Asianet Suvarna News Asianet Suvarna News
70 results for "

Pat Cummins

"
2023 IPL Retention Kolkata Knight Riders have released six Players Include Pat Cummins and Shivam Mavi san 2023 IPL Retention Kolkata Knight Riders have released six Players Include Pat Cummins and Shivam Mavi san

IPL Retention: ಪ್ಯಾಟ್‌ ಕಮ್ಮಿನ್ಸ್‌, ಫಿಂಚ್‌, ರಹಾನೆ ಸೇರಿದಂತೆ 16 ಆಟಗಾರರ ರಿಲೀಸ್‌ ಮಾಡಿದ ಕೆಕೆಆರ್‌!

2023ರ ಐಪಿಎಲ್‌ ಹರಾಜಿಗೂ ಮುನ್ನ ಮಾಜಿ ಚಾಂಪಿಯನ್‌ ಕೋಲ್ಕತ ನೈಟ್ ರೈಡರ್ಸ್‌ ತಂಡ ಹದಿನಾರು ಆಟಗಾರರನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್‌ ಕಮ್ಮಿನ್ಸ್‌ರನ್ನು ಕೆಕೆಆರ್‌ ತಂಡ ರಿಲೀಸ್‌ ಮಾಡಿದೆ. ಅದರೊಂದಿಗೆ 2022ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡದ ಸೋಲಿಗೆ ಕಾರಣರಾಗಿದ್ದ ಅಲೆಕ್ಸ್‌ ಹ್ಯಾಲ್ಸ್‌ರನ್ನು ಕೆಕೆಆರ್‌ ಬಿಡುಗಡೆ ಮಾಡಿದೆ.

Cricket Nov 15, 2022, 6:08 PM IST

Aaron Finch replacement named as Australia announce Pat Cummins new ODI captain kvnAaron Finch replacement named as Australia announce Pat Cummins new ODI captain kvn

ಆ್ಯರೋನ್ ಫಿಂಚ್‌ನಿಂದ ತೆರವಾಗಿದ್ದ ಆಸ್ಟ್ರೇಲಿಯಾ ಏಕದಿನ ನಾಯಕ ಸ್ಥಾನಕ್ಕೆ ನೂತನ ಕ್ಯಾಪ್ಟನ್ ನೇಮಕ..!

ಆಸ್ಟ್ರೇಲಿಯಾ ಏಕದಿನ ನಾಯಕರಾಗಿ ಪ್ಯಾಟ್‌ ಕಮಿನ್ಸ್‌ ನೇಮಕ
ಆ್ಯರೋನ್ ಫಿಂಚ್‌ನಿಂದ ತೆರವಾಗಿದ್ದ ಸ್ಥಾನಕ್ಕೆ ಕಮಿನ್ಸ್‌ ಆಯ್ಕೆ
ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್‌ಗೆ ನಿರಾಸೆ

Cricket Oct 19, 2022, 11:54 AM IST

Australia Test captain Pat Cummins marries fiancee Becky Boston kvnAustralia Test captain Pat Cummins marries fiancee Becky Boston kvn

Pat Cummins: ಮಗುವನ್ನು ಕೈಗಿತ್ತು ಆ ಬಳಿಕ ಹಸೆಮಣೆ ಏರಿದ ಆಸ್ಟ್ರೇಲಿಯಾ ನಾಯಕ..!

ಸಿಡ್ನಿ: ಮದುವೆ ಮಾಡಿಕೊಂಡು ದಾಂಪತ್ಯ ಜೀವನ ನಡೆಸುವುದು ಇಲ್ಲಿಯ ಸಂಪ್ರದಾಯ. ಆದರೆ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ತಮ್ಮ ಬಹುಕಾಲದ ಗೆಳತಿಯೊಂದಿಗೆ ಸಾಕಷ್ಟು ವರ್ಷಗಳಿಂದ ಡೇಟಿಂಗ್‌ ನಡೆಸಿ, ಕೊನೆಗೆ ಕೈಗೊಂದು ಮಗುವನ್ನು ನೀಡಿ, ಇದೀಗ ಮಗುವಿಗೆ ವರ್ಷ ತುಂಬಿದ ಬಳಿಕ ಗೆಳತಿ ಬೆಕೆ ಬೋಸ್ಟನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Aug 1, 2022, 5:55 PM IST

Injured Kolkata Knight Riders Cricketer Pat Cummins ruled out of IPL 2022 kvnInjured Kolkata Knight Riders Cricketer Pat Cummins ruled out of IPL 2022 kvn

Pat Cummins: ಐಪಿಎಲ್‌ನಿಂದ ಹೊರಬಿದ್ದ ಕೆಕೆಆರ್ ಸ್ಟಾರ್ ಆಟಗಾರ..!

* ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್

* ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಕಮಿನ್ಸ್‌ 2 ವಾರಗಳ ವಿಶ್ರಾಂತಿ

* ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ

Cricket May 14, 2022, 9:23 AM IST

IPL 2022 Pat Cummins helps Kolkata Knight Riders to beat Mumbai Indians by 52 runs ckmIPL 2022 Pat Cummins helps Kolkata Knight Riders to beat Mumbai Indians by 52 runs ckm

IPL 2022 ಮತ್ತೆ ಸೋಲಿನ ಕಹಿ, ಕೆಕೆಆರ್ ಮುಂದೆ ಮಂಕಾದ ಮುಂಬೈ!

  • ಸತತ 2 ಗೆಲುವು ದಾಖಲಿಸಿ ಸಂಭ್ರಮಿಸಿದ್ದ ಮುಂಬೈಗೆ ಮತ್ತೆ ಸೋಲು
  • ಮುಂಬೈ ವಿರುದ್ಧ ಕೆಕೆಆರ್‌ಗೆ 52 ರನ್ ಗೆಲುವು
  • ಮುಂಬೈ ಇಂಡಿಯನ್ಸ್‌ಗೆ 9ನೇ ಸೋಲು

Cricket May 9, 2022, 11:13 PM IST

IPL 2022 Pat Cummins Bowling form new Headache for KKR team management kvnIPL 2022 Pat Cummins Bowling form new Headache for KKR team management kvn

IPL 2022: ವಿಶ್ವದ ನಂ. 1 ಟೆಸ್ಟ್ ಬೌಲರ್​, ಐಪಿಎಲ್​ನಲ್ಲಿ ಪ್ಲಾಫ್ ಶೋ..!

* ಬೌಲಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿದ್ದಾರೆ ಪ್ಯಾಟ್ ಕಮಿನ್ಸ್

* ಪ್ಯಾಟ್ ಕಮಿನ್ಸ್‌ ಸದ್ಯ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಬೌಲರ್

* ಕೆಕೆಆರ್ ಪರ ದುಬಾರಿ ಬೌಲಿಂಗ್ ಮಾಡುತ್ತಿರುವ ಕಮಿನ್ಸ್‌

Cricket Apr 21, 2022, 9:05 PM IST

IPL 2022 Kolkata Knight Riders thrash Mumbai Indian by 5 wickets Pat Cummins Registers Joint Fastest Fifty kvnIPL 2022 Kolkata Knight Riders thrash Mumbai Indian by 5 wickets Pat Cummins Registers Joint Fastest Fifty kvn

IPL 2022: ಪ್ಯಾಟ್ ಕಮಿನ್ಸ್ ಆರ್ಭಟಕ್ಕೆ ಮುಂಬೈ ಇಂಡಿಯನ್ಸ್ ಧೂಳೀಪಟ...!

* ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಗೆಲುವು ದಾಖಲಿಸಿದ ಕೋಲ್ಕತಾ ನೈಟ್ ರೈಡರ್ಸ್‌

* ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದ ಕಮಿನ್ಸ್

* ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್

 

Cricket Apr 7, 2022, 7:30 AM IST

IPL 2022 KKR vs MI Pat Cummins Venkatesh Iyer Star As Kolkata Knight Riders Register Five-Wicket Win vs Mumbai Indians IPL 2022 KKR vs MI Pat Cummins Venkatesh Iyer Star As Kolkata Knight Riders Register Five-Wicket Win vs Mumbai Indians

IPL 2022 ಕಮ್ಮಿನ್ಸ್ 14 ಎಸೆತಗಳ ಅರ್ಧಶತಕಕ್ಕೆ ದಂಗಾದ ಮುಂಬೈ!

ಡೇನಿಯಲ್ ಸ್ಯಾಮ್ಸ್ ಎಸೆದ 16ನೇ ಓವರ್ ನಲ್ಲಿ 6 ಸಿಕ್ಸರ್ , 4 ಬೌಂಡರಿಗಳೊಂದಿಗೆ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪ್ಯಾಟ್ಸ್ ಕಮ್ಮಿನ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡದ 5 ವಿಕೆಟ್ ಗೆಲುವಿಗೆ ಕಾರಣರಾಗಿದ್ದಾರೆ.

Cricket Apr 6, 2022, 11:07 PM IST

IPL Auction 2022 Shikhar Dhawan is sold to Punjab Kings for 8 25 crore Ashwin For Rajasthan, Pat Cummins for KKR sanIPL Auction 2022 Shikhar Dhawan is sold to Punjab Kings for 8 25 crore Ashwin For Rajasthan, Pat Cummins for KKR san

IPL Auction 2022 : ಪಂಜಾಬ್ ತಂಡಕ್ಕೆ ಧವನ್, ರಾಜಸ್ಥಾನ ಪಾಲಾದ ಅಶ್ವಿನ್

ಐಪಿಎಲ್ 2022 ಹರಾಜಿನಲ್ಲಿ ಖರೀದಿಯಾದ ಮೊದಲ ಪ್ಲೇಯರ್
ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ ನಡುವೆ ಧವನ್ ಖರೀದಿಗೆ ಪೈಪೋಟಿ
8.25 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿದ ಧವನ್

Cricket Feb 12, 2022, 12:29 PM IST

Ashes Test Australia Take Control over England in Final Test on day 2 kvnAshes Test Australia Take Control over England in Final Test on day 2 kvn

Ashes Test: ಇಂಗ್ಲೆಂಡ್ ಎದುರು ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ

ಈಗಾಗಲೇ ಮೊದಲ 3 ಟೆಸ್ಟ್‌ ಪಂದ್ಯಗಳನ್ನು ಜಯಿಸುವ ಮೂಲಕ ಆ್ಯಷಸ್ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿರುವ ಆಸ್ಟ್ರೇಲಿಯಾ ತಂಡವು, ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 241 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯಲ್ಲಿ ನೇಥನ್ ಲಯನ್‌ ಚುರುಕಾಗಿ 31 ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು.

Cricket Jan 15, 2022, 6:57 PM IST

Ashes 2021 Josh Hazlewood Pat Cummins to be back for final three Tests against England kvnAshes 2021 Josh Hazlewood Pat Cummins to be back for final three Tests against England kvn

Ashes 2021: ಕೊನೆಯ ಮೂರು ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ..!

ಅಡಿಲೇಡ್‌: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ (Australia vs England) ನಡುವಿನ ಆ್ಯಷಸ್ ಟೆಸ್ಟ್‌ ಸರಣಿಯ (Ashes Test Series) ಎರಡನೇ ಟೆಸ್ಟ್ ಪಂದ್ಯ ಒಂದು ಕಡೆ ಸಾಗುತ್ತಿದ್ದು, ಪಿಂಕ್‌ ಬಾಲ್‌ ಟೆಸ್ಟ್‌ (Pink Ball Test) ಪಂದ್ಯವು ಕೂಡಾ ಆಸ್ಟ್ರೇಲಿಯಾದ ಪಾಲಾಗುವ ಸಾಧ್ಯತೆಯಿದೆ. ಬಾಕ್ಸಿಂಗ್ ಡೇ ಟೆಸ್ಟ್‌ (Boxing Day Test) ಪಂದ್ಯ ಸೇರಿದಂತೆ ಇನ್ನುಳಿದ ಮೂರು ಪಂದ್ಯಗಳಿಗೆ 15 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡ (Australia Cricket Team) ಪ್ರಕಟಗೊಂಡಿದೆ. ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.
 

Cricket Dec 20, 2021, 2:41 PM IST

Ashes 2021 Australian Test Captain Pat Cummins Set to Miss Adelaide Test Steve Smith Lead the Squad kvnAshes 2021 Australian Test Captain Pat Cummins Set to Miss Adelaide Test Steve Smith Lead the Squad kvn

Ashes 2021: ಅಡಿಲೇಡ್ ಟೆಸ್ಟ್‌ನಿಂದ ಹೊರಬಿದ್ದ ಪ್ಯಾಟ್ ಕಮಿನ್ಸ್‌, ಸ್ಟೀವ್ ಸ್ಮಿತ್‌ಗೆ ನಾಯಕ ಪಟ್ಟ..!

ಅಡಿಲೇಡ್‌: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಎರಡನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ನೂತನ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್‌ (Pat Cummins) ಅಡಿಲೇಡ್‌ ಟೆಸ್ಟ್ (Adelaide Test) ಪಂದ್ಯದಿಂದ ಹೊರಬಿದ್ದಿದ್ದಾರೆ. ಕೋವಿಡ್‌ ಸೋಂಕಿತನೊಂದಿಗೆ ಕಮಿನ್ಸ್‌ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಕಮಿನ್ಸ್‌ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ (Steve Smith) ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Dec 16, 2021, 9:08 AM IST

Ashes Test Nathan Lyon Joe Root Pat Cummins among record makers on Day 4 at Brisbane Gabba Test kvnAshes Test Nathan Lyon Joe Root Pat Cummins among record makers on Day 4 at Brisbane Gabba Test kvn

Ashes Test: ನಾಲ್ಕನೇ ದಿನದಾಟದಲ್ಲಿ ಅಪರೂಪದ ದಾಖಲೆ ಬರೆದ ರೂಟ್‌, ಲಯನ್..!

ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್‌ ಸರಣಿಯ (Ashes Test Series) ಮೊದಲ ಟೆಸ್ಟ್‌ ಪಂದ್ಯವು ನಾಲ್ಕೇ ದಿನಕ್ಕೆ ಮುಕ್ತಾಯವಾಗಿದ್ದು, ಆತಿಥೇಯ ಆಸ್ಟ್ರೇಲಿಯಾ ತಂಡವು (Australia Cricket Team) 9 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯನ್‌ (Nathan Lyon), ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ (Joe Root) ಹಾಗೂ ಆಸ್ಟ್ರೇಲಿಯಾದ ನೂತನ ಟೆಸ್ಟ್‌ ನಾಯಕ ಪ್ಯಾಟ್‌ ಕಮಿನ್ಸ್‌ (Pat Cummins) ಅಪರೂಪದ ದಾಖಲೆ ನಿರ್ಮಿಸಿದೆ. ಅಷ್ಟಕ್ಕೂ ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.

Cricket Dec 11, 2021, 1:31 PM IST

Ashes Test Cricket World Reacted To Australia Emphatic 9 Wicket Win In Brisbane Gabba Test kvnAshes Test Cricket World Reacted To Australia Emphatic 9 Wicket Win In Brisbane Gabba Test kvn

Ashes Test: ಆಸೀಸ್‌ ಅಮೋಘ ಪ್ರದರ್ಶನವನ್ನು ಕೊಂಡಾಡಿದ ಕ್ರಿಕೆಟ್ ಜಗತ್ತು..!

ಕ್ರಿಕೆಟ್‌ ಇತಿಹಾಸದಲ್ಲಿ ಎರಡು ಸಾಂಪ್ರದಾಯಿಕ ಎದುರಾಳಿಗಳೆಂದು ಕರೆಯಲ್ಪಡುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಬ್ರಿಸ್ಬೇನ್‌ನ ಗಾಬಾ ಮೈದಾನ ಆತಿಥ್ಯವನ್ನು ವಹಿಸಿತ್ತು. ಪ್ಯಾಟ್‌ ಕಮಿನ್ಸ್‌ ನೇತೃತ್ವದ ಆತಿಥೇಯ ಆಸ್ಟ್ರೇಲಿಯಾ ತಂಡವು ಕೇವಲ ನಾಲ್ಕೇ ದಿನಗಳಲ್ಲಿ ಸುಲಭ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Cricket Dec 11, 2021, 12:00 PM IST