'ಬಿಗ್ ಬಾಸ್ 13' ವಿಜೇತ ಸಿದ್ಧಾರ್ಥ್ ಶುಕ್ಲಾ ಅವರು ಏಕ್ತಾ ಕಪೂರ್ ಅವರ 'ಬ್ರೋಕನ್ ಬಟ್ ಬ್ಯೂಟಿಫುಲ್ 3'ನಲ್ಲಿ ಸಹನಟಿ ಸೋನಿಯಾ ರಥೀ ಅವರೊಂದಿಗೆ ಲಿಪ್‌ಲಾಕ್‌ ಮಾಡಿ ಸದ್ಯ ಸುದ್ದಿಯಾಗಿದ್ದಾರೆ.

ಸಿಧಾರ್ಥ್ ಶುಕ್ಲಾ ಅವರ ಸೋನಿಯಾ ಜೊತೆಗಿನ ಬೋಲ್ಡ್ ಲಿಪ್-ಲಾಕ್ ದೃಶ್ಯ ವೈರಲ್ ಆದ ನಂತರ ಇಂಟರ್ನೆಟ್ ನಟನನ್ನು ಹೆಚ್ಚು ಟ್ರೆಂಡ್ ಮಾಡಲು ಪ್ರಾರಂಭಿಸಿದೆ. ಸಹ-ನಟರ ನಡುವೆ ಲಿಪ್‌ಲಾಕ್ ಸೀನ್ ಇರೋ ಟೀಸರ್‌ನ್ನು ನಿರ್ಮಾಪಕಿ ಏಕ್ತಾ ಕಪೂರ್ ಹಂಚಿಕೊಂಡಿದ್ದಾರೆ.  ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ತಮನ್ನಾ ಪ್ರೈವೇಟ್ ಜೆಟ್‌ನಲ್ಲಿ ವಿರಾಟ್ ಕೊಹ್ಲಿ..!

ಬಿಗ್‌ಬಾಸ್ ಸೀಸನ್ 13ರಲ್ಲಿ ವಿನ್ ಆದ ನಂತರ ಸಿಕ್ಕಾಪಟ್ಟೆ ಫೇಮ್ ಹೆಚ್ಚಿಸಿಕೊಂಡಿದ್ದಾರೆ ಸಿದ್ಧಾರ್ಥ್. ನಟನ ಗರ್ಲ್‌ಫ್ರೆಂಡ್ ಶೆಹನಾಝ್ ಗಿಲ್ ಕೂಡಾ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ