ಸೀತಾ ಮತ್ತು ರಾಮ ಜೋಡಿಗಿಂತ ನಿಮ್ಮ ಜೋಡಿಯೇ ಚಂದ ಅಂತ 'ಸೀತಾರಾಮ' ಸೀರಿಯಲ್ ಅಶೋಕ್ ಪ್ರಿಯಾ ಜೋಡಿಗೆ ಜನ ಕಾಮೆಂಟ್ ಮಾಡ್ತಿದ್ದಾರೆ. ಈ ಜೋಡಿಯ ಪ್ರೋಮೋ ನಾಲ್ಕೂವರೆ ಮಿಲಿಯನ್ನಷ್ಟು ವೀಕ್ಷಣೆ ದಾಖಲಿಸಿದೆ.
Small Screen Feb 21, 2024, 11:01 AM IST
ಕಿರುತೆರೆಯಲ್ಲಿ ಗುಳಿ ಕೆನ್ನೆ ಚೆಲುವೆ ಎಂದೇ ಜನಪ್ರಿಯತೆ ಪಡೆದಿರುವ ವೈಷ್ಣವಿ ಗೌಡ, ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ನಗುಮುಖದ ಚೆಲುವೆಗೆ ಶುಭ ಕೋರಿದ್ದಾರೆ.
Small Screen Feb 20, 2024, 1:09 PM IST
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸೀರಿಯಲ್ ಗಟ್ಟಿಮೇಳದ ಕಾಂತಾ ಖ್ಯಾತಿಯ ರವಿಚಂದ್ರ ಟಾಮಿ ತಮ್ಮ ರೀಲ್ ಜೋಡಿಯೊಂದಿಗೆ ರಿಯಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Small Screen Feb 19, 2024, 4:54 PM IST
ರಿಯಲ್ ಸ್ಟಾರ್ ಉಪೇಂದ್ರ ನಿದ್ದೆ ಮಾಡುತ್ತಿಲ್ಲ. ದಿನಕ್ಕೆ ಎರಡು ಮೂರು ಗಂಟೆ ರೆಸ್ಟ್ ಮಾಡಿದ್ರೆ ಹೆಚ್ಚು. ಇದನ್ನ ನಾವ್ ಹೇಳುತ್ತಿಲ್ಲ. ರಿಯಲ್ ಸ್ಟಾರ್ ಉಪ್ಪಿಯ ಯುಐ ಸಿನಿಮಾದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳುತ್ತಿರೋ ಮಾತು.
Sandalwood Feb 19, 2024, 10:07 AM IST
ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಚಂದನ ಅನಂತಕೃಷ್ಣ ಭರತನಾಟ್ಯ ರಂಗಪ್ರವೇಶ ಮಾಡಿದ್ದು, ಅದರ ಸುಂದರವಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Small Screen Feb 17, 2024, 5:47 PM IST
ಬಿಗ್ಬಾಸ್ ಶೋ ನೋಡೋ ಯಾರನ್ನೇ ಕೇಳಿ ಈ ಸಲ ಬಿಗ್ಬಾಸ್ ವಿನ್ನರ್ ಯಾರು ಆಗಬಹುದು ಅಂತ, ಅವರು ಹೇಳೋ ಹೆಸರು ಸಂಗೀತಾ ಶೃಂಗೇರಿ. ರೋಚಕ ಫಿನಾಲೆಗೆ ಫ್ಯಾನ್ಸ್ ಎಲ್ಲಾ ಎದುರು ನೋಡ್ತಿದ್ದಾರೆ.
Small Screen Jan 23, 2024, 3:40 PM IST
ಬಿಗ್ಬಾಸ್ ಫಿನಾಲೆ ಹತ್ತಿರ ಬರುತ್ತಿರುವ ಹಾಗೆ ಸ್ಪರ್ಧಿಗಳ ಬಣ್ಣ ಕಳಚೋದಕ್ಕೆ ಶುರುವಾಗಿದೆ. ಸಂಬಂಧ ಗಿಬಂಧ ಎಲ್ಲ ಬರೀ ನೀತಿಪಾಠ ಅಷ್ಟೇನಾ ಅಂತಿದ್ದಾರೆ ವೀಕ್ಷಕರು.
Small Screen Jan 12, 2024, 3:05 PM IST
ಗ್ರಹಗಳ ಮತ್ತು ನಕ್ಷತ್ರದ ದೃಷ್ಟಿಕೋನದಿಂದ ಜನವರಿ ಬಹಳ ವಿಶೇಷವಾಗಿರುತ್ತದೆ. ಈ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಈ ಸಂದರ್ಭದಲ್ಲಿ, ಕೆಲವು ರಾಶಿಗಳು ವರ್ಷದ ಮೊದಲ ತಿಂಗಳಲ್ಲಿಯೇ ಇದರ ಪ್ರಯೋಜನವನ್ನು ಪಡೆಯಬಹುದು.
Festivals Jan 9, 2024, 1:11 PM IST
ಬಿಗ್ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಗೆ ಒಂದೇ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
Small Screen Jan 8, 2024, 10:46 PM IST
ಈ ಬಗ್ಗೆ ಮಾಹಿತಿ ಪಡೆದುಕೊಂಡ ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ತೆಗೆದು ಹಾಕಲಾದ ವಿದ್ಯುತ್ ಲೈನ್ ಸರಿಪಡಿಸಿದ್ದಾರಲ್ಲದೇ, ತಪ್ಪಿತಸ್ಥ ರೈತನಿಂದ ದಂಡ ವಸೂಲಿ ಮಾಡಲು ಸಜ್ಜಾಗಿದ್ದಾರೆ.
Karnataka Districts Jan 7, 2024, 9:18 PM IST
ಹಣ ಇತ್ಯಾದಿಗಳನ್ನು ಇರಿಸಲು ಪರ್ಸ್ ಅನ್ನು ಬಳಸಲಾಗುತ್ತದೆ. ಪರ್ಸ್ ಇಟ್ಟುಕೊಳ್ಳುವ ಟ್ರೆಂಡ್ ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಇದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪರ್ಸ್ ಎಂದಿಗೂ ಹಣದಿಂದ ಖಾಲಿಯಾಗಬಾರದು ಎಂದು ನೀವು ಬಯಸಿದರೆ, ಇದಕ್ಕಾಗಿ ವಾಸ್ತು ಪ್ರಕಾರ ಈ ವಸ್ತುಗಳನ್ನು ನಿಮ್ಮ ಪರ್ಸ್ನಲ್ಲಿ ಇರಿಸಬಹುದು.
Festivals Dec 29, 2023, 12:45 PM IST
ಭಾಗ್ಯಲಕ್ಷ್ಮೀ ಸೀರಿಯಲ್ನಲ್ಲಿ ಬಿರುಗಾಳಿ ಥರ ಬಂದಿರೋ ಕುಸುಮಾ ಎದುರು ಥರ ಥರ ನಡುಗ್ತಿದ್ದಾನೆ ತಾಂಡವ್. ಮನೇನ ಸೊಸೆ ಭಾಗ್ಯ ಹೆಸರಿಗೆ ಮಾಡಿಸಿಕೊಳ್ತಾಳ ಈ ಪವರ್ಫುಲ್ ಅತ್ತೆ?
Small Screen Dec 28, 2023, 12:22 PM IST
ಲಾಯರ್ ರುದ್ರಪ್ರತಾಪನ ಜೊತೆಗೆ ಸೀತಾ ಮದುವೆ ನಡೀತಿದೆ. ಇಂಥಾ ಟೈಮಲ್ಲೇ ರುದ್ರನ ದುರಾಸೆ ಸಿಹಿಗೆ ಗೊತ್ತಾಗಿದೆ. ಈಗಾಗಲೇ ಸೀರಿಯಲ್ನಲ್ಲಿ ಡಿಡಿಎಲ್ಜೆ ಸಿನಿಮಾ ಕಥೆ ಪ್ರಸ್ತಾಪ ಆಗಿದೆ. ರೀಕ್ರಿಯೇಟ್ ಆಗಬಹುದಾ?
Small Screen Dec 27, 2023, 2:16 PM IST
ಒಬ್ಬ ವ್ಯಕ್ತಿಯು ನಿದ್ರೆಯ ಸಮಯದಲ್ಲಿ ಅನೇಕ ರೀತಿಯ ಕನಸುಗಳನ್ನು ಕಾಣುತ್ತಾನೆ. ಕನಸಿನ ವಿಜ್ಞಾನದ ಪ್ರಕಾರ, ಕೆಲವು ಕನಸುಗಳು ವ್ಯಕ್ತಿಗೆ ಮಂಗಳಕರ ಚಿಹ್ನೆಗಳನ್ನು ನೀಡುತ್ತವೆ, ಆದರೆ ಕೆಲವು ಕನಸುಗಳು ಅಶುಭ ಸಂಕೇತಗಳನ್ನು ಸಹ ನೀಡಬಹುದು. ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಶಿವಲಿಂಗವನ್ನು ನೋಡಿದರೆ ಅದರ ಅರ್ಥವೇನೆಂದು ನೋಡಿ..
Festivals Dec 27, 2023, 12:12 PM IST
ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಸದ್ಯದಲ್ಲೇ ಪ್ರಸಾರವಾಗಲಿರುವುದು, ಈ ಸೀರಿಯಲ್ ಮೂಲಕ ಕಮಲಿ ಖ್ಯಾತಿಯ ಅಮೂಲ್ಯ ಗೌಡ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
Small Screen Dec 26, 2023, 5:05 PM IST