Asianet Suvarna News Asianet Suvarna News
470 results for "

Tokyo Olympics

"
Javelin Thrower Neeraj Chopra gained close to 12 kgs after Olympics gold Now he has lost 5 kgs in last 22 days kvnJavelin Thrower Neeraj Chopra gained close to 12 kgs after Olympics gold Now he has lost 5 kgs in last 22 days kvn

ಒಲಿಂಪಿಕ್ಸ್‌ ಚಿನ್ನ ಗೆದ್ದ ಬಳಿಕ 12 ಕೆ.ಜಿ. ದಪ್ಪ ಆಗಿದ್ದೆ ಎಂದ ನೀರಜ್ ಚೋಪ್ರಾ..!

ಹರ್ಯಾಣ ಮೂಲದ ನೀರಜ್ ಚೋಪ್ರಾ, ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಜಯಿಸಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದರು. ಇದರ ಜತೆಗೆ ಶತಮಾನದ ಬಳಿಕ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಸಾಧಕ ಎನ್ನುವ ಹಿರಿಮೆಗೆ ನೀರಜ್ ಪಾತ್ರರಾಗಿದ್ದರು

OTHER SPORTS Dec 31, 2021, 10:22 AM IST

Round Up 2021 Team India Border Gavaskar Trophy win to Olympic gold Top 5 sporting moments that made India proud in 2021 kvnRound Up 2021 Team India Border Gavaskar Trophy win to Olympic gold Top 5 sporting moments that made India proud in 2021 kvn

Round Up 2021 ಆಸೀಸ್ ಟೆಸ್ಟ್ ಸರಣಿ ಗೆಲುವಿನಿಂದ ಒಲಿಂಪಿಕ್ಸ್‌ ಗೋಲ್ಡ್‌ವರೆಗೆ; ದೇಶ ಹೆಮ್ಮೆ ಪಡುವಂತೆ ಮಾಡಿದ 5 ಕ್ಷಣಗಳು

2021ರ ವರ್ಷ ಹಲವು ಸ್ಮರಣೀಯ ಕ್ರೀಡಾ ಸಾಧನೆಗಳಿಗೆ ಸಾಕ್ಷಿಯಾಗಿದೆ. 2021ರಲ್ಲಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ ದೇಶದ 5 ಸ್ಮರಣೀಯ ಕ್ರೀಡಾ ಕ್ಷಣಗಳು ನಿಮ್ಮ ಮುಂದಿಡುತ್ತಿದ್ದೇವೆ.

Cricket Dec 29, 2021, 2:00 PM IST

Happy Birthday Neeraj Chopra Golden boy Celebrates 24th Birthday kvnHappy Birthday Neeraj Chopra Golden boy Celebrates 24th Birthday kvn

Neeraj Chopra Birthday: ಚಿನ್ನದ ಹುಡುಗ ನೀರಜ್ ಚೋಪ್ರಾಗಿಂದು 24ನೇ ಹುಟ್ಟುಹಬ್ಬದ ಸಂಭ್ರಮ

ಶತಮಾನಗಳ ಬಳಿಕ ಭಾರತವು ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ವಿಭಾಗದಲ್ಲಿ ಪದಕ ಗೆದ್ದುಕೊಟ್ಟಿದ್ದರು. ಇನ್ನು ವೈಯುಕ್ತಿಕ ವಿಭಾಗದಲ್ಲಿ ಅಭಿನವ್ ಬಿಂದ್ರಾ ಬಳಿಕ ದೇಶದ ಪರವಾಗಿ ಚಿನ್ನದ ಗೆದ್ದ ಎರಡನೇ ಕ್ರೀಡಾಪಟು ಎನ್ನುವ ಕೀರ್ತಿಗೆ ನೀರಜ್ ಚೋಪ್ರಾ ಭಾಜನರಾಗಿದ್ದರು.
 

OTHER SPORTS Dec 24, 2021, 5:55 PM IST

Tokyo Olympic Javeline gold winner athlete Neeraj Chopra motivates youth to involve in sportsTokyo Olympic Javeline gold winner athlete Neeraj Chopra motivates youth to involve in sports

Neeraj Chopra: ಮೈದಾನದಲ್ಲಿ ಮಾತ್ರವಲ್ಲ ಫೀಲ್ಡ್ ನ ಹೊರಗೂ ಚಿನ್ನದ ಹುಡುಗ ಚಾಂಪಿಯನ್!

•    ಯುವ ಅಥ್ಲೀಟ್ ಗಳನ್ನ ಹುರಿದುಂಬಿಸ್ತಾರೆ ನೀರಜ್ ಚೋಪ್ರಾ
•    ತನ್ನ ಯಶಸ್ಸಿನ ದಾರಿಯನ್ನು ಬಿಚ್ಚಿಟ್ಟಿದ್ದ ಜಾವೆಲಿನ್ ಥ್ರೋ ಸ್ಟಾರ್
•    ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮಾಡುವ ಪ್ರತಿ ಟ್ವೀಟ್ ಗಳನ್ನೂ ಇದೆ ಕ್ರೀಡಾಪ್ರೀತಿ

OTHER SPORTS Dec 7, 2021, 4:43 PM IST

Focus Is On Sports Biopic Can Wait Until I Win More Medals Says Javelin Thrower Neeraj Chopra kvnFocus Is On Sports Biopic Can Wait Until I Win More Medals Says Javelin Thrower Neeraj Chopra kvn

Neeraj Chopra Biopic: ತಮ್ಮ ಜೀವನಾಧಾರಿತ ಸಿನೆಮಾ ಬಗ್ಗೆ ಖಡಕ್ ಸ್ಪಷ್ಟನೆ ಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ (Javelin Throw) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ (Neeraj Chopra) ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಬೇಟೆಯಾಡುತ್ತಿದ್ದಂತೆಯೇ ನ್ಯಾಷನಲ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್‌ನಲ್ಲಿ ನೀರಜ್ ಚೋಪ್ರಾ ಜೀವನಾಧಾರಿತ (Biopic) ಚಿತ್ರ ನಿರ್ಮಿಸಲು ಹಲವು ಮಂದಿ ಮುಂದಾಗಿದ್ದಾರೆ. ಆದರೆ ಈ ಕುರಿತಂತೆ ನೀರಜ್ ಚೋಪ್ರಾ ಖಡಕ್‌ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ನೀರಜ್ ಏನಂದ್ರು, ನೀವೇ ನೋಡಿ
 

OTHER SPORTS Nov 12, 2021, 1:48 PM IST

Mobil India renews brand ambassador contract with Olympics medalist Neeraj Chopra and others ckmMobil India renews brand ambassador contract with Olympics medalist Neeraj Chopra and others ckm

ನೀರಜ್‌ ಚೋಪ್ರಾ ಸೇರಿ ಮೂವರು ಪದಕ ವಿಜೇತರ ಒಪ್ಪಂದ ಮುಂದುವರಿಸಿದ ಮೊಬಿಲ್ ಇಂಡಿಯಾ!

  • ಒಲಿಂಪಿಕ್ಸ್ ಪದಕ ವಿಜೇತರ ಜೊತೆಗಿನ ರಾಯಭಾರಿ ಒಪ್ಪಂಗ ಮುಂದುವರಿಕೆ
  • ಬ್ರ್ಯಾಂಡ್ ಅಂಬಾಸಿಡರ್ ಒಪ್ಪಂದ ನವೀಕರಿಸಿದ ಮೊಬಿಲ್‌ ಇಂಡಿಯಾ 
  • ನೀರಜ್‌ ಚೋಪ್ರಾ, ಮೀರಾಬಾಯಿ ಚಾನು ಮತ್ತು ಬಜರಂಗ ಪೂನಿಯ 

OTHER SPORTS Nov 9, 2021, 10:34 PM IST

Neeraj Chopra Ravi Dahiya Lovlina Borgohain among 11 recommended for Khel Ratna podNeeraj Chopra Ravi Dahiya Lovlina Borgohain among 11 recommended for Khel Ratna pod

ನೀರಜ್‌ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ!

* ನೀರಜ್‌ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ

* ದೇಶದ ಸರ್ವೋಚ್ಚ ಕ್ರೀಡಾ ಪ್ರಶಸ್ತಿಗೆ ಸಾಧಕರ ಹೆಸರು ಅಂತಿಮ'

* ಅರ್ಜುನ ಪ್ರಶಸ್ತಿಗೆ 35 ಕ್ರೀಡಾಳುಗಳನ್ನು ಆರಿಸಿದ ಆಯ್ಕೆ ಸಮಿತಿ

OTHER SPORTS Oct 28, 2021, 7:51 AM IST

Neeraj Chopra Mithali Raj and Sunil Chhetri among 11 recommended for Major Dhyan Chand Khel Ratna Says Report kvnNeeraj Chopra Mithali Raj and Sunil Chhetri among 11 recommended for Major Dhyan Chand Khel Ratna Says Report kvn

Major Dhyan Chand Khel Ratna ಪ್ರಶಸ್ತಿಗೆ ನೀರಜ್, ಮಿಥಾಲಿ ಸೇರಿ 11 ಕ್ರೀಡಾಪಟುಗಳ ಹೆಸರು ಶಿಫಾರಸು..!

ಬೆಂಗಳೂರು: ಕ್ರೀಡಾಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಮೇಜರ್ ಧ್ಯಾನ್ ಚಂದ್‌ ಖೇಲ್‌ ರತ್ನ ಪ್ರಶಸ್ತಿ (Major Dhyan Chand Khel Ratna Award) ಗೆ 11 ಅಥ್ಲೀಟ್‌ಗಳ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ (Neeraj Chopra), ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ (Mithali Raj) ಸೇರಿದಂತೆ ಒಟ್ಟು 11 ಕ್ರೀಡಾಪಟುಗಳ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ಮೊದಲು ಖೇಲ್ ರತ್ನ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸುತ್ತಿದ್ದಂತೆಯೇ, ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ, ಖೇಲ್‌ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‌ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರು ಬದಲಿಸಿದ್ದಾರೆ. ಇನ್ನು 35 ಅಥ್ಲೀಟ್‌ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

OTHER SPORTS Oct 27, 2021, 7:42 PM IST

Olympian Srihari Nataraj Set New National Records In National Aquatic Championships kvnOlympian Srihari Nataraj Set New National Records In National Aquatic Championships kvn

ರಾಷ್ಟ್ರೀಯ ಈಜು: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಶ್ರೀಹರಿ ನಟರಾಜ್

ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ರಿಧಿಮಾ ಒಲಿಂಪಿಯನ್‌ ಮಾನಾ ಪಟೇಲ್‌ರನ್ನು ಹಿಂದಿಕ್ಕಿ 1 ನಿಮಿಷ 04.40 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಕೂಟದ ಮೊದಲ ದಿನ ಅತಿಥೇಯ ಕರ್ನಾಟಕ 9 ಪದಕಗಳನ್ನು ಗೆದ್ದುಕೊಂಡಿತು.

OTHER SPORTS Oct 27, 2021, 9:50 AM IST

Tokyo Olympics gold medalist Javelin Thrower Neeraj Chopra returns to training in NIS Patiala kvnTokyo Olympics gold medalist Javelin Thrower Neeraj Chopra returns to training in NIS Patiala kvn

ಮತ್ತೆ ಜಾವೆಲಿನ್‌ ಥ್ರೋ ಅಭ್ಯಾಸ ಆರಂಭಿಸಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಆಗಸ್ಟ್‌ 07ರಂದು ನಡೆದ ಟೋಕಿಯೋ ಒಲಿಂಪಿಕ್ಸ್‌ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 23 ವರ್ಷದ ನೀರಜ್ ಚೋಪ್ರಾ 87.58 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದರು. ಇನ್ನು ವೈಯುಕ್ತಿಕ ವಿಭಾಗದಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದ ಎರಡನೇ ಸಾಧಕ ಎನ್ನುವ ದಾಖಲೆಗೂ ನೀರಜ್ ಚೋಪ್ರಾ ಪಾತ್ರರಾಗಿದ್ದರು.

OTHER SPORTS Oct 21, 2021, 9:52 AM IST

Karnataka Governor Thawar Chand Gehlot Felicitate State Tokyo Olympics athletes and Paralympics Athletes kvnKarnataka Governor Thawar Chand Gehlot Felicitate State Tokyo Olympics athletes and Paralympics Athletes kvn

ಯುವಪೀಳಿಗೆಯನ್ನು ಕ್ರೀಡೆಯತ್ತ ಸೆಳೆಯಬೇಕು: ರಾಜ್ಯಪಾಲ ಗೆಹಲೋತ್‌ ಕರೆ

ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಪದಕ ವಿಜೇತ ಸುಹಾಸ್‌ ಯತಿರಾಜು, ಪವರ್‌ ಲಿಫ್ಟರ್‌ ಸಕೀನಾ ಖಾತೂನ್‌ ಹಾಗೂ ಈಜುಪಟು ನಿರಂಜನ್‌ ಮುಕುಂದನ್‌ ಅವರನ್ನು ರಾಜ್ಯಪಾಲರು ಸನ್ಮಾನಿಸಿ ತಲಾ ಒಂದು ಲಕ್ಷ ರುಪಾಯಿ ನಗದು ಪುರಸ್ಕಾರ ಹಸ್ತಾಂತರಿಸಿದರು. ಇದೇ ವೇಳೆ ಸೈಲಿಂಗ್‌ ಪಟು ಕೆ.ಸಿ.ಗಣಪತಿ ಹಾಗೂ ಬಾಕ್ಸಿಂಗ್‌ ಕೋಚ್‌ ಸುಬೇದಾರ್‌ ಸಿ.ಎ.ಕುಟ್ಟಪ್ಪ ಅವರನ್ನೂ ಸನ್ಮಾನಿಸಲಾಯಿತು.

OTHER SPORTS Oct 12, 2021, 8:19 AM IST

Some sports federations are not allowing athletes to grow Says Former Sports minister Kiren Rijiju kvnSome sports federations are not allowing athletes to grow Says Former Sports minister Kiren Rijiju kvn

ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

‘ಹಲವು ಕ್ರೀಡಾ ಒಕ್ಕೂಟಗಳಲ್ಲಿ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ಕ್ರೀಡಾಪಟುಗಳನ್ನು ಬೆಳೆಸುತ್ತಿದ್ದಾರೆ. ಆದರೆ ಕೆಲ ಒಕ್ಕೂಟಗಳಲ್ಲಿ ಕ್ರೀಡಾಪಟುಗಳನ್ನು ಬೆಳೆಯಲು ಬಿಡುತ್ತಿಲ್ಲ. ಅಂತಹ ಒಕ್ಕೂಟಗಳು ಸಾಗುತ್ತಿರುವ ಶೈಲಿ ಯಾವುದೇ ಅಥ್ಲೀಟ್‌ ಹಾಗೂ ಕ್ರೀಡೆಗೆ ಸಹಕಾರಿಯಲ್ಲ’ ಎಂದಿದ್ದಾರೆ.

OTHER SPORTS Oct 11, 2021, 9:23 AM IST

Tokyo Olympics Gold Medalist Neeraj Chopra javelin gets over Rs 1.5 crore kvnTokyo Olympics Gold Medalist Neeraj Chopra javelin gets over Rs 1.5 crore kvn

ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಹರಾಜು..!

ಇನ್ನು ಚೋಪ್ರಾ ಅವರ ಜಾವೆಲಿನ್‌ ಬಳಿಕ, ಕತ್ತಿವರಸೆ ಆಟಗಾರ್ತಿ ಭವಾನಿ ದೇವಿಯ ಸಹಿ ಹೊಂದಿದ ಕತ್ತಿಗೆ 1.25 ಕೋಟಿ ರುಪಾಯಿ, ಸುಮಿತ್‌ ಆ್ಯಂಟಿಲ್‌ ಅವರ ಜಾವೆಲಿನ್‌ಗೆ 1.002 ಕೋಟಿ ರುಪಾಯಿಗೆ ಹರಾಜಾಗಿತ್ತು.

OTHER SPORTS Oct 10, 2021, 9:04 AM IST

Indian Hockey Players Clean sweeps FIH annual awards kvnIndian Hockey Players Clean sweeps FIH annual awards kvn

FIH Hockey Awards: ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ತಂಡದಲ್ಲಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ಪುರುಷರ ವಿಭಾಗದಲ್ಲಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಐತಿಹಾಸಿಕ 4ನೇ ಸ್ಥಾನ ಪಡೆದ ಮಹಿಳಾ ತಂಡದ ಸದಸ್ಯೆ ಗುರ್ಜೀತ್‌ ಕೌರ್‌ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

Hockey Oct 7, 2021, 8:37 AM IST

Tokyo Olympics Javelin Throw Gold Medalist Neeraj Chopra Creates New Trends in India kvnTokyo Olympics Javelin Throw Gold Medalist Neeraj Chopra Creates New Trends in India kvn

Neeraj Chopra ಹೊಸ ಟ್ರೆಂಡ್‌: ದೇಶದೆಲ್ಲೆಡೆ ಹೆಚ್ಚಾಯ್ತು ಜಾವೆಲಿನ್‌ ಕ್ರೇಜ್‌!

ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್‌ ಮೇಲೆ ಮಕ್ಕಳಿಗೆ ಆಸಕ್ತಿ ಜಾಸ್ತಿ. ಆದರೆ ನೀರಜ್‌ ಒಲಿಂಪಿಕ್ಸ್‌ನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಳಿಕ ಈ ಚಿತ್ರಣ ಬದಲಾಗಿದೆ. ಯುವ ಕ್ರೀಡಾಪಟುಗಳು ಜಾವೆಲಿನ್‌ ಥ್ರೋ ತರಬೇತಿಯತ್ತ ಮುಖ ಮಾಡುತ್ತಿದ್ದಾರೆ. 

OTHER SPORTS Oct 3, 2021, 8:43 AM IST