Asianet Suvarna News Asianet Suvarna News
34 results for "

Steam

"
Steam cooking helps to those who are fitness freak and want be healthySteam cooking helps to those who are fitness freak and want be healthy

Steam Cooking: ಫಿಟ್ನೆಸ್ ಮೆಂಟೇನ್ ಮಾಡ್ಬೇಕಾ? ಹೀಗ್ ಅಡುಗೆ ಮಾಡ್ಬೇಕು

ಕೆಲವೊಂದು ಪ್ರಾಂತ್ಯದ ಜನರು ನೋಡಲು ತೆಳ್ಳಗೆ,ಆರೋಗ್ಯವಂತಾಗಿರ್ತಾರೆ. ಏನು ತಿಂತಾರೋ? ಎಷ್ಟು ಸುಂದರವಾಗಿರ್ತಾರೆ ಇಲ್ಲಿನ ಜನ, ಅಂತಾ ನಾವು ಮಾತನಾಡಿಕೊಳ್ತೇವೆ. ನೀವು ತಿನ್ನುವ ಆಹಾರವನ್ನೇ ಅವರು ತಿನ್ನಬಹುದು. ಆದ್ರೆ ಆಹಾರ ತಯಾರಿಸುವ ವಿಧಾನ ಬೇರೆಯಿರಬಹುದು. 

Food Dec 30, 2021, 6:54 PM IST

Solar Steam Cooking Project  Remains Defunct in Dharwad Agricultural University  hlsSolar Steam Cooking Project  Remains Defunct in Dharwad Agricultural University  hls

Dharwad Agriculture University: ಉಪಯೋಗಕ್ಕಿಲ್ಲದ 3 ಕೋಟಿ ರೂಪಾಯಿ ಸೋಲಾರ್‌ ಪ್ಯಾನೆಲ್‌ ಯೋಜನೆ

ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ ಅಡುಗೆ ತಯಾರಿಸಲು ಈ ಯೋಜನೆಯನ್ನು ಅಳವಡಿಲಾಗಿದೆ. ಈ ಸೋಲಾರ್ ಪ್ಯಾನೆಲ್‌ನಿಂದ (Solar Pannel) ಹಬೆ ಉತ್ಪಾದಿಸಿ, ಆ ಹಬೆಯ ಮೂಲಕ ಅಡುಗೆ ಮಾಡಲು ಈ ವ್ಯವಸ್ಥೆಯನ್ನು ಅಳವಡಿಲಾಗಿದೆ. ಈ ಯೋಜನೆಗೆ 3 ಕೋಟಿ ರೂಪಾಯಿ ವ್ಯಯಿಸಲಾಗಿದೆ.

Karnataka Districts Dec 28, 2021, 11:48 AM IST

Follow these steps before give steam your faceFollow these steps before give steam your face

Steam Effect: ಮುಖದ ಮೇಲೆ ಸ್ಟೀಮ್ ತೆಗೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ

ಮುಖದ ಮೇಲೆ ಸ್ಟೀಮ್ ತೆಗೆದುಕೊಳ್ಳುವಾಗ ಕೆಲವು ತಪ್ಪುಗಳು ಚರ್ಮಕ್ಕೆ ಹಾನಿಮಾಡಬಹುದು. ಇದರಿಂದ ಚರ್ಮವು ಒಣಗುತ್ತದೆ, ಇದು ಸುಕ್ಕುಗಳಿಗೆ ಕಾರಣವಾಗಬಹುದು. ಹಬೆ ತೆಗೆದುಕೊಳ್ಳುವ ವಿಧಾನ ಸರಿಯಾಗಿಲ್ಲದಿದ್ದರೆ, ಅದು ಮೊಡವೆ ಸಮಸ್ಯೆಗೂ (pimple problem) ಕಾರಣವಾಗಬಹುದು. ಇದು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

Woman Dec 18, 2021, 4:27 PM IST

Netflix subscription plans gets cheaper for first time in India mobile plan starts at Rs 149 mnjNetflix subscription plans gets cheaper for first time in India mobile plan starts at Rs 149 mnj

Netflix New Price: ಮನೋರಂಜನೆ ನಿಮ್ಮ ಕೈಯಲ್ಲಿ, ಬರೀ ₹149!

*Netflix ಬಳಕೆದಾರರಿಗೆ ಗುಡ್‌ ನ್ಯೂಸ್‌
*ಚಂದಾದಾರಿಕೆ ಯೋಜನೆಗಳ ಬೆಲೆಗಳ ಕಡಿತ
*ಮೊಬೈಲ್‌ ಪ್ಲ್ಯಾನ್‌ ಈಗ ಕೇವಲ ₹149ಗೆ ಲಭ್ಯ
*ಇಲ್ಲಿದೆ ಉಳಿದ ಪ್ಲ್ಯಾನ್‌ಗಳ ಡಿಟೇಲ್ಸ್!

Technology Dec 14, 2021, 3:40 PM IST

Kannada Iconic play Mukhyamantri reaches another milestone Mysuru mahKannada Iconic play Mukhyamantri reaches another milestone Mysuru mah

Mukhyamantri Drama: ಮುಖ್ಯಮಂತ್ರಿ ನಾಟಕ  ಮತ್ತೆ ಹೌಸ್ ಫುಲ್, ದಾಖಲೆ ಒಂದೆರಡಲ್ಲ!

1980ನೇ ಇಸವಿಯಿಂದಲೂ ಬಹು ಯಶಸ್ವಿಯಾಗಿ  ಹೌಸ್‌ ಫುಲ್ ಪ್ರದರ್ಶನಗಳನ್ನು ಕಾಣುವ ಈ ನಾಟಕದ ಹೆಚ್ಚಿನೆಲ್ಲಾ ಪಾತ್ರಧಾರಿಗಳು, ಈ 42 ವರ್ಷಗಳಲ್ಲಿ, ಬದಲಾವಣೆಗಳೊಂಡರೂ, ನಾಟಕದ ಕೇಂದ್ರಬಿಂದು,  'ಮುಖ್ಯಮಂತ್ರಿ' .

Karnataka Districts Dec 8, 2021, 5:05 AM IST

Black Fungus from Excessive Steam grgBlack Fungus from Excessive Steam grg

ಮಿತಿಮೀರಿದ ಸ್ಟೀಮ್‌ನಿಂದಲೂ ಬ್ಲ್ಯಾಕ್‌ ಫಂಗಸ್‌..!

ಕೊರೋನಾ ಸೋಂಕಿತರಿಗೆ ಮಾರಣಾಂತಿಕವಾಗಿರುವ ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್‌) ಸೋಂಕಿಗೆ ಅತಿಯಾದ ಸ್ಟಿರಾಯ್ಡ್‌ ಔಷಧಿ ಸೇವನೆ, ಕೈಗಾರಿಕಾ ಆಮ್ಲಜನಕ ಬಳಕೆ, ವೆಂಟಿಲೇಟರ್‌ಗಳ ಅಸ್ವಚ್ಛತೆ ಮುಂತಾದವುಗಳು ಕಾರಣ ಎಂಬ ನಂಬಿಕೆ ಈವರೆಗೆ ಇತ್ತು. ಆದರೆ ಈ ನಂಬಿಕೆ ತಳ್ಳಿ ಹಾಕುವ ರೀತಿಯಲ್ಲಿ, ‘ರೂಪಾಂತರಗೊಂಡಿರುವ ವೈರಾಣು ಹಾಗೂ ವಿಪರೀತ ಪ್ರಮಾಣದಲ್ಲಿ ಹಬೆ (ಸ್ಟೀಮ್‌) ತೆಗೆದುಕೊಳ್ಳುತ್ತಿರುವುದು ಸಹ ಬ್ಲ್ಯಾಕ್‌ ಫಂಗಸ್‌ಗೆ ಕಾರಣವಾಗಿರಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

state May 29, 2021, 7:10 AM IST

Kerela Doctor wants government must widen its search for cause of sudden black fungus outbreak ckmKerela Doctor wants government must widen its search for cause of sudden black fungus outbreak ckm

ಬ್ಲಾಕ್ ಫಂಗಸ್‌ಗೆ ಸ್ಟೆರಾಯ್ಡ್ ಕಾರಣ: ಹೊಸ ಮೂರು ಸೂತ್ರ ಹೇಳಿದ ವೈದ್ಯ!

  • ಭಾರತದಲ್ಲಿ ದಿಢೀರ್ ಹೆಚ್ಚಾಗುತ್ತಿದೆ ಬ್ಲಾಕ್ ಫಂಗಸ್ ಕಾಯಿಲೆ
  • ಚಿಕಿತ್ಸೆಗೆ ಸ್ಟಿರಾಯ್ಡ್ ಬಳಕೆಯಿಂದ ಬ್ಲಾಕ್ ಫಂಗಸ್ ಹೆಚ್ಚಳ ವರದಿ
  • ಬ್ಲಾಕ್ ಫಂಗಸ್ ತಡೆಯಲು ಸೋಂಕಿತರ ಚಿಕಿತ್ಸೆಗೆ 3 ಸೂತ್ರ

India May 24, 2021, 3:23 PM IST

Ayurvedic method to protect lungs which will be affected by Covid19Ayurvedic method to protect lungs which will be affected by Covid19

ಕೊರೋನಾದಿಂದ ಶ್ವಾಸಕೋಶ ರಕ್ಷಿಸಲು , ಈ ಆಯುರ್ವೇದ ಔಷಧ ಬೆಸ್ಟ್

ಕಳೆದ ವರ್ಷದ ಕರೋನಾ ಮತ್ತು ಈ ವರ್ಷದ ಕರೋನಾ ನಡುವೆ ದೊಡ್ಡ ವ್ಯತ್ಯಾಸವಿದೆ. ಕಳೆದ ವರ್ಷ, ಯಾರಾದರೂ ಕರೋನಾ ಹೊಂದಿದ್ದರೆ, ಮನೆ ಮದ್ದುಗಳ ಮೂಲಕ ಮತ್ತು ಮನೆಯ ಪ್ರತ್ಯೇಕತೆಯಲ್ಲಿ ಉಳಿಯುವ ಮೂಲಕ ಅನೇಕ ಜನರು ಸೋಂಕಿನಿಂದ ಮುಕ್ತರಾಗುತ್ತಿದ್ದರು. ಆದರೆ 2021ರಲ್ಲಿ ಕರೋನಾ ಸೋಂಕಿಗೆ ಒಳಗಾದವರಿಗೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ. 
 

Health May 6, 2021, 4:52 PM IST

Steam Inhaling Facility For Cops at Mangaluru Police Station podSteam Inhaling Facility For Cops at Mangaluru Police Station pod
Video Icon

ಕೊರೋನಾದಿಂದ ಕಾಪಾಡಿಕೊಳ್ಳಲು ಮಂಗಳೂರು ಪೊಲೀಸ್‌ ಠಾಣೆಯಲ್ಲಿ ವಿಭಿನ್ನ ಕ್ರಮ!

ಏರುತ್ತಿರುವ ಕೊರೋನಾ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಹೀಗಿರುವಾಗ ಜನರು ಈ ನಿಯಮಗಳನ್ನು ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ ಜನರ ಸುರಕ್ಷತೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೊಲೀಸರು ತಮ್ಮ ರಕ್ಷಣೆಯನ್ನೂ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಮಂಗಳೂರು ಠಾಣೆಯಲ್ಲಿ ಪೊಲೀಸರ ಸುರಕ್ಷತೆಗಾಗಿ ವಿಭಿನ್ನ ಪ್ರಯೋಗವೊಂದನ್ನು ಆರಂಭಿಸಲಾಗಿದೆ.

Karnataka Districts May 6, 2021, 3:16 PM IST

Bigg Boss 13 winner Sidharth Shuklas steamy lip lock with Sonia Rathee dplBigg Boss 13 winner Sidharth Shuklas steamy lip lock with Sonia Rathee dpl

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಹಾಟ್ ಲಿಪ್‌ಲಾಕ್ ವೈರಲ್

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಲಿಪ್‌ಲಾಕ್ ವೈರಲ್ | ಸೋನಿಯಾ ಜೊತೆ ನಟನ ಲಿಪ್‌ಲಾಕ್ ಫೋಟೋ ವೈರಲ್

Cine World Apr 10, 2021, 1:44 PM IST

When Bipasha Basu Rana Daggubati steamy affair came to lightWhen Bipasha Basu Rana Daggubati steamy affair came to light

ಬಿಪಾಶಾ ಬಸು ರಾಣಾ ದಗ್ಗುಬಾಟಿ ರಿಲೆಷನ್‌ಶಿಪ್‌ ಬಗ್ಗೆ ಗೊತ್ತಾ?

ಬಾಲಿವುಡ್‌ನ ಹಾಟ್‌ ನಟಿ ಬಿಪಾಶಾ ಬಸು ಹಾಗೂ ಸೌತ್‌ನ ಹ್ಯಾಂಡ್‌ಸಮ್‌ ನಟ ರಾಣಾ ದಗ್ಗುಬಾಟಿ, ಮೋಹನ್‌ ಸಿಪ್ಪಿಯವರ ದಮ್ ಮಾರೊ ದಮ್ ಸಿನಿಮಾದಲ್ಲಿ ಜೋಡಿಯಾಗಿದ್ದರು. ನಂತರದಲ್ಲಿ ಈ ಸ್ಟಾರ್ಸ್ ಡೇಟಿಂಗ್ ವರದಿಗಳು ಸುದ್ದಿ ಮಾಡಿದ್ದವು. ಸತ್ಯ ಏನು? ಇಲ್ಲಿದೆ ವಿವರ.

Cine World Dec 16, 2020, 5:56 PM IST

Health benefits of steam bath good as idly for breakfastHealth benefits of steam bath good as idly for breakfast

ಹಬೆ ಇಡ್ಲಿ ಮಾತ್ರವಲ್ಲ, ಹಬೆ ಸ್ನಾನವೂ ದೇಹಕ್ಕೆ ಒಳ್ಳೆಯದು!

ಶೀತದಿಂದ ಕಟ್ಟಿದ ಮೂಗಿಗೆ  ಸ್ಟೀಮ್‌ನಷ್ಟು ಆರಾಮ ನೀಡೋ ಮದ್ದು ಬೇರಿಲ್ಲ.ಸ್ಟೀಮ್‌ ಕಟ್ಟಿದ ಮೂಗಿಗೆ ಮಾತ್ರವಲ್ಲ,ಇನ್ನೂ ಅನೇಕ ಸಮಸ್ಯೆಗಳನ್ನು ದೂರ ಮಾಡೋ ಮೂಲಕ ದೇಹದ ಆರೋಗ್ಯವರ್ಧನೆಗೆ ನೆರವು ನೀಡುತ್ತೆ. 

Health Nov 27, 2020, 5:33 PM IST

Fact Check of Hot tea and steam for Covid 19 in China hlsFact Check of Hot tea and steam for Covid 19 in China hls

Fact Check: ಕೊರೊನಾಗೆ ಬೇರೆ ಔಷಧಿ ಇಲ್ಲ, ಬಿಸಿ ಹಬೆಯೇ ಚೀನಾದಲ್ಲಿ ಕೋವಿಡ್‌ ಮದ್ದು?

ಚೀನಾದಲ್ಲಿ ಜನರು ಕೊರೊನಾಗೆ ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಬಿಸಿ ಹಬೆಯಿಂದಲೇ ವೈರಸ್ಸನ್ನು ಕೊಲ್ಲುತ್ತಿದ್ದಾರೆ. ದಿನಕ್ಕೆ 4 ಬಾರಿ ಬಿಸಿ ಬಿಸಿ ಟೀ, 4 ಬಾರಿ ಬಿಸಿ ನೀರಿನಿಂದ ಬಾಯಿಮುಕ್ಕಳಿಸುತ್ತಾರೆ, 4 ಬಾರಿ ಬಿಸಿ ನೀರಿನ ಹಬೆ ಪಡೆಯುತ್ತಾರಂತೆ. ನಿಜನಾ ಈ ಸುದ್ದಿ? 

Fact Check Oct 13, 2020, 11:39 AM IST

Twitter reacts to groundsmen using Hair Dryer and Steam Iron to dry pitch in first T20 TrollTwitter reacts to groundsmen using Hair Dryer and Steam Iron to dry pitch in first T20 Troll

ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ..ಬಡ ಬಿಸಿಸಿಐಗೆ ಇಂಥಾ ದುಸ್ಥಿತಿ ಬರಬಾರ್ದಿತ್ತು! ಒಂದೊಂದು ಟ್ರೋಲು...

ಭಾರತ ಕ್ರಿಕೆಟ್ ತಂಡ 2020ರ ಮೊದಲ ಟಿ-20 ಪಂದ್ಯವನ್ನು ಆಡಿಲ್ಲ. ಕಾರಣ ಪಂದ್ಯ ಮಳೆಯಿಂದ ರದ್ದಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಅದೆಷ್ಟೋ ಪಂದ್ಯಗಳು ಮಳೆಯಿಂದ ರದ್ದಾದ ಇತಿಹಾಸ ಇದೆ. ಇದೇನು ದೊಡ್ಡ ಸುದ್ದಿ ಅಂದುಕೊಂಡ್ರಾ ಕತೆ ಬೇರೆಯೇ ಇದೆ.

Cricket Jan 5, 2020, 11:30 PM IST

Eureka STEAM Exhibition 2019 in Hindustan International School GuindyEureka STEAM Exhibition 2019 in Hindustan International School Guindy

ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ STEAM ಎಕ್ಸಿಬಿಷನ್ 2019

ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಶಾಲಾ ವತಿಯಿಂದ ಯುರೇಕಾ 2019 ಸ್ಟೀಮ್ ಎಕ್ಸಿಬಿಷನ್ 

ವಿದ್ಯಾರ್ಥಿಗಳ ಕಲಿಕೆಗೆ ವೇದಿಕೆಯಾಗಿದ್ದ ಎಕ್ಸಿಬಿಷನ್ 

SCIENCE Dec 21, 2019, 8:52 AM IST