Asianet Suvarna News Asianet Suvarna News
97 results for "

Harmanpreet Kaur

"
harmanpreet kaur named as brand ambassador of Women Blind cricket tournament will kick start from jan 9th ckm harmanpreet kaur named as brand ambassador of Women Blind cricket tournament will kick start from jan 9th ckm

ಜ.9 ರಿಂದ ಮಹಿಳಾ ಅಂಧರ ಕ್ರಿಕೆಟ್, ಹರ್ಮನ್ ಪ್ರೀತ್ ಕೌರ್ ರಾಯಭಾರಿಯಾಗಿ ನೇಮಕ!

ಜನವರಿ 9 ರಿಂದ 13ರವರೆಗೆ ಮಹಿಳಾ ರಾಷ್ಟ್ರೀಯ ಟಿ20 ಟೂರ್ನಿ ಆಯೋಜನೆ ಮಾಡಲಾಗಿದೆ. ಇತ್ತ ಟೀಂ ಇಂಡಿಯಾ ವುಮೆನ್ ನಾಯಕಿ ಹರ್ಮನ್‌ಪ್ರೀತ್ ಕೌರ್ ರಾಯಬಾರಿಯಾಗಿ ಆಯ್ಕೆಯಾಗಿದ್ದಾರೆ. ಟೂರ್ನಿ ವೇಳಾಪಟ್ಟಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Cricket Jan 6, 2023, 9:42 PM IST

BCCI announces India women squad for icc t20 world cup 2023 Harmanpreet Kaur lead team ckmBCCI announces India women squad for icc t20 world cup 2023 Harmanpreet Kaur lead team ckm

ಟಿ20 ವಿಶ್ವಕಪ್ 2023 ಟೂರ್ನಿಗೆ ಭಾರತ ಮಹಿಳಾ ತಂಡ ಪ್ರಕಟ, ಕನ್ನಡತಿಗೆ ಸ್ಥಾನ!

2023ರ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಭಾರತ ಮಹಿಳಾ ತಂಡ ಪ್ರಕಟಿಸಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡದಲ್ಲಿ ಒಂದು ಅಚ್ಚರಿಯ ಆಯ್ಕೆಯೂ ಇದೆ.

Cricket Dec 28, 2022, 9:10 PM IST

Indian Womens Cricket Team Biggest and Unforgettable Moments of 2022 kvnIndian Womens Cricket Team Biggest and Unforgettable Moments of 2022 kvn

2022ರಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ ಟಾಪ್ 5 ಕ್ಷಣಗಳಿವು...!

ಬೆಂಗಳೂರು: 2022ರಲ್ಲಿ ಭಾರತೀಯ ಪುರುಷರ ತಂಡ ಮಾತ್ರವಲ್ಲದೇ ಮಹಿಳಾ ಕ್ರಿಕೆಟ್ ತಂಡವು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಡಿದು ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡುವವರೆಗೆ ಹಲವು ಸ್ಮರಣೀಯ ಕ್ಷಣಗಳನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಕಟ್ಟಿಕೊಟ್ಟಿದೆ. ಇದರ ಒಂದು ಝಲಕ್ ಇಲ್ಲಿದೆ ನೋಡಿ
 

Cricket Dec 28, 2022, 5:50 PM IST

Australia womens Cricket Team wins by 54 runs Harmanpreet Kaur loses T20I series kvnAustralia womens Cricket Team wins by 54 runs Harmanpreet Kaur loses T20I series kvn

ಮಹಿಳಾ ಕ್ರಿಕೆಟ್: ಆಸೀಸ್‌ ವಿರುದ್ಧ 1-4ರಲ್ಲಿ ಟಿ20 ಸರಣಿ ಸೋತ ಭಾರತ!

ಭಾರತ ಎದುರಿನ 5 ಪಂದ್ಯಗಳ ಟಿ20 ಸರಣಿ ಆಸ್ಟ್ರೇಲಿಯಾ ಮಹಿಳಾ ತಂಡದ ಪಾಲು
4-1 ಅಂತರದಲ್ಲಿ ಟಿ20 ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದರೂ ಸರಣಿ ಕೈಚೆಲ್ಲಿದ ಭಾರತ

Cricket Dec 21, 2022, 9:03 AM IST

India Womens Cricket Team need Consistency after famous Super Over Win kvnIndia Womens Cricket Team need Consistency after famous Super Over Win kvn

ಇಂದು ಭಾರತ-ಆಸ್ಪ್ರೇಲಿಯಾ ಮೂರನೇ ಮಹಿಳಾ ಟಿ20 ಕದನ..!

* ಭಾರತ ಹಾಗೂ ಆಸ್ಟ್ರೇಲಿಯಾ  ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಹರ್ಮನ್‌ಪ್ರೀತ್‌ ಕೌರ್‌ ಪಡೆಗೆ ಸತತ ಎರಡನೇ ಗೆಲುವಿನ ಗುರಿ
* ಸದ್ಯ 5 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ

Cricket Dec 14, 2022, 10:05 AM IST

Womens Asia Cup Harmanpreet Kaur led India restrict Sri Lanka by 65 runs in Final kvn Womens Asia Cup Harmanpreet Kaur led India restrict Sri Lanka by 65 runs in Final kvn

Women's Asia Cup: ಏಷ್ಯಾಕಪ್ ಗೆಲ್ಲಲು ಹರ್ಮನ್‌ಪ್ರೀತ್ ಕೌರ್ ಪಡೆಗೆ ಅಲ್ಪ ಗುರಿ..!

ಮಹಿಳಾ ಏಷ್ಯಾಕಪ್‌ ಟೂರ್ನಿ ಗೆಲ್ಲಲು ಭಾರತಕ್ಕೆ 66 ರನ್‌ಗಳ ಸಾಧಾರಣ ಗುರಿ
ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದ ರೇಣುಕಾ ಸಿಂಗ್
7ನೇ ಮಹಿಳಾ ಏಷ್ಯಾಕಪ್ ಹೊಸ್ತಿಲಲ್ಲಿ ಭಾರತ

Cricket Oct 15, 2022, 2:42 PM IST

Womens Asia Cup 2022 Harmanpreet Kaur take on Thailand kvnWomens Asia Cup 2022 Harmanpreet Kaur take on Thailand kvn

Women's Asia Cup 2022: ಭಾರತಕ್ಕಿಂದು ಥಾಯ್ಲೆಂಡ್‌ ಸವಾಲು

ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತಕ್ಕೆ ಥಾಯ್ಲೆಂಡ್
ಈಗಾಗಲೇ ಬಹುತೇಕ ಸೆಮೀಸ್‌ ಹಾದಿ ಸುಗಮಗೊಳಿಸಿಕೊಂಡಿರುವ ಭಾರತ
ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್ ಮಣಿಸುವ ವಿಶ್ವಾಸದಲ್ಲಿ ಹರ್ಮನ್‌ ಪಡೆ

Cricket Oct 10, 2022, 10:23 AM IST

Womens Asia Cup Harmanpreet Kaur led India take on Pakistan kvnWomens Asia Cup Harmanpreet Kaur led India take on Pakistan kvn

Women's Asia Cup: ಬಲಿಷ್ಠ ಭಾರತಕ್ಕಿಂದು ಪಾಕ್‌ ಸವಾಲು..!

ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಭಾರತ-ಪಾಕಿಸ್ತಾನ ಕಾದಾಟ
ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತ
ಪಾಕಿಸ್ತಾನ ಎದುರು ಸವಾರಿ ಮಾಡಲು ಸಜ್ಜಾದ ಹರ್ಮನ್‌ಪ್ರೀತ್ ಕೌರ್ ಪಡೆ

Cricket Oct 7, 2022, 11:59 AM IST

Harmanpreet Kaur Gives Savage Reply On Deepti Sharma Mankading run out Incident kvnHarmanpreet Kaur Gives Savage Reply On Deepti Sharma Mankading run out Incident kvn

ದೀಪ್ತಿ ಶರ್ಮಾ ರನೌಟ್‌ ಬಗ್ಗೆ ಕೇಳಿದ್ದಕ್ಕೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟ ಹರ್ಮನ್‌ಪ್ರೀತ್ ಕೌರ್..!

* ಇಂಗ್ಲೆಂಡ್ ಎದುರು ಏಕದಿನ ಸರಣಿ ಕ್ಲೀನ್‌ ಸ್ವೀಪ್ ಮಾಡಿ ಬೀಗಿದ ಹರ್ಮನ್‌ಪ್ರೀತ್ ಕೌರ್ ಪಡೆ
* ದೀಪ್ತಿ ಶರ್ಮಾ ಮಾಡಿದ ರನೌಟ್ ಸಮರ್ಥಿಸಿಕೊಂಡ ಹರ್ಮನ್‌ಪ್ರೀತ್ ಕೌರ್
* ದೀಪ್ತಿ ಶರ್ಮಾ ಮಾಡಿದ ರನೌಟ್ ಬಗ್ಗೆ ಪರ ವಿರೋಧ ಚರ್ಚೆ

Cricket Sep 25, 2022, 5:22 PM IST

Harmanpreet Kaur Century helps India to win ODI series for the first time after 23 year kvnHarmanpreet Kaur Century helps India to win ODI series for the first time after 23 year kvn

ಹರ್ಮನ್‌ಪ್ರೀತ್ ಕೌರ್ ಸ್ಪೋಟಕ ಶತಕ; 23 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿ ಗೆದ್ದ ಭಾರತ..!

* ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆ
* ಆಕರ್ಷಕ ಶತಕ ಸಿಡಿಸಿ ಮಿಂಚಿದ ನಾಯಕಿ ಹರ್ಮನ್‌ಪ್ರೀತ್ ಕೌರ್
* 1999ರ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಭಾರತ

Cricket Sep 22, 2022, 10:43 AM IST

Womens Asia Cup 2022 Harmanpreet Kaur to lead India Squad Rajeshwari Gayakwad gets chance kvnWomens Asia Cup 2022 Harmanpreet Kaur to lead India Squad Rajeshwari Gayakwad gets chance kvn

ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ; ಕನ್ನಡತಿ ಗಾಯಕ್ವಾಡ್‌ಗೆ ಸ್ಥಾನ

ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಅಕ್ಟೋಬರ್ 01ರಿಂದ ಆರಂಭ
ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ
ಆರು ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡ

Cricket Sep 21, 2022, 2:14 PM IST

Smriti Mandhana heroics fifty help India beat England to level T20I series kvnSmriti Mandhana heroics fifty help India beat England to level T20I series kvn

ಸ್ಮೃತಿ ಮಂಧನಾ ಸ್ಪೋಟಕ ಬ್ಯಾಟಿಂಗ್, ಇಂಗ್ಲೆಂಡ್ ಮಣಿಸಿ ಸರಣಿ ಸಮಬಲ ಮಾಡಿದ ಭಾರತ

ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆ
ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಸ್ಮೃತಿ ಮಂಧನಾ
ಮೂರು ಪಂದ್ಯಗಳ ಟಿ20 ಸರಣಿ 1-1ರ ಸಮಬಲ

Cricket Sep 14, 2022, 11:19 AM IST

When PM Modi speaks with us it feels like entire country is supporting us Says Harmanpreet Kaur kvnWhen PM Modi speaks with us it feels like entire country is supporting us Says Harmanpreet Kaur kvn

PM Modi ನಮ್ಮ ಜತೆ ಮಾತನಾಡಿದಾಗ ಇಡೀ ದೇಶವೇ ನಮ್ಮನ್ನು ಬೆಂಬಲಿಸುವಂತ ಅನುಭವವಾಯ್ತು: ಹರ್ಮನ್‌ಪ್ರೀತ್

* ಕಾಮನ್‌ವೆಲ್ತ್ ಗೇಮ್ಸ್ ಸಾಧಕರ ಜತೆ ಪ್ರಧಾನಿ ಮೋದಿ ಮಾತುಕತೆ
* ತಮ್ಮ ಅಧಿಕೃತ ನಿವಾಸದಲ್ಲಿ ಕಾಮನ್‌ವೆಲ್ತ್ ಸಾಧಕರನ್ನು ಭೇಟಿ ಮಾಡಿದ ಮೋದಿ
* ಮೋದಿ ಭೇಟಿಯ ಬಗ್ಗೆ ಸಂತಸ ಹಂಚಿಕೊಂಡ ಹರ್ಮನ್‌ಪ್ರೀತ್ ಕೌರ್

Cricket Aug 14, 2022, 12:36 PM IST

Commonwealth Games 2022 India Womens Cricket Team Reached Final created history Beating England sanCommonwealth Games 2022 India Womens Cricket Team Reached Final created history Beating England san

Commonwealth Games 2022: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ!

ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ಇತಿಹಾಸ ಸೃಷ್ಟಿಸಿದೆ. ಕಾಮನ್‌ವೆಲ್ತ್ ಗೇಮ್ಸ್ 2022 ರ ಕ್ರಿಕೆಟ್‌ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಸುದೀರ್ಘ ಸಮಯದ ನಂತರ ಕಾಮನ್‌ವೆಲ್ತ್‌ಗೆ ಕ್ರಿಕೆಟ್ ಮರಳಿದ್ದು, ಇದೀಗ ಭಾರತದ ಪದಕವೂ ಇಲ್ಲಿ ದೃಢಪಟ್ಟಿದೆ.

Cricket Aug 6, 2022, 8:53 PM IST

Renuka Thakur four fer in vain as Australian women team beats India by 3 wickets Commonwealth Games 2022 sanRenuka Thakur four fer in vain as Australian women team beats India by 3 wickets Commonwealth Games 2022 san

Commonwealth Games: ಭಾರತ ಮಹಿಳಾ ತಂಡಕ್ಕೆ ಸೋಲು

ವೇಗಿ ರೇಣುಕಾ ಠಾಕೂರ್ ಅವರ 18 ರನ್‌ಗೆ 4 ವಿಕೆಟ್‌ ಸಾಹಸದ ನಡುವೆಯೂ, ಆಶ್ಲೀಗ್ ಗಾರ್ಡ್ನರ್ ಅವರ ಅಜೇಯ 52 ರನ್‌ಗಳ ಬೆನ್ನೇರಿದ ಆಸ್‌ಟ್ರೇಲಿಯಾ ತಂಡ ಕಾಮನ್ವೆಲ್ತ್‌ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ.
 

Cricket Jul 29, 2022, 9:24 PM IST