* ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ BMTC ಒನ್ ಡೆ ಟ್ರಿಪ್
* ಬೆಂಗಳೂರು ದರ್ಶಿನಿ ಮೂಲಕ ಸಿಲಿಕಾನ್ ಸಿಟಿ ರೌಂಡ್ಸ್
* BMTC ಯಿಂದ ಪ್ರವಾಸಿಗರಿಗೆ ಬಂಪರ್ ಆಫರ್
Travel May 27, 2022, 2:50 PM IST
ವಿಶ್ವ ವನ್ಯಜೀವಿ ದಿನದಂದು ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ವೃಕ್ಷ ಫೌಂಡೇಶನ್ (Vruksha Foundation) ಬೆಂಗಳೂರು (Bengaluru) ನಗರ ಜಿಲ್ಲಾಧಿಕಾರಿ. ಜೆ.ಮಂಜುನಾಥ್ ಅವರಿಗೆ ವಿಶೇಷ ಮನವಿ ಒಂದನ್ನು ಸಲ್ಲಿಕೆ ಮಾಡಿದ್ದವು. ಎಲಿಫೆಂಟ್ ಕಾರಿಡಾರ್ 1000 ಎಕರೆ ಸರ್ವೆ ಕಾರ್ಯವನ್ನು ತ್ವರಿತಗೊಳಿಸಬೇಕು ಜತೆಗೆ 232 ಎಕರೆ ಜಮೀನಿನ ಮಾಲೀಕತ್ವವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಬರಬೇಕು ಎಂದು ಕೇಳಿಕೊಂಡಿದ್ದವು.
Karnataka Districts Mar 11, 2022, 6:27 PM IST
ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ವೃಕ್ಷ ಫೌಂಡೇಶನ್ ಬೆಂಗಳೂರು ನಗರ ಜಿಲ್ಲಾಧಿಕಾರಿ. ಜೆ.ಮಂಜುನಾಥ್ ಅವರಿಗೆ ವಿಶೇಷ ಮನವಿ ಒಂದನ್ನು ಸಲ್ಲಿಕೆ ಮಾಡಿದೆ. ಎಲಿಫೆಂಟ್ ಕಾರಿಡಾರ್ 1000 ಎಕರೆ ಸರ್ವೆ ಕಾರ್ಯವನ್ನು ತ್ವರಿತಗೊಳಿಸಬೇಕು ಜತೆಗೆ 232 ಎಕರೆ ಜಮೀನಿನ ಮಾಲೀಕತ್ವವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯ ಮಾಡಿದೆ
Karnataka Districts Mar 3, 2022, 6:24 PM IST
*ಬನ್ನೇರುಘಟ್ಟದಲ್ಲಿ ನೀರಾನೆಗಳಿಗಿಲ್ಲ ಜಾಗ!
*ಬಯಾಲಾಜಿಕಲ್ ಪಾರ್ಕಲ್ಲಿ 8 ನೀರಾನೆ ವಾಸ
*3-4 ನೀರಾನೆ ಸಾಕುವಷ್ಟುಮಾತ್ರ ಜಾಗ ಲಭ್ಯ
*ಸ್ಥಳವಿಲ್ಲದೆ ನೀರಾನೆಗಳ ನಡುವೆಯೇ ಕಚ್ಚಾಟ
Karnataka Districts Feb 7, 2022, 9:12 AM IST
India Jan 2, 2022, 6:05 PM IST
BUSINESS Dec 31, 2021, 5:03 PM IST
* ಬನ್ನೇರುಘಟ್ಟ ಸಫಾರಿ ಇನ್ನೂ ದುಬಾರಿ
* ಬನ್ನೇರುಘಟ್ಟ ಉದ್ಯಾನದ ಶುಲ್ಕ ಏರಿಕೆ
* ಜನವರಿ 1 ರಿಂದ ದರ ಪರಿಷ್ಕರಣೆ ಅನ್ವಯ
state Dec 30, 2021, 3:22 PM IST
ನಗರದ ಹೊರ ವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ(Bannerghatta Biological Park) ಉದ್ದ ಕೊಕ್ಕಿನ ರಣಹದ್ದುಗಳ (Long Build Vultures) ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವುಳ್ಳ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ಶಂಕುಸ್ಥಾಪನೆ ಮಾಡಿದ್ದು, ಕಾಮಗಾರಿ ಪ್ರಾರಂಭಿಸಿದೆ.
Karnataka Districts Nov 4, 2021, 12:14 PM IST
ಜಗತ್ತಿನಲ್ಲಿ ಅತಿ ವೇಗವಾಗಿ ಓಡುವ ಸಸ್ತನಿಯಾದ ಚಿರತೆಗಳ ಸಫಾರಿ ನಡೆಸಲು ರಾಜಧಾನಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನ(Bannerghatta National Park) ಸಜ್ಜುಗೊಂಡಿದ್ದು, 2022ರ ಜನವರಿ ತಿಂಗಳಲ್ಲಿ ಕಾರ್ಯರಂಭವಾಗಲಿದೆ.
Karnataka Districts Sep 25, 2021, 10:15 AM IST
ಆಹಾರ ತಿನ್ನಲು ಜಿರಾಫೆ ಕತ್ತು ಹೊರಹಾಕಿತ್ತು. ಕಳೆದ ವರ್ಷ ಮೈಸೂರಿನಿಂದ ತರಲಾಗಿದ್ದ ಜಿರಾಫೆ ಯದುನಂದನ್ ಸಾವು ಕಂಡಿದೆ. ಮೂರುವರೆ ವರ್ಷದ ಜಿರಾಫೆ ಮೃತಪಟ್ಟಿದೆ. ಕಬ್ಬಿಣದ ಮೆಸ್ನಲ್ಲಿ ಕತ್ತು ಸಿಲುಕಿ ಉಸಿರಾಟ ಸಾಧ್ಯವಾಗದೆ ಸಾವು ಕಂಡಿದೆ.
Karnataka Districts Sep 19, 2021, 9:10 PM IST
ಬನ್ನೇರುಘಟ್ಟ ರಸ್ತೆಯ ಉರು ರೆಸ್ಟೋರೆಂಟ್ ಬಳಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುತ್ತಿದ್ದು ಇದರಿಂದ ಯಾವಾಗಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ವಾಹನ ಸವಾರರ ಪರದಾಟ ಸಾರ್ವಜನಿಕ ರಸ್ತೆ ದುರ್ಬಳಕೆಯಾಗುತ್ತಿದ್ದರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ.
ಯಾವುದೇ ಪರ್ಯಾಯಗಳಿಲ್ಲದ ಬನ್ನೇರುಘಟ್ಟ ರಸ್ತೆ ಬೆಂಗಳೂರಿನ ಅತೀ ಬ್ಯುಸಿ ರಸ್ತೆಗಳಲ್ಲಿ ಒಂದು. ಮೊದಲೇ ಸಿಗ್ನಲ್‌ಗಳಲ್ಲಿ ಉದ್ದುದ್ದ ವಾಹನಗಳ ಸಾಲು. ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ವಾಹನ ಸವಾರರಿಗೆ ತಲೆನೋವು. ಇವುಗಳು ಸಾಲದು ಎಂಬಂತೆ, ಜೆ.ಡಿ. ಮರ ಜಂಕ್ಷನ್‌ನಲ್ಲಿರೋ ಪಬ್‌ವೊಂದು ಸಮಸ್ಯೆಗಳನ್ನು ಮತ್ತಷ್ಟು ಸೃಷ್ಟಿಸಿದೆ..
ಪಬ್ ಮಾಲೀಕರು ಸಾರ್ವಜನಿಕ ರಸ್ತೆಯನ್ನೇ ಪಾರ್ಕಿಂಗ್‌ಗೆ ಬಳಸುತ್ತಿದ್ದು, ವಾಹನ ಸವಾರರ ಪರದಾಟವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸಾರ್ವಜನಿಕ ರಸ್ತೆ ದುರ್ಬಳಕೆಯಾಗುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.
Karnataka Districts Aug 22, 2021, 12:20 PM IST
ಮಹತ್ವದ ಕಾರ್ಯಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಗಾರವಾನ್ವಿತ ರಾಯಭಾರಿಗಳಾದ ಅನು-ರಘು ಮುಖರ್ಜಿ ದಂಪತಿ.
Sandalwood Jun 21, 2021, 5:43 PM IST
ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಮಾ.29ರಂದು ತಪ್ಪಿಸಿಕೊಂಡಿದ್ದ ಕರಡಿ, ಶುಕ್ರವಾರ ಮುಂಜಾನೆ ಪಾರ್ಕ್ ಸಮೀಪದ ಬೈರಪ್ಪನಹಳ್ಳಿ ಬಳಿ ಬೋನಿಗೆ ಬಿದ್ದಿದೆ. ಗ್ರಾಮಸ್ಥರು ನೆಮ್ಮದಿಯ ಉಸಿರನ್ನು ಬಿಡುವಂತಾಗಿದೆ.
Karnataka Districts Apr 10, 2021, 7:30 AM IST
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕರಡಿ ಪುನರ್ವಸತಿ ಕೇಂದ್ರದಿಂದ 8 ವರ್ಷ ವಯೋಮಾನದ ಗಂಡು ಕರಡಿಯೊಂದು ತಪ್ಪಿಸಿಕೊಂಡು ಪರಾರಿಯಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಎದುರಿಗೆ ಬಂದ ವೈದ್ಯರ ವಾಹನ ಚಾಲಕನ ಮೇಲೆ ದಾಳಿ ಮಾಡಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
Karnataka Districts Mar 29, 2021, 7:37 AM IST
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿ ಆವರಣದಲ್ಲಿ ಹುಲಿಯೊಂದು ಪ್ರವಾಸಿಗರನ್ನು ಕರೆದೊಯ್ದಿದ್ದ ವಾಹನವನ್ನು ಎಳೆದಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ.
Karnataka Districts Jan 16, 2021, 8:11 AM IST