Asianet Suvarna News Asianet Suvarna News
220 results for "

Asian Games

"
Asian Games 2023 Team India win the toss and elect to bowling first against Afghanistan in Final kvnAsian Games 2023 Team India win the toss and elect to bowling first against Afghanistan in Final kvn

Asian Games 2023: ಫೈನಲ್‌ನಲ್ಲಿ ಆಫ್ಘಾನ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಚಿನ್ನ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಳ್ಳುತ್ತಿರುವ ಭಾರತ ತಂಡ ನಿರೀಕ್ಷೆಯಂತೆಯೇ ಫೈನಲ್‌ ಪ್ರವೇಶಿಸಿತ್ತು. ಶುಕ್ರವಾರ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ ಬಾಂಗ್ಲಾದೇಶ ವಿರುದ್ಧ 9 ವಿಕೆಟ್‌ ಗೆಲುವು ಸಾಧಿಸಿದೆ. ಇದೀಗ ಶನಿವಾರವಾದ ಇಂದು ನಡೆಯಲಿರುವ ಫೈನಲ್‌ನಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ ಸವಾಲು ಎದುರಾಗಿದೆ. ಎರಡೂ ತಂಡಗಳು ಚೊಚ್ಚಲ ಚಿನ್ನಕ್ಕಾಗಿ ಸೆಣಸಾಡಲಿವೆ.

Cricket Oct 7, 2023, 11:54 AM IST

Asian Games 2023 Badminton Satwiksairaj Chirag Shetty pair reach mens doubles final Create history kvnAsian Games 2023 Badminton Satwiksairaj Chirag Shetty pair reach mens doubles final Create history kvn

Asian Games 2023: ಬ್ಯಾಡ್ಮಿಂಟನ್ ಡಬಲ್ಸ್‌ ಫೈನಲ್‌ ಪ್ರವೇಶಿಸಿ ಸಾತ್ವಿಕ್‌-ಚಿರಾಗ್‌ ಇತಿಹಾಸ!

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.3 ಭಾರತದ ಜೋಡಿಯು ಮಾಜಿ ವಿಶ್ವ ಚಾಂಪಿಯನ್‌, ಮಲೇಷ್ಯಾದ ಆ್ಯರೊನ್‌ ಚಿಯಾ-ಸೊಹ್‌ ವೂಯಿ ವಿರುದ್ಧ 21-17, 21-12ರಲ್ಲಿ ಸುಲಭ ಗೆಲುವು ಸಾಧಿಸಿತು. ಈ ವರೆಗಿನ 8 ಮುಖಾಮುಖಿಗಳಲ್ಲಿ 7ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದ್ದ ಟೋಕಿಯೋ ಒಲಿಂಪಿಕ್‌ ಪದಕ ವಿಜೇತ ಮಲೇಷ್ಯಾ ಜೋಡಿಗೆ ಈ ಸಲ ಸಾತ್ವಿಕ್‌-ಚಿರಾಗ್‌ ಜೋಡಿ ಆಘಾತ ನೀಡಿತು.

Sports Oct 7, 2023, 11:16 AM IST

Asian Games 2023 India Successful cross 100 medal mark for the first time kvn Asian Games 2023 India Successful cross 100 medal mark for the first time kvn

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಚೊಚ್ಚಲ 'ಶತಕ'..!

ಶುಕ್ರವಾರ ಭಾರತ ಹಾಕಿಯಲ್ಲಿ ಐತಿಹಾಸಿಕ ಚಿನ್ನದ ಸಾಧನೆ ಮಾಡಿದರೆ, ಆರ್ಚರಿಯಲ್ಲಿ ಬೆಳ್ಳಿ ಜೊತೆ ಕಂಚಿನ ಪದಕವನ್ನೂ ತನ್ನದಾಗಿಸಿಕೊಂಡಿತು. ಕುಸ್ತಿಪಟುಗಳು ಚಿನ್ನದ ನಿರೀಕ್ಷೆ ಹುಸಿಗೊಳಿಸಿದರೂ 3 ಕಂಚಿನ ಪದಕಗಳನ್ನು ಗೆದ್ದರು. ಇನ್ನು, ಸೆಪಕ್‌ಟಕ್ರಾ(ಕಿಕ್‌ ವಾಲಿಬಾಲ್‌) ಹಾಗೂ ಇಸ್ಪೀಟ್‌ ಎಲೆಗಳನ್ನು ಬಳಸಿ ಆಡುವ ಬ್ರಿಡ್ಜ್‌ ಕ್ರೀಡೆಯಲ್ಲೂ ಪದಕ ಒಲಿಯಿತು. ಸದ್ಯ ಭಾರತ 22 ಚಿನ್ನ, 34 ಬೆಳ್ಳಿ ಹಾಗೂ 39 ಕಂಚಿನೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

Sports Oct 7, 2023, 10:58 AM IST

Asian Games 2023 Harmanpreet scores brace vs Japan as India wins gold Confirms Paris 2024 quota kvnAsian Games 2023 Harmanpreet scores brace vs Japan as India wins gold Confirms Paris 2024 quota kvn

Asian Games 2023: ಜೈ ಹೋ ಇಂಡಿಯಾ, ಚಿನ್ನ ಗೆದ್ದ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಕನ್ಫರ್ಮ್‌

ಹಾಲಿ ಚಾಂಪಿಯನ್ ಆಗಿದ್ದ ಜಪಾನ್ ಎದುರು ಆರಂಭದಿಂದಲೇ ಅದ್ಭುತ ಪ್ರದರ್ಶನ ತೋರಿದ ಹರ್ಮನ್‌ಪ್ರೀತ್ ಸಿಂಗ್ ಪಡೆ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬರೋಬ್ಬರಿ 9 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡವು ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದೆ.

Hockey Oct 6, 2023, 5:47 PM IST

Asian Games 2023 HS Prannoy wins first badminton mens singles medal since 1982 kvnAsian Games 2023 HS Prannoy wins first badminton mens singles medal since 1982 kvn

Asian Games 2023: 4 ದಶಕಗಳ ಬಳಿಕ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಪ್ರಣಯ್‌ ..!

ಸದ್ಯ ಬ್ಯಾಡ್ಮಿಂಟನ್‌ನಲ್ಲಿ ಭಾರತ ಈ ಬಾರಿ ಐತಿಹಾಸಿಕ ಸಾಧನೆ ಮಾಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಸೆಮಿಫೈನಲ್‌ಗೇರಿದ್ದಾರೆ. ಈ ಮೂಲಕ ಎರಡೂ ವಿಭಾಗಗಳಲ್ಲಿ 1982ರ ಬಳಿಕ ಭಾರತಕ್ಕೆ ಪದಕ ತಂದುಕೊಡುವುದು ಖಚಿತವಾಗಿತ್ತು.

Sports Oct 6, 2023, 12:57 PM IST

Asian Games 2023 India eyes on 100 medal tally in the tournament kvnAsian Games 2023 India eyes on 100 medal tally in the tournament kvn

Asian Games 2023: ಟಾರ್ಗೆಟ್ 100ರತ್ತ ಭಾರತ ದಾಪುಗಾಲು..!

ಸದ್ಯ ಭಾರತದ ಗಳಿಕೆ 21 ಚಿನ್ನ, 32 ಬೆಳ್ಳಿ ಹಾಗೂ 33 ಕಂಚು ಸೇರಿ 86  ಪದಕ. ಕಬಡ್ಡಿ, ಹಾಕಿ, ಬ್ಯಾಡ್ಮಿಂಟನ್, ಬ್ರಿಡ್ಜ್, ಆರ್ಚರಿ ಕ್ರೀಡೆಗಳಲ್ಲಿ ಭಾರತಕ್ಕೆ ಈಗಾಗಲೇ ಒಟ್ಟು 8 ಪದಕ ಖಚಿತವಾಗಿದೆ. ಹೀಗಾಗಿ ಕನಿಷ್ಠ ಪದಕ ಗಳಿಗೆ 94ಕ್ಕೇರಲಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್‌ನಲ್ಲಿ ಸೆಮೀಸ್‌ಗೇರಿದ್ದು 2 ಪದಕ ಖಚಿತ. ಹಾಕಿಯಲ್ಲಿ ಪುರುಷರ ತಂಡ ಫೈನಲ್‌ನಲ್ಲಿ ಆಡಲಿದ್ದು, ಕನಿಷ್ಠ ಬೆಳ್ಳಿಯಾದರೂ ಸಿಗಲಿದೆ.

Sports Oct 6, 2023, 11:44 AM IST

Asian Games 2023 Dipika Pallikal Harinder Pal Sandhu clinch gold in Squash Mixed Doubles kvnAsian Games 2023 Dipika Pallikal Harinder Pal Sandhu clinch gold in Squash Mixed Doubles kvn

Asian Games 2023: ಸ್ಕ್ವ್ಯಾಶ್‌ ಡಬಲ್ಸ್‌ನಲ್ಲಿ ದೀಪಿಕಾ ಪಲ್ಲಿಕಲ್‌ -ಹರೀಂದರ್‌ ಸಿಂಗ್‌ ಸ್ವರ್ಣ ಸಿಂಗಾರ

ಸೌರವ್‌ ಘೋಷಲ್‌ ಸತತ 5ನೇ ಏಷ್ಯಾಡ್‌ನಲ್ಲೂ ಸಿಂಗಲ್ಸ್‌ ಸ್ಪರ್ಧೆಯ ಚಿನ್ನ ವಂಚಿತರಾದರು. ಸಿಂಗಲ್ಸ್‌ನಲ್ಲಿ 2006, 2010, 2018ರಲ್ಲಿ ಕಂಚು, 2014ರಲ್ಲಿ ಬೆಳ್ಳಿ ಗೆದ್ದಿದ್ದ ಸೌರವ್‌, ಗುರುವಾರ ಫೈನಲ್‌ನಲ್ಲಿ ಮಲೇಷ್ಯಾದ ಯೀನ್ ಯೊವ್‌ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

Sports Oct 6, 2023, 11:11 AM IST

Nandini who hails from Siraguppa won bronze in the Asian Games 2023 gvdNandini who hails from Siraguppa won bronze in the Asian Games 2023 gvd

Asian Games 2023: ನಾನು ನಂದಿನಿ ಕಂಚು ತಂದಿನಿ ಎಂದ ಬಳ್ಳಾರಿ ಯುವತಿ!

ನಾನು ನಂದಿನಿ  ಕಂಚು ತಂದಿನಿ ಎನ್ನುತ್ತ ಏಷ್ಯನ್ ಕ್ರೀಡಾಕೂಟದಲ್ಲಿ ಸಿರಗುಪ್ಪ ಮೂಲದ ಯುವತಿ‌ ಭರ್ಜರಿ ಸಾಧನೆ ಮಾಡಿದ್ದಾರೆ. ಬಟ್ಟೆ ಒಗೆಯುವ ಕಾಯಕದ ಅಗಸರ ನಂದಿನಿ ಸಾಧನೆಗೆ ಎಲ್ಲೇಡೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. 

Sports Oct 6, 2023, 9:35 AM IST

Asian Games 2023 AFI president Adille Sumariwalla lauds Indian athletes for making country proud sanAsian Games 2023 AFI president Adille Sumariwalla lauds Indian athletes for making country proud san

Asian Games 2023: ಆಫ್ರಿಕಾ ಮೂಲದ ಅಥ್ಲೀಟ್‌ಗಳು ಇರದೇ ಇದ್ದಲ್ಲಿ, ಭಾರತ ಹೆಚ್ಚಿನ ಪದಕ ಗೆಲ್ತಿತ್ತು: ಎಫ್‌ಐ ಅಧ್ಯಕ್ಷ

ಕೆಲವು ದೇಶಗಳು ಆಫ್ರಿಕನ್ ಮೂಲದ ಅಥ್ಲೀಟ್‌ಗಳನ್ನು ಕಣಕ್ಕಿಳಿಸದೇ ಇದ್ದಲ್ಲಿ ಭಾರತ ಗೆಲ್ಲುವ ಪದಕಗಳ ಸಂಖ್ಯೆ ಇನ್ನೂ ಹೆಚ್ಚಾಗ್ತಿತ್ತು ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಅಧ್ಯಕ್ಷ ಆದಿಲ್‌ ಸುಮರಿವಾಲಾ ಅಭಿಪ್ರಾಯಪಟ್ಟಿದ್ದಾರೆ.
 

Sports Oct 5, 2023, 10:21 PM IST

Neeraj Chopra saves Indian flag from falling on ground after Asian Games gold video goes viral kvnNeeraj Chopra saves Indian flag from falling on ground after Asian Games gold video goes viral kvn

ಚಿನ್ನ ಗೆದ್ದ ನೀರಜ್ ಚೋಪ್ರಾ, ತ್ರಿವರ್ಣ ಧ್ವಜ ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿದು ಭಾರತೀಯರ ಹೃದಯ ಗೆದ್ದ..!

ಆಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕನೊಬ್ಬ ನೀರಜ್‌ರತ್ತ ತ್ರಿವರ್ಣ ಧ್ವಜ ಎಸೆದ. ಅದನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವಲ್ಲಿ ಚಿನ್ನದ ಹುಡುಗ ಯಶಸ್ವಿಯಾದರು. ಇದು ನೀರಜ್ ಚೋಪ್ರಾ ದೇಶದ ಧ್ವಜಕ್ಕೆ ನೀಡುವ ಗೌರವವನ್ನು ಸೂಚಿಸುತ್ತಿದೆ ಎಂದು ನೆಟ್ಟಿಗರು ಜಾವೆಲಿನ್ ಪಟುವಿನ ನಡೆಯನ್ನು ಶ್ಲಾಘಿಸಿದ್ದಾರೆ.

Sports Oct 5, 2023, 11:44 AM IST

Ram Baboo inspirational journey From labourer to Asian Games 2023 medallist kvnRam Baboo inspirational journey From labourer to Asian Games 2023 medallist kvn

Asian Games 2023: ಕೋವಿಡ್‌ ವೇಳೆ ಕೂಲಿ ಕೆಲಸ ಮಾಡುತ್ತಿದ್ದ ರಾಮ್‌ ಬಾಬೂಗೆ ಒಲಿದ ಕಂಚು..!

ಭಾರತಕ್ಕೆ ಮತ್ತೊಂದು ಅಚ್ಚರಿಯ ಪದಕ 35 ಕಿ.ಮೀ. ವೇಗದ ನಡಿಗೆ ಮಿಶ್ರ ತಂಡ ವಿಭಾಗದಲ್ಲಿ ಸಿಕ್ಕಿದೆ. ರಾಮ್‌ ಬಾಬೂ ಹಾಗೂ ಮಂಜು ರಾಣಿ ಅವರ ತಂಡ 5 ಗಂಟೆ 51.14 ನಿಮಿಷಗಳಲ್ಲಿ ಸ್ಪರ್ಧೆ ಪೂರ್ತಿಗೊಳಿಸಿ 3ನೇ ಸ್ಥಾನ ಪಡೆಯಿತು. ಚೀನಾ( 5 ಗಂಟೆ 16.41 ನಿಮಿಷ) ಚಿನ್ನ ಗೆದ್ದರೆ, ಜಪಾನ್‌ (5 ಗಂಟೆ 22.11 ನಿಮಿಷ) 2ನೇ ಸ್ಥಾನಿಯಾಯಿತು.

Sports Oct 5, 2023, 10:47 AM IST

Asian Games 2023 India produce all time highest medal tally in Hangzhou kvnAsian Games 2023 India produce all time highest medal tally in Hangzhou kvn

Asian Games 2023 ಏಷ್ಯಾಡಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಶೋ..!

ಬುಧವಾರ 3 ಚಿನ್ನ ಸೇರಿ 11 ಪದಕ ಬಾಚಿದ ಭಾರತ, ಪದಕ ಗಳಿಕೆಯನ್ನು 81ಕ್ಕೆ ಏರಿಸಿತು. ಇದು 1951ರಿಂದ ಶುರುವಾದ ಏಷ್ಯಾಡ್‌ನಲ್ಲಿ ಭಾರತದ ಆವೃತ್ತಿಯೊಂದರ ಶ್ರೇಷ್ಠ ಸಾಧನೆ. 2018ರಲ್ಲಿ ಪಡೆದಿದ್ದ 70 ಪದಕಗಳ ದಾಖಲೆ ಈ ಬಾರಿ ಪತನಗೊಂಡಿತು. ಸದ್ಯ ಭಾರತ 18 ಚಿನ್ನ, 31 ಬೆಳ್ಳಿ, 32 ಕಂಚು ಜಯಿಸಿದ್ದು, ಪಟ್ಟಿಯಲ್ಲಿ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ.

Sports Oct 5, 2023, 10:18 AM IST

Asian Games China cleverness did not work Neeraj Chopra Kishore taught a lesson got gold and silver in javelin throw sanAsian Games China cleverness did not work Neeraj Chopra Kishore taught a lesson got gold and silver in javelin throw san

ಏಷ್ಯನ್‌ ಗೇಮ್ಸ್‌ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ವಿವಾದ, ಚೀನಾ ಕುತಂತ್ರದ ನಡುವೆಯೂ ಚಿನ್ನ ಗೆದ್ದ ನೀರಜ್‌!

19ನೇ ಏಷ್ಯನ್‌ ಗೇಮ್ಸ್‌ನಲ್ಲಿ ಬುಧವಾರ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಜಾವೆಲಿನ್‌ ಸ್ಪರ್ಧೆಯಲ್ಲಿ  88.8 ಮೀಟರ್‌ ದೂರ ಜಾವೆಲಿನ್‌ ಎಸೆದ ನೀರಜ್‌ ಚೋಪ್ರಾ ಸ್ವರ್ಣ ಪದಕ ಗೆದ್ದರು. ನೀರಜ್ ಚೋಪ್ರಾ ಅವರನ್ನು ತಡೆಯಲು ಚೀನಾ ಪ್ರಯತ್ನಿಸಿತಾದರೂ, ಭಾರತ ಈ ವಿಭಾಗದ ಚಿನ್ನ ಹಾಗೂ ಬೆಳ್ಳಿ ಎರಡೂ ಪದಕವನ್ನು ಗೆದ್ದುಕೊಂಡಿದೆ.
 

Sports Oct 4, 2023, 8:13 PM IST

Asian Games 2023 Neeraj grabs gold Kishore takes silver in javelin throw kvnAsian Games 2023 Neeraj grabs gold Kishore takes silver in javelin throw kvn

Asian Games 2023: ಜೈ ಹೋ ನೀರಜ್, ಮತ್ತೆ ಚಿನ್ನ ಗೆದ್ದ ಜಾವಲಿನ್ ಹೀರೋ..! ಕಿಶೋರ್‌ಗೆ ಬೆಳ್ಳಿ ಕಿರೀಟ

ನೀರಜ್ ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.88 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಭಾರತದ ಮತ್ತೋರ್ವ ಜಾವೆಲಿನ್ ಪಟು ಕಿಶೋರ್ ಕುಮಾರ್ ಜೆನಾ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನದೊಂದಿಗೆ(87.54 ಮೀಟರ್) ಬೆಳ್ಳಿ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾದರು.

Sports Oct 4, 2023, 6:39 PM IST

Asian Games 2023 Indian Hockey Team beat South Koria and through to gold medal match kvnAsian Games 2023 Indian Hockey Team beat South Koria and through to gold medal match kvn

Asian Games 2023 ದಕ್ಷಿಣ ಕೊರಿಯ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ..!

ಭಾರತ ಪರ ಹಾರ್ದಿಕ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಧ್ಯಾಯ್, ಅಮಿತ್ ರೋಹಿದಾಸ್ ಹಾಗೂ ಅಭಿಷೇಕ್ ಬಾರಿಸಿದ ಆಕರ್ಷಕ ಗೋಲುಗಳು ತಂಡವನ್ನು ಸುಲಭವಾಗಿ ಫೈನಲ್‌ಗೇರುವಂತೆ ಮಾಡಿದವು. ಭಾರತದ ಪ್ರಬಲ ಎದುರಾಳಿ ಎಂದೇ ಬಿಂಬಿತವಾಗಿದ್ದ ದಕ್ಷಿಣ ಕೊರಿಯ ಎದುರು ಮೊದಲ ಕ್ವಾರ್ಟರ್‌ನಲ್ಲೇ ಆಕ್ರಮಣಕಾರಿ ಆಟವಾಡುವ ಮೂಲಕ ಮುನ್ನಡೆ ಗಳಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ 3 ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. 

Hockey Oct 4, 2023, 5:18 PM IST