Asianet Suvarna News Asianet Suvarna News
233 results for "

5 State Election

"
UP polls Political parties take to digital mode after Election Commission bans rallies mahUP polls Political parties take to digital mode after Election Commission bans rallies mah

UP Elections: ಇದು ಡಿಜಿಟಲ್ ಯುಗದ ಚುನಾವಣೆ, ಪ್ರಚಾರದ ವೈಖರಿಯೇ ಬದಲು!

ಬಿಜೆಪಿ ಈಗಾಗಲೇ ಆನ್‌ಲೈನ್‌ ರ‍್ಯಾಲಿ ನಡೆಸಲು ತಂತ್ರಗಾರಿಕೆ ಆರಂಭಿಸಿದೆ. ಕೇಸರಿ ಪಕ್ಷವು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಸಾಕಷ್ಟು ಪ್ರಬಲವಾಗಿದ್ದು, ಬಂಗಾಳ ಚುನಾವಣೆಯಲ್ಲಿ ಕೂಡ ಆನ್‌ಲೈನ್‌ ರಾರ‍ಯಲಿ ಪ್ರಯೋಗ ನಡೆಸಿತ್ತು. ಹೀಗಾಗಿ ವರ್ಚುವಲ್‌ ಸಮಾವೇಶ ಆಯೋಜನೆ ಅಷ್ಟುಕಷ್ಟವಾಗಲಿಕ್ಕಿಲ್ಲ ಎಂದು ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಪ್ರಭಾರಿ ಮನೀಶ್‌ ದೀಕ್ಷಿತ್‌ ಹೇಳಿದ್ದಾರೆ.

India Jan 11, 2022, 4:07 AM IST

Assembly Election Punjab vote in single phase on February 14 Counting On March 10 ckmAssembly Election Punjab vote in single phase on February 14 Counting On March 10 ckm

Assembly Election ಪಂಜಾಬ್‌ನಲ್ಲಿ ಫೆ.14ಕ್ಕೆ ಚುನಾವಣೆ, ಮಾ.10ಕ್ಕೆ ಫಲಿತಾಂಶ, ಕಾಂಗ್ರೆಸ್ ಕೈತಪ್ಪುತ್ತಾ ಅಧಿಕಾರ?

  • ಪಂಚ ರಾಜ್ಯ ವಿಧಾಸಭಾ ಚುನಾವಣೆ ದಿನಾಂಕ ಪ್ರಕಟ
  • ಮೋದಿ ಭದ್ರತಾ ಲೋಪದ ನಡುವೆ ಪಂಜಾಬ್‌ನಲ್ಲಿ ಚುನಾವಣೆ ಗಾಳಿ
  • ಫೆಬ್ರವರಿ 14ಕ್ಕೆ ಮತದಾನ, ಮಾರ್ಚ್ 10ಕ್ಕೆ ಫಲಿತಾಂಶ
  • ಬಿಜೆಪಿಗೆ ವರವಾಗುತ್ತಾ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮೈತ್ರಿ?

India Jan 8, 2022, 6:56 PM IST

Uttar Pradesh Yogi Adityanath BJP Favorite SP Gains momentum shows ABP CVoter Survey hlsUttar Pradesh Yogi Adityanath BJP Favorite SP Gains momentum shows ABP CVoter Survey hls
Video Icon

ಯೋಗಿ ಆಡಳಿತಕ್ಕೆ ಬ್ರೇಕ್ ಹಾಕುವ ಶಕ್ತಿ ಯಾರಿಗಿದೆ..? ಸರ್ವೆ ಲೆಕ್ಕಾಚಾರ ಹೀಗಿದೆ

2022 ರ ಆರಂಭದಲ್ಲಿ ನಡೆಯಲಿರುವ ಪಂಚರಾಜ್ಯಗಳ ಚುನಾವಣೆ ಪೈಕಿ ಬಿಜೆಪಿ ಉತ್ತರಪ್ರದೇಶ ಸೇರಿ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಸಾಧ್ಯತೆ ಇದೆ ಎಂದು ಎಂದು ಎಬಿಪಿ ನ್ಯೂಸ್‌ ಹಾಗೂ ಸಿ-ವೋಟರ್‌ ನಡೆಸಿರುವ ಸಮೀಕ್ಷೆ ತಿಳಿಸಿದೆ.

Politics Nov 15, 2021, 2:50 PM IST

5 State Elections results Kamal Haasan MNM crumbles sees multiple resignations Mah5 State Elections results Kamal Haasan MNM crumbles sees multiple resignations Mah

ಸೋಲಿನ ಪರಿಣಾಮ.. ಕಮಲ್ ಪಕ್ಷದಿಂದ ದೊಡ್ಡವರೆಲ್ಲ ದೂರ!

ವಿಧಾನಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಪಕ್ಷ  ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಇದಾದ ನಂತರದ ಬೆಳವಣಿಗೆಯಲ್ಲಿ ಪಕ್ಷದ ಪ್ರಮುಖರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

India May 7, 2021, 10:00 PM IST

In Tamil Nadu Nehru and Gandhi will report to MK Stalin now mahIn Tamil Nadu Nehru and Gandhi will report to MK Stalin now mah

ಸ್ಟಾಲಿನ್‌ಗೆ ಗಾಂಧಿ-ನೆಹರು ರಿಪೋರ್ಟ್ ಮಾಡಿಕೊಳ್ಳಬೇಕು.. ವಿಧಾನಸಭೆಯಲ್ಲೂ ಫಜೀತಿ!

ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರ ಆರಂಭಿಸಿದೆ. ಎಂಕೆ ಸ್ಟಾಲಿನ್ ಸಿಎಂ ಆಗಿ ಪ್ರಮಾಣ ತೆಗೆದುಕೊಂಡಿದ್ದಾರೆ. ಸಂಪುಟದಲ್ಲಿ ಗಾಂಧಿ ಮತ್ತು ನೆಹರುಗೂ ಸ್ಥಾನ ನೀಡಲಾಗಿದೆ.

India May 7, 2021, 6:10 PM IST

DMK MK Stalin appointed Tamil Nadu CM, swearing-in on May 7 mahDMK MK Stalin appointed Tamil Nadu CM, swearing-in on May 7 mah

ಸಿಎಂ ಆಗಿ ಸ್ಟಾಲಿನ್.. ಸಂಪುಟದಲ್ಲಿ ಗಾಂಧಿ..ನೆಹರು ಸಹ ಇದ್ದಾರೆ!

ಸರಿಸುಮಾರು ಹತ್ತು ವರ್ಷದ ನಂತರ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದ ಹಾದಿಗೆ ಮರಳಿದ್ದು ಎಂಕೆ ಸ್ಟಾಲಿನ್ ಸಿಎಂ ಆಗಿ  ಪ್ರಮಾಣವಚನ ಸ್ವೀಕರಿಸಲಿದ್ದಾರೆ.

India May 6, 2021, 8:28 PM IST

Suvarna Special Warning bell for BJP after five state election result podSuvarna Special Warning bell for BJP after five state election result pod
Video Icon

ಮೂರು ರಾಜ್ಯದಲ್ಲಿ ಮಕಾಡೆ ಮಲಗಿದ ಕೇಸರಿ ಪಡೆ: ಬಿಜೆಪಿಗೆ ವಾರ್ನಿಂಗ್ ಬೆಲ್?

ರಣವಿಕ್ರಮ ಮೋದಿ ಆರ್ಭಟದ ಮಧ್ಯೆಯೂ ಬಂಗಾಳದಲ್ಲಿ ಸೋತಿದ್ದೇಕೆ ಬಿಜೆಪಿ? ಕೇಸರಿ ಕಲಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಪಾಠ ಕಲಿಸಿದ್ದು ಹೇಗೆ ರಣಚಂಡಿ ದೀದಿ? ತಮಿಳುನಾಡು, ಕೇರಳದಲ್ಲೂ ಮಕಾಡೆ ಮಲಗಿದ್ದೇಕೆ ಕೇಸರಿ ಪಡೆ? ಪೂರ್ವ ದಕ್ಷಿಣದ ಮೂರೂ ರಾಜ್ಯಗಳು ಬಿಜೆಪಿಗೆ ಕಲಿಸಿದ್ದು ಅದೆಂತಹಾ ಪಾಠ? ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷಕ್ಕಿದು ಎಚ್ಚರಿಕೆ ಗಂಟೆನಾ?

India May 4, 2021, 5:09 PM IST

Former Cricketer Manoj Tiwary wins against BJP leader Rathindranath Chakraborty in Shibpur Assembly Constituency kvnFormer Cricketer Manoj Tiwary wins against BJP leader Rathindranath Chakraborty in Shibpur Assembly Constituency kvn

ಬಿಜೆಪಿ ಆಹ್ವಾನ ಧಿಕ್ಕರಿಸಿ ಚುನಾವಣೆ ಗೆದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ

ಮನೋಜ್ ತಿವಾರಿ ಶಿಬ್‌ಪುರ್‌ದ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೇ.02ರಂದು ಪ್ರಕಟವಾದ ಫಲಿತಾಂಶದ ವೇಳೆ ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ರತಿನ್ ಚಕ್ರವರ್ತಿಯ ವಿರುದ್ದ 6 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಈ ಮೊದಲು ತಮ್ಮ ಪಕ್ಷ ಸೇರಲು ಬಿಜೆಪಿ ತಮಗೆ ಆಹ್ವಾನ ನೀಡಿತ್ತು. ಆದರೆ ಆಹ್ವಾನವನ್ನು ತಿರಸ್ಕರಿಸಿದ್ದಾಗಿ ತಿವಾರಿ ತಿಳಿಸಿದ್ದಾರೆ.

Cricket May 3, 2021, 11:28 AM IST

Prashant kishor Strategy This Is How TMC Won In West Bengal podPrashant kishor Strategy This Is How TMC Won In West Bengal pod

ಪ್ರಶಾಂತ್‌ ಕಿಶೋರ್‌ ಬಂಗಾಳದಲ್ಲಿ ಮಮತಾರನ್ನು ಗೆಲ್ಲಿಸಿದ್ದು ಹೀಗೆ!

ಪ್ರಶಾಂತ್‌ ಕಿಶೋರ್‌ ಬಂಗಾಳದಲ್ಲಿ ಮಮತಾರನ್ನು ಗೆಲ್ಲಿಸಿದ್ದು ಹೇಗೆ?| ಹಿರಿಯ ಮುಖಂಡರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ| ಸರ್ಕಾರದ ಯೋಜನೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ

India May 3, 2021, 10:30 AM IST

Five state Election 18 states falls under BJP podFive state Election 18 states falls under BJP pod

18 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ: ರಾಷ್ಟ್ರ ರಾಜಕೀಯದ ಮೇಲೆ ಈ ಪರಿಣಾಮ!

19 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ| ಕೇಂದ್ರಾಡಳಿತ ಪ್ರದೇಶ ಪುದುಚೇರಿ ಬಿಜೆಪಿ ತೆಕ್ಕೆಗೆ

India May 3, 2021, 8:52 AM IST

BJP Lead By Rajeev Chandrasekhar And Nirmal Kumar Surana Wins In Pudicherry podBJP Lead By Rajeev Chandrasekhar And Nirmal Kumar Surana Wins In Pudicherry pod

ಪುದುಚೇರಿಯಲ್ಲಿ ರಾಜೀವ್, ಸುರಾನಾ ಸಂಘಟಿಸಿದ್ದ ಬಿಜೆಪಿಗೆ ಜಯ!

ಕರ್ನಾಟಕದ ರಾಜ್ಯಸಭಾ ರಾಜೀವ್‌ ಚಂದ್ರಶೇಖರ್‌ ಹಾಗೂ ಕರ್ನಾಟಕ ಬಿಜೆಪಿ ಮುಖಂಡ ನಿರ್ಮಲ್‌ಕುಮಾರ್‌ ಸುರಾನಾ| ಪುದುಚೇರಿಯಲ್ಲಿ ಬಿಜೆಪಿ ಸಂಘಟಿಸಿದ ರಾಜೀವ್‌, ಸುರಾನಾ

India May 3, 2021, 8:33 AM IST

Five State Ellection Most Of The Exit Polls prediction turns real podFive State Ellection Most Of The Exit Polls prediction turns real pod

ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ನಿಜ!

ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ನಿಜ| ತಮಿಳುನಾಡಲ್ಲಿ ಡಿಎಂಕೆ, ಕೇರಳದಲ್ಲಿ ಎಡರಂಗ| ಪುದುಚೇರಿ, ಅಸ್ಸಾಂನಲ್ಲಿ ಬಿಜೆಪಿ ಗೆಲ್ಲಲಿದೆ ಎಂದಿದ್ದವು| ಬಂಗಾಳದಲ್ಲಿ 6 ಸಂಸ್ಥೆಗಳು ಟಿಎಂಸಿ, 3 ಸಂಸ್ಥೆಗಳು ಬಿಜೆಪಿ ಗೆಲುವಿನ ಭವಿಷ್ಯ ಹೇಳಿದ್ದವು

India May 3, 2021, 8:21 AM IST

Puducherry Assembly Election 2021 Result NDA wins 15 seats mahPuducherry Assembly Election 2021 Result NDA wins 15 seats mah

ಪುದುಚೇರಿಯಲ್ಲಿ ಎನ್‌ಡಿಎಗೆ ಆಡಳಿತ, ಕಾಂಗ್ರೆಸ್‌ಗೆ 2 ಸೀಟು

ಪಂಚರಾಜ್ಯ ಫಲಿತಾಂಶ ಹೊರಬಂದಿದ್ದು ಬಂಗಾಳದಲ್ಲಿ ಮಮತಾ, ತಮಿಳುನಾಡಲ್ಲಿ ಡಿಎಂಕೆ, ಕೇರಳದಲ್ಲಿ ಪಿಣರಾಯಿ ಅಧಿಕಾರದ ಮತ ಪಡೆದುಕೊಂಡಿದ್ದಾರೆ.  ಪುದುಚೇರಿಯಲ್ಲಿ ಎನ್ ಡಿಎ ಅಧಿಕಾರದ ಮೇಲೆ ಮುದ್ರೆ ಒತ್ತಿದೆ. 

India May 2, 2021, 11:52 PM IST

Vanathi Srinivasan beats Kamal Haasan  R Elango beats Annamalai mahVanathi Srinivasan beats Kamal Haasan  R Elango beats Annamalai mah

ತಮಿಳುನಾಡು ರಾಜಕಾರಣ ಸುಲಭವಲ್ಲ, ಕಲಮ್ ಹಾಸನ್, ಅಣ್ಣಾಮಲೈಗೆ ಸೋಲಿನ ಕಹಿ

ತಮಿಳುನಾಡಿನಲ್ಲಿ ಹೊಸದಾಗಿ ರಾಜಕಾರಣ ಮಾಡುವುದು , ಗೆಲ್ಲುವುದು ಸುಲಭ ಅಲ್ಲ ಎನ್ನುವುದನ್ನು ಫಲಿತಾಂಶ ಮತ್ತೊಮ್ಮೆ ಸಾರಿ ಹೇಳಿದೆ. ಕಮಲ್  ಹಾಸನ್ ಮತ್ತು ಅಣ್ಣಾಮಲೈಗೆ ಸೋಲಾಗಿದೆ. 

India May 2, 2021, 11:25 PM IST

5 state election results minister r ashok reaction mah5 state election results minister r ashok reaction mah

ಫಲಿತಾಂಶ ಬಿಜೆಪಿಗೆ ಲಾಭದಾಯಕ ಎಂದು ವಿಶ್ಲೇಷಿಸಿದ ಅಶೋಕ

 ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದ್ದಕ್ಕಿಂತ ಪಡೆದುಕೊಂಡಿದ್ದೇ ಹೆಚ್ಚು ಎಂದು ಸಚಿವ ಆರ್ ಅಶೋಕ ಹೇಳಿದ್ದಾರೆ. ಬಿಜೆಪಿಗೆ ಈ ಫಲಿತಾಂಶ ಲಾಭದಾಯಕ ಎಂದು ವಿಶ್ಲೇಷಣೆ ಮಾಡಿದ್ದಾರೆ.

Politics May 2, 2021, 10:27 PM IST