Asianet Suvarna News Asianet Suvarna News
173 results for "

Elephants

"
Captain Abhimanyu First in Mysuru Dasara Elephants Weight grg Captain Abhimanyu First in Mysuru Dasara Elephants Weight grg

ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ವೈಭವ: ತೂಕದಲ್ಲೂ ಮೇಲುಗೈ ಸಾಧಿಸಿದ ಕ್ಯಾಪ್ಟನ್ ಅಭಿಮನ್ಯೂ..!

ಕಾಡಿನಿಂದ ಅರಮನೆ ಅಂಗಳಕ್ಕೆ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಯಿತು. ಇದರಲ್ಲಿ ಟೀಂ ಲೀಡರ್, ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯುವೇ ನಂ.1 ಆಗಿ ಹೊರ ಹೊಮ್ಮಿದೆ.

Karnataka Districts Sep 6, 2023, 9:14 PM IST

Mysore Resting elephants in the premises of Aranya Bhavan snrMysore Resting elephants in the premises of Aranya Bhavan snr

ಮೈಸೂರು : ಅರಣ್ಯ ಭವನದ ಆವರಣದಲ್ಲಿ ಆನೆಗಳ ವಿಶ್ರಾಂತಿ

ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ.

Karnataka Districts Sep 3, 2023, 8:05 AM IST

countdown for the world famous mysuru dasara begins with the official start of gajapayana gvdcountdown for the world famous mysuru dasara begins with the official start of gajapayana gvd

ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ: ಕಾಡಿನಿಂದ ನಾಡಿಗೆ ದಸರಾ ಗಜಪಯಣ...

ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಶುಕ್ರವಾರ ಚಾಲನೆ ದೊರೆಯಿತು. ದಸರೆಯಲ್ಲಿ ಭಾಗವಹಿಸುವ 14 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿದವು. 

state Sep 2, 2023, 1:00 AM IST

Elephants leaving Kodagu for Dasara in Mysuru gvdElephants leaving Kodagu for Dasara in Mysuru gvd

ದುಬಾರೆ ಸಾಕಾನೆ ಶಿಬಿರದಿಂದ ನಾಡಹಬ್ಬ ದಸರಾಕ್ಕೆ ಹೊರಟ ಕೊಡಗಿನ ಗಜಪಡೆ

ನಾಡಹಬ್ಬ ದಸರಾ ಎಂದ ಕೂಡಲೇ ಎಲ್ಲರ ಮನ ಮನೆಗಳು ಸಂಭ್ರಮಗೊಳ್ಳುತ್ತವೆ. ಈ ನಾಡದೇವಿಯ ಅದ್ದೂರಿ ಅಂಬಾರಿ ಮೆರವಣಿಗೆಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಗುರುವಾರ ಗಜಪಡೆ ಪಯಣ ಬೆಳಸಿದೆ. 

state Aug 31, 2023, 10:22 PM IST

Hassan forest department Neglect Sharp Shooter Venkatesh died from elephant attack satHassan forest department Neglect Sharp Shooter Venkatesh died from elephant attack sat

ಕಾಡಾನೆ ದಾಳಿಗೆ ಬಲಿಯಾದ ಶಾರ್ಪ್‌ ಶೂಟರ್ ವೆಂಕಟೇಶ್‌: ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ 67 ವರ್ಷದ ವೃದ್ಧ ಸಾವು

ಹಾಸನದಲ್ಲಿ ಕಾಡಾನೆ ದಾಳಗೆ  67 ವರ್ಷದ ವೃದ್ಧ ಶಾರ್ಪ್‌ ಶೂಟರ್‌ ವೆಂಕಟೇಶ್‌ ಬಲಿಯಾಗಿದ್ದಾರೆ. ಆನೆ ದಾಳಿ ಮಾಡಿದರೆ ತಪ್ಪಿಸಿಕೊಳ್ಳಲಾಗದ ಸಿಬ್ಬಂದಿಯನ್ನು ಈಗಲೂ ಅರಣ್ಯ ಇಲಾಖೆ ಬಳಸಿಕೊಳ್ಳುತ್ತಿದೆ.

state Aug 31, 2023, 3:54 PM IST

Kannada Musician Hamsalekha selected to Mysuru Dasara inauguration CM Siddaramaiah info sat Kannada Musician Hamsalekha selected to Mysuru Dasara inauguration CM Siddaramaiah info sat

ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಆಯ್ಕೆ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಡದೇವತೆ ಚಾಮುಂಡೇಶ್ವರಿ ಮಡಿಲಿನಲ್ಲಿರುವ ಮೈಸೂರಿನ ದಸರಾ ಉತ್ಸವದ ಉದ್ಘಾಟನೆಗೆ ನಾದಬ್ರಹ್ಮ ಹಂಸಲೇಖ ಅವರನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

state Aug 29, 2023, 11:23 AM IST

Defeat BJP in upcoming Lok Sabha elections too says eshwar khandre at kodagu ravDefeat BJP in upcoming Lok Sabha elections too says eshwar khandre at kodagu rav

ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಹೀನಾಯ ಸೋಲು ಖಚಿತ ಸಚಿವ ಈಶ್ವರ್ ಖಂಡ್ರೆ

ಬಿಜೆಪಿಯ ಈಗಿನ ರಾಜ್ಯ ನಾಯಕತ್ವದಲ್ಲಿ ಮುಂದಿನ ಲೋಕಸಭೆಯನ್ನೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಮೋದಿಯವರಿಗೆ ಗೊತ್ತಾಗಿದೆ. ಹೀಗಾಗಿಯೇ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭ ಬಿಜೆಪಿಯ ಯಾರನ್ನೂ ಹತ್ತಿರ ಸೇರಿಸಿಲ್ಲ. ರಾಜ್ಯ ನಾಯಕರು ಕೂಡ ಜನ ಸಾಮಾನ್ಯರಂತೆ ಒಂದು ಮೂಲೆಯಲ್ಲಿ ನಿಂತು ಕೈಬೀಸುವ ಸ್ಥಿತಿ ಬಂದಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೇವಡಿ ಮಾಡಿದರು.

state Aug 26, 2023, 8:57 PM IST

WhatsApp people when wild elephants appear Says Minister Eshwar Khandre gvdWhatsApp people when wild elephants appear Says Minister Eshwar Khandre gvd

ಕಾಡಾನೆ ಲಗ್ಗೆ ಇಟ್ಟರೆ ಜನಕ್ಕೆ ವಾಟ್ಸಾಪ್‌ ಮಾಡಿ: ಸಚಿವ ಈಶ್ವರ ಖಂಡ್ರೆ

ಕಾಡಂಚಿನಲ್ಲಿರುವ ಜನರಿಗೆ ಕಾಡಾನೆಗಳ ದಾಳಿಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಮತ್ತು ಅನಾಹುತ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Politics Aug 23, 2023, 2:01 PM IST

Bandipur National Park No 1 in Number of Elephants and Tigers in Karnataka grgBandipur National Park No 1 in Number of Elephants and Tigers in Karnataka grg

ಚಾಮರಾಜನಗರ: ಆನೆ, ಹುಲಿ ಸಂಖ್ಯೆಯಲ್ಲಿ ಬಂಡೀಪುರ ನಂ.1

ದೇಶದಲ್ಲಿಯೇ ಅತೀ ಹೆಚ್ಚು ಆನೆ ಹಾಗೂ ಹುಲಿ 2ನೇ ಸ್ಥಾನದಲ್ಲಿ ಬಂಡೀಪುರವಾಗಿದೆ. ರಾಜ್ಯದಲ್ಲಿ ಆನೆ ಹಾಗೂ ಹುಲಿಗಳು ಅತೀ ಹೆಚ್ಚು ಇರುವುದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಗುಂಡ್ಲುಪೇಟೆ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ.

Karnataka Districts Aug 13, 2023, 11:15 PM IST

highest number of elephants in chamarajanagar in karnataka gvdhighest number of elephants in chamarajanagar in karnataka gvd

ಹುಲಿಗಳ ಜೊತೆಗೆ ಆನೆಗಳ ಸಂಖ್ಯೆಯಲ್ಲೂ ರಾಜ್ಯದಲ್ಲೇ ಬಂಡೀಪುರ ನಂಬರ್ 1

ಈ ಹುಲಿ ಸಂರಕ್ಷಿತ ಅರಣ್ಯ 50ರ ಸಂಭ್ರಮದಲ್ಲಿದೆ. ಇದೀಗ ಒಂದೊಂದೆ ಮುಕುಟ ಕೂಡ ಈ ಹುಲಿ ಸಂರಕ್ಷಿತ ಅರಣ್ಯದ ಮೆರಗನ್ನು ಮತ್ತಷ್ಟು ಹೆಚ್ಚಿಸ್ತಿದೆ. ಕಳೆದ ತಿಂಗಳಷ್ಟೇ ಭಾರತ ಸರ್ಕಾರ ಹುಲಿ ಗಣತಿ ರಿಲೀಸ್ ಮಾಡಿತ್ತು. 

state Aug 10, 2023, 4:36 PM IST

Mysore Dasara 9 elephants come in frist phase nbnMysore Dasara 9 elephants come in frist phase nbn
Video Icon

ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಶುರು: 2 ಹಂತಗಳಲ್ಲಿ ಆನೆಗಳ ಆಗಮನ !

ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಅಣಿಯಾಗ್ತಿದೆ. ದಸರೆಗೆ ಸೊಬಗು ಹೆಚ್ಚಿಸುವ  ಗಜಪಡೆ ಸೆಪ್ಟಂಬರ್ 1ಕ್ಕೆ ಮೈಸೂರು ಪ್ರವೇಶ ಮಾಡಲಿದ್ದು, ಮೊದಲ ಹಂತದಲ್ಲಿ 9 ಆನೆಗಳು ಎಂಟ್ರಿ ಪಡೆಯಲಿವೆ. 

state Aug 10, 2023, 11:03 AM IST

Increase in Number of Elephants in Karnataka Says Minister Eshwar Khandre grgIncrease in Number of Elephants in Karnataka Says Minister Eshwar Khandre grg

ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ಹೆಚ್ಚಳ: ಸಚಿವ ಈಶ್ವರ ಖಂಡ್ರೆ

ನೂತನ ವರದಿಯ ಪ್ರಕಾರ ರಾಜ್ಯದಲ್ಲಿ 2017ರಲ್ಲಿ ಸುಮಾರು 6049 ಆನೆಗಳಿದ್ದವು. ಈ ಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ 

state Aug 9, 2023, 9:41 PM IST

Officers Finals 9 elephants For mysore dasara 2023 gvdOfficers Finals 9 elephants For mysore dasara 2023 gvd

ದಸರಾ ಮಹೋತ್ಸವದ ಗಜಪಡೆ ಮೊದಲ ಪಟ್ಟಿ ಫೈನಲ್: ಆನೆಗಳ ವಿವರ ಇಲ್ಲಿದೆ!

ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸುವ ಗಜಪಡೆಯ ಮೊದಲ ಪಟ್ಟಿ ತಯಾರಾಗಿದೆ. ಮೊದಲ ಹಂತದಲ್ಲಿ ಬರುವ 9 ಆನೆಗಳ ಪಟ್ಟಿಯನ್ನು ಅರಣ್ಯಾಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಸೆಪ್ಟೆಂಬರ್ 1 ರ ಗಜಪಯಣದಲ್ಲಿ 9 ಆನೆಗಳು ವೀರನಹೊಸಹಳ್ಳಿಯಿಂದ ಅರಮನೆಗೆ ಆಗಮಿಸಲಿವೆ.
 

state Aug 9, 2023, 9:10 AM IST

Mysuru dasara jambu savari 8 elephants selected from Kodagu district ravMysuru dasara jambu savari 8 elephants selected from Kodagu district rav

ಮೈಸೂರು ದಸರಾಕ್ಕೆ ಕೊಡಗಿನಿಂದ 8 ಆನೆಗಳ ಆಯ್ಕೆ ಬಹುತೇಕ ಖಚಿತ

ಆಕ್ಟೋಬರ್ 15ರಿಂದ 24ರವರೆ  ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಿಲ್ಲೆಯಿಂದ ಪಾಲ್ಗೊಳ್ಳಲಿರುವ 8 ಆನೆಗಳ ಪಟ್ಟಿ ಬಹುತೇಕ ಖಚಿತವಾಗಿದೆ.

state Aug 8, 2023, 1:21 PM IST

Elephants Destroyed Crops at Hanur in Chamarajanagara grgElephants Destroyed Crops at Hanur in Chamarajanagara grg

ಚಾಮರಾಜನಗರ: ಕಾಡಾನೆಗಳಿಂದ ಫಸಲು ನಾಶ, ಕಂಗಾಲಾದ ಅನ್ನದಾತ..!

ಮಲೆ ಮಹದೇಶ್ವರ ವನ್ಯಧಾಮ ವಲಯದ ಮಲೆ ಮಹದೇಶ್ವರ ಬೆಟ್ಟವಲಯ ಅರಣ್ಯ ಪ್ರದೇಶದ ಪೊನ್ನಾಚಿ ಗ್ರಾಮದ ಬಳಿ ಬರುವ ರಾಮದಪ್ಪ ಜಮೀನಿನಲ್ಲಿರುವ ತೆಂಗು ಹಲಸು ಹಾಗೂ ದ್ವಿಚಕ್ರ ವಾಹನ ಸಹ ಹಾಳುಮಾಡಿದೆ. ಮತ್ತೊಂದೆಡೆ ವೈಸಂಪಾಳ್ಯ ಗ್ರಾಮದ ರಾಮಸ್ವಾಮಿ ರೈತನ ಜಮೀನಿನಲ್ಲಿ ಬಾಳೆ ಹಾಗೂ ಕೃಷಿ ಪರಿಕರ ತುಳಿದು ಕಾಡಾನೆಗಳು ನಾಶಪಡಿಸಿದೆ.

Karnataka Districts Aug 3, 2023, 10:45 PM IST