ಬಾಲಿವುಡ್ ನಟಿ ಅನುಷ್ಕಾ ಶರ್ಮ ಈ ದಿನಗಳಲ್ಲಿ ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್ನಲ್ಲಿದ್ದಾರೆ. ಇತ್ತೀಚೆಗೆ ಅನುಷ್ಕಾ ಮಗಳು ವಮಿಕಾ ಜೊತೆ ಲಂಡನ್ನ ಸ್ಟ್ರೀಟ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾರ ಈ ಫೋಟೋ ಸಖತ್ ವೈರಲ್ ಆಗಿದೆ.
Cine World Jul 1, 2021, 5:46 PM IST
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಏನೇ ತಿಪ್ಪರಲಾಗ ಹಾಕಿದರೂ ಮಗಳ ಮುಖ ಮಾಧ್ಯಮಗಳಲ್ಲಿ ತೋರಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಎಲ್ಲೇ ಹೋದರೂ ಮಗುವಿನ ಮುಖ ಮುಚ್ಚುವ ಪ್ರಯತ್ನ ಮಾಡುತ್ತಾರೆ. ಅನುಷ್ಕಾ ಆರೈಕೆ ಮಾಡುತ್ತಿರುವ ರೀತಿ ಜನರಿಗೆ ಗಾಬರಿ ತಂದಿಟ್ಟಿದೆ
Cine World Jun 8, 2021, 2:04 PM IST
Cine World Jun 8, 2021, 12:15 PM IST
Cine World Jun 3, 2021, 10:46 AM IST
Cine World May 30, 2021, 10:01 AM IST
ಮೊದಲ ಬಾರಿ ತಾಯಿ ಆಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೇ ತಿಂಗಳಲ್ಲಿ ತಮ್ಮ ಕೆಲಸ ಆರಂಭಿಸುವುದಾಗಿ ಹೇಳಿದ್ದರು. ಆದರೆ ಈಗ ಎರಡು ತಿಂಗಳ ಮುಂಚೆಯೇ ಕೆಲಸಕ್ಕೆ ಹಾಜರಾಗಿದ್ದಾರೆ. ನಟಿ ಹೇಗೆ ಫಿಟ್ & ಫೈನ್ ಆಗಿದ್ದಾರೆ ನೋಡಿ
Cine World Apr 1, 2021, 12:31 PM IST
ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಜೊತೆಯಾಗಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಮಿಕಾ ಆಗಮಿಸಿದ್ದಾರೆ. ಈ ವೇಳೆ ವಿರಾಟ್ ಲಗೇಜ್ ಹೊತ್ತು ಹೆಂಡತಿ ಹಿಂದೆ ನಡೆದುಕೊಂಡು ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.
Cine World Mar 24, 2021, 4:41 PM IST
ಭಾರತದ ಮೋಸ್ಟ್ ಪವರ್ಫುಲ್ ಕಪಲ್ಗಳಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯದ್ದೂ ಒಂದು. ಜನವರಿ 21ರಂದು ಈ ದಂಪತಿ ಮೊದಲ ಬಾರಿಗೆ ಪೋಷಕರಾಗಿದ್ದಾರೆ. ಈ ಸಂದರ್ಭದಲ್ಲಿ ಇವರು ಮೀಡಿಯಾ ಹಾಗೂ ಪಾಪರಾಜಿಗಳಿಗೆ ಮಗಳ ಪೋಟೋ ಕ್ಲಿಕ್ ಮಾಡದಂತೆ ವಿನಂತಿಸಿ ಕೊಂಡಿದ್ದರು. ಅವರ ಪ್ರೈವೇಸಿ ಕಾಪಾಡಲು ರಿಕ್ವೆಸ್ಟ್ ಮಾಡಿ ಎಲ್ಲಾ ರಿಪೋರ್ಟ್ರ್ಸ್ಗೆ ಗಿಫ್ಟ್ ಹ್ಯಾಂಪರ್ಸ್ ಕಳುಹಿಸಿದ್ದರು. ಆದರೆ ಫೊಟೋಗ್ರಾಫರ್ಸ್ ಅವರ ಮನವಿ ಮೀರಿ ವಿರುಷ್ಕಾರ ಮಗಳ ಫೋಟೋ ಕ್ಲಿಕ್ ಮಾಡಿದ್ದು ಪೋಟೋ ವೈರಲ್ ಆಗಿದೆ. ಈ ಕಾರಣಕ್ಕೆ ಪಾಪರಾಜಿ ಮೇಲೆ ನೆಟ್ಟಿಗ್ಗರು ಸಿಟ್ಟಾಗಿದ್ದಾರೆ.
Cricket Mar 22, 2021, 5:31 PM IST
ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ವೇಳೆ ಕೊಹ್ಲಿ ತಮ್ಮ ಕುಟುಂಬ ಸದಸ್ಯರನ್ನು ಅಹಮದಾಬಾದ್ಗೆ ಕರೆಸಿಕೊಂಡಿದ್ದರು. ಇಲ್ಲಿಂದ ಏಕದಿನ ಸರಣಿ ಆಡಲು ಪುಣೆ ತೆರಳಿದ ಕೊಹ್ಲಿ, ಅಲ್ಲಿಗೂ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ತೆರಳಿದ್ದಾರೆ.
Cricket Mar 22, 2021, 9:55 AM IST
ವಮಿಕಾಗೆ ವರ್ಷ ತುಂಬುವ ಮುನ್ನವೇ ಸಿಕ್ಕಿತು ನೇಮ್ಪ್ಲೇಟ್ | ಎಷ್ಟು ಕ್ಯೂಟ್ ಆಗಿದೆ ನೋಡಿ
Cine World Mar 18, 2021, 5:31 PM IST
ವಿರುಷ್ಕಾ - ಕೊಹ್ಲಿ ಮಗಳಿಗೆ ಎರಡು ತಿಂಗಳು | ಪತ್ನಿ ಅನುಷ್ಕಾಳನ್ನು ಬಳಸಿ ಹಿಡಿದು ಹಣೆಗೆ ಪ್ರೀತಿಯ ಮುತ್ತಿಟ್ಟ ಕೊಹ್ಲಿ
Cine World Mar 12, 2021, 1:40 PM IST
ವಿಶ್ವ ಮಹಿಳಾ ದಿನ ಕೊಹ್ಲಿ ಸ್ಪೆಷಲ್ ಮೆಸೇಜ್ | ಪತ್ನಿ, ಮಗಳ ಫೋಟೋ ಶೇರ್ ಮಾಡಿದ ವಿರಾಟ್
Cine World Mar 8, 2021, 2:43 PM IST
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕಳೆದ ತಿಂಗಳು ಹೆಣ್ಣುಮಗುವಿಗೆ ಪೋಷಕರಾಗಿದ್ದಾರೆ. ಈ ಸಮಯದಲ್ಲಿ ಪತ್ನಿ ಹಾಗೂ ಮಗುವಿನ ಜೊತೆಯಿರಲು ಕೊಹ್ಲಿ ರಜೆ ತೆಗೆದುಕೊಂಡಿದ್ದರು. ಈಗ ವಿರಾಟ್ ತಮ್ಮ ಪೇಟರ್ನಿಟಿ ಲೀವ್ ಮುಗಿಸಿ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಪ್ರಸ್ತುತ ಇಂಡಿಯಾ ಮತ್ತು ಇಂಗ್ಲೆಂಡ್ ಟೆಸ್ಟ್ ಸೀರಿಸ್ ನೆಡೆಯುತ್ತಿದೆ . ಈ ನಡುವೆ ನಟಿ ಅನುಷ್ಕಾ ಶರ್ಮ ಮಗಳು ವಮಿಕಾ ಜೊತೆ ಪತಿಯನ್ನು ಚಿಯರ್ ಮಾಡಲು ಅಹಮದಾಬಾದ್ಗೆ ತೆರೆಳಿದ್ದಾರೆ ಎಂದು ವರದಿಯಾಗಿದೆ. ಇಲ್ಲಿದೆ ವಿವರ.
Cricket Feb 27, 2021, 5:05 PM IST
ವಮಿಕಾ, ಅಬ್ರಾಮ್, ಹ್ರೆಹಾನ್, ನಿತಾರಾ- ಏನು ಈ ವಿಚಿತ್ರ ಸೆಲೆಬ್ರಿಟಿ ಹೆಸರುಗಳ ಅರ್ಥ?
Cine World Feb 8, 2021, 2:44 PM IST
ಜನವರಿ 11ರಂದು ವಿರುಷ್ಕಾ ದಂಪತಿ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಈ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಖಚಿತಪಡಿಸಿದ್ದರು. ಇದೀಗ ತಮ್ಮ ಮಗುವಿಗೆ ವಾಮಿಕಾ ಎಂದು ವಿರುಷ್ಕಾ ದಂಪತಿ ಹೆಸರಿಟ್ಟಿದ್ದಾರೆ.
Cricket Feb 1, 2021, 1:20 PM IST