MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Karnataka Districts
• ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ: ಗುಡ್ಡದ ಮೇಲೆ ಟೆಂಟ್‌ ಕಟ್ಟಿದ ಮಕ್ಕಳು

ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ: ಗುಡ್ಡದ ಮೇಲೆ ಟೆಂಟ್‌ ಕಟ್ಟಿದ ಮಕ್ಕಳು

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ. ಇಲ್ಲಿವೆ ಫೋಟೋಸ್

1 Min read
Author : divya perla | Asianet News
| Updated : Jul 25 2020, 02:50 PM IST
Share this Photo Gallery
• FB
• TW
• Linkdin
• Whatsapp
110

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ.

210

ಊರಿ​ನೊ​ಳಗೆ ಇಂಟ​ರ್ನೆ​ಟ್‌ ನೆಟ್‌​ವ​ಕ್‌​ರ್‍ ಸಿಗು​ತ್ತಿ​ಲ್ಲ. ಹೀಗಾಗಿ ಗುಡ್ಡ ಹತ್ತಿ ಕೂರ​ಬೇ​ಕಾದ ಸ್ಥಿತಿ ಇದೆ.

310

ಮಳೆಗಾಲ ಆಗಿರೋ ಕಾರಣ ಗುಡ್ಡದ ಮೇಲೆ ಹೆಚ್ಚಿನ ಸಮಯ ಕೂರಲು ಸಾಧ್ಯ​ವಿಲ್ಲ. ಹೀಗಾ​ಗಿ ಮಳೆ​ಯಿಂದ ರಕ್ಷ​ಣೆಗೆ ವಿದ್ಯಾ​ರ್ಥಿ​ಗ​ಳು ಪ್ಲಾಸ್ಟಿಕ್‌ ಶೀಟ್‌ನ ಟೆಂಟ್‌ ಅನ್ನು ನಿರ್ಮಿಸಿ​ಕೊಂಡಿ​ದ್ದಾ​ರೆ.

410

ಸೊಳ್ಳೆ ನಿಯಂತ್ರಿಸಲು ಸೀರೆಯನ್ನು ಟೆಂಟ್‌ ಸುತ್ತ ಕಟ್ಟಿ​ದ್ದಾ​ರೆ. ಪಿಯುಸಿ, ಪದವಿ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 9 ವಿದ್ಯಾರ್ಥಿಗಳು ಹಾಗೂ ತನ್ನ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡಬೇಕಾದ ಓರ್ವ ಉಪನ್ಯಾಸಕಿಗೂ ಈ ಟೆಂಟ್‌ ಅನ್ನೇ ಸದ್ಯ ನೆಚ್ಚಿ​ಕೊಂಡಿ​ದ್ದಾ​ರೆ.

510

ರಸ್ತೆ ಕಾಮಗಾರಿ ವೇಳೆ ಬಿಎಸ್‌ಎನ್‌ಎಲ್‌ ಸಂಪರ್ಕ ಕಡಿದು ಹೋಗಿದ್ದು, ಆ ಬಳಿಕ ಈ ಭಾಗದ ಜನತೆಯ ಸಂಕಷ್ಟಬಿಗಡಾಯಿಸಿದೆ. ಮನೆಗಳಲ್ಲಿ ಫೋನ್‌ ಸಂಪರ್ಕ ಕೂಡ ಸಿಗುತ್ತಿಲ್ಲ.

610

ಗುಡ್ಡ ಬೆಟ್ಟವನ್ನೇರಿ ಸಂಪರ್ಕ ಸಾಧಿಸುವ ಸ್ಥಿತಿ ಇದೆ. ಈಗ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾದ ಕಾರಣಕ್ಕೆ ಮಕ್ಕಳು ಗುಡ್ಡದಲ್ಲೇ ಟೆಂಟ್‌ ನಿರ್ಮಿಸಿ ಸಂಪರ್ಕ ಸಾಧಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ದಿವಾಕರ ಹೆಬ್ಬಾರ್‌ ಹೇಳು​ತ್ತಾ​ರೆ.

710

ಆನ್ ಲೈನ್ ಕ್ಲಾಸ್ ಗೆ ಮೊಬೈಲ್ ನೆಟ್ ವರ್ಕ್ ಸಿಗದ ಕಾರಣ  5 ಕಿ.ಮೀ‌ ದೂರದ ಗುಡ್ಡ ಹತ್ತಿ ಕಾಡಿನಲ್ಲಿ ಹಾಕಿರುವ ಟೆಂಟ್

810

ನೆಟ್‌ವರ್ಕ್ ಸಿಗುವ ಬಸ್‌ಸ್ಟಾಂಡ್, ದೇವಸ್ಥಾನದ ವಠಾರ, ಹತ್ತಿರದ ಮನೆಗಳನ್ನು ಆಶ್ರಯಿಸಿದ್ದಾರೆ.

910

ಆದರೆ ಎಲ್ಲಾ ಮಕ್ಕಳು ಒಂದೇ ಕಡೆ ಸೇರಿದಾಗ ಅಲ್ಲೂ  ನೆಟ್‌ವರ್ಕ್   ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ಈ ಪರಿಸರದ ಪ್ರಾದ್ಯಾಪಕರು, ವಿಧ್ಯಾರ್ಥಿಗಳು  ಸೇರಿ ಪೇಟೆಯಿಂದ ಸುಮಾರು 5  ಕಿ.ಮೀ ದೂರದ ಎತ್ತರ ಪ್ರದೇಶದ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಾರೆ.

1010

ಸೊಳ್ಳೆಗಳ ಕಾಟ ತಪ್ಪಿಸಲು ಅದಕ್ಕೆ ಸುತ್ತ ಬಟ್ಟೆಯನ್ನು ಸುತ್ತಿ, ಸೊಳ್ಳೆಬತ್ತಿ ಉರಿಸಿ ಇದರೊಳಗೆ ಕುಳಿತುಕೊಂಡು ಆನ್‌ಲೈನ್ ಪಾಠವನ್ನು ಆಲಿಸುತ್ತಿದ್ದಾರೆ. ಶಿಕ್ಷಕಿ ಸೌಂದರ್ಯ ಕೈರಂಡ ಇದೇ ಟೆಂಟ್‌ನಲ್ಲಿ ಕುಳಿತು ಆನ್‌ಲೈನ್ ಕ್ಲಾಸಿಗಾಗಿ ತಯಾರಿ ನಡೆಸುತ್ತಿದ್ದಾರೆ. ಎತ್ತರ ಗುಡ್ಡವಾಗಿದ್ದರಿಂದ ಇಲ್ಲಿ ನೆಟ್‌ವರ್ಕ್ ಸಿಗುತ್ತಿದೆ.

About the Author

DP
divya perla

Latest Videos
Recommended Stories
Recommended image1
ಕೋಲಾರದ ಕರುಳು ಹಿಂಡುವ ದುರಂತ: ತಾಯಿಯ ಕಠಿಣ ನಿರ್ಧಾರಕ್ಕೆ ಇಬ್ಬರು ಕಂದಮ್ಮಗಳ ಸಾವು!
Recommended image2
ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ 'ಪ್ರಬುದ್ಧ ಅಕಾಡೆಮಿ' ಮೇಲ್ಚಾವಣಿ ತಿಂಗಳಲ್ಲೇ ಕುಸಿತ: ಕಳಪೆ ಕಾಂಗ್ರೆಸ್ ಎಂದ ಜೆಡಿಎಸ್!
Recommended image3
ಪ್ರತಿಷ್ಠಿತ ಶಾಲೆಗೂ ಮಂಡಿಯೂರಿಸಿದ ಜಲಮಂಡಳಿ: ₹12 ಕೋಟಿ ಶುಲ್ಕ ಪಾವತಿಸುವಂತೆ ಜೈನ್ ಶಾಲೆಗೆ ಹೈಕೋರ್ಟ್ ತಾಕೀತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved