Asianet Suvarna News Asianet Suvarna News
182 results for "

Cricket Australia

"
glenn maxwell is not human internet goes crazy as australia batter smashes double century vs afghanistan ashglenn maxwell is not human internet goes crazy as australia batter smashes double century vs afghanistan ash

ಗ್ಲೆನ್‌ ಮ್ಯಾಕ್ಸ್‌ವೆಲ್‌ ಮನುಷ್ಯನೇ ಅಲ್ಲ: ವಿಶ್ವಕಪ್‌ನಲ್ಲಿ ಕ್ರೇಜಿ ಆಟವಾಡಿದ ಆರ್‌ಸಿಬಿ ಬ್ಯಾಟರ್‌ಗೆ ನೆಟ್ಟಿಗರ ಮೆಚ್ಚುಗೆ

ಐಪಿಎಲ್‌ನಲ್ಲಿ ಆರ್‌ಸಿಬಿ ಆಟಗಾರನಾಗಿರೋ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅಪ್ಘಾನಿಸ್ತಾನ ವಿರುದ್ದದ ವಿಶ್ವಕಪ್‌ನಲ್ಲಿ ಸಿಡಿಸಿದ ಸ್ಫೋಟಕ ದ್ವಿಶತಕಕ್ಕೆ ಇಂಟರ್ನೆಟ್‌ ನಿಬ್ಬೆರಗಾಗಿದೆ. 

Cricket Nov 8, 2023, 11:31 AM IST

ICC World Cup Semifinal Qualification Scenarios After Pakistan Defeat New Zealand kvnICC World Cup Semifinal Qualification Scenarios After Pakistan Defeat New Zealand kvn

ICC World Cup 2023: ಕಿವೀಸ್‌, ಪಾಕ್‌, ಆಸೀಸ್, ಆಫ್ಘಾನ್ ಸೆಮಿಫೈನಲ್‌ ಲೆಕ್ಕಾಚಾರ ಹೇಗೆ?

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮೀಸ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿವೆ. ಇನ್ನುಳಿದ ಎರಡು ಸ್ಥಾನಕ್ಕಾಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಹೀಗೆ ನಾಲ್ಕು ತಂಡಗಳ ನಡುವೆ ಪೈಪೋಟಿ ಇದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಲೆಕ್ಕಾಚಾರ ಹೀಗಿದೆ ನೋಡಿ 
 

Cricket Nov 5, 2023, 4:46 PM IST

ICC World Cup 2023 Travis Head 109 proves pivotal as Australia defeat New Zealand by 5 runs kvnICC World Cup 2023 Travis Head 109 proves pivotal as Australia defeat New Zealand by 5 runs kvn

ICC World Cup 2023: ಕಿವೀಸ್‌ ರೋಚಕ ಕದನ ಗೆದ್ದ ಆಸೀಸ್‌!

ಬೆಟ್ಟದಂಥ ಗುರಿ ಮುಂದಿದ್ದರೂ, ನ್ಯೂಜಿಲೆಂಡ್‌ ಕೊನೆಯ ಎಸೆತದ ವರೆಗೂ ಹೋರಾಟ ಬಿಡಲಿಲ್ಲ. ರಚಿನ್‌ 89 ಎಸೆತದಲ್ಲಿ 116 ರನ್‌ ಸಿಡಿಸಿದರೆ, ನೀಶಮ್‌ 39 ಎಸೆತದಲ್ಲಿ 58 ರನ್‌ ಗಳಿಸಿದರು. ಆದರೂ, ಕಿವೀಸ್‌ ಸತತ 2ನೇ ಸೋಲನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಎರಡೂ ತಂಡಗಳು ಕೆಲ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಪಂದ್ಯ ಇನ್ನಷ್ಟು ರೋಚಕಗೊಳ್ಳಲು ಕಾರಣವಾಯಿತು.

Cricket Oct 29, 2023, 9:58 AM IST

Australia Cricket lock in squad for 2023 World Cup kvnAustralia Cricket lock in squad for 2023 World Cup kvn

World Cup 2023 ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟ

ಆಸ್ಟ್ರೇಲಿಯಾ ತಂಡವು ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಹರಿಣಗಳ ಪಡೆ ಎದುರು 5 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಇದಾದ ಬಳಿಕ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಕಾಂಗರೂ ಪಡೆ, ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಎದುರು ಕೊನೆಯದಾಗಿ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. 

Cricket Sep 6, 2023, 4:28 PM IST

Cricket Australia extends partnership with HCL Technologies firm led by India richest woman Roshni Nadar kvnCricket Australia extends partnership with HCL Technologies firm led by India richest woman Roshni Nadar kvn

ಭಾರತದ 84,330 ಕೋಟಿ ಆಸ್ತಿ ಒಡತಿಯ ಕಂಪೆನಿ ಜತೆ ಕ್ರಿಕೆಟ್ ಆಸ್ಟ್ರೇಲಿಯಾ ಟೈಯಪ್..!

ಬೆಂಗಳೂರು: 5 ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭಾರತದ ಶ್ರೀಮಂತ ಮಹಿಳಾ ಉದ್ಯಮಿಯ ಕಂಪನಿಯ ಜತೆ ಲಕ್ಷಾಂತರ ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿದೆ. ಅಷ್ಟಕ್ಕೂ ಯಾರು ಆ ಮಹಿಳಾ? ಇದರಿಂದ ಆಸ್ಟ್ರೇಲಿಯಾ ತಂಡಕ್ಕೇನು ಲಾಭ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Aug 16, 2023, 1:46 PM IST

Ashes 2023 England 278 for 4 at stumps on Day 2 trail by 138 runs in Lords Test kvnAshes 2023 England 278 for 4 at stumps on Day 2 trail by 138 runs in Lords Test kvn

Ashes 2023: ಆಸ್ಟ್ರೇಲಿಯಾಗೆ ತಿರುಗೇಟು ನೀಡುವತ್ತ ಇಂಗ್ಲೆಂಡ್ ದಿಟ್ಟ ಹೆಜ್ಜೆ

ಲಾರ್ಡ್ಸ್‌ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾ ಜಿದ್ದಾಜಿದ್ದಿನ ಫೈಟ್
ಆಸ್ಟ್ರೇಲಿಯಾಗೆ ತಿರುಗೇಟು ನೀಡುತ್ತಿರುವ ಬೆನ್ ಸ್ಟೋಕ್ಸ್ ಪಡೆ
ಇನ್ನೂ 138 ರನ್ ಹಿನ್ನಡೆಯಲ್ಲಿರುವ ಆತಿಥೇಯ ಇಂಗ್ಲೆಂಡ್

Cricket Jun 30, 2023, 8:43 AM IST

Australian Spinner Nathan Lyon first to 150 Wickets in World Test Championships kvnAustralian Spinner Nathan Lyon first to 150 Wickets in World Test Championships kvn

ನೇಥನ್ ಲಯನ್: ಅಪರೂಪದ ದಾಖಲೆ ಬರೆದ ಜಗತ್ತಿನ ಮೊದಲ ಬೌಲರ್..!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿ ಮೊದಲ ಟೆಸ್ಟ್ ಪಂದ್ಯವು ರೋಚಕ ಘಟ್ಟ ತಲುಪಿದೆ.

Cricket Jun 20, 2023, 1:16 PM IST

Winning icc trophies is not that easy MS Dhoni made it look easy says Ravi Shastri after India lose WTC Final ckmWinning icc trophies is not that easy MS Dhoni made it look easy says Ravi Shastri after India lose WTC Final ckm

ಐಸಿಸಿ ಟ್ರೋಫಿ ಗೆಲುವು ಸುಲಭವಲ್ಲ, ಸುಲಭವಾಗಿ ಕಾಣುವಂತೆ ಮಾಡಿದ್ದ ಧೋನಿ; ಟೀಂ ಇಂಡಿಯಾಗೆ ಫ್ಯಾನ್ಸ್ ಪಾಠ!

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಟ್ರೋಫಿ ಗೆಲ್ಲುವ ಅವಕಾಶ ಕೈತಪ್ಪಿದೆ. ಇದರ ಬೆನ್ನಲ್ಲೇ ರವಿ ಶಾಸ್ತ್ರಿ ನೀಡಿದ ಹೇಳಿಕೆ ಭಾರಿ ವೈರಲ್ ಆಗಿದೆ. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಅಭಿಮಾನಿಗಳು ಟೀಂ ಇಂಡಿಯಾ ಕ್ರಿಕೆಟಿರಿಗೆ ಕ್ಲಾಸ್ ತೆಗುದುಕೊಂಡಿದ್ದಾರೆ.
 

Cricket Jun 11, 2023, 7:44 PM IST

ICC Womens T20 World Cup Final Defending Champion Australia take on South Africa Challenge kvnICC Womens T20 World Cup Final Defending Champion Australia take on South Africa Challenge kvn

ICC Women's T20 World Cup: ಟಿ20 ವಿಶ್ವಕಪ್‌ ಕಿರೀಟಕ್ಕೆ ಆಸೀಸ್‌ vs ಆಫ್ರಿಕಾ ಫೈಟ್‌

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕಿಂದು ಕ್ಷಣಗಣನೆ
ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಆತಿಥೇಯ ದಕ್ಷಿಣ ಆಫ್ರಿಕಾ ಫೈಟ್
ಮೊದಲ ಬಾರಿಗೆ ಐಸಿಸಿ ಟ್ರೋಫಿ ಜಯಿಸಿವ ಕನವರಿಕೆಯಲ್ಲಿದೆ ದಕ್ಷಿಣ ಆಫ್ರಿಕಾ ತಂಡ

Cricket Feb 26, 2023, 9:52 AM IST

Australia Cricket Team continue a top Test rankings after latest update kvnAustralia Cricket Team continue a top Test rankings after latest update kvn

ICC Test Rankings: ಕೆಲ ಹೊತ್ತು ಟೆಸ್ಟಲ್ಲಿ ನಂ.1 ಆಗಿದ್ದ ಭಾರತ! ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ಐಸಿಸಿ ನೂತನ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ ಪ್ರಕಟ
ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಟೀಂ ಇಂಡಿಯಾ
ಕೆಲವೇ ಗಂಟೆಗಳಲ್ಲಿ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

Cricket Feb 16, 2023, 10:12 AM IST

Cricket Australia announce squad for India Test series include 4 Spinners and 6 pacers kvnCricket Australia announce squad for India Test series include 4 Spinners and 6 pacers kvn

ಭಾರತ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ; ನಾಲ್ವರು ಸ್ಪಿನ್ನರ್‌ಗಳಿಗೆ ಸ್ಥಾನ..!

* ಭಾರತ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಸೀಸ್ ತಂಡ ಪ್ರಕಟ
* 18 ಆಟಗಾರರನ್ನೊಳಗೊಂಡ ತಂಡದಲ್ಲಿ 4 ಸ್ಪಿನ್ನರ್‌ಗಳಿಗೆ ಸ್ಥಾನ
* ಫೆಬ್ರವರಿ 09ರಿಂದ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭ

Cricket Jan 11, 2023, 5:43 PM IST

Australian Opener David Warner becomes second batter to score a 200 in 100th Test kvnAustralian Opener David Warner becomes second batter to score a 200 in 100th Test kvn

100ನೇ ಟೆಸ್ಟ್‌ ಪಂದ್ಯದಲ್ಲಿ 200 ಬಾರಿಸಿದ ಡೇವಿಡ್ ವಾರ್ನರ್‌..! ಹಲವು ದಾಖಲೆಗಳು ನುಚ್ಚುನೂರು..!

* ನೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ ಡೇವಿಡ್ ವಾರ್ನರ್‌
* ಮೂರು ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಓಪನ್ನರ್ ವಾರ್ನರ್
* ದಕ್ಷಿಣ ಆಫ್ರಿಕಾ ಎದುರು ಮೊದಲ ಇನಿಂಗ್ಸ್‌ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ

Cricket Dec 27, 2022, 2:02 PM IST

Aus vs SA South African batters failed once again Against Australia in 2nd Test kvnAus vs SA South African batters failed once again Against Australia in 2nd Test kvn

Aus vs SA: ಎರಡನೇ ಟೆಸ್ಟ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡ ದಕ್ಷಿಣ ಆಫ್ರಿಕಾ..!

* ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರೆದ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೈಫಲ್ಯ
* ಟೆಸ್ಟ್‌ನ ಸತತ 7ನೇ ಇನ್ನಿಂಗ್‌್ಸನಲ್ಲಿ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾದ ದಕ್ಷಿಣ ಆಫ್ರಿಕಾ
* 56ಕ್ಕೆ 1 ವಿಕೆಟ್‌ ಕಳೆದುಕೊಂಡಿದ್ದ ತಂಡ 67 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡ ಹರಿಣಗಳು

Cricket Dec 27, 2022, 6:05 AM IST

David Warner manager Erskine alleges Cricket Australia officials to approve ball tampering even before sandpaper gate scandal kvnDavid Warner manager Erskine alleges Cricket Australia officials to approve ball tampering even before sandpaper gate scandal kvn

ಚೆಂಡು ವಿರೂಪಕ್ಕಿತ್ತು ಆಸ್ಪ್ರೇಲಿಯಾ ಅನುಮತಿ! Ball Tampering ಬಗ್ಗೆ ವಾರ್ನರ್ ಮ್ಯಾನೇಜರ್ ಅಚ್ಚರಿಯ ಹೇಳಿಕೆ

ಮತ್ತೆ ಚರ್ಚೆಗೆ ಬಂದ ಬಾಲ್‌ ಟ್ಯಾಂಪರಿಂಗ್ ವಿಚಾರ
2018ರಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿ ನಿಷೇಧಕ್ಕೆ ಒಳಗಾಗಿದ್ದ ಆಸ್ಟ್ರೇಲಿಯಾದ ಮೂವರು ಕ್ರಿಕೆಟಿಗರು
ಬಾಲ್ ಟ್ಯಾಂಪರಿಂಗ್‌ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿತ್ತು ಎಂದು ವಾರ್ನರ್ ಮ್ಯಾನೇಜರ್

Cricket Dec 10, 2022, 9:59 AM IST

Aus vs WI Australia good start against West Indies in Adelaide Test kvnAus vs WI Australia good start against West Indies in Adelaide Test kvn

Aus vs WI: ಅಡಿಲೇಡ್‌ ಟೆಸ್ಟ್‌ನಲ್ಲಿ ವಿಂಡೀಸ್ ಎದುರು ಆಸೀಸ್ ದಿಟ್ಟ ಆರಂಭ

ಆಸ್ಟ್ರೇಲಿಯಾ-ವಿಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ದಿಟ್ಟ ಬ್ಯಾಟಿಂಗ್
ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸ್ಟೀವ್ ಸ್ಮಿತ್
ಆರಂಭಿಕ ಆಘಾತದ ನಡುವೆಯೂ ದಿಟ್ಟ ಆರಂಭ ಪಡೆದ ಆಸ್ಟ್ರೇಲಿಯಾ

Cricket Dec 8, 2022, 11:31 AM IST