Asianet Suvarna News Asianet Suvarna News
253 results for "

Meat

"
These foods may cause cancer avoid it pav These foods may cause cancer avoid it pav

ಮಾಂಸ ಪ್ರಿಯರಿಗೊಂದು ಬ್ಯಾಡ್ ನ್ಯೂಸ್, ತಿಂದ್ರೆ ಬರುತ್ತೆ ಕ್ಯಾನ್ಸರ್!

ಕ್ಯಾನ್ಸರ್‌ನಿಂದ ಹೊರಬರುವುದು ತುಂಬಾ ಕಷ್ಟ, ಏಕೆಂದರೆ ಇದು ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನಾಶಪಡಿಸುತ್ತದೆ. ಆದರೆ ಅದನ್ನು ತಡೆಗಟ್ಟುವುದು ಸುಲಭ, ಇದಕ್ಕಾಗಿ, ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್‌ಗೆ ಕಾರಣವಾಗುವ ಆಹಾರಗಳಿಂದ ನೀವು ತಕ್ಷಣ ದೂರವಿರಬೇಕು.
 

Health Oct 21, 2023, 3:53 PM IST

Man Cooked And Ate A Fifty Kg And Seven Feet Fish Video Went Viral On Social Media Watch rooMan Cooked And Ate A Fifty Kg And Seven Feet Fish Video Went Viral On Social Media Watch roo

50 ಕೆ.ಜಿ ತೂಕ 7 ಅಡಿ ಉದ್ದದ ಮೀನನ್ನು ಹೆಂಗೆಲ್ಲ ತಿಂದ ಗೊತ್ತಾ?

ಅಡುಗೆ ಬ್ಲಾಗರ್ ಆಹಾರ ಸೇವನೆ ಮಾಡ್ತಾ ಆಹಾ, ಓಹೋ ಅಂತಿದ್ರೆ ನಮ್ಮ ಬಾಯಲ್ಲೂ  ಬರುತ್ತೆ. ಕೆಲವೊಮ್ಮೆ  ಅಸಹ್ಯವೆನ್ನಿಸುತ್ತೆ. ಈ ಬ್ಲಾಗರ್ ಮೀನು ತಿಂದ ಪರಿ ನೋಡಿದ್ರೆ ನಿಮಗೆ ಏನನ್ನಿಸುತ್ತೆ ಅಂತಾ ನೀವೇ ಹೇಳ್ಬೇಕು. 
 

Food Oct 18, 2023, 1:17 PM IST

Dakshina kannada Argument over KSRTC bus bringing chicken meat at tumbe village ravDakshina kannada Argument over KSRTC bus bringing chicken meat at tumbe village rav

ಪ್ರಯಾಣಿಕ ಕೋಳಿಮಾಂಸ ತಂದಿದ್ದಕ್ಕೆ ಬಸ್ ಸೀದಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಚಾಲಕ!

ಪ್ರಯಾಣಿಕನೋರ್ವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೋಳಿ ಮಾಂಸ ತಂದಿದ್ದಕ್ಕೆ  ಚಾಲಕ ಬಸ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಲ್ಲಿ ನಡೆದಿದೆ.

Karnataka Districts Oct 15, 2023, 3:13 PM IST

Bengaluru Naidu Kitchen selling Dog kebab and manchurian beware before going to this hotel satBengaluru Naidu Kitchen selling Dog kebab and manchurian beware before going to this hotel sat

ಬೆಂಗಳೂರಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾರಾಟ: ಈ ಹೋಟೆಲ್‌ಗೆ ಹೋಗೋ ಮುನ್ನ ಎಚ್ಚರ!

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ನಾಯಿದು ಕಬಾಬ್‌, ನಾಯಿದು ಮಂಚೂರಿ ಮಾಂಸಾಹಾರ ಊಟವನ್ನು ಮಾರಾಟ ಮಾಡಲಾಗುತ್ತದೆ. 

Food Oct 15, 2023, 2:36 PM IST

Ranbir Kapoor To Turn Down Drinking  Eating Meat for Ramayana film sucRanbir Kapoor To Turn Down Drinking  Eating Meat for Ramayana film suc

RAMAYANA: ಶ್ರೀರಾಮನಷ್ಟೇ ಪರಿಶುದ್ಧನಾಗುವೆ, ಮಾಂಸ-ಮದ್ಯ ಮುಟ್ಟಲ್ಲ ಎಂದ ರಣಬೀರ್​ ಕಪೂರ್​

ರಾಮಾಯಣ ಸಿನಿಮಾದಲ್ಲಿ ಶ್ರೀರಾಮನ ಪಾತ್ರಕ್ಕಾಗಿ ನಟ ರಣಬೀರ್​ ಕಪೂರ್​ ಮದ್ಯ, ಮಾಂಸ ತೊರೆದು ಶ್ಲಾಘನೆಗೆ ಪಾತ್ರರಾಗಿದ್ದಾರೆ. 
 

Cine World Oct 10, 2023, 12:49 PM IST

Gandhi Jayanthi Meat Sale Ban in Tumakur snrGandhi Jayanthi Meat Sale Ban in Tumakur snr

Tumakur : ಗಾಂಧಿ ಜಯಂತಿ ಹಿನ್ನೆಲೆ ಮಾಂಸ ಮಾರಾಟ ನಿಷೇಧ

ಗಾಂಧೀ ಜಯಂತಿ ಪ್ರಯುಕ್ತ ಅಕ್ಟೋಬರ್ 1ರ ಸಂಜೆ 5 ಗಂಟೆಯಿಂದ ಅ.2 ರ ಮಧ್ಯರಾತ್ರಿ 12 ಗಂಟೆಯವರೆಗೆ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆ ಹಾಗೂ ಎಲ್ಲಾ ರೀತಿಯ ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚುವುದು. ಈ ಅವಧಿಯಲ್ಲಿ ಮಾಂಸ ಮಾಟಾಟ ಮಾಡುವುದಾಗಲಿ, ಸಂಗ್ರಹಣೆ ಮಾಡುವುದಾಗಲಿ ನಿಷೇಧಿಸಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Karnataka Districts Oct 1, 2023, 11:43 AM IST

How to control uric acid without any medicine pav How to control uric acid without any medicine pav

ಅಪಾಯಕಾರಿ ಯೂರಿಕ್ ಆಸಿಡ್ ಕಡಿಮೆ ಮಾಡಲು ಔಷಧಿ, ಚಿಕಿತ್ಸೆ ಏನೂ ಬೇಡ ಇದನ್ನ ಮಾಡಿ ಸಾಕು!

ರಕ್ತದಲ್ಲಿ ಸಂಗ್ರಹವಾದ ಈ ಕೊಳಕು ವಸ್ತುವಾದ ಯೂರಿಕ್ ಆಸಿಡ್ ಸಂಧಿವಾತಕ್ಕಿಂತ ಭಯಾನಕವಾಗಿರುತ್ತೆ. ಈ ಯೂರಿಕ್ ಆಸಿಡ್ ಸಂಧಿವಾತಕ್ಕಿಂತ ಹೆಚ್ಚು ನೋವಿನ ಕಾಯಿಲೆಯಾಗಿದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ರೂಪಿಸಬಹುದು. ಅದನ್ನು ಕಡಿಮೆ ಮಾಡಲು ಔಷಧಿ ಅಥವಾ ಚಿಕಿತ್ಸೆಯ ಅಗತ್ಯವಿಲ್ಲ, ಹಾಗಿದ್ರೆ ಏನು ಮಾಡಬಹುದು ನೋಡೋಣ. 
 

Health Sep 30, 2023, 6:24 PM IST

Pitru Paksha Rules Women Should Not Do These Things rooPitru Paksha Rules Women Should Not Do These Things roo

Pitru Paksha: ಈ ಸಮಯದಲ್ಲಿ ಅಪ್ಪಿತಪ್ಪಿಯೂ ಮಹಿಳೆ ಈ ಕೆಲಸ ಮಾಡ್ಬಾರದು!

ಪೂರ್ವಜರ ಆಶೀರ್ವಾದ ಸದಾ ನಮ್ಮ ಮೇಲೆ ಇರಬೇಕು. ಅದಕ್ಕೆ ಅವರನ್ನು ನೆನೆಯಲೆಂದೇ 15 ದಿನವನ್ನು ಮೀಸಲಿಡಲಾಗಿದೆ. ಈ ಸಮಯದಲ್ಲಿ ಮಹಿಳೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲವೆಂದ್ರೆ ಪಿತೃದೋಷಕ್ಕೆ ಗುರಿಯಾಗಬೇಕಾಗುತ್ತದೆ.
 

Festivals Sep 27, 2023, 2:00 PM IST

BBMP banned meat sale on Monday at Bengaluru city satBBMP banned meat sale on Monday at Bengaluru city sat

Bengaluru: ಸೋಮವಾರ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

Karnataka Districts Sep 16, 2023, 5:56 PM IST

Do not reheat these foods in microwave including breast milk pav Do not reheat these foods in microwave including breast milk pav

ಮೊಟ್ಟೆ, ಆಲೂ, ಅನ್ನ...ಇವನ್ನೆಲ್ಲಾ ಮೈಕ್ರೋವೇ‌ವ್‌ನಲ್ಲಿ ಬಿಸಿ ಮಾಡಿದರೇನಾಗುತ್ತೆ?

ಮೈಕ್ರೋವೇವ್ ಇದ್ರೆ ಅಡುಗೆ ಎಲ್ಲಾನೂ ಸುಲಭದಲ್ಲಿ ಆಗುತ್ತೆ ಎಂದು ಜನ ಅಂದುಕೊಂಡಿದ್ದಾರೆ. ಇದು ನಿಜಾ. ಆದರೆ ಮೈಕ್ರೋವೇವ್ ನಲ್ಲಿ ಅಡುಗೆ ಮಾಡೋದರಿಂದ ಏನೆಲ್ಲಾ ಸಮಸ್ಯೆಗಳು ಕಾಡಲಿವೆ ಅನ್ನೋದು ನಿಮಗೆ ಗೊತ್ತೆ? ಅದಕ್ಕೂ ಮುನ್ನ ಯಾವ ಆಹಾರಗಳನ್ನು ಮೈಕ್ರೋವೇವ್ ನಲ್ಲಿ ಮತ್ತೆ ಬಿಸಿ ಮಾಡಬಾರದು ಅನ್ನೋದನು ತಿಳಿಯಿರಿ. 
 

Food Sep 14, 2023, 2:33 PM IST

IIT Mandi Director Bizarre Logic Behind Landslides Cloudbursts In Himachal Pradesh says Because People Eat Meat sanIIT Mandi Director Bizarre Logic Behind Landslides Cloudbursts In Himachal Pradesh says Because People Eat Meat san

ಜನ ಮಾಂಸ ತಿನ್ನೋದೇ ಭೂಕುಸಿತ, ಮೇಘಸ್ಪೋಟಕ್ಕೆ ಕಾರಣ ಎಂದ ಐಐಟಿ ಮಂಡಿ ನಿರ್ದೇಶಕ!

Himachal Landslides, Cloudburts: ಹಿಮಾಚಲ ಪ್ರದೇಶದಲ್ಲಿ ಜನರು ಮಾಂಸಾಹಾರ ತಿನ್ನೋದು ಜಾಸ್ತಿಯಾಗಿದೆ ಅದೇ ಕಾರಣಕ್ಕಾಗಿ ಇಲ್ಲಿ ಮೇಘಸ್ಪೋಟ ಹಾಗೂ ಭೂಕುಸಿತಗಳು ನಿರಂತರವಾಗಿ ಆಗುತ್ತಿದೆ ಎಂದು ಐಐಟಿ ಮಂಡಿಯ ನಿರ್ದೇಶಕ ಲಕ್ಷ್ಮೀಧರ್‌ ಬೆಹರಾ ವಿಲಕ್ಷಣ ತರ್ಕವನ್ನು ಮುಂದಿಟ್ಟಿದ್ದಾರೆ.
 

India Sep 8, 2023, 4:10 PM IST

No Sale Of Meat during krishna janmashtami at karnataka gowNo Sale Of Meat during krishna janmashtami at karnataka gow

ಮಾಂಸ ಪ್ರಿಯರ ಗಮನಕ್ಕೆ, ರಾಜ್ಯದಲ್ಲಿ ಸೆ. 6ರಂದು ಮಾಂಸ ಮಾರಾಟ ನಿಷೇಧ

ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಸೆ. 6ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ  ಕಸಾಯಿಖಾನೆಗಳಲ್ಲಿ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ

state Sep 5, 2023, 3:17 PM IST

India top agricultural exports by value in 2022 23 in percentage all you need to know kvnIndia top agricultural exports by value in 2022 23 in percentage all you need to know kvn

ಭಾರತದಿಂದ ರಫ್ತಾಗುವ ಟಾಪ್ 10 ಕೃಷಿ ಸಂಬಂಧಿ ಉತ್ಪನ್ನಗಳಿವು..! ಎಮ್ಮೆ ಮಾಂಸ ರಫ್ತಿನಲ್ಲೂ ಭಾರತ ಮುಂದು..!

ಬೆಂಗಳೂರು: ಅಭಿವೃದ್ದಿಶೀಲ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಭಾರತ ಇಂದಿಗೂ ಕೃಷಿ ಪ್ರಧಾನ ರಾಷ್ಟ್ರವಾಗಿಯೇ ಗುರುತಿಸಿಕೊಂಡಿದೆ. ದೇಶದ ಅರ್ಧದಷ್ಟು ಜನಸಂಖ್ಯೆ ಇಂದಿಗೂ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಅವಲಂಭಿಸಿದ್ದಾರೆ. 2022-23ರ ಸಾಲಿನಲ್ಲಿ ಭಾರತವು ವಿದೇಶಗಳಿಗೆ ರಫ್ತು ಮಾಡಿದ ಟಾಪ್ 10 ಕೃಷಿ ಸಂಬಂಧಿತ ಉತ್ಫನ್ನಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

* ಇದು ಕೃಷಿ ಹಾಗೂ ಆಹಾರ ಉತ್ಫನ್ನ ಸಂಸ್ಕರಣ ಅಭಿವೃದ್ದಿ ರಫ್ತು ಇಲಾಖೆ ನೀಡಿದ ಅಧಿಕೃತ ಅಂಕಿ-ಅಂಶಗಳಾಗಿವೆ.
 

BUSINESS Sep 4, 2023, 4:21 PM IST

Number of animals slaughtered for meat in India as of 2021 says UNFAO Report sanNumber of animals slaughtered for meat in India as of 2021 says UNFAO Report san

ಮಾಂಸಕ್ಕಾಗಿ ಭಾರತದಲ್ಲಿ ಹೆಚ್ಚಾಗಿ ಕೊಲ್ಲಲ್ಪಡುವ ಪ್ರಾಣಿಗಳಿವು..! ಇದರಲ್ಲಿ ನೀವು ತಿನ್ನೋದು ಯಾವ್ದು?

ಭಾರತದಲ್ಲಿ ಮಾಂಸಕ್ಕಾಗಿ ಯಾವ ಪ್ರಾಣಿಯನ್ನು ಹೆಚ್ಚಾಗಿ ಕೊಲ್ಲುತ್ತಾರೆ ಎನ್ನುವ ಕುತೂಹಲ ನಿಮಗೆ ಎಂದಾದರೂ ಕಾಡಿದ್ದು ಇದೆಯೇ? ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2021ರಲ್ಲಿ ನೀಡಿದ ವರದಿಯ ಆಧಾರದ ಮೇಲೆ ಭಾರತದಲ್ಲಿ ಮಾಂಸಕ್ಕಾಗಿ ಹೆಚ್ಚಾಗಿ ಕೊಲ್ಲಲ್ಪಡುವ 6 ಪ್ರಾಣಿಗಳು ಇವು.

Food Aug 31, 2023, 10:29 PM IST

Why don't you eat meat and go to the temple? Here is the expert answer VinWhy don't you eat meat and go to the temple? Here is the expert answer Vin
Video Icon

ಮಾಂಸ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಅನ್ನೋದ್ಯಾಕೆ? ತಜ್ಞರ ಉತ್ತರ ಇಲ್ಲಿದೆ

ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಎಂದು ಹೇಳುವುದರ ಹಿಂದಿರುವ ಕಾರಣವೇನು? ಆಹಾರ ತಜ್ಞೆ ಡಾ. ಹೆಚ್‌.ಎಸ್‌. ಪ್ರೇಮಾ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.

Food Aug 28, 2023, 5:17 PM IST