ಇದೊಂಥರ ವಿಚಿತ್ರವಾದ ಪ್ರೇಮಕಥೆ. ಕಾಲೇಜ್‌ಗೆ ಹೋಗುವ ಬಸ್‌ನಲ್ಲೇ ಇವರಿಬ್ಬರ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ, ಬಸ್‌ನಲ್ಲಿ ಹುಟ್ಟಿದ ಪ್ರೀತಿ ಕೊಲೆಯಲ್ಲಿ ಅಂತ್ಯ. ಕಾಲೇಜು ನೆಪದಲ್ಲಿ ನಿತ್ಯವೂ ಪ್ರೇಮಿಗಳು ಓಡಾಟ ನಡೆಸುತ್ತಿದ್ದರು. ಈ ಪ್ರೀತಿ ಮನೆಯವರಿಗೆ ಗೊತ್ತಾಗಿದ್ದೆ ತಡ ಅನಾಹುತ ಆಗಿ ಹೋಯಿತು.
CRIME Oct 16, 2022, 7:38 PM IST
ಆಲಮಟ್ಟಿಯಲ್ಲಿ ಮುಖ್ಯಮಂತ್ರಿ ಕೇವಲ ಒಂದು ಗಂಟೆ ಇರುವ ಕಾರಣ, ಸರಳವಾಗಿ ಬಾಗಿನ ಅರ್ಪಣೆ ಕಾರ್ಯ ನಡೆಯಲಿದೆ.
Karnataka Districts Sep 29, 2022, 7:30 PM IST
Karnataka Districts Aug 13, 2022, 10:00 AM IST
* ದಿನೇ-ದಿನೇ ಹೆಚ್ಚುತ್ತಿರುವ ಒಳಹರಿವು
* ಭಯಭೀತಗೊಂಡ ನದಿತೀರದ ಜನ
* ನದಿ ದಡಕ್ಕೆ ತಮ್ಮ ಜಾನುವಾರುಗಳನ್ನು ಬಿಡದಂತೆ ಎಚ್ಚರ ವಹಿಸಲು ಸೂಚನೆ
Karnataka Districts Jul 13, 2022, 11:27 AM IST
* ಮಲಪ್ರಭಾ, ಘಟಪ್ರಭಾ ನದಿಗಳ ಹರಿವಿನಲ್ಲಿಯೂ ಏರಿಕೆ
* 75 ಸಾವಿರ ಕ್ಯುಸೆಕ್ ನೀರು ಬಿಡುಗಡೆ
* ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ
Karnataka Districts Jul 12, 2022, 10:56 AM IST
* ಬಸವಸಾಗರ ಜಲಾಶಯದಿಂದ ನೀರು ಹರಿಬಿಡುವ ಮುನ್ಸೂಚನೆ
* ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಾದ ಒಳಹರಿವು
* ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ
Karnataka Districts Jun 26, 2022, 2:20 PM IST
ಶಾಶ್ವತ ಪರಿಹಾರ ನೀಡುವಂತೆ ನೆರೆ ಸಂತ್ರಸ್ಥರು ಮಾಜಿ ಡಿಸಿಎಂ ಸವದಿ ಕಾಲಿಗೆರಗಿ ಬೇಡಿಕೊಂಡಿದ್ದಾರೆ. 2019ರಲ್ಲಿ ರಲ್ಲಿ ಬಂದ ಭಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಸದ್ಯ ಶೆಡ್ ನಲ್ಲಿ ವಾಸವಿರೋ ಜನರು ಮಾಜಿ ಡಿಸಿಎಂ ಅವರ ಕಾಲಿಗೆರಗಿ ಶಾಶ್ವತ ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾರೆ.
state May 8, 2022, 4:39 PM IST
* ಕೃಷ್ಣಾ ನದಿಯ ಹೆಚ್ಚುವರಿ ನೀರು ಮತ್ತು ತುಂಗಭದ್ರಾ ನೀರಿನಿಂದ ಜಲಾಶಯ ಭರ್ತಿ
* ಕರ್ನಾಟಕ ಎಷ್ಟು ಪ್ರಮಾಣದ ನೀರನ್ನು ಪಡೆಯಬೇಕು?
* ಉಳಿದ ರಾಜ್ಯಗಳು ಎಷ್ಟು ಪ್ರಮಾಣದ ನೀರು ಪಡೆಯಬೇಕು?
Karnataka Districts Feb 15, 2022, 11:39 AM IST
* ಕಾವೇರಿ, ಕೃಷ್ಣಾ ಸೇರಿ 6 ನದಿ ಜೋಡಣೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಣೆ
* ನದಿ ಜೋಡಣೆಗೆ ವಿರೋಧಿಸಿದ ಸಿದ್ದರಾಮಯ್ಯ
* ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದ ಸಿದ್ದು
Politics Feb 4, 2022, 4:48 PM IST
* ಆಂಧ್ರ, ತೆಲಂಗಾಣ ಕೃಷ್ಣೆಯಲ್ಲಿ ಹೆಚ್ಚಿನ ಪಾಲು ಕೇಳಬಹುದು
* ಗೋದಾವರಿಯಿಂದ ಪಡೆದ ನೀರಿಗೆ ಪರ್ಯಾಯವಾಗಿ ಕರ್ನಾಟಕ ಆಂಧ್ರ-ತೆಲಂಗಾಣಕ್ಕೆ ಕೊಡಲೇಬೇಕು
* ಎರಡು ಹಂತದಲ್ಲಿ ಸೇರ್ಪಡೆ
state Feb 2, 2022, 12:05 PM IST
ರಾಜ್ಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನದಂದೇ ಕೃಷ್ಣ ನದಿಯಲ್ಲಿ ಪುಣ್ಯಸ್ನಾನಕ್ಕೆ ಹೋದ ಮಹಿಳೆ ನೀರು ಪಾಲಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಬಳಿ ಘಟನೆ ನಡೆದಿದೆ.
state Jan 16, 2022, 12:15 AM IST
Karnataka Districts Sep 16, 2021, 7:49 AM IST
ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಯನ್ನ ಅಗ್ನಿಶಾಮಕ ಸಿಬ್ಬಂದಿ ಕುರಿಗಳ ಸಮೇತ ಕುರಿಗಾಹಿಯನ್ನ ರಕ್ಷಿಸಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ರಾಮಲೂಟಿ ಗ್ರಾಮದ ಕುರಿಗಾಹಿ ದುರುಗಪ್ಪನನ್ನ ಅಗ್ಮಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
Karnataka Districts Sep 11, 2021, 7:47 AM IST
* ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಿಗೆ ಸೇರಿದ ವ್ಯಕ್ತಿ
* ಕೃಷ್ಣಾ ನದಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವುದಿಲ್ಲ
* ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ
India Aug 3, 2021, 10:09 AM IST
ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಬಹುತೇಕ ಕ್ಷೀಣಿಸಿದ್ದು, ರಾಜ್ಯದ ಕೃಷ್ಣಾ ನದಿ ಕೊಳ್ಳ ಪ್ರದೇಶದಲ್ಲಿ ಉಲ್ಬಣವಾಗಿದ್ದ ಪ್ರವಾಹ ತಹಬದಿಗೆ ಬರುತ್ತಿದೆ.
Karnataka Districts Aug 1, 2021, 7:22 AM IST