Asianet Suvarna News Asianet Suvarna News
71 results for "

Remdesivir

"
Lovers Arrested for Illegal Selling of Remdesivir in Hubballi grgLovers Arrested for Illegal Selling of Remdesivir in Hubballi grg

ಹುಬ್ಬಳ್ಳಿ: ರೆಮೆಡೆಸಿವಿರ್‌ ಕದ್ದು ಮಾರಾಟ ಮಾಡುತ್ತಿದ್ದ ಪ್ರೇಮಿಗಳ ಬಂಧನ

ನಗರದಲ್ಲಿ ರೆಮ್‌ಡೆಸಿವಿರ್‌ ಚುಚ್ಚುಮದ್ದು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗುರುವಾರ ಸಿಸಿಬಿ ಪೊಲೀಸರು ರೆಡ್‌ ಹ್ಯಾಂಡಾಗಿ ಹಿಡಿದಿದ್ದಾರೆ.
 

CRIME Jun 4, 2021, 11:59 AM IST

Karnataka Government Not Distribute Remdesivir to Hospitals grgKarnataka Government Not Distribute Remdesivir to Hospitals grg

ಇನ್ಮುಂದೆ ಸರ್ಕಾರ ರೆಮ್‌ಡೆಸಿವಿರ್‌ ಪೂರೈಸಲ್ಲ..!

ರಾಜ್ಯ ಸರ್ಕಾರ ರೆಮ್‌ಡೆಸಿವಿರ್‌ ಚುಚ್ಚುಮದ್ದನ್ನು ಖರೀದಿಸಿ ಆಸ್ಪತ್ರೆಗಳಿಗೆ ಹಂಚುವುದನ್ನು ಕೈಬಿಟ್ಟಿದ್ದು, ಮಾರುಕಟ್ಟೆಯಿಂದ ನೇರ ಖರೀದಿ ನಡೆಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. 
 

state Jun 4, 2021, 7:29 AM IST

Minister Sudhakar clarified On Remdesivir supply Stop from Center snrMinister Sudhakar clarified On Remdesivir supply Stop from Center snr

ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಸ್ಥಗಿತ : ಸ್ಪಷ್ಟನೆ ನೀಡಿದ ಸಚಿವ ಸುಧಾಕರ್

  • ಕೆಲ ಕಂಪನಿಗಳು ರೆಮ್‌ಡಿಸಿವಿರ್ ಪೂರೈಕೆ ಮಾಡೋದಾಗಿ ಹೇಳುತ್ತಿವೆ
  • ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಮಾಡದಿರುವ ವಿಚಾರಕ್ಕೆ ಸ್ಪಷ್ಟನೆ 
  • ಲಾಕ್‌ಡೌನ್ ಬಗ್ಗೆ ಶೀಘ್ರ ಮುಖ್ಯಮಂತ್ರಿಗಳಿಂದ ಅಂತಿಮ ನಿರ್ಧಾರ

state May 30, 2021, 11:41 AM IST

Govt stops central allocation of Remdesivir to states as supply improves podGovt stops central allocation of Remdesivir to states as supply improves pod

ರೆಮ್‌ಡೆಸಿವಿರ್‌ ಕೊರತೆ ಇನ್ನಿಲ್ಲ: ರಾಜ್ಯಗಳಿಗೆ ಭರಪೂರ ಲಸಿಕೆ!

* ರೆಮ್‌ಡೆಸಿವಿರ್‌ ಕೊರತೆ ಇನ್ನಿಲ್ಲ

* ಉತ್ಪಾದನೆ 10 ಪಟ್ಟು ಹೆಚ್ಚಳ

* ರಾಜ್ಯಗಳಿಗೆ ಭರಪೂರ ಲಸಿಕೆ

* 33 ಸಾವಿರ ವಯಲ್‌ ಬದಲು 3.5 ಲಕ್ಷ ವಯಲ್‌ ಉತ್ಪಾದನೆ

India May 30, 2021, 8:50 AM IST

Four Arrested for Illegally Selling Remdesivir in Gadag grgFour Arrested for Illegally Selling Remdesivir in Gadag grg

ಗದಗ: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್‌ ಮಾರುತ್ತಿದ್ದ ನಾಲ್ವರ ಬಂಧನ

ಕಾಳ ಸಂತೆಯಲ್ಲಿ ರೆಮ್‌ಡೆಸಿವಿರ್‌ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಇಲ್ಲಿನ ಜಿಲ್ಲಾ ಸೈಬರ್‌ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
 

CRIME May 24, 2021, 9:14 AM IST

Karnataka puts in place SMS based Remdesivir allocation and information system to check misuse podKarnataka puts in place SMS based Remdesivir allocation and information system to check misuse pod

ನಿಮ್ಮ ಹೆಸರಿನಲ್ಲಿ ರೆಮ್‌ಡೆಸಿವಿರ್‌ ಬುಕ್‌ ಆಗಿದ್ಯಾ? ಚೆಕ್‌ ಮಾಡಿ: ಅಕ್ರಮ ಪತ್ತೆಗೆ ಕ್ರಮ!

* ನಿಮ್ಮ ಹೆಸರಿನಲ್ಲಿ ಇಂಜೆಕ್ಷನ್‌ ಬುಕ್‌ ಆಗಿದ್ಯಾ? ಚೆಕ್‌ ಮಾಡಿ

* ರೆಮ್‌ಡೆಸಿವಿರ್‌ ಅಕ್ರಮ ಪತ್ತೆಗೆ ಕ್ರಮ

* ರೆಮ್‌ಡೆಸಿವಿರ್‌ ಮಂಜೂರಾಗುತ್ತಿದ್ದಂತೆ ಎಸ್ಸೆಮ್ಮೆಸ್‌

* ರೆಮ್‌ಡೆಸಿವಿರ್‌ ದುರ್ಬಳಕೆ ತಡೆಗೆ ಸರ್ಕಾರ ವ್ಯವಸ್ಥೆ: ಡಾ.ಸುಧಾಕರ್‌

* ಮಂಜೂರಾದ ಔಷಧವನ್ನು ಆಸ್ಪತ್ರೆಗಳು ನಿಮಗೆ ನೀಡದಿದ್ದರೆ ದೂರು ನೀಡಿ

state May 24, 2021, 7:39 AM IST

DV Sadananda Gowda Talks Over Allocation of Remdesivir to Karnataka grgDV Sadananda Gowda Talks Over Allocation of Remdesivir to Karnataka grg

ರೆಮ್ಡೆಸಿವಿರ್ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಕೇಂದ್ರ ಸಚಿವ ಸದಾನಂದ ಗೌಡ

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಬರುವ ವಾರದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರೆಮ್ಡೆಸಿವಿರ್ ಚುಚ್ಚುಮದ್ದಿನ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿದ್ದು ಸಕ್ರಿಯ ಪ್ರಕರಣಗಳನ್ನು ಆಧರಿಸಿ ರಾಜ್ಯಕ್ಕೆ ಸಿಂಹಪಾಲು ದೊರೆಯಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
 

state May 22, 2021, 10:56 AM IST

Covid 19 Treatment Remdesivir Likely Drop by Govt hlsCovid 19 Treatment Remdesivir Likely Drop by Govt hls
Video Icon

ರೆಮ್‌ಡೆಸಿವಿರ್‌ ಪರಿಣಾಮಕಾರಿಯಲ್ವಾ.? ಮಾರ್ಗಸೂಚಿಯಿಂದ ಕೈ ಬಿಡ್ತಿರೋದ್ಯಾಕೆ..?

ಕೊರೊನಾ ಸೋಂಕಿತರಲ್ಲಿ ಭರವಸೆ ಮೂಡಿಸಿದ್ದ, ರೆಮ್‌ಡಿಸಿವಿರ್‌ ಇಂಜೆಕ್ಷನ್‌ನನ್ನು ಕೊರೋನಾ ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಕೈ ಬಿಡುವ ಸಾಧ್ಯತೆ ಇದೆ. 

India May 21, 2021, 11:40 AM IST

Covid 19 treatment Remdesivir may be dropped soon says Dr DS Rana podCovid 19 treatment Remdesivir may be dropped soon says Dr DS Rana pod

ಪ್ಲಾಸ್ಮಾ ಆಯ್ತು, ರೆಮ್‌ಡೆಸಿವಿರ್‌ಗೂ ತಿಲಾಂಜಲಿ ಸಾಧ್ಯತೆ

* ರೋಗಿಗಳ ಚಿಕಿತ್ಸಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದ್ದ ಕೇಂದ್ರ

* ಪ್ಲಾಸ್ಮಾ ಆಯ್ತು, ರೆಮ್‌ಡೆಸಿವಿರ್‌ಗೂ ತಿಲಾಂಜಲಿ ಸಾಧ್ಯತೆ

* ದಿಲ್ಲಿಯ ಪ್ರತಿಷ್ಠಿತ ಗಂಗಾರಾಂ ಆಸ್ಪತ್ರೆ ಮುಖ್ಯಸ್ಥ ಡಾ| ಡಿ.ಎಸ್‌. ರಾಣಾ ಸುಳಿವು 

India May 20, 2021, 8:50 AM IST

be aware Posing As Remdesivir Dealers Online Fraudsters Cheat People mahbe aware Posing As Remdesivir Dealers Online Fraudsters Cheat People mah

ಎಚ್ಚರ.. ರೆಮಿಡಿಸಿವಿರ್ ಬೇಕಾ ಎಂದು ಮೆಸೇಜ್ ಕಳಿಸ್ತಾರೆ!

ಕೊರೋನಾ ಕಾಲದಲ್ಲಿ ಕಳ್ಳರು, ವಂಚಕರು ಬೇರೆ ದಾರಿ ಹುಡುಕುತ್ತಿದ್ದಾರೆ. ಔಷಧಿ ಅಭಾವವನ್ನೇ ಬಂಡವಾಳ ಮಾಡಿಕೊಂಡು ದೊಡ್ಡ ಮಟ್ಟದ ವಂಚನೆ ನಡೆಯುತ್ತಿರುವುದು ಬಯಲಾಗಿದೆ.

CRIME May 16, 2021, 7:33 PM IST

Mysuru MLA's Relative arrested in Remdesivir Black-marketing Racket at Mysuru  rbjMysuru MLA's Relative arrested in Remdesivir Black-marketing Racket at Mysuru  rbj
Video Icon

ರೆಮ್‌ಡಿಸಿವಿರ್ ದಂಧೆಯಲ್ಲಿ ಸಿಕ್ಕಿಬಿದ್ದ ಶಾಸಕರೊಬ್ಬರ ಸಂಬಂಧಿ!

ಮೈಸೂರಿನಲ್ಲಿ ರೆಮ್‌ಡಿಸಿವಿರ್ ಕಳ್ಳರು ಪ್ರತಿನಿತ್ಯ ಸಿಕ್ಕಿಬೀಳುತ್ತಿದ್ದಾರೆ.  ಎರಡು ದಿನದಲ್ಲಿ 7 ಜನರನ್ನು ಬಂಧಿಸಲಾಗಿದ್ದು, 12 ರೆಮ್‌ಡಿಸಿವಿರ್ ವಶಪಡಿಸಿಕೊಳ್ಳಲಾಗಿದೆ. ಇನ್ನು ಇದರಲ್ಲಿ ಕರ್ನಾಟಕದ ಶಾಸಕರೊಬ್ಬರ ಸಂಬಂಧಿ ಸಿಕ್ಕಿಬಿದ್ದಿದ್ದಾರೆ.

CRIME May 16, 2021, 5:44 PM IST

Union Minister DV Sadananda gowda Gives Details about Remdesivir rbjUnion Minister DV Sadananda gowda Gives Details about Remdesivir rbj

ಇದುವೆರೆಗೆ ಕರ್ನಾಟಕಕ್ಕೆ ರೆಮ್‌ಡಿಸಿವಿರ್ ಬಂದಿದ್ದೆಷ್ಟು? ಡಿವಿಎಸ್ ಮಾಹಿತಿ

* ವಿವಿಧ ರಾಜ್ಯಗಳ ಮೇ 17 ರಿಂದ 23ರವರೆಗಿನ ಬಳಕೆಗಾಗಿ 23 ಲಕ್ಷ ರೆಮ್‌ಡಿಸಿವಿರ್ ಇಂಜೆಕ್ಷನ್ ಹಂಚಿಕೆ 
* ರೆಮ್‌ಡಿಸಿವಿರ್ ಇಂಜೆಕ್ಷನ್‌ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದಗೌಡ ಮಾಹಿತಿ
* ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮ್‌ಡಿಸಿವಿರ್ ಇಂಜೆಕ್ಷನ್

state May 16, 2021, 4:07 PM IST

90 percent Corona patients survived who got fake remdesivir in MP rbj90 percent Corona patients survived who got fake remdesivir in MP rbj

ಅಚ್ಚರಿ ಎನಿಸಿದರೂ ಸತ್ಯ: ನಕಲಿ ಆದರೂ ಶೇ 90 ರಷ್ಟು ಜೀವ ಉಳಿಸಿದ ರೆಮ್‌ಡಿಸಿವಿರ್!

* ನಕಲಿ ರೆಮ್‌ಡೆಸಿವಿರ್ ಪಡೆದರೂ ಶೇ 90ರಷ್ಟು ಮಂದಿ ಗುಣಮುಖ
* ಪೊಲೀಸ್ ತನಿಖೆಯಲ್ಲಿ ಹೊರಬಿತ್ತು ರೋಚಕ ಸಂಗತಿ
*  ನಕಲಿ ರೆಮ್‌ಡೆಸಿವಿರ್ ಆರೋಪಿಗಳ ವಿಚಾರಣೆ ವೇಳೆ ಪೊಲೀಸರಿಗೆ ದೊರೆತ ಅಚ್ಚರಿ ಅಂಶಗಳು

CRIME May 15, 2021, 8:51 PM IST

Fact Check Beware of Covipri the fake Remdesivir Injection hlsFact Check Beware of Covipri the fake Remdesivir Injection hls

Fact Check : ‘ಕೋವಿಪ್ರಿ’ಗೆ ರೆಮ್‌ಡಿಸಿವಿರ್‌ಗೆ ಪರ್ಯಾಯ, ಸುರಕ್ಷಿತವೇ.?

ರೆಮ್‌ಡಿಸಿವಿರ್‌ ಅಭಾವದ ವೇಳೆ ಅದನ್ನೇ ಹೋಲುವ 'ಕೋವಿಪ್ರಿ' ಇಂಜೆಕ್ಷನ್‌ ಪರ್ಯಾಯವಾಗಿ ಮಾರುಕಟ್ಟೆಗೆ ಬಂದಿದೆ. ಇದು ಸುರಕ್ಷಿತವಾ..? Fact Check ಮಾಡಿದಾಗ ಸಿಕ್ಕ ಉತ್ತರವೇನು..? ಇಲ್ಲಿದೆ. 

Fact Check May 14, 2021, 3:45 PM IST

Bollywood Actor Sonu Sood Provide Remdesivir to Covid Patient in Chitradurga grgBollywood Actor Sonu Sood Provide Remdesivir to Covid Patient in Chitradurga grg

ಚಿತ್ರದುರ್ಗದ ರೆಮ್‌ಡೆಸಿವಿರ್‌ ಟ್ವೀಟ್‌ಗೆ ಮುಂಬೈನಿಂದ ಸೋನು ಸೂದ್‌ ಸ್ಪಂದನೆ

ಬಾಲಿವುಡ್‌ ನಟ ಸೋನು ಸೂದ್‌ ಕೊರೋನಾ ಸಂಕಷ್ಟ ಕಾಲದಲ್ಲಿ ಕಷ್ಟದಲ್ಲಿರುವವರ ನೋವಿಗೆ ಮಿಡಿಯುತ್ತಿರುವ ಕಾರ್ಯ ಮುಂದುವರೆದಿದ್ದು, ಇದೀಗ ರೆಮ್‌ಡೆಸಿವಿರ್‌ ಲಸಿಕೆ ತುರ್ತಾಗಿ ಬೇಕೆಂದು ಚಿತ್ರದುರ್ಗದ ಸೋಂಕಿರೊಬ್ಬರು ಮಾಡಿದ ಟ್ವೀಟ್‌ಗೆ ಸ್ಪಂದಿಸಿದ್ದು, ಲಸಿಕೆ ಕಳುಹಿಸಿಕೊಟ್ಟಿರುವುದಾಗಿ ರೀ ಟ್ವೀಟ್‌ ಮಾಡಿದ್ದಾರೆ.
 

Karnataka Districts May 14, 2021, 7:30 AM IST