Asianet Suvarna News Asianet Suvarna News
28 results for "

Health Card

"
Give 60 percent grant to ABARK scheme Request of Karnataka Government to central govt satGive 60 percent grant to ABARK scheme Request of Karnataka Government to central govt sat

ಆಯುಷ್ಮಾನ್‌ ಆರೋಗ್ಯ ಯೋಜನೆಗೆ ಶೇ.60 ಅನುದಾನ ಕೊಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಗೆ ಕೇಂದ್ರದಿಂದ ಶೇ.60 ಅನುದಾನವನ್ನು ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕೇಂದ್ರಕ್ಕೆ ಮನವಿ ಮಾಡಿದರು.

state Jul 15, 2023, 10:15 PM IST

Bengaluru doctor Niranthara Ganesh saves woman with cardiac arrest on Board Flight sanBengaluru doctor Niranthara Ganesh saves woman with cardiac arrest on Board Flight san

ವಿಮಾನದಲ್ಲಿ ಮಹಿಳೆಗೆ ಹೃದಯಸ್ತಂಭನ, ಚಿಕಿತ್ಸೆ ನೀಡಿ ರಕ್ಷಿಸಿದ ಎಸ್‌ಎಂ ಕೃಷ್ಣ ಅಳಿಯ!

ಬೆಂಗಳೂರಿನ ಕಾನ್ಸ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ನಿರಂತರ ಗಣೇಶ್‌, ವಿಮಾನದಲ್ಲಿ ಹೃದಯಸ್ತಂಭನಕ್ಕೆ ಒಳಗಾಗಿ ಕುಸಿದ್ದು ಬಿದ್ದಿದ್ದ ಹಿರಿಯ ಮಹಿಳೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಆಕೆಯ ಪ್ರಾಣ ಉಳಿಸಿದ್ದಾರೆ.
 

India Jun 23, 2023, 2:39 PM IST

How to know the risk of heart attack early, details from Cardiac Surgeon Dr.Rajesh T.R VinHow to know the risk of heart attack early, details from Cardiac Surgeon Dr.Rajesh T.R Vin
Video Icon

ಹಾರ್ಟ್ಅಟ್ಯಾಕ್‌ ಆಗೋ ಮೊದ್ಲೇ ಅಪಾಯದ ಬಗ್ಗೆ ತಿಳ್ಕೊಳ್ಳೋದು ಹೇಗೆ?

ಹಾರ್ಟ್‌ಅಟ್ಯಾಕ್ ಆಗುವ ಮೊದಲೇ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ. ಕೆಲವೊಬ್ಬರು ಹೃದಯಾಘಾತ ಆಗೋ ಮೊದಲು ಹೃದಯ ಎಡಗಡೆ ಇರೋ ಕಾರಣ ಅಲ್ಲೇ ನೋವು ಬರುತ್ತದೆ ಅನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ. ಆ ಬಗ್ಗೆ ಕಾರ್ಡಿಯಾಕ್ ಸರ್ಜನ್‌, ಡಾ.ರಾಜೇಶ್‌ ಟಿ.ಆರ್ ಮಾಹಿತಿ ನೀಡಿದ್ದಾರೆ.

Health Apr 22, 2023, 5:14 PM IST

What is the difference between heart attack and cardiac arrest VinWhat is the difference between heart attack and cardiac arrest Vin
Video Icon

ಹೃದಯಾಘಾತ, ಹೃದಯ ಸ್ತಂಭನ: ಏನು ವ್ಯತ್ಯಾಸ?

ಹೃದಯ ಅನ್ನೋದು ಮನುಷ್ಯನ ದೇಹದ ಅವಿಭಾಜ್ಯ ಅಂಗ. ಹೃದಯ ಬಡಿತ ನಿಂತರೆ ಜೀವ ನಿಂತು ಹೋಗುತ್ತೆ. ಆದರೆ ಹೃದಯ ಸಂಬಂಧಿತ ಸಮಸ್ಯೆಯನ್ನು ಬಹುತೇಕರು ಹಾರ್ಟ್‌ ಅಟ್ಯಾಕ್ ಎಂದೇ ತಪ್ಪು ತಿಳಿದುಕೊಳ್ಳುತ್ತಾರೆ. ಆದ್ರೆ ಹೃದಯಾಘಾತ, ಹೃದಯ ಸ್ತಂಭನ ಒಂದೇ ಅಲ್ಲ. ಆ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡುತ್ತಾರೆ. 

Health Apr 18, 2023, 5:04 PM IST

Suspension of Ayushman Health Card Distribution State Government satSuspension of Ayushman Health Card Distribution State Government sat

ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ವಿತರಣೆ ಸ್ಥಗಿತ: ರಾಜ್ಯ ಸರ್ಕಾರದಿಂದ ಆದೇಶ

ರಾಜ್ಯಾದ್ಯಂತ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದ್ದ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಕಾರ್ಡ್‌ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.

state Mar 30, 2023, 9:07 PM IST

What to do when someone have cardiac arrestWhat to do when someone have cardiac arrest

Health Tips: ಹೃದಯ ಸ್ತಂಭನವಾದಾಗ ಹೀಗೆ ಮಾಡಿದ್ರೆ ವ್ಯಕ್ತಿ ಬದುಕೋ ಚಾನ್ಸ್‌ ಹೆಚ್ಚು

ಹೃದಯ ಸ್ತಂಭನಕ್ಕೆ ಯಾರಾದರೂ ಒಳಗಾದಾಗ ಅವರ ಎದೆ ಒತ್ತುವುದು, ಬಾಯಿಗೆ ಉಸಿರಾಟ ನೀಡುವಂತಹ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸಾಮಾನ್ಯ. ಆದರೆ, ಬಹಳಷ್ಟು ಜನರಿಗೆ ಈ ಸಮಯದಲ್ಲಿ ನಿರ್ದಿಷ್ಟವಾಗಿ ಏನು ಮಾಡಬೇಕು ಎನ್ನುವ ಸ್ಪಷ್ಟತೆಯಿಲ್ಲ. ಕಾರ್ಡಿಯೋ ಪಲ್ಮನರಿ ರಿಸಸೈಟೇಷನ್‌ -ಸಿಪಿಆರ್‌ ಎನ್ನುವ ಪ್ರಕ್ರಿಯೆಯನ್ನು ತಕ್ಷಣ ಮಾಡಿದರೆ ವ್ಯಕ್ತಿ ಬದುಕುವ ಸಾಧ್ಯತೆ ಎರಡ್ಮೂರು ಪಟ್ಟು ಹೆಚ್ಚುತ್ತದೆ.

Health Jan 23, 2023, 9:15 PM IST

Healthcare for all under Aaba Yojana snrHealthcare for all under Aaba Yojana snr

Tumakur : ಆಭಾ ಯೋಜನೆಯಡಿ ಎಲ್ಲರಿಗೂ ಆರೋಗ್ಯ ಸೇವೆ

ಆರೋಗ್ಯ ಕ್ಷೇತ್ರವನ್ನು ಮತ್ತಷ್ಟುಡಿಜಿಟಲೀಕರಣಗೊಳಿಸುವ ಸಲುವಾಗಿ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಅಕೌಂಟ್‌ (ಆಭಾ) ಯೋಜನೆಯಡಿ ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್‌ ತಿಳಿಸಿದರು.

Karnataka Districts Dec 15, 2022, 4:49 AM IST

Distribution of health cards to 4 crore people within the year CM BommaiDistribution of health cards to 4 crore people within the year CM Bommai

Jana Sankalpa Yatre: ವರ್ಷದೊಳಗೆ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ: ಸಿಎಂ ಬೊಮ್ಮಾಯಿ

ಮುಂದಿನ ವರ್ಷದೊಳಗೆ ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ ನೀಡಲಾಗುವುದು. ಇದರೊಂದಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

state Nov 23, 2022, 7:55 PM IST

Government is committed provide excellent healthcare services says Minister Sudhakar ravGovernment is committed provide excellent healthcare services says Minister Sudhakar rav

ಉತ್ತರ ಕನ್ನಡಕ್ಕೆ ಉತ್ಕೃಷ್ಟ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ

  • ಉತ್ತರ ಕನ್ನಡಕ್ಕೆ ಉತ್ಕೃಷ್ಟಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ
  • ವೈದ್ಯರ ಕೊರತೆ ಶೀಘ್ರ ನೀಗಿಸುತ್ತೇವೆ
  • ರಾಜ್ಯದಲ್ಲಿ 38 ಲಕ್ಷ ಜನರಿಂದ ಆಯುಷ್ಮಾನ್‌ ಕಾರ್ಡ್‌ ಪ್ರಯೋಜನ

Health Oct 12, 2022, 10:13 AM IST

How to recognize heart problem in children and how to maintain itHow to recognize heart problem in children and how to maintain it

Cardiac Health: ಮಗುವನ್ನೂ ಬಿಡದ ಹೃದಯ ರೋಗ, ಕೇರ್‌ಫುಲ್ ಆಗಿರೋದು ಹೇಗೆ?

ಮಕ್ಕಳಲ್ಲೂ ಹೃದಯ ರೋಗಗಳು ಹೆಚ್ಚುತ್ತಿರುವುದು ಇಂದಿನ ಪ್ರಮುಖ ಆತಂಕ. ಮಕ್ಕಳ ಹೃದ್ರೋಗಕ್ಕೆ ಕಾರಣ, ಆ ಸ್ಥಿತಿಯನ್ನು ನಿಭಾಯಿಸುವುದು, ಬೆಳೆಯುವ ಹಂತದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದನ್ನು ಎಲ್ಲ ಪಾಲಕರು ಅರಿತುಕೊಳ್ಳಬೇಕು.  
 

Health Sep 29, 2022, 12:43 PM IST

Health Benefits of Elaichi that would keep your mouth fresh and good for healthHealth Benefits of Elaichi that would keep your mouth fresh and good for health

ಸ್ವೀಟ್ ರುಚಿ ಹೆಚ್ಚಿಸೋದು ಮಾತ್ರವಲ್ಲ, ಆರೋಗ್ಯಕ್ಕೂ ಬೇಕು ಏಲಕ್ಕಿ? ಇದ್ರಿಂದೇನು ಲಾಭ

ಭಾರತೀಯ ಆಹಾರ ಪದ್ಧತಿ ಅದರಲ್ಲೂ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ತನ್ನದೆ ಆದ ಮಹತ್ವದ ಸ್ಥಾನವನ್ನು ಪಡೆದಿದೆ. ದೈನಂದಿನ ಆಹಾರ ಪದಾರ್ಥಗಳಲ್ಲಿ ಏಲಕ್ಕಿ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಡೀಟೇಲ್ಸ್ ಇಲ್ಲಿದೆ.

Health Jul 30, 2022, 3:48 PM IST

What Younger People Can Do To Avoid Cardiac Arrest VinWhat Younger People Can Do To Avoid Cardiac Arrest Vin

ಯುವಜನರು ಹಾರ್ಟ್‌ ಸ್ಕ್ರೀನಿಂಗ್ ಮಾಡೋದ್ರಿಂದ ಹೃದಯಾಘಾತ ತಪ್ಪಿಸಬಹುದಾ ?

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heartattack)ದಿಂದ ಸಾವನ್ನಪ್ಪುತ್ತಿರುವವರ (Death) ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರು (Youth) ಹೆಚ್ಚಾಗಿ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣವೇನು ? ಯುವಜನರು ಕಿರಿಯ ವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ ಬರದಂತೆ ಎನು ಮಾಡಬಹುದು ತಿಳಿಯೋಣ.

Health Jun 5, 2022, 10:33 AM IST

Pregnant Women Faces Problems in Haveri District Hospital grg Pregnant Women Faces Problems in Haveri District Hospital grg

ಹಾವೇರಿ ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಕ್ಲೋಸ್: ಗರ್ಭಿಣಿಯರ ಕಷ್ಟ ಕೇಳೋರಿಲ್ಲ..!

*   2 ತಿಂಗಳಿಂದ ಸ್ಕ್ಯಾನಿಂಗ್‌ ಸೆಂಟರ್‌ ಸ್ಥಗಿತ
*   ಅನಾರೋಗ್ಯದ ನಿಮಿತ್ತ ಎರಡು ತಿಂಗಳಿಂದ ರಜೆಯಲ್ಲಿರುವ ರೇಡಿಯಾಲಜಿಸ್ಟ್
*   ಅಸಹಾಯಕತೆ ತೋಡಿಕೊಳ್ಳುತ್ತಿರುವ ಜಿಲ್ಲಾ ಶಸ್ತ್ರ ಚಿಕಿತ್ಸಕ ಹಾವನೂರ್
 

Karnataka Districts Apr 8, 2022, 12:30 PM IST

NHA Announces Generate Ayushman Bharat Health Account number using Aarogya Setu app ckmNHA Announces Generate Ayushman Bharat Health Account number using Aarogya Setu app ckm

Ayushman Bharat Digital Mission ಆರೋಗ್ಯ ಸೇತು ಆ್ಯಪ್ ಮೂಲಕ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ರಚಿಸಲು ಅವಕಾಶ

  • ಆರೋಗ್ಯ ಸೌಲಭ್ಯ ಪಡೆಯುವುದು ಮತ್ತಷ್ಟು ಸುಲಭ
  • ಕೇಂದ್ರದಿಂದ ಮಹತ್ವದ ಹೆಜ್ಜೆ,ಆಯುಷ್ಮಾನ್ ಖಾತೆ ರಚಿಸಲು ಅವಕಾಶ
  • ಸದ್ಯ ಚಾಲ್ತಿಯಲ್ಲಿರುವ ವೈದ್ಯಕೀಯ ದಾಖಲೆ ಜೊತೆ ಸಿಂಕ್ ಸುಲಭ

India Feb 11, 2022, 10:15 PM IST

Health Card Bus Pass facilities will be given to Rural Journalists said CM Basavaraj Bommai mnjHealth Card Bus Pass facilities will be given to Rural Journalists said CM Basavaraj Bommai mnj

36ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ಗ್ರಾಮೀಣ ಪತ್ರಕರ್ತರಿಗೆ ಆರೋಗ್ಯಕಾರ್ಡ್‌, ಬಸ್‌ಪಾಸ್‌: ಬೊಮ್ಮಾಯಿ!

*ಪತ್ರಕರ್ತರ ಸೌಲಭ್ಯಕ್ಕೆ ಬಜೆಟ್‌ನಲ್ಲಿ ಆದ್ಯತೆ: ಬೊಮ್ಮಾಯಿ
*ಕಲಬುರಗಿಯಲ್ಲಿ ಪತ್ರಕರ್ತರ ಸಮ್ಮೇಳನ ಉದ್ಘಾಟನೆ
*ಪತ್ರಿಕೋದ್ಯಮಿಗೆ ಸಮಾಜದಲ್ಲಿ ಮಹತ್ವದ ಸ್ಥಾನ: ಸಿಎಂ

state Jan 5, 2022, 12:50 AM IST