* ಪಂಜಾಬ್ ಚುನಾವಣಾ ಕಣದಲ್ಲಿ ಪಕ್ಷಗಳ ಕಸರತ್ತು
* ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
* ಚನ್ನಿ, ಸಿದ್ದು ಸ್ಪರ್ಧೆ ಯಾವ ಕ್ಷೇತ್ರದಿಂದ
India Jan 15, 2022, 4:33 PM IST
Cine World Jan 14, 2022, 12:39 PM IST
Cine World Jan 5, 2022, 12:35 PM IST
Sonu Sood Appears In Court: ನಿರ್ಮಾಪಕರ ಮನೆ ಮುಂದೆ ಫೈರಿಂಗ್ ಪ್ರಕರಣದಲ್ಲಿ ಸೋನು ಸೂದ್ ವಿಚಾರಣೆ ನಡೆಯಲಿದೆ. ಏನಿದು ಪ್ರಕರಣ ? ಇಲ್ಲಿದೆ ಡೀಟೆಲ್ಸ್
Cine World Dec 15, 2021, 11:19 AM IST
ಆಸ್ಪತ್ರೆ ಬೆಡ್ ಮೇಲೆ ಶಿವಶಂಕರ್ ಮಲಗಿರುವ ಫೋಟೋ ವೈರಲ್. 70% ಚಿಕಿತ್ಸೆ ಖರ್ಚು ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟ ಬಾಲಿವುಡ್ ನಟ ಸೋನು ಸೂದ್.
Cine World Nov 28, 2021, 12:01 PM IST
ಸ್ಯಾಂಡಲ್ವುಡ್ನ ಆಜಾನುಬಾಹು ನಟ ಭಜರಂಗಿ ಲೋಕಿ ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಮೂಲಕ ಕನ್ನಡದ ಸೋನು ಸೂದ್ ಎಂದೇ ಪ್ರಖ್ಯಾತರಾದವರು.
Sandalwood Nov 22, 2021, 1:14 PM IST
*ಸೋನು ಸೂದ್ ಸಹೋದರಿ ರಾಜಕೀಯಕ್ಕೆ ಎಂಟ್ರಿ
*ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ!
*ಪಕ್ಷದ ಆಯ್ಕೆಯ ಬಗ್ಗೆ ಸ್ಪಷ್ಟನೆ ನೀಡದ ಸೋನು ಸೂದ್
India Nov 14, 2021, 7:02 PM IST
*ಸೋನು ಸೂದ್ ಕೆಲಸವನ್ನು ಇಡೀ ಪ್ರಪಂಚವೇ ಗಮನಿಸಿದೆ
*ಆದರೂ ಅವರ ಮೇಲೆ ಈ ಐಟಿ ರೇಡ್ ಮಾಡಲಾಗಿದೆ
*IT ದಾಳಿಗೆ ಹೆದರಬೇಡಿ, ನಿಮ್ಮ ಕಾರ್ಯ ಮುಂದುವರೆಸಿ
*ಸರ್ಕಾರವು ಎಲ್ಲಾ ಬೆಂಬಲವನ್ನು ನೀಡುತ್ತದೆ : ಕೆಟಿ ರಾಮರಾವ್
India Nov 9, 2021, 12:13 AM IST
ನಟ ಸೋನು ಸೂದ್(Sonu Sood) ಕಚೇರಿಗಳ ಮೇಲೆ ಇತ್ತೀಚೆಗಷ್ಟೇ ಐಟಿ ದಾಳಿ(IT Raid) ನಡೆದಿತ್ತು. ಆದರೆ, ಅದಾವುದು ತಮ್ಮ ಜನಪರ ಕಾರ್ಯಕ್ರಮಗಳಿಗೆ ಅಡ್ಡಿಯಾಗಲ್ಲ ಎಂಬಂತೆ ಅವರು ಹಲವು ಸ್ಕಾಲರ್ಶಿಪ್ಗಳನ್ನು(Scholarship) ಆರಂಭಿಸಿದ್ದಾರೆ. ಆ ಮೂಲಕ ಅರ್ಹ ಹಾಗೂ ಬಡವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಿಗೆ ಮುಂದಾಗಿದ್ದಾರೆ. ಕೋವಿಡ್ ಉಚ್ಚ್ರಾಯ ಸ್ಥಿತಿಯಲ್ಲಿ ಸಾಕಷ್ಟು ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಅವರು ಹೆಸರುವಾಸಿಯಾಗಿದ್ದರು.
Education Sep 28, 2021, 3:56 PM IST
Cine World Sep 21, 2021, 3:14 PM IST
Cine World Sep 21, 2021, 11:39 AM IST
Cine World Sep 18, 2021, 2:29 PM IST
ದೆಹಲಿ ಸರ್ಕಾರದ ಮೆಂಟರ್ ಶಿಪ್ ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸೋನು ಇತ್ತೀಚೆಗೆ ನೇಮಕವಾಗಿದ್ದರು. ರಾಜಕಾರಣ ಸೇರುವ ಬಗ್ಗೆ ಸೋನು ಯಾವ ಸ್ಪಷ್ಟನೆಯನ್ನು ಕೊಟ್ಟಿರಲಿಲ್ಲ. ಇದೀಗ ಆದಾಯ ತೆರಿಗೆ ಇಲಾಖೆ ಕಣ್ಣು ಸೋನು ಅವರ ಮೇಲೆ ಬಿದ್ದಿದೆ.
India Sep 15, 2021, 5:01 PM IST
Cine World Aug 29, 2021, 11:38 AM IST
ಕೊರೋನಾ ಕಾಲದಲ್ಲಿ ವಲಸೆ ಕಾರ್ಮಿಕರೊಂದಿಗೆ ನಿಂತಿದ್ದ ನಟ ಸೋನು ಸೂದ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಈ ನಡುವೆ ಸೋನು ಸೂದ್ ದೆಹಲಿ ಸರ್ಕಾರದ ಯೋಜನೆಯೊಂದರ ರಾಯಭಾರಿಯಾಗಿದ್ದಾರೆ.
India Aug 27, 2021, 6:10 PM IST