Asianet Suvarna News Asianet Suvarna News
3515 results for "

Delhi

"
Army displays new combat uniform for first time podArmy displays new combat uniform for first time pod

ದೇಶದ ಸೇನಾ ಪಡೆಗೆ ಶತ್ರು ‘ಕಣ್ತಪ್ಪಿಸುವಂಥ’ ನೂತನ ಸಮವಸ್ತ್ರ: 14 ವರ್ಷಗಳ ಬಳಿಕ ಬದಲಾವಣೆ!

* ಸೇನಾ ದಿನದಂದು ವಿಶಿಷ್ಟಯೂನಿಫಾರಂ ಬಿಡುಗಡೆ

* ದೇಶದ ಸೇನಾ ಪಡೆಗೆ ಬಂತು ಶತ್ರು ‘ಕಣ್ತಪ್ಪಿಸುವಂಥ’ ನೂತನ ಸಮವಸ್ತ್ರ

* ಯೋಧರ ಸಲಹೆ ಪಡೆದು ಆಯ್ಕೆ

India Jan 16, 2022, 7:17 AM IST

Handicrafts Tableau From Karnataka on Republic Day Parade in New Delhi grgHandicrafts Tableau From Karnataka on Republic Day Parade in New Delhi grg

Republic Day: ಗಣರಾಜ್ಯೋತ್ಸವಕ್ಕೆ ಕರ್ನಾಟಕದಿಂದ ಕರಕುಶಲ ಕಲಾ ವೈಭವದ ಟ್ಯಾಬ್ಲೋ

*   ಚನ್ನಪಟ್ಟಣ- ಕಿನ್ನಾಳ ಗೊಂಬೆ, ಉಡುಪಿ ಸೀರೆ, ಸೇರಿ 16 ಕರಕುಶಲ ವಸ್ತು ಅನಾವರಣ
*   ಕರ್ನಾಟಕದ ಶ್ರೀಮಂತ ಸಂಸ್ಕೃತಿ
*   ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ಧ ಚಿತ್ರ

India Jan 16, 2022, 6:24 AM IST

HD Kumaraswamy reacts On rejected kerala narayana guru tableau for republic day Parade rbjHD Kumaraswamy reacts On rejected kerala narayana guru tableau for republic day Parade rbj

Narayana Guru Tableau ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ, ಎಚ್‌ಡಿಕೆ ಕಿಡಿ

* ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ
* ಎಚ್‌ಡಿ ಕುಮಾರಸ್ವಾಮಿ ಆಸಮಾಧಾನ
* ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ

India Jan 15, 2022, 4:08 PM IST

Delhi Man Arrested For Issuing Fake GST Invoices Worth  4521 Crore Rs mahDelhi Man Arrested For Issuing Fake GST Invoices Worth  4521 Crore Rs mah

GST Fraud: 4521 ಕೋಟಿ ರೂ. ನಕಲಿ GST ಇನ್‌ವೈಸ್... ಎಂಥಾ ಕಿರಾತಕ!

ಪರಿಶೀಲನೆ ವೇಳೆ ಈ ಸಿಂಡಿಕೇಟ್‌ 636 ಸಂಸ್ಥೆಗಳನ್ನು ನಿರ್ವಹಿಸುತ್ತಿತ್ತು ಎಂಬುದು ಬಯಲಾಗಿದೆ. ಅಲ್ಲದೆ ಈ ಸಂಸ್ಥೆಗಳಿಂದ ಕೇವಲ ಇನ್‌ವಾಯ್ಸ್ ಮಾತ್ರ ನೀಡಿದ್ದೇವೆ. ಯಾವುದೇ ಸರಕುಗಳನ್ನು ಸರಬರಾಜು ಮಾಡಿಲ್ಲ ಎಂದು ಪ್ರಕರಣದ ಮಾಸ್ಟರ್‌ಮೈಂಡ್‌ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

CRIME Jan 15, 2022, 3:56 AM IST

Ammonium Nitrate with RDX mixed live bomb found in Delhi sanAmmonium Nitrate with RDX mixed live bomb found in Delhi san
Video Icon

IED found at Ghazipur : ರಾಷ್ಟ್ರ ರಾಜಧಾನಿಯಲ್ಲಿ ಬಾಂಬ್ ಸ್ಫೋಟಕ್ಕೆ ಉಗ್ರರ ಸಂಚು!

ಗಣರಾಜ್ಯೋತ್ಸವ ಗುರಿಯಾಗಿಸಿಕೊಂಡು ಉಗ್ರ ಕೃತ್ಯಕ್ಕೆ ಸಂಚು
ದೆಹಲಿಯ ಗಾಜಿಪುರ್ ಹೂವಿನ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಸ್ಪೋಟಕ ಪತ್ತೆ
ಅಂದಾಜು 1.5 ಕೆಜಿ ಆರ್ ಡಿಎಕ್ಸ್ ನಿಷ್ಕ್ರೀಯ ಮಾಡಿದ ದೆಹಲಿ ಪೊಲೀಸ್

India Jan 14, 2022, 6:25 PM IST

Delhi Sweets Shop Selling Gold Plated Mithai At Rs 16,000 Per kgDelhi Sweets Shop Selling Gold Plated Mithai At Rs 16,000 Per kg

Gold Plated Mithai: ಒಂದು ಕೆಜಿ ಸ್ವೀಟ್ಸ್ ಬೆಲೆ ಬರೋಬ್ಬರಿ 16,000 ರೂ. !

ಸ್ವೀಟ್ಸ್ (Sweets) ಬೆಲೆ ಕೆಜಿಗೆ 500 ರೂ, 1000 ರೂ. ಇರೋದು ನೀವು ಕೇಳಿರ್ಬೋದು. ಆದ್ರೆ ದೆಹಲಿಯಲ್ಲಿ ಸಿಗ್ತಿರೋ ಈ ಸ್ಪೆಷಲ್ (Special) ಸ್ವೀಟ್ಸ್ ಬೆಲೆ ಕೆಜಿಗೆ ಭರ್ತಿ 16,000 ರೂ. ನಂಬೋಕೆ ಕಷ್ಟ ಆದ್ರೂ ಇದು ನಿಜ. ಅಷ್ಟಕ್ಕೂ ಆ ಸ್ವೀಟ್ಸ್ ಸ್ಪೆಷಾಲಿಟಿ ಏನು ?

Food Jan 13, 2022, 9:45 PM IST

IPL 2022 RCB to Punjab Kings 3 teams can pick Shreyas Iyer in the mega auction kvnIPL 2022 RCB to Punjab Kings 3 teams can pick Shreyas Iyer in the mega auction kvn

IPL Auction 2022: ಶ್ರೇಯಸ್ ಅಯ್ಯರ್ ಖರೀದಿಸಲು ತುದಿಗಾಲಿನಲ್ಲಿ ನಿಂತಿವೆ ಈ ಮೂರು ತಂಡಗಳು..!

ಬೆಂಗಳೂರು: ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (IPL Mega Auction 2022) ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಆರಂಭವಾಗಿವೆ. ಮುಂಬರುವ ಐಪಿಎಲ್ (Indian Premier League) ಟೂರ್ನಿಯಲ್ಲಿ ಈಗಿರುವ ಹಳೆಯ 8 ತಂಡಗಳ ಜತೆಗೆ ಲಖನೌ ಹಾಗೂ ಅಹಮದಾಬಾದ್ ತಂಡಗಳು ಪಾಲ್ಗೊಳ್ಳುವುದರಿಂದ ಬರುವ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಐಪಿಎಲ್‌ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಖರೀದಿಸಲು ಈ ಮೂರು ತಂಡಗಳ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

Cricket Jan 13, 2022, 6:18 PM IST

Check Gold Silver rate in Bengaluru and major cities of India January 13 2022 podCheck Gold Silver rate in Bengaluru and major cities of India January 13 2022 pod

Gold Silver Price:ಕೊರೋನಾ ಅಬ್ಬರದ ಮಧ್ಯೆ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 13, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 13, 2022, 2:43 PM IST

Pro Kabaddi League Pawan Sehrawat one Man Show helps Bengaluru Bulls Thrash Dabang Delhi kvnPro Kabaddi League Pawan Sehrawat one Man Show helps Bengaluru Bulls Thrash Dabang Delhi kvn

Pro Kabaddi League: ಪವನ್ ಶೆರಾವತ್ ಬಿರುಗಾಳಿ, ಡೆಲ್ಲಿ ಎದುರು ಬುಲ್ಸ್‌ಗೆ ಭರ್ಜರಿ ಜಯಭೇರಿ

27 ರೈಡ್‌ಗಳಲ್ಲಿ ಬರೋಬ್ಬರಿ 27 ಅಂಕಗಳನ್ನು ಕಲೆಹಾಕಿದ ಪವನ್‌, ಡೆಲ್ಲಿ ಮೇಲೆ ಸವಾರಿ ಮಾಡಿದರು. ಬುಲ್ಸ್‌ ಡಿಫೆಂಡರ್‌ಗಳೂ ಅಮೋಘ ಪ್ರದರ್ಶನ ತೋರಿ 5 ಬಾರಿ ಎದುರಾಳಿ ಪಡೆಯನ್ನು ಆಲೌಟ್‌ ಮಾಡಿದರು. ಯುವ ರೈಡ್‌ ನವೀನ್‌ ಕುಮಾರ್‌ರ ಅನುಪಸ್ಥಿತಿ ತಂಡವನ್ನು ಬಲವಾಗಿ ಕಾಡಿತು. ಈ ಗೆಲುವಿನೊಂದಿಗೆ ಬುಲ್ಸ್‌ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಸತತ 2ನೇ ಸೋಲು ಕಂಡ ಡೆಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು. 

OTHER SPORTS Jan 13, 2022, 8:56 AM IST

Jitendra Singh proposes Common Single Application for all Scientific Fellowships, Grants and Scholarships rbjJitendra Singh proposes Common Single Application for all Scientific Fellowships, Grants and Scholarships rbj

Students Scholarships 'ವೈಜ್ಞಾನಿಕ ಫೆಲೋಶಿಪ್ ಗಳು, ಅನುದಾನ, ವಿದ್ಯಾರ್ಥಿ ವೇತನಗಳಿಗೆ ಒಂದೇ ಅರ್ಜಿ'

* ವೈಜ್ಞಾನಿಕ ಫೆಲೋಶಿಪ್ ಗಳು, ಅನುದಾನ, ವಿದ್ಯಾರ್ಥಿ ವೇತನಗಳಿಗೆ ಒಂದೇ ಅರ್ಜಿ
* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಪ್ರಸ್ತಾಪ
* ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ವಿಭಾಗಗಳ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯಲ್ಲಿ ಹೇಳಿಕೆ

Education Jan 12, 2022, 11:30 PM IST

Delhi Govt To Provide Yoga Therapy To those Who are in isolation podDelhi Govt To Provide Yoga Therapy To those Who are in isolation pod

Covid In Delhi: ಕೊರೋನಾ ಹೋಮ್ ಐಸೋಲೇಷನ್ ಸೋಂಕಿತರಿಗೆ ಯೋಗ ಥೆರಪಿ..!

* ಹೊಸ ಐಡಿಯಾ ಬಿಚ್ಚಿಟ್ಟ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

* ಹೋಮ್ ಐಸೋಲೇಷನ್ ಸೋಂಕಿತರಿಗೆ ಯೋಗ ಕ್ಲಾಸ್

* ಇಮ್ಯೂನಿಟಿ ಹೆಚ್ಚಿಸಲು, ಮಾನಸಿಕವಾಗಿ ಸದೃಢಗೊಳಿಸಲು ಯೋಗ

India Jan 11, 2022, 3:42 PM IST

Check Gold Silver rate in Bengaluru and major cities of India January 11 2022 podCheck Gold Silver rate in Bengaluru and major cities of India January 11 2022 pod

Gold Silver Price: ಬಂಗಾರ ಮತ್ತಷ್ಟು ಅಗ್ಗ, ಗ್ರಾಹಕರಿಗೆ ಆನಂದ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 10, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 11, 2022, 2:08 PM IST

Check Gold Silver rate in Bengaluru and major cities of India January 10 2022 podCheck Gold Silver rate in Bengaluru and major cities of India January 10 2022 pod

Gold Silver Price: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ, ಹೀಗಿದೆ ಇಂದಿನ ದರ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 10, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 10, 2022, 3:17 PM IST

As Covid cases surge in Delhi Mumbai migrant workers fear another lockdown mnjAs Covid cases surge in Delhi Mumbai migrant workers fear another lockdown mnj

Covid 19 Spike: ಮುಂದಿನ ವಾರ 3ನೇ ಅಲೆ ಗರಿಷ್ಠಕ್ಕೆ: ಲಾಕ್ಡೌನ್‌ ಭೀತಿಯಿಂದ ಮತ್ತೆ ವಲಸಿಗರ ಗುಳೆ ಶುರು!

*ವೀಕೆಂಡ್‌  ಕರ್ಫ್ಯೂ ಕ್ರಮೇಣ ಲಾಕ್ಡೌನ್‌ ಆಗಬಹುದೆಂಬ ಭೀತಿ
*ಕಳೆದೆರಡು ಅಲೆಗಳ ವೇಳೆ ಅನುಭವಿಸಿದ್ದ ಕಷ್ಟನೆನೆದು ಊರಿಗೆ
*ದೇಶಾದ್ಯಂತ ಜನವರಿ ಅಂತ್ಯದಲ್ಲಿ 3ನೇ ಅಲೆ ಗರಿಷ್ಠಕ್ಕೆ: ಅಧ್ಯಯನ
*ವೇಗವಾಗಿ ಏರಿಕೆಯಾಗಿ ಮತ್ತದೇ ವೇಗದಲ್ಲಿ ಸೋಂಕು ಇಳಿಕೆ ಸಾಧ್ಯತೆ

India Jan 10, 2022, 1:00 AM IST

PM COVID 19 review meeting Ensure adequate health infrastructure at district level says Modi ckmPM COVID 19 review meeting Ensure adequate health infrastructure at district level says Modi ckm

PM Covid 19 Meeting ಪ್ರಧಾನಿ ಅಧ್ಯಕ್ಷತೆಯಲ್ಲಿ ಕೋವಿಡ್ 19 ಉನ್ನತ ಮಟ್ಟದ ಸಭೆ ಅಂತ್ಯ, ಮಹತ್ವದ ಸೂಚನೆ ನೀಡಿದ ಮೋದಿ!

  • ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೋನಾ ಸಭೆ
  • ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆದ ಮಹತ್ವದ ಸಭೆ
  • ಕೋವಿಡ್ ನಿಯಂತ್ರಣಕ್ಕೆ ಮಹತ್ವದ ಸೂಚನೆ ನೀಡಿದ ಮೋದಿ

India Jan 9, 2022, 8:21 PM IST