ಭಾರತ್ ಬಯೋಟೆಕ್ ಸಂಸ್ಥೆಯ ಎಂಡಿಯನ್ನು ಶ್ಲಾಘಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
ಅಮೆರಿಕದ ಸಂಸ್ಥೆಯಿಂದಲೂ ಪ್ರಶಸ್ತಿ ಪಡೆದ ಭಾರತ್ ಬಯೋಟೆಕ್
ವಿದೇಶಿ ಲಸಿಕೆ ಮಾಡಲಾಗದ ಕೆಲಸವನ್ನು ಭಾರತದ ಲಸಿಕೆ ಮಾಡಿದೆ ಎಂದ ಸಿಜೆಐ ಎನ್ ವಿ ರಮಣ
News Dec 24, 2021, 9:57 PM IST
*ಖಾಸಗಿ ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಜನರು
*ಲಸಿಕೆ ಸಂಗ್ರಹ ಖಾಲಿ ಮಾಡಲು ಆಸ್ಪತ್ರೆಗಳಿಂದ ಜನರಿಗೆ ಅಕ್ರಮವಾಗಿ ಲಸಿಕೆ ನೀಡಿಕೆ
*ದೇಶದ ಮಹಾನಗರಗಳಲ್ಲಿ ಲಸಿಕೆಯ ಕಾಕ್ಟೇಲ್ ಪಡೆಯುತ್ತಿರುವ ಪ್ರಭಾವಿಗಳು
*ಸ್ವಯಂವಿವೇಚನೆಯಿಂದ ಲಸಿಕೆ ಪಡೆಯಬೇಡಿ, ಆರೋಗ್ಯಕ್ಕೆ ತೊಂದರೆ: ವೈದ್ಯರ ಎಚ್ಚರಿಕೆ
India Dec 21, 2021, 5:07 AM IST
* ಕೋವ್ಯಾಕ್ಸಿನ್ ನಿಷ್ಕಿ್ರಯಗೊಂಡ ವೈರಸ್ನಿಂದ ತಯಾರಿಸಲ್ಪಟ್ಟ ಲಸಿಕೆ
* ಕೋವ್ಯಾಕ್ಸಿನ್ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್
* ಡಬ್ಲ್ಯೂಎಚ್ಒ ನೂತನ ಶಿಫಾರಸು ಅನ್ವಯ ಈ ನಿರ್ಣಯ ಸಾಧ್ಯತೆ
India Dec 16, 2021, 9:24 AM IST
* ರೋಗಲಕ್ಷಣದ ಸೋಂಕಿತರ ಮೇಲೆ ಅಧ್ಯಯನ
* ಕೋವ್ಯಾಕ್ಸಿನ್ ಕೇವಲ ಶೇ.50ರಷ್ಟುಪರಿಣಾಮಕಾರಿ
* ಲ್ಯಾನ್ಸೆಟ್’ನ ಇತ್ತೀಚಿನ ಪರೀಕ್ಷೆಯಲ್ಲಿ ಬಹಿರಂಗ
* ಈ ಮುನ್ನ ಶೇ.77.8ರಷ್ಟುಪರಿಣಾಮಕಾರಿ ಎನ್ನಲಾಗಿತ್ತು
India Nov 25, 2021, 5:00 AM IST
*ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಅವಧಿಗೆ ಕೋವಿಡ್ನಿಂದ ರಕ್ಷಣೆ
*ಮತ್ತೆ ಜಾಗತಿಕ ಮಟ್ಟದಲ್ಲಿ ಸೋಂಕು ಉಲ್ಬಣ ನಿರೀಕ್ಷಿತ
*ಆದರೆ ಲಸಿಕೆಯಿಂದಾಗಿ ಸಾವು ಗಮನಾರ್ಹ ಏರಿಕೆ ಇಲ್ಲ
*ಡಬ್ಲ್ಯುಎಚ್ಒ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯ
International Nov 17, 2021, 6:46 AM IST
* 20 ಎಳೆಯ ಮಂಗ ಹುಡುಕಿ ಪ್ರಯೋಗ: ಯಶಸ್ಸಲ್ಲಿ ಕೋತಿ ಪಾಲೂ ಇದೆ
* ಕೋವ್ಯಾಕ್ಸಿನ್ ಪರೀಕ್ಷೆಗೆ ಕೋತಿ ಹುಡುಕಿದ್ದು ಹೇಗೆ?
* ಐಸಿಎಂಆರ್ ನಿರ್ದೇಶಕ ಬಲರಾಂ ಪುಸ್ತಕದಲ್ಲಿ ಕುತೂಹಲಕರ ಮಾಹಿತಿ
India Nov 15, 2021, 8:48 AM IST
* ಗಂಭೀರ ಅಡ್ಡ ಪರಿಣಾಮಗಳಿಲ್ಲ: ಲ್ಯಾನ್ಸೆಟ್ ವರದಿ
* ಕೋವ್ಯಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ
* ರೋಗ ಲಕ್ಷಣ ಇರುವವರಿಗೂ ರಕ್ಷಣೆ
* ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಪಡೆದ ಭಾರತದ ಲಸಿಕೆಯ ವಿಶ್ವಾಸಾರ್ಹತೆ ಹೆಚ್ಚಳ
India Nov 13, 2021, 7:28 AM IST
* ಕೊರೋನಾ ತಡೆಯಲು ವಿಶ್ವಾದ್ಯಂತ ನಡೆಯುತ್ತಿದೆ ಲಸಿಕೆ ಅಭಿಯಾನ
* ಎರಡು ಸೋಸ್ ಪಡೆದವರಿಗೆ ಬೂಸ್ಟರ್ ಡೋಸ್ ನೀಡಲು ಚಿಂತನೆ
* ಬೂಸ್ಟರ್ ಡೋಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಭಾರತ್ ಬಯೋಟೆಕ್
India Nov 11, 2021, 1:25 PM IST
* ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ ಕೋರಿದ ಅಮೆರಿಕ
* ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಗೆ ಸಿಗುತ್ತಾ ಅನುಮೋದನೆ?
International Nov 6, 2021, 7:52 AM IST
*ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೂ ತ್ವರಿತ ಅನುಮೋದನೆ ಸಾಧ್ಯತೆ!
*WHO ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿಕೆ
*UNನ ಆರೋಗ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ಬಗ್ಗೆ ಟ್ವೀಟ್
India Nov 5, 2021, 9:39 AM IST
India Nov 4, 2021, 9:57 AM IST
ಕೋವಿಡ್-19 ಲಕ್ಷಣಗಳ ವಿರುದ್ಧ ಕೋವಾಕ್ಸಿನ್ ಶೇ.77.8 ರಷ್ಟು ಪರಿಣಾಮಕಾರಿಯಾಗಿದೆ ಮತ್ತು ವೈರಸ್ನ ಹೊಸ ಡೆಲ್ಟಾ ರೂಪದ ವಿರುದ್ಧ ಶೇ.65.2 ರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಜೂನ್ನಲ್ಲಿ ತಿಳಿಸಿತ್ತು.
International Nov 3, 2021, 10:54 PM IST
International Nov 2, 2021, 8:08 AM IST
* ಭಾರತದ ದೇಶೀಯ ಲಸಿಕೆ ಕೋವ್ಯಾಕ್ಸಿನ್
* ಕೋವ್ಯಾಕ್ಸಿನ್ಗೆ ಬುಧವಾರವೇ ಮಾನ್ಯತೆ ಸಿಗಬಹುದೆಂಬ ಆಸೆಗೆ ತಣ್ಣೀರು
International Oct 27, 2021, 7:29 AM IST
India Oct 12, 2021, 3:44 PM IST