Asianet Suvarna News Asianet Suvarna News
41 results for "

Southampton

"
Ind vs NZ WTC Final Team India Lead 32 runs Against New Zealand on Day 5 At Southampton kvnInd vs NZ WTC Final Team India Lead 32 runs Against New Zealand on Day 5 At Southampton kvn

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಕ್ಲೈಮ್ಯಾಕ್ಸ್‌ ಕುತೂಹಲ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು 217 ರನ್‌ಗಳಿಗೆ ಆಲೌಟ್‌ ಮಾಡಿದ್ದ ನ್ಯೂಜಿಲೆಂಡ್‌ 5ನೇ ದಿನವಾದ ಮಂಗಳವಾರ ಮೊದಲ ಇನ್ನಿಂಗ್ಸಲ್ಲಿ 249 ರನ್‌ ಗಳಿಸಿತು. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್‌ ಮುನ್ನಡೆ ಪಡೆಯಿತು. ಇದೀಗ 5ನೇ ದಿನದಾಟದಂತ್ಯದ ವೇಳೆಗೆ ಭಾರತ ಕೂಡಾ 32 ರನ್‌ಗಳ ಮುನ್ನಡೆ ಸಾಧಿಸಿದೆ. 

Cricket Jun 23, 2021, 8:45 AM IST

Southampton weather Report WTC Final Rain unlikely to affect first session at Ageas Bowl kvnSouthampton weather Report WTC Final Rain unlikely to affect first session at Ageas Bowl kvn

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: 5ನೇ ದಿನದಾಟ ಪಂದ್ಯ ನಡೆಯುತ್ತಾ?

ಸೌಥಾಂಪ್ಟನ್‌ನಲ್ಲಿ ಬೆಳಗಿನ ಹೊತ್ತಿಗೆ ಮೋಡ ಕವಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಬೀಳುವ ಸೂಚನೆಯಿದೆ. ಗರಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಯುಕೆ ಹವಾಮಾನ ಇಲಾಖೆ ತಿಳಿಸಿದೆ.

Cricket Jun 22, 2021, 1:39 PM IST

Incredibly Important ICC Cricket Match Should Not Be Played In The UK Says Kevin Pietersen kvnIncredibly Important ICC Cricket Match Should Not Be Played In The UK Says Kevin Pietersen kvn

ಇಂಗ್ಲೆಂಡ್‌ನಲ್ಲಿ ಮಹತ್ವದ ಐಸಿಸಿ ಕ್ರಿಕೆಟ್‌ ಪಂದ್ಯಗಳನ್ನು ನಡೆಸಬಾರದು: ಕೆವಿನ್ ಪೀಟರ್‌ಸನ್

ಸದ್ಯ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಿ 4 ದಿನಗಳು ಕಳೆದಿದ್ದು, ಈ ಪೈಕಿ ಎರಡು ದಿನ ಒಂದೂ ಎಸೆತ ಕಾಣದೇ ದಿನದಾಟ ರದ್ದಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಸಹಾ ಇಂಗ್ಲೆಂಡ್‌ನಲ್ಲಿ ಈ ಟೂರ್ನಿ ಆಯೋಜಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  

Cricket Jun 22, 2021, 10:49 AM IST

Ind vs NZ WTC Final 2021 Rain washes out first session at Ageas Bowl on day 4 kvnInd vs NZ WTC Final 2021 Rain washes out first session at Ageas Bowl on day 4 kvn

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿ..!

ಸೌಥಾಂಪ್ಟನ್‌ ಸುತ್ತಾಮುತ್ತಾ ತುಂತುರು ಮಳೆ ಬೀಳಲಾರಂಭಿಸಿದ್ದು, ಇನ್ನೂ ನಿಂತಿಲ್ಲ. ನಾಲ್ಕನೇ ದಿನದಾಟವನ್ನು ರದ್ದು ಮಾಡುವ ಕುರಿತಂತೆ ಅಂಪೈರ್‌ಗಳು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲವಾದರೂ, ಶೀಘ್ರದಲ್ಲೇ ಈ ಕುರಿತಂತೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. 

Cricket Jun 21, 2021, 4:47 PM IST

WTC Final 2021 Kohli Rahane take IND to 120 for 3 at Tea in Southampton kvnWTC Final 2021 Kohli Rahane take IND to 120 for 3 at Tea in Southampton kvn

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ಕೊಹ್ಲಿ ದಿಟ್ಟ ಬ್ಯಾಟಿಂಗ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ಗೆ 62 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು.

Cricket Jun 19, 2021, 8:14 PM IST

Cricket Fans lash out at ICC on Twitter after rain washes out first day of Ind vs NZ WTC final in Southampton kvnCricket Fans lash out at ICC on Twitter after rain washes out first day of Ind vs NZ WTC final in Southampton kvn

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌: ಐಸಿಸಿ ವಿರುದ್ಧ ಹರಿಹಾಯ್ದ ಕ್ರಿಕೆಟ್‌ ಅಭಿಮಾನಿಗಳು

ಇಂಗ್ಲೆಂಡ್‌ನಲ್ಲಿ ಮಳೆ ಮುನ್ಸೂಚನೆ ಇದ್ದರೂ ಪಂದ್ಯವನ್ನು ಅಲ್ಲಿಯೇ ಆಯೋಜಿಸಿದ ಐಸಿಸಿ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಹರಿಹಾಯ್ದಿದ್ದಾರೆ. ಟ್ವೀಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಮೀಮ್‌ಗಳನ್ನು ಮಾಡಿ ಐಸಿಸಿಯನ್ನು ಟೀಕಿಸಿದ್ದಾರೆ. 

Cricket Jun 19, 2021, 8:35 AM IST

Ind vs NZ World Test Championship Final first session washed out at Ageas Bowl in Southampton kvnInd vs NZ World Test Championship Final first session washed out at Ageas Bowl in Southampton kvn

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್: ಮೊದಲ ದಿನದ ಮೊದಲ ಸೆಷನ್ ಬಲಿ ಪಡೆದ ಮಳೆರಾಯ..!

ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣ ಐತಿಹಾಸಿಕ ಪಂದ್ಯಕ್ಕಾಗಿ ಸಜ್ಜಾಗಿದೆ. ಆದರೆ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮೊದಲ ಸೆಷನ್‌ ಪಂದ್ಯವು ರದ್ದಾಗಿದೆ. ಮಳೆಯ ತೀವ್ರತೆ ಗಮನಿಸಿದರೆ ಉಳಿದೆರಡು ಸೆಷನ್‌ ಆಟವೂ ನಡೆಯುವುದು ಅನುಮಾನ ಎನಿಸಿದೆ.
 

Cricket Jun 18, 2021, 2:51 PM IST

WTC Final Team India Only Team to compete ICC all 3 format Cricket Final kvnWTC Final Team India Only Team to compete ICC all 3 format Cricket Final kvn

3 ಮಾದರಿಯ ವಿಶ್ವಕಪ್‌ ಫೈನಲ್‌ ಆಡಲಿರುವ ಮೊದಲ ತಂಡ ಭಾರತ..!

ಏಕದಿನ, ಟಿ20 ವಿಶ್ವಕಪ್‌ಗಳ ಫೈನಲ್‌ನಲ್ಲಿ ಆಡಿ, ಟ್ರೋಫಿಯನ್ನು ಗೆದ್ದಿರುವ ಭಾರತ ಇದೀಗ ಟೆಸ್ಟ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಆಡುವ ಮೂಲಕ ಹೊಸ ದಾಖಲೆ ಬರೆಯಲಿದೆ. ಮೂರೂ ಮಾದರಿಯ ಫೈನಲ್‌ನಲ್ಲಿ ಆಡಲಿರುವ ವಿಶ್ವದ ಮೊದಲ ತಂಡ ಭಾರತ.

Cricket Jun 18, 2021, 1:24 PM IST

5 Plan should Team India Implements in ICC World Test Championship Final against New Zealand kvn5 Plan should Team India Implements in ICC World Test Championship Final against New Zealand kvn

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಗೆಲ್ಲಲು ಕೊಹ್ಲಿ ಪಡೆ ಏನು ಮಾಡಬೇಕು?

ಮೇಲ್ನೋಟಕ್ಕೆ ಎರಡು ತಂಡಗಳು ಬಲಿಷ್ಠವಾಗಿದ್ದು, ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.  ಭಾರತ ತಂಡ ನ್ಯೂಜಿಲೆಂಡ್‌ನ ಆಟದ ಶೈಲಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಬೇಕಿದೆ. ಕೊಹ್ಲಿ ಪಡೆಗೆ ಈ ಕೆಳಗಿನ 5 ಅಂಶಗಳು ಮುಖ್ಯವೆನಿಸಲಿದೆ.
 

Cricket Jun 18, 2021, 12:51 PM IST

India vs New Zealand World Test Championship Final Match Previews kvnIndia vs New Zealand World Test Championship Final Match Previews kvn
Video Icon

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಕ್ಷಣಗಣನೆ

ಒಂದು ಕಡೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಪಂತ್, ಅಶ್ವಿನ್ ಹಾಗೂ ಪೂಜಾರನ್ನೊಳಗೊಂಡ ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರೆಟ್ ಎನಿಸಿಕೊಂಡಿದ್ದರೆ, ಮತ್ತೊಂದೆಡೆ ಕೇನ್‌ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಅವರ ತವರಿನಲ್ಲಿ ಸೋಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಈ ಟೆಸ್ಟ್ ಫೈನಲ್‌ನ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Jun 18, 2021, 12:05 PM IST

Count down for India vs New Zealand  World Test Championship Final in Southampton kvnCount down for India vs New Zealand  World Test Championship Final in Southampton kvn

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಟೆಸ್ಟ್ ಕ್ರಿಕೆಟ್‌ಗೆ ಯಾರು ಬಾಸ್‌..?

ಶುಕ್ರವಾರದಿಂದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ನಡೆಯಲಿದ್ದು ಭಾರತ, ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣ ಐತಿಹಾಸಿಕ ಪಂದ್ಯಕ್ಕಾಗಿ ಸಜ್ಜಾಗಿದೆ. ಕಪಿಲ್‌ ದೇವ್‌, ಎಂ.ಎಸ್‌.ಧೋನಿ ಸಾಲಿಗೆ ಸೇರಲು ವಿರಾಟ್‌ ಕೊಹ್ಲಿ ಕಾತರಿಸುತ್ತಿದ್ದಾರೆ.
 

Cricket Jun 18, 2021, 11:05 AM IST

ICC World Test Championship New Zealand Announces Squad for Final against India kvnICC World Test Championship New Zealand Announces Squad for Final against India kvn

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

ಮೊಣಕೈ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೇನ್ ವಿಲಿಯಮ್ಸನ್‌ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಂಡ ಕೂಡಿಕೊಂಡಿದ್ದಾರೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲಾಥಮ್ ತಂಡವನ್ನು ಮುನ್ನೆಡೆಸಿ ಇಂಗ್ಲೆಂಡ್ ಎದುರು ಕಿವೀಸ್ ತಂಡ 8 ವಿಕೆಟ್‌ಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

Cricket Jun 15, 2021, 12:41 PM IST

Cheteshwar Pujara says New Zealand will have advantage in World Test Championship final at Southampton kvnCheteshwar Pujara says New Zealand will have advantage in World Test Championship final at Southampton kvn

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ನ್ಯೂಜಿಲೆಂಡ್‌ಗೆ ಹೆಚ್ಚು ಅನುಕೂಲವೆಂದ ಪೂಜಾರ

ಇಂಗ್ಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಕಿವೀಸ್ ತಂಡ 8 ವಿಕೆಟ್‌ ಅಂತರದಲ್ಲಿ ಜಯಿಸುವ ಮೂಲಕ ಆತಿಥೇಯರಿಗೆ ತವರಿನಲ್ಲೇ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

Cricket Jun 14, 2021, 6:33 PM IST

Test Championship Final I will be looking forward to Boult vs Rohit contest Says Virender Sehwag kvnTest Championship Final I will be looking forward to Boult vs Rohit contest Says Virender Sehwag kvn

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್: ರೋಹಿತ್-ಬೌಲ್ಟ್ ಫೈಟ್ ನೋಡಲು ಕಾಯುತ್ತಿದ್ದೇನೆಂದ ಸೆಹ್ವಾಗ್

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್‌ 18ರಿಂದ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್‌ ಆತಿಥ್ಯವನ್ನು ವಹಿಸಿದೆ. ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಚಾತಕ ಪಕ್ಷಿಯಂತೆ ಕಾದುಕುಳಿತಿದೆ. 
 

Cricket Jun 12, 2021, 4:47 PM IST

Indian Cricket team undergoes first group training session ahead of ICC Test Championship final kvnIndian Cricket team undergoes first group training session ahead of ICC Test Championship final kvn

ಇಂಗ್ಲೆಂಡ್‌ನಲ್ಲಿ ಪೂರ್ಣ ಪ್ರಮಾಣದ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ಬ್ರಿಟನ್‌ಗೆ ಆಗಮಿಸಿದ ಬಳಿಕ ಕ್ವಾರಂಟೈನ್ ಹಿನ್ನೆಲೆಯಲ್ಲಿ 5 ದಿನ ಪ್ರತ್ಯೇಕವಾಗಿ ಅಭ್ಯಾಸ ನಡೆಸಿದ ಟೀಂ ಇಂಡಿಯಾ ಆಟಗಾರರು, ಗುರುವಾರ(ಜೂ.10) ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಎಲ್ಲರೂ ಒಟ್ಟಾಗಿ ಅಭ್ಯಾಸ ನಡೆಸಿದರು. ಟೆಸ್ಟ್ ವಿಶ್ವಕಪ್ ಎಂದೇ ಬಿಂಬಿತವಾಗಿರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡಕ್ಕೆ ಕೇನ್ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡವು ಸವಾಲೊಡ್ಡಲಿದೆ.

Cricket Jun 11, 2021, 9:59 AM IST