ಮಗಳು ವಮಿಕಾ ಜೊತೆ ಲಂಡನ್‌ನ ಬೀದಿಗಳಲ್ಲಿ ಕಾಣಿಸಿಕೊಂಡ ಅನುಷ್ಕಾ ಶರ್ಮ!
ಬಾಲಿವುಡ್ ನಟಿ ಅನುಷ್ಕಾ ಶರ್ಮ ಈ ದಿನಗಳಲ್ಲಿ ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್‌ನಲ್ಲಿದ್ದಾರೆ. ಇತ್ತೀಚೆಗೆ ಅನುಷ್ಕಾ ಮಗಳು ವಮಿಕಾ ಜೊತೆ ಲಂಡನ್‌ನ ಸ್ಟ್ರೀಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾರ ಈ ಫೋಟೋ ಸಖತ್ ವೈರಲ್ ಆಗಿದೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಂಡನ್‌ನ ರಸ್ತೆಯಲ್ಲಿ ಮಗಳು ವಮಿಕಾ ಜೊತೆ ಸುತ್ತಾಡುವಾಗ ಫ್ಯಾನ್ ಕ್ಯಾಮಾರಾಗೆ ಸಿಲುಕಿದ್ದು ಫೋಟೋ ಸಖತ್ ವೈರಲ್ ಆಗಿದೆ.

ಅನುಷ್ಕಾ ಲಂಡನ್‌ನ ರಸ್ತೆಯಲ್ಲಿ ಮಗಳ ಸ್ಟ್ರೋಲ್ ಜೊತೆ ಗುರುತಿಸಿಕೊಂಡಿದ್ದಾರೆ.

ಈ ಫೋಟೋದಲ್ಲಿ ಫೋಟೋ ಕ್ಲಿಕ್ ಮಾಡಿರುವುದು ಅನುಷ್ಕಾಗೆ ಇಷ್ಟವಾಗಿಲ್ಲ ಎಂದು ಕಾಣುತ್ತಿದೆ.

ಜೂನ್ ಮೊದಲ ವಾರದಲ್ಲಿ, ಟೀಮ್ ಇಂಡಿಯಾದ ಆಟಗಾರರು ತಮ್ಮ ಕುಟುಂಬಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿದ್ದಾರೆ.

ಭಾರತದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಸಹ ಹೋಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಇರುವ ಅನುಷ್ಕಾ ಫ್ಯಾನ್ಸ್ ಜೊತೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

ಪ್ರಸ್ತುತ, ಅನುಷ್ಕಾ ಮತ್ತು ವಿರಾಟ್ ಲಂಡನ್‌ನಲ್ಲಿದ್ದಾರೆ ಮತ್ತು ಇತ್ತೀಚೆಗೆ ಅಭಿಮಾನಿಯೊಬ್ಬ ಗುರುತಿಸಿದ್ದಾರೆ.

ಇತ್ತೀಚೆಗೆ ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಇಂಗ್ಲಿಷ್ ಬ್ರೇಕ್‌ಫಾಸ್ಟ್ ಎಂಜಾಯ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಹಾರ್ಟ್ ಇಮೋಜಿಯೊಂದಿಗೆ ಕೊಹ್ಲಿ ಸಹ ಅದೇ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಆಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ, ಹೆರಿಗೆಯ ನಂತರ ಕೂದಲು ಉದುರುತ್ತಿರುವ ಕಾರಣಕ್ಕೆ ಹೇರ್ ಕಟ್ ಮಾಡಿರುವುದಾಗಿ ಹೇಳಿಕೊಂಡ ಅನುಷ್ಕಾ ಬಿಳಿ ಶರ್ಟ್ ಮತ್ತು ಹಳದಿ ಬಣ್ಣದ ಜಾಕೆಟ್ ಧರಿಸಿ, ಹೊಸ ಹೇರ್‌ಕಟ್ ಲುಕ್ ಶೇರ್ ಮಾಡಿಕೊಂಡಿದ್ದರು.

ಸಾಲ್ಟ್ ಸ್ಕೌಟ್‌ನಲ್ಲಿ ಮೇಟರ್ನಿಟಿ ಡ್ರೆಸ್‌ಗಳನ್ನು ಮಾರಾಟ ಮಾಡುವ ಹೊಸ ಪ್ರಯತ್ನವನ್ನು ಅನುಷ್ಕಾ ಆನೌನ್ಸ್ ಮಾಡಿದ್ದಾರೆ

ತನ್ನ ಎಲ್ಲಾ ಮೇಟರ್ನಿಟಿ ಡ್ರೆಸ್ ಮಾರಾಟ ಮಾಡಲು ಇರುವ ವೆಬ್‌ಸೈಟ್ ಲಿಂಕ್ ಅನ್ನು ಹಂಚಿಕೊಂಡರು.