ಮೈಸೂರು ಜಿಲ್ಲೆಯ ಹುಣಸೂರು ಬಿಜೆಪಿ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್ ತಂದೆ ಅಣ್ಣೇಗೌಡ ನಿಧನ
Karnataka Districts Apr 25, 2023, 9:02 AM IST
ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಆಯ್ಕೆಯ ವಿರುದ್ಧ ತಾಲೂಕು ಬಿಜೆಪಿ ಘಟಕದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
Karnataka Districts Apr 16, 2023, 8:54 AM IST
ನೀವು ಉದ್ದಾರ ಆಗಲ್ಲ, ಮದುವೆ ಆಗುತ್ತಾ ಅಂತ ನನಗೆ ಕೇಳಿದ್ದ ಎಂದು ರಾಘವೇಂದ್ರ ಹುಣಸೂರು ಬಗ್ಗೆ ನಟಿ ರಿಷಿಕಾ ಸಿಂಗ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Sandalwood Apr 14, 2023, 11:00 AM IST
ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿದ್ದಾರೆ. ಇದೊಂದು ಕಾರ್ಯಕ್ರಮ ಎಂದು ಮಾಡುತ್ತಿಲ್ಲ ಇದೊಂದು ಜವಾಬ್ದಾರಿ ಮತ್ತು ಭಯ ಇರುತ್ತದೆ. ಕಳೆದ ನಾಲ್ಕು ಸೀಸನ್ಗಳಲ್ಲಿ 85 ಸಾಧಕರ ಕಥೆ ಹೇಳಿದ್ದೀವಿ. ಮಾರ್ಚ್ 25ರಿಂದ ಹೊಸ ಸೀಸನ್ ಆರಂಭವಾಗುತ್ತಿದೆ.
Small Screen Mar 21, 2023, 4:17 PM IST
ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವ ವಿವಾಹಿತೆ, ಗ್ರಾಮಲೆಕ್ಕಿಗೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.
CRIME Mar 12, 2023, 9:03 PM IST
ಹುಣಸೂರಿನಲ್ಲಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ. ಅಸಮಾಧಾನ ಹೋಗಲಾಡಿಸಲು ಶಾಸಕ ಜಿ.ಟಿ.ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ ಮುಂದಾಗಿದ್ದು, ಜೆಡಿಎಸ್ ಅಸಮಾಧಾನಿತರೊಂದಿಗೆ ಅಪ್ಪ ಮಕ್ಕಳು ಸಭೆ ನಡೆಸಿದ್ದಾರೆ.
Politics Jan 22, 2023, 1:54 PM IST
ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಚ್.ವಿಶ್ವನಾಥ್ ಅವರಿಗೆ 15 ಕೋಟಿ ರು. ನೀಡಿರುವುದಾಗಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿ ಆಮ್ ಆದ್ಮಿ ಪಕ್ಷವು ಚುನಾವಣಾ ಆಯೋಗ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದೆ.
state Dec 20, 2022, 2:00 AM IST
ಹನಗೋಡು ಹೋಬಳಿಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಮನೆಗಳ ಕಾಮಗಾರಿಯನ್ನು ಶಾಸಕ ಎಚ್.ಪಿ. ಮಂಜುನಾಥ್ ಹಾಗೂ ಜಿಪಂ ಸಿಇಒ ಪೂರ್ಣಿಮಾ ಪರಿಶೀಲಿಸಿದರು.
Karnataka Districts Nov 6, 2022, 10:42 PM IST
ಡಿಸೆಂಬರ್ ತಿಂಗಳಾಂತ್ಯಕ್ಕೆ ಪಟ್ಟಣದ 25 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಆಸ್ಪತ್ರೆಯು ಕಾರ್ಯಾರಂಭಗೊಳ್ಳಲಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.
Karnataka Districts Oct 29, 2022, 12:25 AM IST
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಜಿಟಿ ಜಿಟಿ ಮಳೆಯ ನಡುವೆ ಚಾಲನೆ ದೊರೆಯಿತು.
Festivals Aug 8, 2022, 10:30 PM IST
ವಿಕ್ರಾಂತ್ ರೋಣ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೃಜನ್ ಲೋಕೇಶ್, ನಂದ ಕಿಶೋರ್ ನಾಯಕ್ ಮತ್ತು ರಾಘವ್ರೇಂದ್ರ ಹುಣಸೂರು ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಮಾತನಾಡಿದ್ದಾರೆ. ಅಲ್ಲದೆ ಜೀ ಸ್ಟುಡಿಯೋಗೆ ಪರಭಾಷೆಗಳಿಂದ ಕರೆ ಮಾಡಿ ರೀಮೇಕ್ ಮಾಡುವ ರೈಟ್ಸ್ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ.
Sandalwood Jun 23, 2022, 2:26 PM IST
* ಹುಣಸೂರು-ಮೈಸೂರು ಹೆದ್ದಾರಿಯ ರಂಗಯ್ಯನಕೊಪ್ಪಲು ಗೇಟ್ ಬಳಿ ನಡೆದ ಘಟನೆ
* ಹುಣಸೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಹಾಲಿನ ವಾಹನ
* ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು
Karnataka Districts Jun 20, 2022, 1:30 AM IST
Mysore Apr 26, 2022, 9:41 PM IST
ಕನ್ನಡದ ವರನಟ ಡಾ. ರಾಜಕುಮಾರ್ ಅವರ ಅಭಿನಯದ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾದ 'ಬಬ್ರುವಾಹನ' ಚಿತ್ರ ತೆರೆಕಂಡು 45 ವರ್ಷಗಳಾಗಿದೆ. ಹೌದು! ರಾಜ್ಕುಮಾರ್ ಸಿನಿಜೀವನದಲ್ಲಿ ಒಂದಾದ 'ಬಬ್ರುವಾಹನ' ಚಿತ್ರವು 1977ರ ಫೆಬ್ರವರಿ 16ರಂದು ಬಿಡುಗಡೆಯಾಗಿತ್ತು.
Sandalwood Feb 19, 2022, 2:35 PM IST
ಕಾಡುಪ್ರಾಣಿಗಳನ್ನು ಹುಲಿ (Tiger) ಬೇಟೆಯಾಡುವುದು ಗೊತ್ತೇ ಇದೆ. ಆದರೆ ಅದನ್ನು ಕಣ್ಣಾರೆ ನೋಡ ಸಿಗುವುದು ಬಹಳ ಅಪರೂಪ. ಹುಣಸೂರು (Hunasuru) ಅರಣ್ಯ ವಲಯದಲ್ಲಿ ನೀರು ಕುಡಿಯುತ್ತಿದ್ದ ಕಾಡೆಮ್ಮೆ ಮೇಲೆ ಹುಲಿ ದಾಳಿ ಮಾಡಿದೆ.
Karnataka Districts Jan 23, 2022, 4:17 PM IST