿಯಾ-ವೆಸ್ಟ್‌ ಇಂಡೀಸ್ ನಡುವಿನ ಮೊದಲ ಟೆಸ್ಟ್
ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್ ಕ್ರಿಕೆಟ್ ಮೈದಾನ ಆತಿಥ್ಯ
ಅಜೇಯ ಶತಕ ಸಿಡಿಸಿ ಆಸರೆಯಾಗಿರುವ ವಿಂಡೀಸ್ ನಾಯಕ ಕ್ರೆಗ್ ಬ್ರಾಥ್‌ವೇಟ್

Cricket Dec 3, 2022, 4:10 PM IST

Perth Test Marnus Labuschagne Hits Century Australia On Driver Seat against West Indies kvnPerth Test Marnus Labuschagne Hits Century Australia On Driver Seat against West Indies kvn

Aus vs WI: ಮಾರ್ನಸ್ ಲಬುಶೇನ್ ಶತಕ, ಮೊದಲ ಟೆಸ್ಟ್ ಗೆಲ್ಲಲು ವಿಂಡೀಸ್‌ಗೆ ಕಠಿಣ ಗುರಿ

ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಎದುರು ಆಸ್ಟ್ರೇಲಿಯಾ ಮೇಲುಗೈ
ಪರ್ತ್‌ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್
ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ವಿಂಡೀಸ್‌ಗೆ 498 ರನ್‌ಗಳ ಕಠಿಣ ಗುರಿ

Cricket Dec 3, 2022, 11:09 AM IST

Nicholas Pooran steps down as West Indies Limited over Cricket captain kvnNicholas Pooran steps down as West Indies Limited over Cricket captain kvn

ವಿಂಡೀಸ್‌ ಏಕದಿನ, ಟಿ20 ನಾಯಕತ್ವಕ್ಕೆ ನಿಕೋಲಸ್ ಪೂರನ್‌ ಗುಡ್‌ ಬೈ

ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ತಂಡದ ನಾಯಕತ್ವಕ್ಕೆ ನಿಕೋಲಸ್ ಪೂರನ್ ವಿದಾಯ
ಕಳೆದ ಮೇ ತಿಂಗಳಿನಲ್ಲಿ ವಿಂಡೀಸ್ ನಾಯಕನಾಗಿ ನೇಮಕವಾಗಿದ್ದ ಪೂರನ್
ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಹೀನಾಯ ಪ್ರದರ್ಶನದ ಬೆನ್ನಲ್ಲೇ ಕಠಿಣ ನಿರ್ಧಾರ ಪ್ರಕಟಿಸಿದ ವಿಕೆಟ್ ಕೀಪರ್ ಬ್ಯಾಟರ್

Cricket Nov 23, 2022, 10:32 AM IST

7 Biggest Reasons Why West Indies Have Been Eliminated in ICC T20 World Cup 2022 kvn7 Biggest Reasons Why West Indies Have Been Eliminated in ICC T20 World Cup 2022 kvn

T20 World Cup ಅರ್ಹತಾ ಸುತ್ತಿನಲ್ಲೇ ಎರಡು ಬಾರಿ ಚಾಂಪಿಯನ್ ವಿಂಡೀಸ್ ಹೊರಬೀಳಲು ಕಾರಣವೇನು..?

ಬೆಂಗಳೂರು(ಅ.22): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ವೆಸ್ಟ್ ಇಂಡೀಸ್ ತಂಡವು, ಇದೀಗ 2022ರ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ. ಟಿ20 ಸ್ಪೆಷಲಿಸ್ಟ್ ಆಟಗಾರರನ್ನೇ ಹೊಂದಿದ್ದರೂ ವಿಂಡೀಸ್ ತಂಡವು ಸೂಪರ್ 12 ಹಂತಕ್ಕೇರಲು ವಿಫಲವಾಗಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket Oct 22, 2022, 1:24 PM IST

2 Time Champions West Indies Get Knocked Out Of T20 World Cup 2022 Twitter Reacts Crazy kvn2 Time Champions West Indies Get Knocked Out Of T20 World Cup 2022 Twitter Reacts Crazy kvn

2 ಬಾರಿಯ T20 World Cup ಚಾಂಪಿಯನ್ ವಿಂಡೀಸ್ ಅರ್ಹತಾ ಸುತ್ತಿನಲ್ಲೇ ಔಟ್, ಸೋಷಿಯಲ್ ಮೀಡಿಯಾದಲ್ಲಿ ರೋಸ್ಟ್‌..!

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ವೆಸ್ಟ್‌ ಇಂಡೀಸ್ ಔಟ್
* ಅರ್ಹತಾ ಸುತ್ತಿನಲ್ಲೇ ಹೊರಬಿದ್ದ ನಿಕೋಲಸ್ ಪೂರನ್ ಪಡೆ
* ಹೀನಾಯ ಪ್ರದರ್ಶನದ ಬೆನ್ನಲ್ಲೇ ಎರಡು ಬಾರಿಯ ಚಾಂಪಿಯನ್ ವಿಂಡೀಸ್ ಟ್ರೋಲ್

Cricket Oct 21, 2022, 3:36 PM IST