Asianet Suvarna News Asianet Suvarna News
238 results for "

Ayurveda

"
International demand for Ayurvedic treatment snrInternational demand for Ayurvedic treatment snr

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯುರ್ವೇದ ಚಿಕಿತ್ಸೆಗೆ ಬೇಡಿಕೆ

ಕೇವಲ ಭಾರತವಷ್ಟೆ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಯುವೇದ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕೊಣಸೂರು ಆರ್ಯುವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ತಿಳಿಸಿದರು.

Karnataka Districts Oct 9, 2023, 8:41 AM IST

meet sanjeev juneja who earned rs 1651 crore selling hair oil started business with rs 2000 borrowed from mother ashmeet sanjeev juneja who earned rs 1651 crore selling hair oil started business with rs 2000 borrowed from mother ash

ತಾಯಿಯಿಂದ ಪಡೆದ 2000 ರೂ. ನಿಂದ ವ್ಯಾಪಾರ ಪ್ರಾರಂಭ: ಹೇರ್‌ ಆಯಿಲ್‌ ಮಾರಾಟ ಮಾಡಿ 1651 ಕೋಟಿ ಗಳಿಸಿದ ಯಶಸ್ವಿ ಉದ್ಯಮಿ!

2008 ರಲ್ಲಿ, ಅವರು ತಮಗೆ ಸಹಾಯ ಮಾಡಲೆಂದು ಕೂದಲು ರಕ್ಷಣೆಯ ಸೂತ್ರವನ್ನು ಮಾಡಿದರು. ಅದು ಕೆಲಸ ಮಾಡಿದ ನಂತರ, ಅವರು ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

BUSINESS Oct 1, 2023, 12:20 PM IST

Health Benefits of Turmeric, Dr.H.S Prema explains VinHealth Benefits of Turmeric, Dr.H.S Prema explains Vin
Video Icon

ಅರಿಶಿನದಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಅರಿಶಿನವು ಬಹಳ ಪ್ರಯೋಜನಕಾರಿ ಮಸಾಲೆಗಳಲ್ಲಿ ಒಂದಾಗಿದೆ. ಇದನ್ನು ಔಷಧೀಯವಾಗಿ ಮತ್ತು ಪೂಜೆಯಲ್ಲಿಯೂ ಬಳಸಲಾಗುತ್ತದೆ. ಆರೋಗ್ಯಕ್ಕೆ ಅರಿಶಿನ ಬಳಕೆಯಿಂದಾಗೋ ಪ್ರಯೋಜನ ಒಂದೆರಡಲ್ಲ. ಅಷ್ಟೇ ಅಲ್ಲ ಸೌಂದರ್ಯ ವೃದ್ಧಿಗೂ ಇದು ನೆರವಾಗುತ್ತದೆ. ಈ ಬಗ್ಗೆ ಡಾ.ಎಚ್‌ಎಸ್‌ ಪ್ರೇಮಾ ತಿಳಿಸಿಕೊಟ್ಟಿದ್ದಾರೆ.

Health Sep 30, 2023, 3:08 PM IST

Asianet Suvarna News Podcast With Dr. Kishor nbnAsianet Suvarna News Podcast With Dr. Kishor nbn
Video Icon

ಇಂಡಿಯನ್ ಕಿಚನ್‌ನಲ್ಲಿ ಗ್ರೇಟ್ ಆಯುರ್ವೇದ ಅಡಗಿದೆ: ಡಾ.ಸಿ.ಎ. ಕಿಶೋರ್

ಆಯುರ್ವೇದ ಆಹಾರ ಪದ್ಧತಿ ಬಗ್ಗೆ ಡಾ. ಸಿ.ಎ. ಕಿಶೋರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.
 

Podcast Sep 26, 2023, 1:07 PM IST

Health Tips, Worst Food combination as per Ayurveda VinHealth Tips, Worst Food combination as per Ayurveda Vin

ಆರ್ಯುವೇದದ ಪ್ರಕಾರ ಅತೀ ಕೆಟ್ಟ ಫುಡ್ ಕಾಂಬಿನೇಶನ್ ಇವು, ತಿಂದ್ರೆ ಆರೋಗ್ಯ ಹಾಳಾಗೋದು ಗ್ಯಾರಂಟಿ!

ಟೇಸ್ಟೀಯಾಗಿರ್ಲಿ ಅಂತ ಯಾವ್ಯಾವುದೋ ಫುಡ್‌ ಜೊತೆ ಇನ್ಯಾವುದೋ ಫುಡ್‌ನ್ನು ಮಿಕ್ಸ್ ಮಾಡಿ ತಿನ್ನೋದು ಇತ್ತೀಚಿಗೆ ಫ್ಯಾಷನ್ ಆಗಿದೆ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಆರ್ಯುವೇದ, ಕೆಲವೊಂದನ್ನು ಅತೀ ಕೆಟ್ಟ ಫುಡ್ ಕಾಂಬಿನೇಶನ್ ಅಂತ ಹೇಳುತ್ತೆ. ಅಂಥವು ಯಾವುವು ತಿಳ್ಳೊಳ್ಳಿ.

Food Sep 12, 2023, 9:01 AM IST

What to eat when you are taking antibiotics pav What to eat when you are taking antibiotics pav

ಸೋಂಕು ನಿವಾರಿಸಲು ಆಂಟಿಬಯೋಟಿಕ್ಸ್ ಸೇವಿಸ್ತೀರಾ? ಹಾಗಿದ್ರೆ ಆಹಾರ ಕ್ರಮ ಹೀಗಿರಲಿ

ಬ್ಯಾಕ್ಟೀರಿಯಾದ ಸೋಂಕುಗಳನ್ನು ಬೇರಿನಿಂದ ನಿರ್ಮೂಲನೆ ಮಾಡಲು ಆಂಟಿಬಯೋಟಿಕ್ಸ್ ನೀಡಲಾಗುತ್ತದೆ. ಆದರೆ ಇದರಿಂದ ಇತರ ಸಮಸ್ಯೆಗಳು ಸಹ ಕಾಡಬಹುದು. ಆಂಟಿಬಯೋಟಿಕ್ಸ್ ಸೇವನೆಯಿಂದ ಯಾವುದೇ ಸಮಸ್ಯೆ ಬಾರದಿರಲು ಏನೆಲ್ಲಾ ಸೇವಿಸಬೇಕು ನೋಡೋಣ. 
 

Health Sep 10, 2023, 7:00 AM IST

kerala congress leader rahul gandhi discharged from arya vaidya sala after ayurveda treatment ashkerala congress leader rahul gandhi discharged from arya vaidya sala after ayurveda treatment ash

ಮಂಡಿ ನೋವಿನ ಚಿಕಿತ್ಸೆ ಪೂರ್ಣ: ಕೇರಳದಿಂದ ದಿಲ್ಲಿಗೆ ರಾಹುಲ್‌ ಗಾಂಧಿ ವಾಪಸ್‌

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ ‘ಕೋಟಕ್ಕಲ್‌ ಆರ್ಯ ವೈದ್ಯ ಶಾಲೆಯಲ್ಲಿ ತಂಗಿದ್ದು ನನಗೆ ಹೊಸ ಚೈತನ್ಯದ ಅನುಭವವಾಗಿದೆ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಹಂಚಿಕೊಂಡ ಪ್ರೀತಿ ಮತ್ತು ಕಾಳಜಿಗಾಗಿ ಡಾ. ಪಿ.ಎಂ.ವಾರಿಯರ್‌ ಮತ್ತು ಇತರ ವೈದ್ಯ ಹಾಗೂ ಸಿಬ್ಬಂದಿಗಳಿಗೆ ನನ್ನ ಧನ್ಯವಾದಗಳು’ ಎಂದಿದ್ದಾರೆ.

India Jul 30, 2023, 3:16 PM IST

National doctors days special history significance celebration bniNational doctors days special history significance celebration bni

ಇಂದು ರಾಷ್ಟ್ರೀಯ ವೈದ್ಯರ ದಿನ : ಡಾಕ್ಟರ್ಸೇ ಗ್ರೇಟು ಗುರೂ!

ಜುಲೈ 1 ನ್ಯಾಶನಲ್ ಡಾಕ್ಟರ್ಸ್ ಡೇ. ಕ್ಷಣ ಕ್ಷಣವೂ ಜೀವ ಕಾಯುವ ಇನ್ನೊಬ್ಬರ ಜೀವ ಉಳಿಸಲು ತಮ್ಮ ಬದುಕಿನ ಖುಷಿ, ಅಮೂಲ್ಯ ಕ್ಷಣಗಳನ್ನು ತ್ಯಾಗ ಮಾಡುವ ನಿಸ್ವಾರ್ಥ ವ್ಯಕ್ತಿಗಳಿಗೆ ನಮಿಸೋಣ.

Health Jul 1, 2023, 1:18 PM IST

home remedies and ayurveda Medicine to reduce Malaria and Dengue pavhome remedies and ayurveda Medicine to reduce Malaria and Dengue pav

ಡೆಂಗ್ಯೂ-ಮಲೇರಿಯಾ ಜ್ವರ ಶೀಘ್ರ ನಿವಾರಣೆಗೆ ಆಯುರ್ವೇದ ಔಷಧಿಗಳು

ಮಳೆಗಾಲ ಒಂದು ರೀತಿಯಲ್ಲಿ ಸೆಕೆಯಿಂದ ಬಿಡುಗಡೆ ನೀಡುತ್ತದೆ ನಿಜಾ. ಆದರೆ ಅದರ ಜೊತೆಗೆ ಮಲೇರಿಯಾ-ಡೆಂಗ್ಯೂ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಈ ಸಮಸ್ಯೆ ನಿವಾರಿಸಲು ಇಲ್ಲಿದೆ ಆಯುರ್ವೇದ ಪರಿಹಾರ. 
 

Health Jun 29, 2023, 3:32 PM IST

Health symptoms you should not avoid in case if have some health issues pavHealth symptoms you should not avoid in case if have some health issues pav

Health Tips: ಟೆಸ್ಟ್ ರಿಸಲ್ಟ್ ನಾರ್ಮಲ್ ಅಂತಾ ಬಂದ್ರೂ, ಈ ಲಕ್ಷಣ ಕಂಡು ಬಂದ್ರೆ ಹುಷಾರಾಗಿರಿ

ದೇಹದಲ್ಲಿ ಯಾವುದೇ ತೊಂದರೆ ಉಂಟಾದಾಗ, ಅದರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಆದರೆ ಕೆಲವೊಮ್ಮೆ ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಕೆಲವೊಮ್ಮೆ ನಮ್ಮ ಟೆಸ್ಟ್ ವರದಿಗಳು ಸಾಮಾನ್ಯವಾಗಿದ್ದರೂ, ದೇಹದಲ್ಲಿ ಕಾಣಿಸಿಕೊಳ್ಳುವ ಚಿಹ್ನೆಗಳು, ರೋಗದ ಲಕ್ಷಣವನ್ನು ಸೂಚಿಸುತ್ತೆ. ಹಾಗಾಗಿ, ಅವುಗಳನ್ನು ನಿರ್ಲಕ್ಷ್ಯ ಮಾಡಬಾರದು. 
 

Health Jun 24, 2023, 7:00 AM IST

Amla Soaked In Water Overnight Benefits rooAmla Soaked In Water Overnight Benefits roo

Healthy Food : ನೆನೆಸಿಟ್ಟ ನೆಲ್ಲಿಕಾಯಿ ತಿಂದ್ರೆ ಸಿಗುತ್ತೆ ಅದ್ಭುತ ರಿಸಲ್ಟ್

ನೆಲ್ಲಿಕಾಯಿ ಎಂದ ತಕ್ಷಣ ಬಾಯಲ್ಲಿ ನೀರೂರುತ್ತೆ. ಅದಕ್ಕೆ ಉಪ್ಪು, ಮೆಣಸು ಬೆರೆಸಿ ತಿಂದ್ರೆ ಅದ್ರ ಮಜವೇ ಬೇರೆ. ನೆಲ್ಲಿಕಾಯಿ ಆರೋಗ್ಯ ವೃದ್ಧಿ ಮಾಡ್ಬೇಕು ಎನ್ನುವವರು ಸರಿಯಾದ ವಿಧಾನದಲ್ಲಿ ಅದನ್ನು ತಿನ್ನಬೇಕು. 
 

Food Jun 23, 2023, 3:28 PM IST

Mango Shake Or Banana Shake Which Is Better As Per Ayurveda rooMango Shake Or Banana Shake Which Is Better As Per Ayurveda roo

Healthy Food : ಮಾವು – ಬಾಳೆ ಹಣ್ಣಿನ ಶೇಕ್ ನಲ್ಲಿ ಯಾವುದು ಬೆಸ್ಟ್?

ಹಣ್ಣುಗಳ ರಾಜ ಮಾವು.. ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ಈ ಎರಡೂ ತನ್ನದೇ ಮಹತ್ವ ಹೊಂದಿದೆ. ಆದ್ರೆ ಈ ಎರಡೂ ಹಣ್ಣನ್ನು ಹಾಲಿನ ಜೊತೆ ಮಿಕ್ಸ್ ಮಾಡ್ಬಹುದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
 

Food Jun 16, 2023, 2:45 PM IST

Headbath in the time of periodsHeadbath in the time of periods

Periods ಟೈಮಲ್ಲಿ ತಲೆಸ್ನಾನ ಮಾಡಬಾರದಂತೆ, ಯಾಕೆ ಗೊತ್ತಾ?

ಪೀರಿಯೆಡ್‌ ಟೈಮಲ್ಲಿ ದೇಹ ತುಂಬ ಸೂಕ್ಷ್ಮ ಇರುತ್ತೆ. ಈ ಟೈಮಲ್ಲಿ ತಲೆ ಸ್ನಾನ ಒಳ್ಳೆದಲ್ಲವಂತೆ. ಒಂದು ವೇಳೆ ತಲೆಸ್ನಾನ ಮಾಡಿದ್ರೆ ಏನಾಗಬಹುದು?

Health Jun 7, 2023, 11:14 AM IST

Not Only Allopathy But Over Dose Of Ayurveda Can Be Harmful For Your Health rooNot Only Allopathy But Over Dose Of Ayurveda Can Be Harmful For Your Health roo

Ayurvedic Treatment : ಅತಿಯಾದರೆ ಆಯುರ್ವೇದ ಔಷಧವೂ ಮಾರಕ!

ಆಯುರ್ವೇದದಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಇದು ಬಹುತೇಕ ಎಲ್ಲರೂ ನಂಬಿರುವ ಸಂಗತಿ. ಇದೇ ಕಾರಣಕ್ಕೆ ವೈದ್ಯರ ಸಲಹೆ ಇಲ್ಲದೆ ಕೆಲವರು ಆಯುರ್ವೇದ ಔಷಧಿ ಸೇವನೆ ಮಾಡ್ತಾರೆ. ಅದ್ರಲ್ಲಿ ನೀವೂ ಒಬ್ಬರಾಗಿದ್ದರೆ ಈ ವಿಷ್ಯ ತಿಳಿದ್ಕೊಳ್ಳಿ.
 

Health Jun 6, 2023, 3:10 PM IST

How Kapha Dosha Affects Periods As Per Ayurveda medical systemHow Kapha Dosha Affects Periods As Per Ayurveda medical system

Women Health: ಕಫ ದೋಷ ಪಿರಿಯಡ್ಸ್ ಮೇಲೂ ಪರಿಣಾಮ ಬೀರುತ್ತಾ?

ವಾತ, ಕಫ ಮತ್ತು ಪಿತ್ತದ ಬಗ್ಗೆ ಆಯುರ್ವೇದದಲ್ಲಿ ಸಾಕಷ್ಟು ಹೇಳಲಾಗಿದೆ. ಇದ್ರಲ್ಲಿ ಒಂದು ಹೆಚ್ಚಾದ್ರೂ ದೇಹದಲ್ಲಿ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಟ್ಟಿಗೂ, ಈ ದೋಷಕ್ಕೂ ಸಂಬಂಧವಿದ್ಯಾ? ಇದ್ರಿಂದ ಏನು ಸಮಸ್ಯೆ ಕಾಡ್ಬಹುದು? ಇಲ್ಲಿದೆ ಮಾಹಿತಿ.
 

Health Jun 3, 2023, 11:35 AM IST