Asianet Suvarna News Asianet Suvarna News
24 results for "

ವಿದ್ಯಾ​ರ್ಥಿ​

"
Jelly Drugs Sales Network Detection in BengalurugrgJelly Drugs Sales Network Detection in Bengalurugrg

ಜೆಲ್ಲಿ ಡ್ರಗ್ಸ್‌ ಮಾರಾಟ ಜಾಲ ಪತ್ತೆ: ಕಾಲೇಜು ವಿದ್ಯಾ​ರ್ಥಿ​ಗಳು, ಟೆಕ್ಕಿ​ಗಳೇ ಟಾರ್ಗೆಟ್‌

ವಿದ್ಯಾ​ರ್ಥಿ​ಗಳು ಹಾಗೂ ಪೋಷ​ಕರೇ ಹುಷಾರ್‌... ಮಕ್ಕ​ಳಿ​ಗೆ ಜೆಲ್ಲಿ ಅಥವಾ ಪೆಪ್ಪ​ರ್‌​ಮೆಂಟ್‌ ಹವ್ಯಾಸ ಬಿಡಿಸಿ... ಇದ​ರಲ್ಲಿ ಡ್ರಗ್ಸ್‌ ಇರ​ಲೂ​ಬ​ಹು​ದು...
 

CRIME Sep 19, 2020, 7:13 AM IST

Edaneeru Shri Case Is The Syllabus For Law StudentsEdaneeru Shri Case Is The Syllabus For Law Students

ಶ್ರೀಗಳ ಕೇಸ್‌ ಕಾನೂನು ವಿದ್ಯಾ​ರ್ಥಿ​ಗಳ ಪಾಲಿಗೆ ಬೈಬ​ಲ್‌

ಎಡನೀರು ಶ್ರೀಗಳ ಪ್ರಕರಣ ಕಾನೂನು ವಿದ್ಯಾರ್ಥಿಗಳ ಪಾಲಿನ ಬೈಬಲ್ ಆಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಬರೋಬ್ಬರಿ 28 ದಿನಗಳ ಕಾಲ ವಾದ ಪ್ರತಿವಾದ ನಡೆದ ಈ ಕೇಸ್ ಸಿಲೆಬಸ್ ಆಗಿದೆ. 

Karnataka Districts Sep 7, 2020, 9:21 AM IST

Students construct tent house on hill to get internet in MangaloreStudents construct tent house on hill to get internet in Mangalore

ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ: ಗುಡ್ಡದ ಮೇಲೆ ಟೆಂಟ್‌ ಕಟ್ಟಿದ ಮಕ್ಕಳು

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts Jul 24, 2020, 1:14 PM IST

Teachers help sslc student to reach exam center who lost his way due to border problemTeachers help sslc student to reach exam center who lost his way due to border problem

ಗಡಿಯಲ್ಲಿ ದಾರಿ ತಪ್ಪಿದ ವಿದ್ಯಾರ್ಥಿ: ಶಿಕ್ಷಕರ ಸಾಹಸದಿಂದ ಕೊನೆಗೂ ಎಕ್ಸಾಂ ಬರೆದ..!

ಗಡಿ ಸಮಸ್ಯೆಯ ಹಿನ್ನೆಲೆಯಲ್ಲಿ ದಾರಿ ತಪ್ಪಿ​ಸಿ​ಕೊಂಡು ಪರ​ದಾ​ಡು​ತ್ತಿದ್ದ ಎಸ್‌​ಎ​ಸ್‌​ಎ​ಲ್‌ಸಿ ವಿದ್ಯಾ​ರ್ಥಿ​ಯೊ​ಬ್ಬ​ನನ್ನು ಶಿಕ್ಷ​ಕರು ಸಮ​ಯಕ್ಕೆ ಸರಿ​ಯಾಗಿ ಪರೀ​ಕ್ಷೆಗೆ ಹಾಜ​ರಾ​ಗು​ವಂತೆ ಮಾಡುವಲ್ಲಿ ಯಶ​ಸ್ವಿ​ಯಾ​ಗಿ​ದ್ದಾ​ರೆ.

Karnataka Districts Jul 4, 2020, 7:24 AM IST

SSLC Student in udupi found covid19 positiveSSLC Student in udupi found covid19 positive

ಪರೀಕ್ಷೆ ಕೊಠಡಿಯಲ್ಲಿ ತೀವ್ರ ತಲೆನೋವು: SSLC ವಿದ್ಯಾ​ರ್ಥಿ​ನಿಗೆ ಕೊರೋ​ನಾ

ಪರೀಕ್ಷೆ ಆರಂಭವಾಗಿ ಕೆಲವೇ ಹೊತ್ತಿನಲ್ಲಿ ತನಗೆ ವಿಪರೀತ ತಲೆನೋವಾಗುತ್ತಿದೆ ಎಂದು ಹೇಳಿದ್ದರಿಂದ ತಕ್ಷಣ ಆಕೆಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಡಲಾಯಿತು. ಪರೀಕ್ಷೆಯ ನಂತರ ಆಕೆಯ ಗಂಟಲದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ವರದಿ ಬಂದಿದ್ದು, ಆಕೆಗೆ ಸೋಂಕಿರುವುದು ದೃಢಪಟ್ಟಿದೆ. ಆಕೆಗೆ ಸೋಂಕು ಹೇಗೆ ತಗುಲಿತು ಎಂಬುದು ಖಚಿತವಾಗಿಲ್ಲ,

Karnataka Districts Jul 1, 2020, 9:04 AM IST

3 Students suspected corona virus admitted to hospital in Manipal3 Students suspected corona virus admitted to hospital in Manipal

ಮಾಹೆಯ ಮೂವರು ವಿದ್ಯಾ​ರ್ಥಿ​ಗಳು ಆಸ್ಪ​ತ್ರೆಗೆ ದಾಖ​ಲು

ಮಣಿ​ಪಾ​ಲದ ಮಾಹೆ ವಿ.ವಿ.ಯ 3 ಮಂದಿ ವಿದ್ಯಾರ್ಥಿಗಳು ಶಂಕಿತ ಕೊರೋನಾ ವೈರಸ್‌ ಪೀಡಿತರಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಇಬ್ಬರಿಗೆ ಕೊರೋನಾ ವೈರಸ್‌ ಸೊಂಕು ಇಲ್ಲ ಎಂಬುದು ದೃಢವಾಗಿದೆ. ಇನ್ನೊಬ್ಬರ ಪ್ರಯೋಗಾಲಯದ ವರದಿಗೆ ಕಾಯಲಾಗುತ್ತಿದೆ.

Karnataka Districts Mar 14, 2020, 8:07 AM IST

Naragund-Gadag Worst Road ConditionNaragund-Gadag Worst Road Condition

ನರಗುಂದ-ಗದಗ ರಸ್ತೆಯ ಪ್ರಯಾಣಿಕರ ಯಮಯಾತನೆಗೆ ಕೊನೆ ಯಾವಾಗ?

ಆಗಸ್ಟ್‌ ತಿಂಗ​ಳಲ್ಲಿ ಉಕ್ಕಿ ಹರಿ​ದ ಬೆಣ್ಣಿಹಳ್ಳದ ಪ್ರವಾಹಕ್ಕೆ ತಾಲೂಕಿನ ಕುರ್ಲಗೇರಿ, ನವಲಗುಂದ ತಾಲೂಕಿನ ತಡಹಾಳದ ಬಳಿ ಬೆಣ್ಣಿ ಹಳ್ಳದ ಸೇತುವೆ ಪಕ್ಕದ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಅಂದಿನಿಂದಲೇ ನರಗುಂದ-ಗದಗ ಒಳಮಾರ್ಗದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾ​ರ್ಥಿಗಳ ಹಾಗೂ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ.
 

Karnataka Districts Sep 28, 2019, 10:36 AM IST

Student Sumitra won Malur town municipal councilStudent Sumitra won Malur town municipal council

ಪುರ​ಸಭೆ ಸದ​ಸ್ಯೆ​ಯಾಗಿ ವಿದ್ಯಾ​ರ್ಥಿನಿ ಸು​ಮಿತ್ರಾ ಆಯ್ಕೆ!

ಮಾಲೂರು ಪುರಸಭಾ ಚುನಾವಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ 534 ಮತಗಳನ್ನು ಪಡೆದು ಎದುರಾಳಿ ಗಾಯತ್ರಿ ಸಂದೀಪ್‌ ಎಂಬ​ವ​ರ​ನ್ನು 121 ಮತಗಳ ಅಂತರದಿಂದ ಸೋಲಿ​ಸಿ​ದ್ದಾರೆ.

NEWS Jun 1, 2019, 9:58 AM IST

Siddaganga Sree Talks Through video Conference With Old StudentsSiddaganga Sree Talks Through video Conference With Old Students

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿದ್ಧಗಂಗಾ ಶ್ರೀಗಳ ದರ್ಶನ

ಶತಾ​ಯುಷಿ ಡಾ. ಶಿವ​ಕು​ಮಾರ ಸ್ವಾಮೀಜಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲ​ಕ ಮಾತನಾಡಿ ಅಚ್ಚರಿ ಮೂಡಿ​ಸಿ​ದರು. ಪ್ರತಿವರ್ಷ ನಡೆ​ಯುವ ಹಳೆ ವಿದ್ಯಾ​ರ್ಥಿ​ಗಳ ಹಾಗೂ ಹಿತೈ​ಷಿ​ಗಳ ಸಂಘದ ಸಭೆಯ ಅಧ್ಯ​ಕ್ಷ​ತೆ​ಯ​ನ್ನು ಸಿದ್ಧಗಂಗಾ ಶ್ರೀಗಳೇ ವಹಿಸಿದ್ದರು. 

NEWS Dec 24, 2018, 12:09 PM IST